ಮಳೆಯಾಶ್ರಿತ ಒಣ ಬೇಸಾಯ ರೈತ ವಿಜ್ಞಾನಿಯ ಆದಾಯ | dry land farming kannada | organic agriculture in kannada

  Рет қаралды 8,007

Rangu kasturi

Rangu kasturi

Күн бұрын

ಈ ಮೇಲಿನ ವೀಡಿಯೋದಲ್ಲಿ ಸೇಡಂ ತಾಲೂಕಿನ 72 ವರ್ಷದ ಹಿರಿಯ ರೈತರಾದ ಸೋಮನಾಥ ರೆಡ್ಡಿ ಪುರ್ಮ ರವರು ನೀರಾವರಿ ಅನುಕೂಲ ಇಲ್ಲದೆ ಮಳೆಯಾಶ್ರಿತ ಒಣ ಬೇಸಾಯ ಮಾಡುತ್ತಿದ್ದು ತೊಗರಿ, ಜೋಳ, ಕುಸುಬೆ, ಉದ್ದು, ಅಲಸಂದೆ, ಸಾಸಿವೆ, ಎಳ್ಳು, ಸಜ್ಜೆ ಹೀಗೆ ಹತ್ತು ಹಲವು ಬೆಳೆಗಳನ್ನು ಬೆಳೆಯುತ್ತಾರೆ ಜೊತೆಗೆ ಪ್ರತಿಯೊಂದು ಬೆಳೆಯಲ್ಲಿಯೂ ಮಿಶ್ರ ಬೇಸಾಯ, ಅಂತರ ಬೇಸಾಯ ಪದ್ಧತಿಯನ್ನು ಅಳವಡಿಸುತ್ತಾರೆ
ವಿಶೇಷವಾಗಿ ಸಿರಿಧಾನ್ಯಗಳು ಬೆಳೆಯುತ್ತಾರೆ ಪ್ರತಿ ಬಾರಿಯೂ ಬೆಲೆ ಪರಿವರ್ತನೆ ಮಾಡುತ್ತಾ ಭೂಮಿಯ ಆರೋಗ್ಯವನ್ನ ಕಾಪಾಡಿಕೊಳ್ಳುತ್ತಿದ್ದಾರೆ
ಇಪ್ಪತ್ತು ಏಕರೆಗಿಂತ ಜಾಸ್ತಿ ಹೊಲ ಇದ್ದರೂ ಟ್ರ್ಯಾಕ್ಟರ್ ಬಳಸದೆ ಎತ್ತುಗಳ ಸಹಾಯದಿಂದಲೇ ಕುಂಟೆ ರೆಂಟೆ ಹೊಡೆಯೋತ್ತ ಸಂಪೂರ್ಣ ಸಾಯಯವದಲ್ಲಿ ಕೃಷಿ ಮಾಡಿ ಇತರ ರೈತರಿಗೆ ಮಾದರಿ ರೈತರಾಗಿದ್ದರೆ ....!
===============
WhatsApp ➤ chat.whatsapp....
Facebook ➤ www.facebook.c...
Instagram ➤ / rangukasturi
You tube ➤ / @rangukasturi
Mail Id ➤
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಸೋಮನಾಥ ರೆಡ್ಡಿ ಪುರ್ಮ
ಕೂಡ್ಲ ಗ್ರಾಮ
ತಾ. ಸೇಡಂ
ಜಿ. ಕಲಬುರ್ಗಿ
ಮೊ. 9449783368
===============
ಮಳೆಯಾಶ್ರಿತ ಒಣ ಬೇಸಾಯ ರೈತ ವಿಜ್ಞಾನಿಯ ಆದಾಯ | dry land farming kannada | organic agriculture in kannada
==============
#rangukasturi #drylandfarming #farmingkannada #organicagriculture #organicfarming #agricultureinkannada #farming #dryland #agriculture #organic #kannada #savayavakrushi

Пікірлер: 6
@AnandB-w2y
@AnandB-w2y 3 күн бұрын
ಕಲಬುರಗಿ ಜಿಲ್ಲೆಯ ಒಳ್ಳೆಯ ಅನುಭವ ರೈತರಿದ್ದಾರೆ ಧನ್ಯವಾದಗಳು ರೀ🙏💐🙏
@vitthal1956
@vitthal1956 3 күн бұрын
ಉತ್ತಮ ವಿಡಿಯೋ, ರಾಷ್ಟ್ರ ಪ್ರಶಸ್ತಿ ಮತ್ತು ಕರ್ನಾಟಕ್ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀ ಸೋಮನಾಥ್ ರೆಡ್ಡಿ ಪುರ್ಮ ಇವರ ಅನುಭವ ಯಾವ ಪಿ. ಎಚ್. ಡಿ. ಕೃಷಿ ಯಲ್ಲಿ ಪಡೆದವರಿಗಿಂತ ಕಡಿಮೆ ಇಲ್ಲ. ರೈತ ಮಾರ್ಗ ದರ್ಶಕ್ ಇವರು. ಮಳೆ ನೀರನ್ನೇ ಅವಲಂಬಿಸಿ, ನೀರನ್ನು ಹಿಡಿದಿಟ್ಟು ಕೃಷಿ ಮಾಡುವ ಜಗದ ಗುರು. 👏👏👏👏
@sangappaa8740
@sangappaa8740 3 күн бұрын
ಸೂಪರ್ sir🙏💐
Провальная Акция в Seven Eleven
00:51
Тимур Сидельников
Рет қаралды 2,7 МЛН
Bungee Jumping With Rope In Beautiful Place:Asmr Bungee Jumping
00:14
Bungee Jumping Park Official
Рет қаралды 17 МЛН
Провальная Акция в Seven Eleven
00:51
Тимур Сидельников
Рет қаралды 2,7 МЛН