Singaar Hoo | Dr. Shivarajkumar | Ravi Basrur | Sangeetha Ravindrath| Kundapura Kannada Habba

  Рет қаралды 655,571

Ravi Basrur Music

Ravi Basrur Music

Күн бұрын

Пікірлер: 899
@414harish
@414harish 2 ай бұрын
ಯಾರು ಏನೇ ಹೇಳಲಿ ನನಗಂತೂ ಶಿವರಾಜ್ ಕುಮಾರ್ ಇಷ್ಟ. ನಮ್ಮ ಮಂಗಳೂರು ಕಡೆ ಹೆಚ್ಚು ಇಷ್ಟ ಪಡುವ ಕನ್ನಡದ 2 ಪ್ರತಿಭೆಗಳು ಅಪ್ಪು, ಶಿವರಾಜಕುಮಾರ್
@Vira_kanndiga_
@Vira_kanndiga_ 2 ай бұрын
ಈ ಹಾಡ್ ಪುನೀತ್ ರಾಜಕುಮಾರ್ ಸರ್ ಹಾಡಿದ್ರೆ ಎಸ್ಟ್ ಚೆಂದ ಇರುತಿತ್ತು ಅಲ್ವಾ miss u ಪುನೀತ್ ರಾಜಕುಮಾರ್ ಸರ್ 😢
@Poornesh-N-Simha
@Poornesh-N-Simha 2 ай бұрын
Yen helde guru❤from kundapra
@pradeepb.halagi7849
@pradeepb.halagi7849 2 ай бұрын
🔥🔥🔥ಬೆಂಕಿ ಇರ್ತ ಇತ್ತು
@shogiraj5406
@shogiraj5406 2 ай бұрын
Very true, miss u Appu sir
@nithinshetty712
@nithinshetty712 2 ай бұрын
Yes, appu sir hadidre innu channagirtha itthu😢
@vinayshivanna4875
@vinayshivanna4875 2 ай бұрын
ಶಿವಣ್ಣ ಕೂಡ ಸಕತ್ ಆಗಿ ಹಾಡಿದ್ದಾರೆ
@rajugowda3091
@rajugowda3091 2 ай бұрын
ಇ ಹಾಡು ನಮ್ಮ ಅಪ್ಪು ಬಾಸ್ ಹಾಡ್ಬೇಕಿತ್ತು ಆದ್ರೆ ಏನ್ ಮಾಡೇೂದೂ ವಿಧಿ ಆಟ ಆದ್ರೂ ಶಿವಣ್ಣ ತುಂಬಾ ಚೆನ್ನಾಗಿ ಹಾಡಿದ್ದಾರೆ
@Stanikarfilms
@Stanikarfilms 2 ай бұрын
ಶಿವಣ್ಣ ಧ್ವನಿ ಸೂಪರ್ ಗುರು, ನಿನಗೆ age ಆಗಲ್ಲ ಶಿವಣ್ಣ... ರವಿ ಸರ್ gud ಮ್ಯೂಸಿಕ್.... Keep ರಾಕಿಂಗ್....
