No video

Renuka swamy ಪ್ರಕರಣ ನಟ Darshan ತನಿಖೆಯ ರೋಚಕತೆ ಬಿಚ್ಚಿಟ್ಟ ನಿವೃತ್ತ ಪೊಲೀಸ್‌ ಅಧಿಕಾರಿ Sangram singh...!

  Рет қаралды 973,902

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಆಪ್ತೆ ಪವಿತ್ರಾಗೌಡ ಸೇರಿ ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈಗಾಗಲೇ ಮತ್ತಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಯನ್ನೂ ಕೂಡ ನಡೆಸಲಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆಗೈದ ʼಡಿʼ ಗ್ಯಾಂಗ್‌ ವಿಚಾರಣೆ ಹಂತಗಳು ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತೆ. ಮೈಸೂರಿನ ರ್ಯಾಡಿಸನ್‌ ಬ್ಲೂ ಹೊಟೇಲ್‌ನಿಂದ ಬೆಂಗಳೂರಿನ ಪೊಲೀಸ್‌ ಠಾಣೆವರೆಗೂ ಕರೆತರುವ ವೇಳೆ ನಡೆದ ಘಟನೆಗಳು ಹಾಗೂ ದರ್ಶನ್‌ ಬಂಧನ ಪ್ರಕರಣದ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಸಂಗ್ರಾಮ್‌ ಸಿಂಗ್‌ರವರು ಎಳೆಎಳೆಯಾಗಿ ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
Renukaswamy Murder Case Darshan Arrest Rtd Police Officer Sangram Sing Interview
#renukaswamy #darshanthoogudeepa #dboss
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 889
@lingarajuk
@lingarajuk 2 ай бұрын
ಇಂತಹ ಸಮಯದಲ್ಲಿ ಈ ಮಾಹಿತಿ ತುಂಬಾ ಅವಶ್ಯಕತೆ ಇತ್ತು ಅದ್ಬುತ ವಿವರಣೆ ನೀಡುವಂತ ಪ್ರಯತ್ನ ಮಾಡಿದ ಮಾಧ್ಯಮ ಮಿತ್ರರಿಗೂ ದಕ್ಷ ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು 🤝
@peacefull_2023
@peacefull_2023 2 ай бұрын
ಸಂಗ್ರಾಮ ಸಿಂಗ್, ಬಿಕೆ, ಶಿವರಾಂ, ಟೈಗರ್ ಅಶೋಕ್ ಕುಮಾರ್, ಇವರು ಅದ್ಭುತ super cops, hat's off you sirs🎉
@lenn4786
@lenn4786 2 ай бұрын
Really, indeed ….80s ,90s
@lionheart1498
@lionheart1498 2 ай бұрын
All are supercops. That's okay But Ashok Kumar yaake😂😂
@abhishekm8439
@abhishekm8439 2 ай бұрын
Entavru edidre shoot madi bisakoru
@abhishekm8439
@abhishekm8439 2 ай бұрын
​@@lionheart1498Ashok Kumar bagge tilkoli how great officer he is
@lionheart1498
@lionheart1498 2 ай бұрын
@@abhishekm8439 What Great? He is coward. He killed one 20 year old immature rowdy Soma. He was not able to do anything to Mutappa Rai. He is BJP bucket brother
@user2j3ycg4df
@user2j3ycg4df 2 ай бұрын
"Darshan has criminal mind" .. Well said, sir.
@DHRUVAKUMARRaju
@DHRUVAKUMARRaju 2 ай бұрын
💯👏
@unknown2070
@unknown2070 2 ай бұрын
Yes 🙌
@rameshsharma8087
@rameshsharma8087 2 ай бұрын
Yes he broke his wife's hand earlier, he is a mental fellow
@maheshakp5276
@maheshakp5276 2 ай бұрын
ನಿಮ್ಮನ್ನು ನೆನಪಿಸಿ ಕೊಂಡೆ ಸರ್, ನಿಮ್ಮಂತಹ ದಕ್ಷಾಧಿಕಾರಿಗಳು ಇಂತಹ ಕೇಸ್ ಗಳಲ್ಲಿ ಇರಬೇಕು ಸರ್👌👌🔥🔥
@santhupowar4004
@santhupowar4004 2 ай бұрын
Dagar ಫ್ಯಾನ್ಸ್ ಕೇಳಿಸಿಕೊಳ್ಳಿ..... ಏನ್ ಫೀಲಿಂಗ್ ಸಾಂಗ್ ಹಾಕೋದು ಪುಣ್ಯಾತ್ಮ ಅನ್ನೋದು 😂😂😂😂
@KumaraM-cq6iq
@KumaraM-cq6iq 2 ай бұрын
Nim thaye nu kuda dagar thane bro
@santhupowar4004
@santhupowar4004 2 ай бұрын
​@@KumaraM-cq6iqಇಲ್ಲ ನಿಮ್ಮ ಅಮ್ಮ ಮಾತ್ರ😂
@sudeeshksgowdahanagere1886
@sudeeshksgowdahanagere1886 2 ай бұрын
Nin thika nayimari keya
@KingKingalwaysking-ul5mm
@KingKingalwaysking-ul5mm 2 ай бұрын
😂😂😂😂 punyathma😂😂😂
@harshitham.n1202
@harshitham.n1202 2 ай бұрын
​@@KumaraM-cq6iqloafer
@prasannabr8889
@prasannabr8889 2 ай бұрын
ಸಂಗ್ರಾಮ್ ಸಿಂಗ್ ಸರ್ ಅವರಿಗೆ ದೊಡ್ಡ ನಮಸ್ಕಾರ. Superb officer. 🙏🙏🙏.
