GOOD INFORMATION PRAJWAL CONGRATULATIONS 🎉🎉🎉. THANK YOU PRAJWAL AND ANIL 🙏🙏🙏
@Aadhyashreemurthy190110 ай бұрын
ಸೂಪರ್ ವೀಡಿಯೋ... ತುಂಬಾ ಸಹಾಯ ಆಗುತ್ತದೆ ಪ್ರತಿಯೊಬ್ಬರಿಗೂ
@abhishektimberandsawmill4 ай бұрын
THANK YOU SO MUCH SIR/ MADAM 🙏🙏🙏
@kiranm25x2 ай бұрын
Good info!
@abhishektimberandsawmill2 ай бұрын
THANK YOU SO MUCH SIR 🙏🙏🙏
@arjund9123 Жыл бұрын
Thank you sir Good information
@abhishektimberandsawmill11 ай бұрын
THANK YOU SO MUCH SIR 🙏
@bntuber9 ай бұрын
❤great video
@abhishektimberandsawmill6 ай бұрын
THANK YOU SO MUCH SIR
@rafeeqahmed9217 Жыл бұрын
Sir bage mara 1 ton ge yestu cft bar bodo after cutting
@abhishektimberandsawmill11 ай бұрын
WHITE MIX 13 CFT. WITHOUT WHITE LOGS NODBEKU
@rakeshkunde30215 ай бұрын
required sawmill cutter and helper to work in hyderabad
@abhishektimberandsawmill4 ай бұрын
TILL DATE NOT AVAILABLE OUT SIDE GOING WORKERS
@chandu47824 күн бұрын
What the cost of 2/4&3/4 silwewood
@abhishektimberandsawmillКүн бұрын
Please contact me Abhishuek 9606307471
@ravindraacharya8420Ай бұрын
ಅಷ್ಟು ಸುಪುರ ಮರದಲ್ಲಿ ಮಾಡಿದ್ರೆ ಆಮೇಲೆ ಸಿಂಕ್ baratte, ಸಾಗುವನಿ ಮರ 4 ft ರೌಂಡ್ ಆದ್ರೂ ಬೇಕು
@abhishektimberandsawmillАй бұрын
ಹೌದು ಸಾರ್, ಬಜೆಟ್ ಪ್ರಬಲವಾಗಿದ್ರೆ,,, ಹಣಕಾಸಿನಾ ತೊಂದರೆ ಇಲ್ಲದೇ ಇದ್ರೆ ಎಷ್ಟೆ ಖರ್ಚಾದ್ರೂ ಪರ್ವಾಗಿಲ್ಲ ಅನ್ನೋರು ಇದ್ರೆ 4 ಅಡಿ ಸುತ್ತಳತೇಯ ಮರದ ದಿಮ್ಮಿಗಳನ್ನು ಹಾಕಬಹುದು ಮತ್ತು 5 ಅಡಿ ಸುತ್ತಳತೇಯ ಮರದ ದಿಮ್ಮಿಗಳನ್ನು ಹಾಕಬಹುದು ! "ಬಜೆಟ್ ಇಲ್ಲದವರು ಎನು ಮಾಡ್ಬೇಕು" ? ಬೆಂಡ್ & ಸಿಂಕ್ ಬರಲು ಮುಖ್ಯಕಾರಣ ಮರ ಒಣಗಿಸದೆ ಕೆಲಸ ಮಾಡುವುದು. ಒಣಗಿಸದೆ ಕೆಲಸ ಮಾಡಿದ ಮರದಲ್ಲಿ 4'ಅಡಿ ಗಿಂಥಾ ಹೆಚ್ಚಿಗೆ ಸುತ್ತಳತೇ ಇರುವ ಮರದಲ್ಲಿಯು ಸಹಾ ಬೆಂಡ್ & ಸಿಂಕ್ ಬಂದಿರುವಾ ಉದಾಹರಣೆ ಬಹಳ ಇದೇ ಸರ್ ಸತ್ಯನೆ ಹೇಳೋದಾದ್ರೆ ಮಾರುಕಟ್ಟೆಯಲ್ಲೀ ಸಿಗುವ 95% ವುಡ್ ಕಟ್ ಸೈಜ್ ಗಳು ಸಪೂರ ಮರದ್ದೆ ಆಗಿದೆ ಯಾವುದೆ ಸೈಜ್ ನ ಎಡ್ಜ್ ಕ್ರಾಸ್ಕಟ್ ಮಾಡಿ ನೋಡಿ ನನ್ನ ಮಾತು ಸಾಬೀತು ಆಗುತ್ತೆ 30 ವರ್ಷಗಳಿಂದ ಸಪೂರ ಮರದ ಸೈಜ್ಗಳೆ ಮಾರಾಟ ಆಗುತ್ತಿರುವುದು ಈ 30ವರ್ಷಗಳಿಂದ ಆಗದೇ ಇರುವ ಸಮಸ್ಯೆ ಇನ್ನು ಮುಂದೆ ಹೇಗೆ ಆಗುತ್ತೇ ???.
