Thank you sir ಮಾಹಿತಿ ನೀಡದಕ್ಕೆ ನಾವು ನಮ್ಮ ಪಕ್ಕದ ಓರಲ್ಲೇ ಇದ್ರು ನಮಗೆ ಗೊತ್ತು ಇರಲಿಲ್ಲ. ನಿಮ್ ಸಂದರ್ಶನ ದಿಂದ ನಮಗೆ ಸಿಕ್ಕಿತ್ತು. ನಾವು ಒಮ್ಮೆ ಆದಷ್ಟೂ ಬೇಗ ಭೇಟಿಮಾಡುತ್ತೇವೆ.🎉🙏🙏
@Rangukasturi2 ай бұрын
🙏🙏
@hiremathshivalingayya355510 ай бұрын
ಇವರ ಆತ್ಮ ವಿಶ್ವಾಸ ಮೆಚ್ಚುವಂತಹದು. ಇಂದಿನ ಯುವಕರು ನೋಡಿ ಕಲಿಯುವಂತಹದು. 🙏
@JAGADEESHAC-x7m3 ай бұрын
ಅಬ್ಬಬಾ ಯಂಥ ವಿಚಾರ ನಮಸ್ತೆ ಸರ್ 🙏
@LokeshLokesh-oo3ui4 ай бұрын
ಥ್ಯಾಂಕ್ಸ್ ಸುನಿಲ್ ಕುಮಾರ್ ಈಶ್ವರ್ ಅವರಿಗೆ ಧನ್ಯವಾದಗಳು 🙏
@wisesan1235 ай бұрын
Swamy most beautiful and loved video 🎉🎉🎉🎉🎉
@Rangukasturi5 ай бұрын
🙏🙏
@basanagoudampatil403810 ай бұрын
ಒಳ್ಳೆಯ ಕೃಷಿ ಅನುಭವದ ಮಾತುಗಳು ಸರ್ 🌱🌿🌳
@JaysinghraoGhorpade2 ай бұрын
ಕೃಷಿಕ ಮಾಹಿತಿ ಕೇಳಿ ಥ್ಯಾಂಕ್ ಯು
@hanumanthsangappamajage688010 ай бұрын
Super sir
@muruli6503Ай бұрын
🙏🙏🙏🙏🤝
@JakkanagoudmpatilJakkanagoud10 ай бұрын
👌👌👌👌👌
@JeetendraSuryavanshi5 ай бұрын
ಸರ್ ನಿಮ್ಮ ತೋಟಕ್ ಬಂದು ಹೋಗ್ತೀವಿ
@kar-j1e10 ай бұрын
Sugarcane veriety yavadu
@manjugubbi1065 ай бұрын
ತುಮಕೂರ್ ಗುಬ್ಬಿ ಗೆ ಬೇಕು ಸರ್
@sunithamagalada23610 ай бұрын
Bella beku Coulter beku number Kodi sir.Huvinahadagali near
@Rangukasturi10 ай бұрын
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ
@yogeeshbp170110 ай бұрын
Nangu beku culture yalli sigutte namdu tumakuru
@Rangukasturi10 ай бұрын
074-066-06080
@ganeshkumarganesh213810 ай бұрын
ಬೆಲ್ಲ ಬೇಕು ಸರ್
@Rangukasturi10 ай бұрын
ಕರೆ ಮಾಡಿ
@AnilKochi-w4x5 ай бұрын
sir nimma mahiti beku ನಿಮ್ಮ namber
@Rangukasturi5 ай бұрын
ವೀಡಿಯೊದಲ್ಲಿ ನಂಬರ್ ಇದೆ ಸಂಪರ್ಕಿಸಿ
@ಹೃದಯಗಳವಿಷಯ-ಣ2ಪ10 ай бұрын
ನಮ್ ಕಡೆ ನಾಟಿ ಆಕಳು ಇಲ್ಲ ಎಮ್ಮೆ ಮಜ್ಜಿಗೆ use ಮಾಡಿದ್ರೆ ಪ್ರಯೋಜನ ಇಲ್ಲ ಅಂತೀರಾ ಸರ್
@Rangukasturi10 ай бұрын
ಇಲ್ಲ ಸರ್
@ಹೃದಯಗಳವಿಷಯ-ಣ2ಪ10 ай бұрын
@@Rangukasturi ಆಕಳು ಮಜ್ಜಿಗೆ ಹಳೇದು ಆದ್ರೂ use ಆಗುತ್ತಾ ಸರ್ ಯಾಕೆ ಅಂದ್ರೆ ಒಮ್ಮೆ ಮಜ್ಜಿಗೆ ಮಾಡ್ಕೊಂಡು 2 3 ತಿಂಗಳು ಇಟ್ಕೊಂಡು ರೆಡಿ ಮಾಡ್ಕೊಳ್ಳಿಕೆ
@ಹೃದಯಗಳವಿಷಯ-ಣ2ಪ10 ай бұрын
@@Rangukasturi ಒಂದೇ ಸಾರಿ ಮಜ್ಜಿಗೆ ಮಾಡ್ಕೊಂಡು 3 4 ತಿಂಗಳು ಅದೇ ಮಜ್ಜಿಗೆ ಮಾಡಬಹುದಾ ಸರ್
@Rangukasturi10 ай бұрын
ತಾಜಾ ಬೇಕಂತೆ ಸರ್
@ಹೃದಯಗಳವಿಷಯ-ಣ2ಪ10 ай бұрын
@@Rangukasturi ಓಕೆ ಸರ್ thq ನಮ್ ಕಡೆ ಆಕಳು ಹಾಲು ಸಿಗೋದಿಲ್ಲ ಅದಕ್ಕೆ ಕೇಳಿದೆ ಕ್ಷಮೆ ಇರಲಿ
@nikhildoddamani291410 ай бұрын
Sir farmer contact number share madri
@Rangukasturi10 ай бұрын
ಪೂರ್ತಿ ವಿಡಿಯೋ ನೋಡಿ
@munikrishnacm4 ай бұрын
😂
@bharatkhavatakoppa941410 ай бұрын
U planted CO 86032 good variety for jaggery..
@murgeshpatil247910 ай бұрын
Avrr na heng contact madudu
@Rangukasturi10 ай бұрын
ಸರ್ ವಿಡಿಯೋ ಪೂರ್ತಿ ನೋಡಿದರೆ ನಂಬರ್ ಸಿಗುತ್ತೆ ಸಂಪರ್ಕಿಸಿ