ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedAnnavruAnnavru
@rangaswamyrangaswamy7954 Жыл бұрын
Sir evara phone number kalsi please
@ParashuramJanagekar-rw4pz Жыл бұрын
Ok
@k35world49 Жыл бұрын
ತುಂಬಾ ಬೇಜಾರಾಗಿದ್ದು ಇವತ್ತಿಗೆ ಈ ಸಂಚಿಕೆಗಳು ಮುಗಿಯಿತೆಂದು 🙏 krs ನಮ್ಮ ನಾಡಿನ ಪಕ್ಷ 🖤🙏
@shivarajuk5536 Жыл бұрын
ನಿಮ್ಮ ಸಿದ್ದಂತಾಗಳು ಅದ್ಭುತವಾಗಿವೆ. ದಯಮಾಡಿ ಯಾವುದೇ ಆಮಿಷಕೆ ಒಳಗಗ್ಬೇಡಿ..ಕರ್ನಾಟಕದ ಯುವ ಪೀಳಿಗೆ ನಿಮೊಂದಿಗೆ ಇದೆ. 👍🏻👍🏻
@MohanKumar-gb1mg Жыл бұрын
ರವಿ ಕೃಷ್ಣಾ ರೆಡ್ಡಿ ಸರ್ ನಿಮ್ಮ ಕನಸು ಬೇಗ ನನಸಾಲಿ .
@polipoli2530 Жыл бұрын
ಪರಮ್ ಸರ್ ಮತ್ತೊಮ್ಮೆ ನಿಮ್ಗೆ 🙏, ಯಾಕಂದ್ರೆ ಈ ಅಭ್ಯರ್ಥಿ ಬೇಡ ಅಂತ ನೋಟ ಒತ್ತುತ್ತಿದ್ದೆ ಅದ್ರ ಬೆಲೆ ಇವತ್ತು ಗೊತಾಯ್ತು ಸರ್ ❤️
@trimurthya149 Жыл бұрын
ಇವರಿಗೆ ಸ್ವಾಗತ. ಇವರನ್ನು ಚುನಾಯಿಸಿ.👌👌👌👌👌
@lakshminarayananija8683 Жыл бұрын
ತಪ್ಪದೇ ನಾನು ಕೆ ಆರ್ ಎಸ್ ಪಕ್ಷಕ್ಕೆ ಓಟು ಮಾಡುತ್ತೇನೆ, ನಿಮ್ಮ ಅಜೆಂಡ ನನಗೆ ತುಂಬಾ ಇಷ್ಟವಾಗಿದೆ 💐🌱
@akhilrai3540 Жыл бұрын
ನಾವೇಕೆ ಇವರಿಗೊಂದು ಅವಕಾಶವನ್ನು ಈ ಬಾರಿ ಕೊಡಬಾರದು?. ಯೋಚಿಸೋಣ ಗೆಳೆಯರೇ ಮತದಾನಕ್ಕೆ ಇನ್ನು ಸ್ವಲ್ಪ ದಿನ ಇದೆ
@mahesham1435 Жыл бұрын
Super idea
@anulasyacreations2951 Жыл бұрын
Agreement kodake heli
@anulasyacreations2951 Жыл бұрын
Nanu parajakiya
@sunilgowda1380 Жыл бұрын
ಇಂದಲ್ಲ ನಾಳೆ ನಮ್ಮ ಮುಖ್ಯಮಂತ್ರಿ ರವಿ ಸರ್
@RaghuramKMHegde Жыл бұрын
ಕಾರ್ಪೊರೇಟರ್ ಗಳಿಗೆ ಸಂಬಳ ಕೊಡುವ ಪದ್ಧತಿ ಬರಬೇಕು.
@icdancetech2319 Жыл бұрын
ನಮ್ಮ ಹೆಮ್ಮೆಯ ರವಿ ಸರ್ krs ಪಕ್ಷ ಮಾಡಿ ನಮ್ಮಗೆ ತುಂಬಾ ಸಹಾಯವಾಗಿದೆ 🙏🙏🙏🙏💐💐💐
@malusm29 Жыл бұрын
6:51*absolute truth..!