@gangadharagupta1069
@gangadharagupta1069 2 ай бұрын
ಸಂಗ್ರಾಮ್ ಸಿಂಗ್ ರವರಿಗೆ ಧನ್ಯವಾದ ಚಿತ್ರಕತೆ ನಿರ್ದೇಶನ ಅದ್ಭುತ ಕಣ್ಣ ಮುಂದೆ ನಡೆದಂತೆ ವಿವರಿಸಿದ್ದಕ್ಕೆ sir ನೀವು ಕೂಡಾ ಕರ್ನಾಟಕದ ಆಸ್ತಿ ನಿಮ್ಮ ಜ್ಞಾನ ಭಂಡಾರ ಕರ್ನಾಟಕ ಪೊಲೀಸರಿಗೆ ಬೇಕು
@UdayMangaluru
@UdayMangaluru 2 ай бұрын
ಧರ್ಮಸ್ಥಳ ಸೌಜನ್ಯ ಕೇಸ್ ಗೆ, ಇಂತಹ ದಕ್ಷ ಅಧಿಕಾರಿಗಳು ಬೇಕು
@indirap4077
@indirap4077 2 ай бұрын
ಖಂಡಿತವಾಗಿಯೂ
@urbannomad.00
@urbannomad.00 2 ай бұрын
Howdhu
@prathibhar6968
@prathibhar6968 2 ай бұрын
Yes
@mamathachirag7546
@mamathachirag7546 2 ай бұрын
You are right
@parameshs4137
@parameshs4137 2 ай бұрын
ಸಂಗ್ರಾಮ್ ಸರ್ ಶ್ರೀರಾಮಪುರ ದಲ್ಲಿ ಮಟ್ಟ ಅಕಿದರೀತಿ ಧರ್ಮಸ್ಥಳ ದಲ್ಲಿ ಮಟ್ಟ ಅಕೋಕೆ ಆಗಲ್ವ ಸರ್
@ShivalingaradhyaRajendra-kw3bi
@ShivalingaradhyaRajendra-kw3bi 2 ай бұрын
Now I got 100% clear picture of the murder sequence…very clearly explained sir. You are Super Cop
@user-el5zs4yl8f
@user-el5zs4yl8f 2 ай бұрын
Yes sir
@myindia8442
@myindia8442 2 ай бұрын
ಒಂದು ವೇಳೆ ರೇಣುಕಾ ಸ್ವಾಮಿ ಅವರ ಮನೆಯ ಜನಕ್ಕೆ ಎಲ್ಲಾ ತರಹದ ಮಾರಕಾಸ್ತ್ರಗಳನ್ನು ಕೊಟ್ಟು ದರ್ಶನ್ ಅನ್ನು ಅವರ ಮುಂದೆ ಬಿಟ್ಟರು ಖಂಡಿತವಾಗಿಯೂ ಅವರು ಒಂದೇಟನ್ನು ಹೊಡೆಯುವುದಿಲ್ಲ.. 😢.. ಅಂತ ಒಳ್ಳೆಯ ಜನಕ್ಕೆ ಇವನು ಹೀಗೆ ಮಾಡಿದ್ದು ತುಂಬಾ ಮನಸ್ಸಿಗೆ ನೋವಾಗುತ್ತಿದೆ.
@anushasheety.c
@anushasheety.c 2 ай бұрын
Nija sir mugdha family but dharshan nidhale avara wife life setale agbeku a pavitra gowdha ge kododha avarige kodbeku yela kitha a pavitra gowdha na main
@praveenpavi1045
@praveenpavi1045 2 ай бұрын
S. Avala Mane Car yala kodisaback.aha hegasu ge swalpa nemadhi iruthe
@hanumatharajuh9640
@hanumatharajuh9640 2 ай бұрын
😅😅😅😅😅😅
@user-kr5oi7jj2c
@user-kr5oi7jj2c 2 ай бұрын
Darshan nannu galligerisi...