@Annarao-hn7dx
@Annarao-hn7dx 2 ай бұрын
👌👌😄
@mrttipsmusic7577
@mrttipsmusic7577 2 ай бұрын
3:36 ತುಂಬಾ ಚೆನ್ನಾಗಿತ್ತು ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ.❤❤❤❤❤❤😊😊
@imtiyajrattihalli3826
@imtiyajrattihalli3826 2 ай бұрын
ಅದ್ಭುತ ಹಾಡು ಹೇಳುತ್ತಿದ್ದಾರೆ ನಮ್ಮ ಶಿವಣ್ಣ...... ಹಾಡು ಕೇಳಿ ಕುಣಿದು ಕುಪ್ಪಡಿಸಿದೆ ಎಲ್ಲರ ಕಣ್ಣ...... ಇಂತಹ ಅಮೂಲ್ಯ ರತ್ನ ಪಡೆದಿದ್ದು ನಮ್ಮ ಕರುನಾಡ ಮಣ್ಣ....... ಹೋಳಿ ಹುಣ್ಣಿಮೆ ದಿನ ಎಲ್ಲರೂ ಹಚ್ತಾರೆ ಬದುಕಿನ ಬಣ್ಣ...... ರವಿ ಬಸ್ರೂರು ಸರ್ ಗೆ ಎಲ್ಲರೂ ಸೇರಿ ಧನ್ಯವಾದ ಹೇಳೋಣ...... ಹೀಗೆ ನಮ್ಮ ಚಿತ್ರರಂಗ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ 🙏🏻 ಕನ್ನಡದ ಅಪ್ಪಟ ಎಸ್ ಆರ್ ಕೆ SRK (ಶಿವ ರಾಜ್ ಕುಮಾರ್ )
@shivanandsb7460
@shivanandsb7460 2 ай бұрын
ಸೇಮ್ appu ವಾಯ್ಸ್ ಇದ್ದಂಗೆ ಲವ್ ಯು ಸರ್
@MalateshPadigodi-cx8zi
@MalateshPadigodi-cx8zi 2 ай бұрын
ಸ್ಟಾರು, ವಾರು, ಯಾಕೆ..? ಕನ್ನಡ ಸಿನಿಮಾ ನೋಡಿ...ನಾವೆಲ್ಲಾ ಒಂದೇ ಇಲ್ಲಿ.. ______..ಅಪ್ಪು..✨️ Respect D boss.🐘..Lovely Shivanna..🫧💞
@nagabhushanmpnagabhushanmp7602
@nagabhushanmpnagabhushanmp7602 2 ай бұрын
❤❤ ಸಿಂಗಾರೂ..... ಸಿಂಗಾರೂ ನಮ್ಮ ಅಣ್ಣ ಶಿವಣ್ಣ ಸಿಂಗಾರೂ ಬಂಗಾರೂೂ..... ಸಿಂಗಾರೂ....ಸಿಂಗಾರೂ ಕೊ ಸಿಂಗರ್ ಸುಪ್ಪರ್ ಸಿಂಗಾರೂ ಬಾಂಗಾರೂೂ.... ಸಿಂಗಾರೂ....ಸಿಂಗಾರೂ ರವಿ ಬಸ್ರೂರೂ.... ರವಿ ಬಸ್ರೂರೂ ನಿಮ್ ಮ್ಯೂಸಿಕ್ ಸಿಂಗಾರೂ ಬಂಗಾರೂ.... ❤❤
@nagarajnaik1120
@nagarajnaik1120 2 ай бұрын
Shivanna Supper❤ ಅಪ್ಪು Voice ಇದ್ದಿರ್ ಇನ್ನೂ ಲಾಯ್ಕ್ ಆತಿತ್. We miss u ಅಪ್ಪು..
@Spider.R.Kundapura
@Spider.R.Kundapura 2 ай бұрын
ಸೂಪರ್.. ❤️ ಭಾಷೆ ಅಲ್ಲ ನಮ್ಮ ಬದುಕು ಎನ್ನುವ ದಾರಿಯಲ್ಲಿ ನಮ್ಮ ರವಿ ಬಸ್ರುರು ಸರ್. ಕುಂದಾಪುರ ದ ಬಗ್ಗೆ ಅವರ ಅಭಿಮಾನಕ್ಕೆ ಕೋಟಿ ನಮಸ್ಕಾರ ಗಳು. ಲವ್ ಯು ಶಿವಣ್ಣ..❤
@dj.nandagopid.j8182
