Рет қаралды 8,381
ಈ ಮೇಲಿನ ವಿಡಿಯೋದಲ್ಲಿ ಸೇಡಂ ತಾಲೂಕಿನ ಯುವ ರೈತ ತೋಟಗಾರಿಕೆ ಕೃಷಿಯಲ್ಲಿ ವಿನೂತನ ಪದ್ಧತಿ ಅಳವಡಿಸಿಕೊಂಡು ಮಾವು ನಿಂಬೆ ಮತ್ತು ಮೋಸಂಬಿ ಬೆಳೆದಿದ್ದಾರೆ
ಪ್ರತಿಯೊಂದು ಹಣ್ಣಿನ ಗಿಡಗಳ ನಡುವೆ ವಿಶಾಲವಾದ ಅಂತರ ಕೊಟ್ಟು ಗಿಡಗಳಿಗೆ ಗಾಳಿ ಬೆಳಕು ಬಿಸಿಲು ಸಿಕ್ಕು ಆರೋಗ್ಯವಾಗಿ ಬೆಳೆಯಲು ಅನುಕೂಲ ಮಾಡಿದ್ದಾರೆ
ಜೊತೆಗೆ ಪ್ರತಿಯೊಂದು ಹಣ್ಣಿನ ಬೆಳೆಗಳ ನಡುವೆ ತೊಗರಿ, ಕುಸುಬೆ, ಉದ್ದು, ಈರುಳ್ಳಿ ಹಾಗೂ ಹಲವು ತರಕಾರಿಗಳನ್ನು ಅಂತರ ಬೆಳೆಯಾಗಿ ಬೆಳೆದು ಅಧಿಕ ಆದಾಯ ಪಡೆಯುತ್ತಿದ್ದಾರೆ
ಬದುಗಳಲ್ಲಿ ತೆಂಗು, ನೇರಳೆ ಮತ್ತು ಹಲವು ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ ....!
===============
WhatsApp ➤ chat.whatsapp....
Facebook ➤ www.facebook.c...
Instagram ➤ / rangukasturi
You tube ➤ / @rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಅಭಿಷೇಕ್ ರೆಡ್ಡಿ ದೇಶಮುಖ್
ಹಾಬಾಲ್.T ಗ್ರಾಮ
ತಾ. ಸೇಡಂ
ಜಿ. ಕಲಬುರ್ಗಿ
ಮೊ. 9060966666
===============
ಯುವ ರೈತನ ತೋಟಗಾರಿಕೆ ಕೃಷಿ | young farmer's innovative horticulture farming | mosambi farming kannada
===============
#rangukasturi #youngfarmer #farmer #innovativehorticulture #horticulturefarming #mosambifarming #mosambicultivation #horticulture #farminkanbada #farming #mosambi #citrusfarming #raita #agriculture #ತೋಟಗಾರಿಕೆಕೃಷಿ