@abhishektimberandsawmillАй бұрын
ಹೌದು ಸಾರ್, ಬಜೆಟ್ ಪ್ರಬಲವಾಗಿದ್ರೆ,,, ಹಣಕಾಸಿನಾ ತೊಂದರೆ ಇಲ್ಲದೇ ಇದ್ರೆ ಎಷ್ಟೆ ಖರ್ಚಾದ್ರೂ ಪರ್ವಾಗಿಲ್ಲ ಅನ್ನೋರು ಇದ್ರೆ 4 ಅಡಿ ಸುತ್ತಳತೇಯ ಮರದ ದಿಮ್ಮಿಗಳನ್ನು ಹಾಕಬಹುದು ಮತ್ತು 5 ಅಡಿ ಸುತ್ತಳತೇಯ ಮರದ ದಿಮ್ಮಿಗಳನ್ನು ಹಾಕಬಹುದು ! "ಬಜೆಟ್ ಇಲ್ಲದವರು ಎನು ಮಾಡ್ಬೇಕು" ? ಬೆಂಡ್ & ಸಿಂಕ್ ಬರಲು ಮುಖ್ಯಕಾರಣ ಮರ ಒಣಗಿಸದೆ ಕೆಲಸ ಮಾಡುವುದು. ಒಣಗಿಸದೆ ಕೆಲಸ ಮಾಡಿದ ಮರದಲ್ಲಿ 4'ಅಡಿ ಗಿಂಥಾ ಹೆಚ್ಚಿಗೆ ಸುತ್ತಳತೇ ಇರುವ ಮರದಲ್ಲಿಯು ಸಹಾ ಬೆಂಡ್ & ಸಿಂಕ್ ಬಂದಿರುವಾ ಉದಾಹರಣೆ ಬಹಳ ಇದೇ ಸರ್ ಸತ್ಯನೆ ಹೇಳೋದಾದ್ರೆ ಮಾರುಕಟ್ಟೆಯಲ್ಲೀ ಸಿಗುವ 95% ವುಡ್ ಕಟ್ ಸೈಜ್ ಗಳು ಸಪೂರ ಮರದ್ದೆ ಆಗಿದೆ ಯಾವುದೆ ಸೈಜ್ ನ ಎಡ್ಜ್ ಕ್ರಾಸ್ಕಟ್ ಮಾಡಿ ನೋಡಿ ನನ್ನ ಮಾತು ಸಾಬೀತು ಆಗುತ್ತೆ 30 ವರ್ಷಗಳಿಂದ ಸಪೂರ ಮರದ ಸೈಜ್ಗಳೆ ಮಾರಾಟ ಆಗುತ್ತಿರುವುದು ಈ 30ವರ್ಷಗಳಿಂದ ಆಗದೇ ಇರುವ ಸಮಸ್ಯೆ ಇನ್ನು ಮುಂದೆ ಹೇಗೆ ಆಗುತ್ತೇ ???. 🙏ನಿಮ್ಮಾ ಬಳಿ ಸರಿಯಾದ ಉತ್ತರ ಇದ್ರೆ ಮಾತ್ರ ಹೆಳಿ ಸರ್ 🙏