@dj.nandagopid.j8182 2 ай бұрын
ನಾನು ಅಷ್ಟೇ ಈ ಹಾಡು ಕೇಳೋದಕ್ಕೆ ತುಂಬಾ ಜೀವ ತುಂಬಿದಿನಿ ಗೊತ್ತಾ ನಂಗೆ ಶಿವರಾಜ್ ಕುಮಾರ್ ವಾಯ್ಸ್ ಆಫ್ ತುಂಬಾ ಇಷ್ಟ
@cinemawithmanju6963
@cinemawithmanju6963 2 ай бұрын
ಪುನೀತ್ ರಾಜಕುಮಾರ್ ಅವರ ವಾಯ್ಸ್ ಇದ್ದಂಗಿತ್ತು ❤ತುಂಬಾ ಇಷ್ಟ ಆಯ್ತು ಶಿವಣ್ಣ
@mallikarjunm6328
@mallikarjunm6328 2 ай бұрын
ಅಪ್ಪು ಸರ್ ಶಿವಣ್ಣ ಇಬ್ಬರು ಈ ಹಾಡು ಹಾಡಿದಂಗೆನೇ ಆಯ್ತು supper ದ್ವನಿ ಸರ್
@PoojaPrasad-cd5ut
@PoojaPrasad-cd5ut 2 ай бұрын
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ನಮ್ ಶಿವಣ್ಣ ಅವ್ರ ಕಂಠದಲ್ಲಿ 👌💚💟🧡💖💛💞 ಜೈ ಶಿವಣ್ಣ 💖💚🧡💙 ಜೈ ರವಿ ಬಸ್ರುರ್ ಸರ್ 💟💚🧡💙
@SanthuKA-20
@SanthuKA-20 2 ай бұрын
ವಾ..! Shivanna🔥
@sathyam6991
@sathyam6991 2 ай бұрын
ನಿಜವಾಗಿ ಶಿವಣ್ಣನವರು ಈ ಹಾಡಿಗೆ ಜೀವ ತುಂಬಿದ್ದಾರೆ
@NAGARAJTHIMMAPPA-k2p
@NAGARAJTHIMMAPPA-k2p 2 ай бұрын
ಅಪ್ಪು ಸಾರ್ ಹಾಡಿದ ಹಾಗೆ ಇದೆ. Super. ಶಿವಣ್ಣ
@kumarskumars195
@kumarskumars195 2 ай бұрын
ಶಿವಣ್ಣ ಸೂಪರ್. ತುಂಬಾ ವಿಭಿನ್ನ. ಜನಪದ ಶೈಲಿಯ ಹಾಡನ್ನು ಸೊಗಸಾಗಿ ಹಾಡಿದ್ದೀರಿ 👌👌🥰🥰🥰🌹
@ಕನ್ನಡದಹುಡುಗರೋಹಿ
@ಕನ್ನಡದಹುಡುಗರೋಹಿ 2 ай бұрын
ಏನ್ ವಾಯ್ಸ್ ಗುರು, ಎವರ್ಗ್ರೀನ್ ಹೀರೋ ❤️
@ವೆಂಕಟೇಶಮರೇಗುದ್ದಿ
@ವೆಂಕಟೇಶಮರೇಗುದ್ದಿ 2 ай бұрын
ತುಂಬಾ ಸೊಗಸಾಗಿ ಹಾಡಿದ್ದೀರಿ ಶಿವಣ್ಣ. ಅಭಿನಂದನೆಗಳು. 🙏 ಬಸರೂರ ಅವರ ಚಂದವಾದ ಸಾಹಿತ್ಯ ಮತ್ತು ಸಂಯೋಜನೆ. ಧನ್ಯವಾದಗಳು. 🙏🙏
@harshithaist
@harshithaist 2 ай бұрын
Appu voice tara ede ❤ super shivanna ❤❤
@balarajsk4804
@balarajsk4804 2 ай бұрын
Super shivanna ...cool singing ❤❤❤🎉🎉
@roopeshguttedar2095
@roopeshguttedar2095 2 ай бұрын
Ravi basuru proud to of Kannada industry 💪shivana voice 👌
@sathyanarayanrao2582
@sathyanarayanrao2582 2 ай бұрын
ಒಳ್ಳೆ ಲಾಯಿಕಿತ್ತೆ ಸಿಂಗಾರ ಹೂ ಪದ್ಯ ಬಸ್ರುರ್ 👌 ಮ್ಯೂಸಿಕ್
@S.R.C.D.