@user-kr5oi7jj2c
@user-kr5oi7jj2c 2 ай бұрын
Darshan thoo. Naaayi....
@sharathsingh7552
@sharathsingh7552 2 ай бұрын
ಸಂಗ್ರಾಮ್ ಸಿಂಗ್ ಬಿ ಕೆ ಶಿವರಾಮ್ ಸಾರು ಟೈಗರ್ ಅಶೋಕ್ ಕುಮಾರ್ ಮತ್ತು ಉಮೇಶ್ ಸರ್ ರವರು ಅದ್ಭುತ ಸೂಪರ್ ಆಫೀಸರ್ ಕರ್ನಾಟಕ
@charlesaldrin8630
@charlesaldrin8630 2 ай бұрын
Legendary Top Police Department Officer 👮 Great information - Sir. 🙏
@pheonix643
@pheonix643 2 ай бұрын
My respect towards Karnataka Police has increased to next level. Hats off KA Police😎😎
@nammakannada6042
@nammakannada6042 2 ай бұрын
Superrrrrrrrr sir ಹ್ಯಾಟ್ಸಾಫ್ ಸಂಗ್ರಾಮ್ sir
@appu_fan_forever83
@appu_fan_forever83 2 ай бұрын
ಪೊಲೀಸ್ ಅಧಿಕಾರಿಗಳು ನಿಷ್ಠಾವಂತ ಆಗಿ ಕೆಲಸ ಮಾಡಿದ್ದಾರೆ ಅದನ್ನು media ಮುಂದೆ ಕೊಡಿ ಜನಕ್ಕೆ ಕೊಡಿ...... ಇವರು ಪೊಲೀಸ್ ಇಲಾಖೆ ಅಲ್ಲಿ ಇದ್ದವರು ಫೋನ್ ಮಾಡಿ ಮಾಹಿತಿ ಕೇಳಿ ತಿಳಿದಿರುತ್ತಾರೆ
@cvbposhd2789
@cvbposhd2789 2 ай бұрын
D boss ❌ Dagar Boss ✅
@kruthik3086
@kruthik3086 2 ай бұрын
Cvposh ❌ sulemaga ✅
@harishreddy6965
@harishreddy6965 2 ай бұрын
@@kruthik3086kruthik ❎ kantri soole maga ✅
@darshan6149
@darshan6149 2 ай бұрын
​@@kruthik3086kruthik❌ Dboss maga✅
@oracle3415
@oracle3415 2 ай бұрын
​@@darshan6149neenu criminal kuduka Darshan thunne ge hutidda hadibitti sulemaga ansutte 😂😂😂😂
@dontexpectreply
@dontexpectreply 2 ай бұрын
​@@darshan6149 😂😂😂😂
@keshavkkeshavk4926
@keshavkkeshavk4926 2 ай бұрын
ಸಂಗ್ರಾಮ್ ಸಿಂಗ್ ಸರ್ 👌🙏🙏🙏🙏
@sumassumas4158
@sumassumas4158 Ай бұрын
How darsan is darshan ⁉️ and why Is darshan get to kill people 😢😢 shame on this think anyay 💪 anyay Nadubidli gallu shikshe kodi 💪💪 Illa encounter madi kzbin.info/www/bejne/pp67pKSsfdWAo5Ysi=065Uwz0OGPEZY35A
@lmnrao
@lmnrao 2 ай бұрын
7.29.... ಚಿನ್ನದಂತಾ ಮಾತು ಹೇಳಿದಿರಿ ಸರ್.... ಖಂಡಿತಾ ಹೌದು... ನಮ್ಮ ಬೆಂಗಳೂರು ಪೊಲೀಸ್... 👌🏻👌🏻👏🏻👏🏻💪🏻💪🏻🙏🏻🙏🏻
@heehee805
@heehee805 2 ай бұрын
Deadly soma na hodidhiro ಹುಲಿಗಳು ಇವ್ರೆಲ್ಲಾ..... ಭಯಂಕರ inspectors handsoff sirr.....
@justhuman4528
@justhuman4528 2 ай бұрын
Kanji pinji soma
@sharathsingh7552
@sharathsingh7552 2 ай бұрын
Super ಡೆಡ್ಲಿ ಸೋಮ 😮
@jaganathgh6686
@jaganathgh6686 2 ай бұрын
SANGRAM SINGH SIR I SALUTE SIR
@sumassumas4158
@sumassumas4158 Ай бұрын
How darsan is darshan ⁉️ and why Is darshan get to kill people 😢😢 shame on this think anyay 💪 anyay Nadubidli gallu shikshe kodi 💪💪 Illa encounter madi kzbin.info/www/bejne/pp67pKSsfdWAo5Ysi=065Uwz0OGPEZY35A
@sumassumas4158
@sumassumas4158 Ай бұрын
How Did he encounter the killer?
