ಅಗ್ನಿಹೋತ್ರ ಬೆಳೆಯಲ್ಲಿ ಸಮೃದ್ಧಿ ಮನೆಯಲ್ಲಿ ನೆಮ್ಮದಿ | What are the benefits of agnihotra | agnihotra homa

  Рет қаралды 51,778

Rangu kasturi

8 ай бұрын

ಅಗ್ನಿಹೋತ್ರ ಬೆಳೆಯಲ್ಲಿ ಸಮೃದ್ಧಿ ಮನೆಯಲ್ಲಿ ನೆಮ್ಮದಿ | What are the benefits of agnihotra | agnihotra homa
ಅಗ್ನಿಹೋತ್ರ ಹೋಮ ಮಂತ್ರ ಬೆಳಿಗ್ಗೆ :-
ಸೂರ್ಯಯ ಸ್ವಾಹಾ
ಸೂರ್ಯಯ ಇದಂ ನಮಮ್
ಪ್ರಜಾಪತೆಯೇ ಸ್ವಾಹಾ
ಪ್ರಜಾಪತೆಯೇ ಇದಂ ನಮಮ್
ಅಗ್ನಿಹೋತ್ರ ಹೋಮ ಸಾಯಂಕಾಲ :-
ಚಂದ್ರಾಯ ಸ್ವಾಹಾ
ಚಂದ್ರಾಯ ಇದಂ ನಮಮ್
ಪ್ರಜಾಪತೆಯೇ ಸ್ವಾಹಾ
ಪ್ರಜಾಪತೆಯೇ ಇದಂ ನಮಮ್
#rangikasturi
#ಅಗ್ನಿಹೋತ್ರ
#agnihotra
#agnihotrahoma
#agnihotri
#agnihotra_homa_benefits
#how_to_perform_agnihotra
#how_do_you_perform_agnihotra
#ಅಗ್ನಿಹೋತ್ರಹೋಮ
ಹೆಚ್ಚಿನ ಮಾಹಿತಿಗಾಗಿ :-
---------------------------
ಲಕ್ಷ್ಮಿ ಮತ್ತು ಬಸಗೊಂಡ ಸಂಗಪ್ಪ
ಶಿರಮಗೊಂಡ ದಂಪತಿಗಳು
ತಾ. ಬಬಲೇಶ್ವರ
ಜಿ. ವಿಜಯಪುರ
ಮೊ. 99008 75944