@S.R.C.D. 2 ай бұрын
Shivanna and Ravi sir combo super saktha and shivanna voice long time sudden hagi appu bosss voice keldage aythu Doddmane Raja k 🦁❤ next nan caller tune ❤
@t.vramesht.vramesh9190
@t.vramesht.vramesh9190 2 ай бұрын
Wow super song super singer Jai Dr Shivanna super star my boos congratulations Shivanna
@sudeepsudeep3198
@sudeepsudeep3198 2 ай бұрын
ಎಷ್ಟು ಜನ ಶಿವಣ್ಣ ಅಭಿಮಾನಿಗಳು ಇದ್ದರು ಎಲ್ಲಾ ಅಭಿಮಾನ ಲೈಕ್ ಮಾಡಿ
@ranjithshenoy139
@ranjithshenoy139 2 ай бұрын
Yella sari but ಶಿವಣ್ಣ ಸಪೋರ್ಟ್ ಮಾತ್ರ ನಮ್ ಕಾಂಗ್ರೆಸ್ ಪಾರ್ಟಿ ಗೆ
@rajk4129
@rajk4129 2 ай бұрын
Adu ond voice ah?😂
@MeghaSomanna-k6y
@MeghaSomanna-k6y 2 ай бұрын
@@ranjithshenoy139 rajakiya beda anna. Cinema matra.
@sachinnp2571
@sachinnp2571 2 ай бұрын
ಶಿವಣ್ಣ❤❤❤❤
@sharoonmurthy2271
@sharoonmurthy2271 2 ай бұрын
Naanu iddini
@SureshKs-w4s
@SureshKs-w4s 2 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ, ಶಿವಣ್ಣ 👌 ಆಕೆನೂ ತುಂಬಾ ಚೆನ್ನಾಗಿ ಹಾಡಿದ್ದಾಳೆ
@MeghaSomanna-k6y
@MeghaSomanna-k6y 2 ай бұрын
Shivanna rocking 🔥 🔥 🔥
@sadashivasadashiva2258
@sadashivasadashiva2258 2 ай бұрын
ಈ ಹಾಡು ನನಗೆ ತುಂಬಾ ಇಷ್ಟವಾಯಿತು ಕುಂದಾಪುರದ ಕನ್ನಡದಲ್ಲಿ ನಮ್ಮ ಶಿವಣ್ಣ ಹಾಡಿರುವುದು❤❤❤
@ranjitha122
@ranjitha122 Ай бұрын
Super song ನಮ್ಮ ಕನ್ನಡ ಸಿನಿಮಾ ಆದ್ರೆ ಸುಮ್ನೆ ನ
@shankaralingegowdadyapasan6878
@shankaralingegowdadyapasan6878 2 ай бұрын
ಸೂಪರ್ ಶಿವಣ್ಣ, ಬೊಂಬಾಟ್ ಸಿಂಗಾರ್ ಹೂ.
@gnmm3527
@gnmm3527 2 ай бұрын
ಶಿವಣ್ಣ ಹಾಡು ತುಂಬಾ ಚನ್ನಾಗಿ ಮೂಡಿಬಂದಿದೆ ಹೀಗೆಯೆ ನಮ್ಮನ್ನ ನೂರಾರುಕಾಲ ರಂಜಿಸುತ್ತಿರಿ.