@Sathisha_ks. Жыл бұрын
ಸರ್ ನಿಮ್ಮ ಇಂಟಿರೀವ್ ತುಂಬಾ ವಿಡಿಯೋಸ್ ನಾ ತುಂಬ ನೋಡಿ ನೋಡಿದ್ದೇ ಆದ್ರೆ ಕಲಾಮಾಧ್ಯಮದಲ್ಲಿ ಬಂದಿರೋ ನಿಮ್ಮ ವಿಡಿಯೋಸ್ ತುಂಬನೇ ಇಷ್ಟವಾಯಿತು ❤ ❤❤ KRS ಮತ್ತು ಪ್ರಜಾಕಿಯ ಪಾರ್ಟಿಗಳಿಗೆ ಸಪಾರ್ಟ್ ಮಾಡಿ ಜೈ ಭುವನೇಶ್ವರಿ 💪✊️✊️
@NandishMasthaiah-rw4tt Жыл бұрын
ಸರ್ ಸೂಪರ್ ನಿಮ ಮಾತು,,
@yashwanthabhi3573 Жыл бұрын
From the bottom of the heart ❤️
@shivakumar-lp5gj Жыл бұрын
Nanna vote nimge
@prakashsanasidda5570 Жыл бұрын
ರವಿ ಕೃಷ್ಣಾರೆಡ್ಡಿ ಜೈ ಕೆಆರ್ಎಸ್ ಬಾಸ್ಟನ್ ಮುಕ್ತ ಕರ್ನಾಟಕ ನಿಮ್ಮಿಂದ ಸರ್
@mahadevegowdabs8725 Жыл бұрын
Tq ರವಿ ಸರ್
@shivukumarg3030 Жыл бұрын
ರವಿ ಕೃಷ್ಣಾರೆಡ್ಡಿ ಸಾರ್ ಅವರನ್ನು ಈ ಬಾರಿ ವಿಧಾನಸಭೆ ಗೆ ಅವಕಾಶ ಮಾಡಿಕೊಡಿ
@badhalagubadhalagisu7012 Жыл бұрын
Same thoughts from prajakeeya sir
@RaghuramKMHegde Жыл бұрын
Prajaakeeya and KRS are very good
@humanbeinglivinginhindusta8688 Жыл бұрын
Yadav Ex- K.R.PURAM CMC president D. K. Mohan babu is wealthy politician, because of his uncle ex-minister & his past corrupt political practices ( CMC Scams & other scams ) . ( but Zero criminal case ) Kuruba Ex-minister B.A.Basavaraj is also wealthy politician, because of his own corrupt political practices ( 'n' number of scams ). { three criminal cases ( 1 cheating & 2 dereliction of duty ) that too filed by few brave people inspite of all threats by rowdies & police } . According to me among 12 contesting candidates in K.R.Pura assembly constituency only 3 candidates are in serious contest two are above mentioned candidates from 2 national parties & prominent castes, another one is from KRS party candidate Arogyaswamy poor middle class politician with 5 criminal cases ( section 353 IPC :- this cases are all related to fighting against corrupt public servants on behalf of poor public ) Conclusion :- This time I am going to vote for Mr. Arogyaswamy ( whom I never met in my lifetime ) not because of his religion or his party Karnataka reddy sanga (KRS) or his class , only because of his criminal cases which shows his dedication to fight against corruption. LET MY VOTE GET WASTED BY VOTING TO DEFEATED CANDIDATE, BUT I AM FULLY SATISFIED & PROUD INDIAN, THAT MY VOTE HAS GONE TO A GOOD LEADER.
@altafgaming5666 Жыл бұрын
Great thought
@Nithin_Coorg Жыл бұрын
Hats off❤
@lokeshvloki9751 Жыл бұрын
🎉🎉 good job 👏👏👍👍👍🎉🎉🎉🎉🎉🎉
@NaveeNKumar-qs7fe Жыл бұрын
ಮತ್ತೆ ಸಂದರ್ಶನ ಮಾಡಿ ಮಾಡ್ಲೆ ಬೇಕು ಪರಂ ಸರ್ ಅವ್ರೆ ಮತ್ತೆ ಚುನಾವಣೆಯಲ್ಲಿ ಗೆದ್ದೇ ಗೆಲ್ತರೆ ಮತ್ತೆ ಅವರನ್ನ ಭೇಟಿ ಆಗಿ ಇಂಟ್ರುವ್ಯೂ ಕೊಡಿ ಇಂತ ವ್ಯಕ್ತಿ ವ್ಯಕ್ತಿತ್ವಗಳಿಗೆ ಸಪೋರ್ಟ್ ಮಾಡಿ ಸ್ವಾರ್ಥ ಮಾಧ್ಯಮ ಅಂತೂ ಸಪೋರ್ಟ್ ಮಾಡಲ್ಲ ನೀವು ಮಾಡಿ
@altruistkashgowdru8462 Жыл бұрын
Good leader 👏
@RaghuramKMHegde Жыл бұрын
Good Job
@rashmiswarna7154 Жыл бұрын
Sir sl byrappa avaranna interview maadi sir
@Vijayadasara Жыл бұрын
🎉 All the best KRS party
@Santhor203 Жыл бұрын
Super sir
@kmnayak1888 Жыл бұрын
At 15:07 yaak illa...upp(prajaakeeya) ide
@vikasasamaga Жыл бұрын
Namskara gurugale 🙏
@PraveenKumar-bw2go Жыл бұрын
ಪ್ರಜಾಕೀಯ KRS ಒಂದಾದರೇ 👍👌
@dineshdinesh.1912 Жыл бұрын
Hi sir, we are support you sir.
