ಪ್ರಿಯ ದೇವಸೇವಕರೇ ನಾನು ನಿಮ್ಮ ಸಂದೇಶವನ್ನು ಕೇಳಲು ಇಚ್ಛೆಪಡುತ್ತೇನೆ ಹೊರತು ನಿಮ್ಮ ಸಂದೇಶದ ಮಧ್ಯ ಮಧ್ಯದಲ್ಲಿ ಬರುವ ನೋಡಲು ಅಥವಾ ಕೇಳಲು ಇಷ್ಟಪಡುವುದಿಲ್ಲ....
@priyapiky459610 күн бұрын
This is true brother
@GideonCadbury10 күн бұрын
Praise the lord pastor.... Please Matthew 6:24 bagge ond sandesha kodi
@priyanandfernandes582810 күн бұрын
ಬ್ರದರ್ ನೀವು ಯಾವ ದುರ್ಭೋದನೆ ಅಂತ ಹೇಳ್ತಾ ಇದ್ದೀರಾ ಯೇಸುವಿನ ನಾಮದಲ್ಲಿ ನಾವೇನೇ ಕೇಳಿದ್ರು ಕೊಡ್ತೀನಿ ಅಂತ ವಾಕ್ಯ ಇದೆಯಲ್ಲ ಬ್ರದರ್ ಎಡಗೈ ಬಲಗೈ ತಿಳಿಯದ ಜನ ಸತ್ಯ ದೇವರಲ್ಲಿ ಪ್ರಾರ್ಥಿಸಿದರು ತಪ್ಪೇನಿದೆ ನಮಗೆ ಮನೆ ಒಳ್ಳೆ ಕೆಲಸ ಎಲ್ಲವೂ ಪರಲೋಕದ ತಂದೆನಮಗೆ ಕೊಡುವುದು ಬ್ರದರ್
@rapid787810 күн бұрын
@@priyanandfernandes5828 ನಿಮ್ಮ ಪ್ರಶ್ನೆ ಯಥಾರ್ಥವಾಗಿದೆ ಎಂದು ನನಗೆ ಅನಿಸುತ್ತದೆ. ದೇವರು ನಮ್ಮ ಪ್ರಾರ್ಥನೆಯನ್ನು ಲಾಲಿಸಿ ಅದಕ್ಕೆ ಸದುತ್ತರವನ್ನು ನೀಡುತ್ತಾನೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ದೇವರ ವಾಕ್ಯವು ಯಾವ ವಿಷಯದ ಬಗ್ಗೆ ಯಾವ ಸಂದರ್ಭಕ್ಕಾಗಿ ಏನು ಬರೆಯಲ್ಪಟ್ಟಿದೆ ಎಂಬುದಾಗಿ ಅರ್ಥಮಾಡಿಕೊಳ್ಳುವುದು ಬಹಳ ಅವಶ್ಯ. ದೇವರ ವಾಕ್ಯವನ್ನು ಕೆಡಿಸುವುದು ಅಥವಾ ಕಲಬರಕ್ಕೆ ಮಾಡುವುದರ ಬಗ್ಗೆ ನಾನಿಲ್ಲಿ ಮಾತನಾಡುತ್ತಿದ್ದೇನೆ.