@nagarajdevali7389
@nagarajdevali7389 2 ай бұрын
ವಾವ್ ಸೂಪರ್.... ಸರ್ 🙏🏻🙏🏻🙏🏻🙏🏻🥰🥰🥰 ನಮ್ಮ್ ಬದಿ ಸೊಂಗ್ ಹಿಟ್ ಆಯ್ಲಿ 🎉🎉🎉🎉🎉
@RavirajappuTalur
@RavirajappuTalur 2 ай бұрын
Genuine views genuine likes genuine shivanna genuine rajavamsha genuine appu genuine raj family fans
@SudeepFans-fh5wq
@SudeepFans-fh5wq 2 ай бұрын
Vaa..super BOSS 🔥🦁 JAI SHIVANNA ⚔️💯
@nikhil642
@nikhil642 2 ай бұрын
1st time let's listen 🎶 2nd time ok👍 3rd time not bad💫 4th time Good❤ 5th time excellent song💆🥰 Last time addicted 😩🦋💓 Love from kundapura💖
@NagarajaLoose
@NagarajaLoose Ай бұрын
Beautyful shivanna vaice
@ಕನ್ನಡದಹುಡುಗರೋಹಿ
@ಕನ್ನಡದಹುಡುಗರೋಹಿ 2 ай бұрын
ಸಕಲ ಕಲಾ ವಲ್ಲಭ ನಮ್ಮ ಶಿವಣ್ಣ ❤
@AjeetPrabhu
@AjeetPrabhu 2 ай бұрын
ಯಾರ್ ಯಾರ್ ರೀಲ್ಸ್ ಮಾಡಾಕ್ ರೆಡಿ ಆಗಿರಿ, ಸ್ಟಾರ್ಟ್ ಮಾಡ್ರಿ ಮತ್ 'ಸಿಂಗಾರ್ ಹೂ' ❤️❤️❤️
@SandeepSandeep-nz7rk
@SandeepSandeep-nz7rk 28 күн бұрын
Ramesh❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@geethalaxmi6323
@geethalaxmi6323 2 ай бұрын
ವಾವ್ ಸೂಪರ್ ರವಿ ಸರ್ ಇನ್ನು ಸೂಪರ್❤
@six_face
@six_face 2 ай бұрын
ಅಣ್ಣ ಅಂದ್ರೆ ನಮ್ಮಣ ಶಿವಣ್ಣ ❤
@PaviMn
@PaviMn Ай бұрын
Bueauty shivanna love u annna
@basavaraja4435
@basavaraja4435 2 ай бұрын
ಶಿವರಾಜ್ ಕುಮಾರ್ ಸಾರ್ ಹಾಡಿರೋ ಹಾಡು ಸೂಪರ್ ಸೂಪರ್❤❤❤
@sandeepshetty2671
@sandeepshetty2671 2 ай бұрын
ಕುಂದಾಪುರ ಕನ್ನಡ ❤ಶಿವಣ್ಣ ❤
@prahalladshetty5018
@prahalladshetty5018 2 ай бұрын
ವಾವ್ ಶಿವಣ್ಣ ❤
@ShakerKumar-v2n
@ShakerKumar-v2n 8 күн бұрын
Supershivanna
@gopalakrishnas7807
@gopalakrishnas7807 2 ай бұрын
Super... ಹಾಡು ತುಂಬಾ ಚೆನ್ನಾಗಿದೆ... ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಖಂಡಿತ ಬಳಸಿಕೊಳ್ಳಿ... ಸಖತ್ ಖುಷಿ ಆಯ್ತು ಮಾರಾಯ್ರೆ...
@Kavitha-rb5ol
@Kavitha-rb5ol 2 ай бұрын
Super song
@panchuhiremath6061
@panchuhiremath6061 Ай бұрын
ಹಾಡು ಚೆನ್ನಾಗಿ ಇದೆ
@Ranavikrama.
@Ranavikrama. 2 ай бұрын
ಅಪರೂಪದ ಕಲಾವಿದ ನಮ್ಮ ಶಿವಣ್ಣ ❤
@manjunathamanju2160
@manjunathamanju2160 2 ай бұрын
💞💞💞ಡಾರ್ಲಿಂಗ್.. ಶಿವಣ್ಣ 👑
@jogiboys8934
@jogiboys8934 2 ай бұрын
ನಮ್ ಬಾಸ್ ಹಾಡು ಸೂಪರ್ ಆಗಿದೆ ❤️❤️❤️❤️
@lokeshgowda5610
@lokeshgowda5610 2 ай бұрын
Super Dr.Shivanna❤❤
@maheshpoojary01
@maheshpoojary01 2 ай бұрын
ಸಿಂಗಾರ ಹೂ,♠️♣️ ಬಾರಿ ಚಂದ ಆಯ್ತ್ ಹಾಡ್ 😍🤘