@padmajas9188 Жыл бұрын
ಮುಂದೊಂದು ದಿನ ಇನ್ನೊಂದು ಹತ್ತು ವರ್ಷಕ್ಕೆ ನಿಮ್ಮನ್ನ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಹಾಗಾದ್ರೆ...........
@manukumar6069 Жыл бұрын
Waiting for you sir
@chandannaik2441 Жыл бұрын
ಮತ್ತೊಬ್ಬ ಕೇಜ್ರಿವಾಲ್ ಆಗದಿದ್ದರೆ ಆಯ್ತು
@hameedh9221 Жыл бұрын
ಗ್ರೇಟ್. ಸರ್.
@vishwanathd3904 Жыл бұрын
Super information sir 🤠
@GopalGopal-ff4of Жыл бұрын
Great. sit. I like you🙏
@abhishekv8093 Жыл бұрын
In Jayanagar pls vote for him. We need leaders like him.
@pavanc8560 Жыл бұрын
Super. Sir
@hi-lb6tl Жыл бұрын
Siddaramaiah, his son, now grand son, DK shiv, DK Suresh, now his son, ramalinga Reddy his daughter, kharge and his son, kangress party family party, bjp is also family party, vote for krs krs krs krs partyyyyyyy
@Pruthvirajshaiva Жыл бұрын
ಕರ್ನಾಟಕದ ಜನ ಒಂದು ಚಾನ್ಸ್ ಕೊಡ್ರಿ KRS ಪಕ್ಷಕ್ಕೆ 🙏
@Pruthvirajshaiva Жыл бұрын
ಸತ್ಯಮೇವ ಜಯತೆ ಸತ್ಯಕ್ಕೆ ಜಯ ಎಂದಿಗೂ ಸಿಕ್ಕೆ ಸಿಗುತ್ತದೆ.
@anandagangur7327 Жыл бұрын
ನಿಮ್ಮ್ ಹಾಗೆ ಪಾರದರ್ಶಕ ಆಡಳಿತ ಪಕ್ಷ ಪ್ರಜಾಕೀಯಾ ನೂ ಒಂದು sir
@doreswamydore768311 ай бұрын
Good
@obelix_gaul Жыл бұрын
3:52 wrong info. If NOTA wins re-election is called in that constituency and all candidates have to be replaced
@Adarshsadhi Жыл бұрын
Bro nange nambike ide next ivarige jaya ide, we are with you sir 👍👍👍👍
Upendra didn't agree. KRS had invited UPP to form an alliance.
@mahadevam3165 Жыл бұрын
Jai dr br ambedkar
@143rockygowda Жыл бұрын
Krs ❤
@DineshKumar-jj6tn Жыл бұрын
If you have guts then go fight with corrupt politicians.
@afflysamy Жыл бұрын
Inspite of Supreme court verdict not to put Road humps on Highways, unscientific humps are put which is the main cause for accidents. In hasan especially it appears every 200mts. It is a nightmare for every vehicle driver . If possible, kindly act on this issue in public interest.
@ganeshr3079 Жыл бұрын
Prajakeeya bagge Keli param
@ravichandraravi2219 Жыл бұрын
We need KRS party in karnataka full pledge .we need KRS party in India
@padmag4129 Жыл бұрын
Krs
@akbarsiddiq7949 Жыл бұрын
Reddy best leder
@shashikiranr1210 Жыл бұрын
7:42 if that allegations are true then absolute disgusting thing for democracy 😢