Пікірлер: 48
@Sagar_Kumbar_Farming
@Sagar_Kumbar_Farming 8 ай бұрын
ಮಧ್ಯಪ್ರದೇಶ್ ಭೂಪಾಲ್ ಅಗ್ನಿ ದುರಂತ ಒಳಗೆ, ಅಲ್ಲಿ ಒಂದು bramhin family ದಿನಾಲು ಅಗ್ನಿ ಹೋತ್ರಾ madtidru avarige yenu aglila. ತುಂಬಾ chennagide.
@simhadri56
@simhadri56 4 ай бұрын
ತಪ್ಪು ಮಂತ್ರ ಹೇಳಿದ್ದಾರೆ ಸೂರ್ಯೋದಯ ಮಂತ್ರ Suryaaya swaaha ! Suryaaya idam na mama Prajaapathaye swaaha ! Prajaapathaya idam na mama ಸೂರ್ಯಾಸ್ತ ಮಂತ್ರ Agnaye swaaha ! Agnaye idam na mama Prajaapathaye Swaaha ! Prajaapathaye idam na mama
@banadeshkhened8048
@banadeshkhened8048 7 ай бұрын
ದಯವಿಟ್ಟು ಬಿಜಾಪುರ್ ಜಿಲ್ಲೆಯ ಇಂಡಿ ತಾಲ್ಲೂಕಿನ ನಾಗರಾಜ್ ನಿಂಬರಾಗಿ ಅನ್ನೋ ಸಾವಯುವ ಕೃಷಿಕರ ವಿಡಿಯೋ ಮಾಡಿ... ತುಂಬಾ ಜನರಿಗೆ ಉಪಯೋಗ ಆಗುತ್ತೆ
@basagondshiramgond2678
@basagondshiramgond2678 8 ай бұрын
ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ತಮಗೆ ಧನ್ಯವಾದಗಳು
@foodyshrii6795
@foodyshrii6795 8 ай бұрын
I do this regularly.. very effective .. my procedure is even more detail..
@nsm8264
@nsm8264 6 ай бұрын
ಮೇಡಂ ರವರು ಬಹಳ ಚೆನ್ನಾಗಿ ತಿಳಿಸಿದ್ದಾರೆ ವಂದನೆಳೊಂದಿಗೆ
@organicfarmwastedecompser5542
@organicfarmwastedecompser5542 8 ай бұрын
Useful information
@user-fb5kd9fx5i
@user-fb5kd9fx5i 7 ай бұрын
ತುಂಬಾ.ದನ್ಯಾವಾದಗಳು
@manuthejmanu6632
@manuthejmanu6632 8 ай бұрын
ತುಂಬಾ ಅತ್ಯುತ್ತಮ ಮಾಹಿತಿ ನೀಡಿದ್ದೀರಿ 🙏🏾
@chandrakanthas5571
@chandrakanthas5571 7 ай бұрын
ತುಂಬಾ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@shivub4768
@shivub4768 8 ай бұрын
Thank u sir
@manjunathas1560
@manjunathas1560 8 ай бұрын
Good information 👌🔥
@shrishailapatil6970
@shrishailapatil6970 6 ай бұрын
Thanks rangu sir
@nearmalls3117
@nearmalls3117 8 ай бұрын
Rocking rangu sir
@anoopsharma3112
@anoopsharma3112 8 ай бұрын
@kumarprince988
@kumarprince988 7 ай бұрын
ಜೈ ಗೋಮಾತೆ 🚩🚩🚩
@srishail321
@srishail321 7 ай бұрын
👌👏💐👍
@basavaprabhua9536
@basavaprabhua9536 8 ай бұрын
ನಾವೂ ದಿನಾಲು ಮೂರು ವರುಷದಿಂದ ಮಾಡ್ತಾ ಇದ್ದೇವಿ.ಇದು ಬಹಳ ಉತ್ತಮ ಉಪಯುಕ್ತ.
@Rangukasturi
@Rangukasturi 8 ай бұрын
🙏🙏
@shivaprakashyadav5054
@shivaprakashyadav5054 8 ай бұрын
Namaste sir
@prasannaks89
@prasannaks89 8 ай бұрын
❤🙏💐
@user-fb5kd9fx5i
@user-fb5kd9fx5i 7 ай бұрын
ಜೈಗೋಮಾತೆ
@user-be9fo1qe5e
@user-be9fo1qe5e 6 ай бұрын
Akka u 👑
@balachandrashulamani2281
@balachandrashulamani2281 4 ай бұрын
Agnatha swags agnaye dam namama
@user-hd4wn4xc9j
@user-hd4wn4xc9j 4 ай бұрын
,👋👋👋👋👋
@sureshtanvashi3593
@sureshtanvashi3593 8 ай бұрын
ತುಂಬಾ ಚೆನ್ನಾಗಿ ಮಾಹಿತಿ ನೀಡಿದಿರಿ ದನ್ಯವಾದಗಳು🙏🙏👍👍 ನಾವು ದಿನಾಲು ಅಗನಿಹೊತತ್ರ ಮಾಡುತೆವೆ🙏🙏
@basushiramgond
@basushiramgond 7 ай бұрын
ನಿಮಗೆ ಆ ದೇವರು ಸದಾಕಾಲ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಜೈ ಗೋಮಾತೆ
@savitadasara2056
@savitadasara2056 6 ай бұрын
Yaarella madbahudu
@Rangukasturi
@Rangukasturi 6 ай бұрын
@savitadasara2056 ಇದನ್ನ ಯಾರು ಬೇಕಾದರೂ ಮಾಡಬಹುದು ಇದಕ್ಕೆ ಮಡಿ ಮೈಲಿಗೆ ಎನು ಇಲ್ಲ ಶುದ್ಧ ಮನಸ್ಸಿನಿಂದ ಮಾಡಿದರೆ ಸಾಕು
@ErammaN-wj1uv
@ErammaN-wj1uv 6 ай бұрын
Thank you sir, namage doopada kaddi bekku hege tagolodu
@Rangukasturi
@Rangukasturi 6 ай бұрын
ಸರ್ ಕರೆ ಮಾಡಿ ತರಿಸಿಕೊಳ್ಳಿ
@srinivasak520
@srinivasak520 6 ай бұрын
🙏🌺
@user-sc4yp3dj1h
@user-sc4yp3dj1h 6 ай бұрын
Agni hotra Kit price yestu sir
@Rangukasturi
@Rangukasturi 6 ай бұрын
Contact
@rajaninammurchandaalva3042
@rajaninammurchandaalva3042 7 ай бұрын
Sir ಆಕಳು ಬೆರಣಿ ಎಲ್ಲಿ ಸಿಗುತ್ತೆ ನಾವು bengalore ಅಲ್ಲಿ ಇರೋದು
@Rangukasturi
@Rangukasturi 7 ай бұрын
Online ನಲ್ಲಿ ಹುಡುಕಿ ತುಂಬಾ ಸಿಗುತ್ತವೆ
@Rangukasturi
@Rangukasturi 7 ай бұрын
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ಕಳುಹಿಸಿ ಕೊಡುತ್ತಾರೆ
@basushiramgond
@basushiramgond 7 ай бұрын
ತಮ್ಮ ಸೇವೆಗೆ ಸದಾ ಸಿದ್ಧರಿರುತ್ತೇವೆ
@user-rh8mr6re3x
@user-rh8mr6re3x 8 ай бұрын
Sir ನಿನ್ನೆ ಬೀಳಗಿ ಕ್ರಾಸ್ ನಲ್ಲಿ ನಿಮ್ಮನ್ನ ನೋಡಿದೆ ಅಷ್ಟರಲ್ಲಿ ಪಾಸ್ ಆದ್ರಿ
@Rangukasturi
@Rangukasturi 8 ай бұрын
ಸರ್ ಮಾತಾಡಿಸಬೇಕು ಭೇಟಿ ಆಗುತಿದ್ವಿ
@farmabhiorganic5855
@farmabhiorganic5855 7 ай бұрын