@malikarjunmalikarjun3641
@malikarjunmalikarjun3641 2 ай бұрын
Awesome shivanna love u.❤
@PRAKASHGS-uy3wv
@PRAKASHGS-uy3wv 2 ай бұрын
ಅತ್ಯಂತ ಮದ್ಧುರವಾಗಿ ಹಾಡಿರುವಿರಿ ಡಾ ಶಿವರಾಜ್ ಕುಮಾರ್❤
@siddaramaiahb2832
@siddaramaiahb2832 2 ай бұрын
ಶಿವಣ್ಣ ತುಂಬಾ ಚೆನ್ನಾಗಿ ಆಡಿದ್ದೀರಾ ಸೂಪರ್ ಸರ್, 👌👌👌👌👌
@sumalathamuddur4476
@sumalathamuddur4476 2 ай бұрын
ಹಾಡು ಸೂಪರ್....ಹಾಗೆ ಶಿವಣ್ಣನ ವಾಯ್ಸ್ ಇನ್ನು ಸೂಪರ್ ❤❤
@darshumddarshu3967
@darshumddarshu3967 2 ай бұрын
Super shivanna 🎉🎉🎉❤❤❤
@jogipraveen6445
@jogipraveen6445 2 ай бұрын
King of Karnataka shivanna 🚩🔥
@franciscoth1781
@franciscoth1781 2 ай бұрын
Very nice shvrajkumarr sir, kundapur boy🎉❤❤
@panchabhootha
@panchabhootha 2 ай бұрын
Super sir ಹಾಡ್ ಲೈಕ್ ಇತ್ತ ಮರ್ರೆ
@shankarshivuadda8157
@shankarshivuadda8157 2 ай бұрын
Sandalwood king shivanna ❤❤
@anilkaralamangala1431
@anilkaralamangala1431 2 ай бұрын
👏👏👌👌👍👍💐💐 Super Singing Shivu💐💐
@Skkitchen-hc9ut
@Skkitchen-hc9ut Ай бұрын
Super❤
@gsyoutube7599
@gsyoutube7599 2 ай бұрын
ಎಷ್ಟು ಜನ ದೇಶ ಕಾಯುವ ಸೈನಿಕರ ಮೇಲೆ ದೇಶಭಿಮಾನ ಇದವ್ರು ಲೈಕ್ ಮಾಡಿ???
@achuthvn6162
@achuthvn6162 2 ай бұрын
Wow namma kundapura namma shivanna❤🎉
@radhabm1090
@radhabm1090 2 ай бұрын
Very nice voice and like the song jai shivanna❤❤
@NagarajBANNENNAVAR
@NagarajBANNENNAVAR 2 ай бұрын
Benki 🔥 shivanna🥰🔥
@arvindjoshi4748
@arvindjoshi4748 2 ай бұрын
Excellent mind blowing super song by Marinara Chakravarti Shivanna we wish you all the finest.
@shwetharajshwetha8814
@shwetharajshwetha8814 2 ай бұрын
Super sir wonderful singing Super shivanna sir
@sinasrinivasa1631
@sinasrinivasa1631 Ай бұрын
Super voice ❤❤❤❤❤❤❤
@honnappaswamy6487
@honnappaswamy6487 2 ай бұрын
ಸೂಪರ್ Star ನಮ್ಮ ಶಿವರಾಜಕುಮಾರ್
@Poornesh-N-Simha
@Poornesh-N-Simha 2 ай бұрын
Thumba tough lyric kottiri shivannage.. sangeetha gintha but super song appu iddidre innu chenagigitthu.. ❤from kundapura love u shivanna and ravi basrur
@ManikntamylariManikntaMylari
@ManikntamylariManikntaMylari 2 ай бұрын
ವಾವ್ ಸೂಪರ್ ಅಣ್ಣ ಸೂಪರ್ ಸಾಂಗ್ ಸೂಪರ್ ವಾಯ್ಸ್ ಥ್ಯಾಂಕ್ಸ್ ಶಿವಣ್ಣ
@AM-rb1tj
@AM-rb1tj 2 ай бұрын
