ನೀವು ಎಷ್ಟು ಮೃದುವಾಗಿ ಮಾತಾನಾಡುತ್ತೀರೋ ಅಷ್ಟೇ ಮೃದುವಾಗಿ ಅವರು ಮಾತನಾಡುತ್ತಿದ್ದಾರೆ. ಉತ್ತಮ ಮಾಹಿತಿಗಾಗಿ ಇಬ್ಬರಿಗೂ ಧನ್ಯವಾದಗಳು. ನಾವು ಇಂದೇ ಈ ಪ್ರಯತ್ನ ಮಾಡಿತ್ತೇವೆ.
@RangukasturiАй бұрын
ಅವರು ನಮ್ಮ ಗುರುಗಳು ಸರ್ 🙏🙏
@welleducated863 ай бұрын
ಈ ವಿಧಾನಗಳಿಂದ ಅಗತ್ಯ ಮತ್ತು ಬಹು ಉಪಯುಕ್ತ ಗಿಡಗಳ ಅಭಿವೃದ್ಧಿಗಳ ಮಾಹಿತಿಗೆ ಅನಂತ ಧನ್ಯವಾದಗಳು.
@prasannakumaram92152 ай бұрын
ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ನೀವು ಮಾಡುತ್ತಿರುವ ಕೃಷಿ ವಿಡಿಯೋಗಳು ಅನೇಕ ಯುವ ರೈತರಿಗೆ ತುಂಬಾ ಸ್ಫೂರ್ತಿದಾಯಕ ವಾಗಿದೆ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಮುಂದುವರೆಯಲಿ ಧನ್ಯವಾದಗಳು