ನೆಕ್ಟ್ ಟ್ರೆಂಡಿಂಗ್ ರೀಲ್ಸ್ ಸಾಂಗ್ ಸಿಂಗಾರ ಹೂ...🕺💃
@shivanandsb7460
@shivanandsb7460 2 ай бұрын
Nanna ಅಪ್ಪು ಸರ್ ನನ್ನ ಬಂಗಾರು
@praveenprave7742
@praveenprave7742 Ай бұрын
😎💥😍
@rohithkumar3421
@rohithkumar3421 2 ай бұрын
Then appu sir.. now shivanna ❤❤❤❤❤❤
@kotigobbabassu9700
@kotigobbabassu9700 2 ай бұрын
ಶಿವಣ್ಣ 👌🏻👌🏻👌🏻❤
@Prashantha-jq8dn
@Prashantha-jq8dn 2 ай бұрын
Ravi annna ❤❤shivanna ❤❤
@mounacharyj8911
@mounacharyj8911 2 ай бұрын
Dr Dr Shivanna Mass and Class Hero there is no Dought at all , Nam Boss
@punicreations8167
@punicreations8167 2 ай бұрын
Appu sir voice Tara ide guru😍❤️
@GireeshTm-p6d
@GireeshTm-p6d 2 ай бұрын
ಕೆಚ್ಚೆದೆಯ ಕನ್ನಡಿಗ ರವಿ ಬಸ್ರುರ್ ಸರ್ 💛❤️
@RoopahsmcRoopa
@RoopahsmcRoopa 9 күн бұрын
@RoopahsmcRoopa
@RoopahsmcRoopa 9 күн бұрын
Ilove Appu ❤
@TharunBa
@TharunBa 2 ай бұрын
Supar shivanna👌👌
@LohithR-b1l
@LohithR-b1l 2 ай бұрын
Rajkumar sir have talented sons they can act sing stunt mannerism ❤❤❤
@boss123.
@boss123. 2 ай бұрын
Jai shivanna ❤🎉
@SiddaRaju-vn2rz
@SiddaRaju-vn2rz 2 ай бұрын
Super Sivanna
@anandbenakanakonda7546
@anandbenakanakonda7546 2 ай бұрын
ಸಿಂಗಾರ ಹೂ ಡಾಕ್ಟರ್ ಶಿವರಾಜಕುಮಾರ್ ಸೂಪರ್ ಸಾಂಗ್ಸ್
@dhruvasarja5077
@dhruvasarja5077 2 ай бұрын
Super ಶಿವಣ್ಣ voice
@Mr.Nag_creation777
@Mr.Nag_creation777 2 ай бұрын
ಕುಂದಾಪ್ರ ಕನ್ನಡ ಲಾಯಕ್ಕಿತ್ತ 💛❤️ ಜೈ ಶಿವಣ್ಣ, ಜೈ ಬಸ್ರೂರ್ ಜೈ ಕನ್ನಡ, ಜೈ ಕರ್ನಾಟಕ ಸುಂದರವಾದ ಸಾಹಿತ್ಯ 👌 M: ಸುಬ್ಬಿ ನಿನ್ನ ಅಬ್ಬಿ ನನ್ನ | ಮಾಯಿಯಾದಂಗೆ ಕನ್ಸ್ ಬಿತ್ತ್ ನಿಂಗೆ ನಾನ್ | ತಾಳಿ ಕಟ್ದಂಗೆ F: ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ ಸತ್ಯ ಆಯ್ದೆ ಇರ್ಲಿ ಕನ್ಸ್ ನೀನ್ ಕಂಡಂಗೆ M: ನಾನೆ ಬೇಕ್ ಅಂದ್ಕ ಕೊಣ್ದೆ ನೀನ್ ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್ F: ಯಡ್ರ ಬಡ್ರ ಚಂಡಿ ಕಂಬ್ಳಿ ಬರಿ ದೌಲತ್ತ್ ನಿಗಂಟ್ ಇದ್ರೆ ಮೀಸಿ ತಿಪ್ಪಿ ತೋರ್ಸ್ ಸವ್ಲತ್ತ್ M: ಅರೆ ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ M: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| M: ಆ... ಶಣ್ಣಿಂದ ಒಂದ್ ನಮನಿ ಚೊಣ್ಕಿ ನಂಗೆ ನಿನ್ನ್ ಕಾಂತಾ ವಾರಾಂತ್ ಗುಂಗೆ F: ಆ.... ಗೊತ್ತಿದ್ದೂ ನನ್ನಹಿಂದೆ ನೊಸಿತ ಬಂದೆ ದಿಂಡ್ ಕಲ್ ಹಾಂಗ್ ಗರಬಡ್ದ್ ನಿಂತೆ F: ತೊಕ್ಕ್ ಹಾಯ್ಕೊ ಒಂದ್ ಸರಿ ನನ್ನ ಬಂಗಾರ ಜೀವ್ನ ಪೂರ್ತಿ ಕಾಂತ ಕೂರ್ತೆ ನಿನ್ನ ಸಿಂಗಾರ F: ಹಿಂಗಿಂದ್ ಮಾತ್ ಆಡಿ ನನ್ನ ಕೆಡ್ದೆ ಮಾರಾಯಾ ಹೀಂಗೆ ನನ್ನ ಚಂದ ಮಾಡಿ ಕಂಡ್ಕೊ ಮರಾಯಾ M: ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್ ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್ ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ M: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| M: ಸುಬ್ಬಿ ನಿನ್ನ ಅಬ್ಬಿ ನನ್ನ ಮಾಯಿಯಾದಂಗೆ ಕನ್ಸ್ ಬಿತ್ತ್ ನಿಂಗೆ ನಾನ್ ತಾಳಿ ಕಟ್ದಂಗೆ F: ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ ಸತ್ಯ ಆಯಿ ಬಿಡ್ಲಿ ಕನ್ಸ್ ನೀನ್ ಕಂಡಂಗೆ... M: ನಾನೆ ಬೇಕ್ ಅಂದ್ಕ ಕೊಣ್ದೆ ನೀನ್ ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್ M: ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್ ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್ ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ M: ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ M&F: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2||
@Tanu.837
@Tanu.837 2 ай бұрын
Kundapura kannada ❤
@djstarvinayakghonasagi4751
@djstarvinayakghonasagi4751 2 ай бұрын
supar song & 🔥🔥🔥🎵🎵🎹🎹🎹
@nagarajasadani7991
@nagarajasadani7991 2 ай бұрын
EVERGREEN HERO SHIVANNA EVERGREEN VOICE SUPER MELODY SONG
@shimogaabhi1428
@shimogaabhi1428 2 ай бұрын
ಒನ್ ಅಂಡ್ ಓನ್ಲಿ ಕಿಂಗ್ ಆಫ್ ಹಾರ್ಟ್ಸ್ ❤️ಆಕ್ಟಿಂಗ್ ಫೈಟಿಂಗ್ ಗೂ ಸೈ ನೃತ್ಯಕ್ಕೂ ಹಾಡಿಗೂ ಜೈ ❤️❤️❤️👌👌
@shakhar.y.vtharun.y.s3518
@shakhar.y.vtharun.y.s3518 2 ай бұрын
Wow adhbuthavada song Super shivanna
@bhyreshajadav3205
@bhyreshajadav3205 2 ай бұрын
Super song. Singing super. Jai Basoor sir. Jai Shivanna.🎉
@muddurajukr6057
@muddurajukr6057 2 ай бұрын
Shivanna and Appu abhimaanigalu
@rameshniranjanramesh8623
@rameshniranjanramesh8623 2 ай бұрын
ಶಿವಣ್ಣ ಲವ್ ಯೂ ತುಂಬಾ ಚೆನಾಗಿದೆ ನಿಮ್ಮ ಸಿಂಗಿಂಗ್❤❤❤❤
@rajeshsajji2550
@rajeshsajji2550 2 ай бұрын
ಶಿವಣ್ಣ realy super ಸಿಂಗಿಂಗ್ ♥️
The IMPOSSIBLE Puzzle..
00:55
Stokes Twins
Рет қаралды 68 МЛН
Car Bubble vs Lamborghini
00:33
Stokes Twins
Рет қаралды 37 МЛН
DODMANE DORE   | Puneeth Rajkumar | Naveen Sajju
4:22
Naveen Sajju
Рет қаралды 11 МЛН
Sai Sai Preethsai ft. Shivarajkumar,Upendra, Sonali Bendre
6:54
Kaatera Video Songs Jukebox | Darshan | Aradhanaa | V.Harikrishna | Tharun | Rockline Venkatesh
15:55