@Arjun240
@Arjun240 2 ай бұрын
ದರ್ಶನ್ ಪ್ರಕರಣವನ್ನು ಹೇಳುವ ಶೈಲಿ ತುಂಬಾ ರೋಚಕತೆ ಯಿಂದ ಕೂಡಿದೆ ಮತ್ತು ಕೇಳುತ್ತಿದ್ದರೆ ಮೈ ಜುಂ ಅನ್ನಿಸುತ್ತಿತ್ತು
@basavaraj401
@basavaraj401 2 ай бұрын
ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ದರ್ಶನ್ ಅಭಿನಯ ತುಂಬಾ ಸೂಪರ್ ಪೊಲೀಸ್ ಟ್ರೀಟ್ಮೆಂಟ್ ಗೆ... ಡಿ ಗ್ಯಾಂಗ್ ದಬಾಂಗ್
@kishorkumar-bs2vq
@kishorkumar-bs2vq 2 ай бұрын
ಸೂಪರ್ ಮಾಹಿತಿ ನೀಡಿದ್ದೀರಾ ಸರ್🙏🙏💐💐🤝🤝👌👌
@user-gw8lm7qh4r
@user-gw8lm7qh4r 2 ай бұрын
God bless sri Sangram Singh. Great officer gift from God to karnataka ❤
@user-el5zs4yl8f
@user-el5zs4yl8f 2 ай бұрын
Super super bro
@adithyahk
@adithyahk 2 ай бұрын
7:12 ಚಾಕಚಕ್ಯತೆ ನೀವು ರಾಜಸ್ಥಾನ ಮಾರ್ವಾಡಿ ಕನ್ನಡದಲ್ಲಿ ಚೆನ್ನಾಗಿ ಮಾತನಾಡುತ್ತೀರಿ 🙏
@Anonymous-im342
@Anonymous-im342 2 ай бұрын
😂😂
@AOK2
@AOK2 2 ай бұрын
Ivaru marathi.. ivara brother maneli naavu rent ge idvi.. adke nange gottu 😊
@adithyahk
@adithyahk 2 ай бұрын
@@AOK2 ohh kk nanu hinde yavdo interview li marwadi antha helikondidage nenapu ok sorry I'll correct my mistake
@keshavakeshava-gw4qw
@keshavakeshava-gw4qw 2 ай бұрын
Rajput
@arunbabu4138
@arunbabu4138 2 ай бұрын
​@@Anonymous-im342 ಇಲ್ಲಾರೀ ಅವರು ಮಾರ್ವಾಡಿ ಅಲ್ಲಾ, ರಜಪೂತ್ ಸಮುದಾಯಕ್ಕೆ ಸೇರಿದೊಬ್ಬ ದಕ್ಷ ಅಧಿಕಾರಿ, ಇವರೆಲ್ಲಾ ಜೈರಾಜ್, ಕೋತ್ವಾಲ್ ರಾಮಚಂದ್ರ, ಆಯಿಲ್ ಕುಮಾರ್ ಆ ಜಮಾನಾದ ಡಾನ್ ಗಳನ್ನು ನೋಡಿದವರು ಇವರಿಗೆ ಈ ಕೇಸ್ ಎಲ್ಲಾ ನೀರು ಕುಡಿದಷ್ಟು ಸುಲಭ, ಡಿಟೇಲ್ಸ್ ಹೇಗೆ ಹೇಳ್ತಾರೆ, this is experience
@safdarhussain8455
@safdarhussain8455 2 ай бұрын
Super Cops of Karnataka Mr Abdul Azeem Tiger Ashok Kumar B K Shivaram Nd Sangram Singh Hats off to them
@user-el5zs4yl8f
@user-el5zs4yl8f 2 ай бұрын
Yes sir yes yes bro I ❤🎉
@RoshanYsr
@RoshanYsr 2 ай бұрын
Hatsoff to all police officer 🎉
@bharathroy5085
@bharathroy5085 2 ай бұрын
And sk umesh sir ❤
@tejeshwarib.stejeshwari3259
@tejeshwarib.stejeshwari3259 2 ай бұрын
ಸರ್🎉🎉🎉🎉🙏🙏🙏🙏🙏 ಧನ್ಯವಾದಗಳು ನಿಮಗೇ 🙏
@ravanbully8379
@ravanbully8379 2 ай бұрын
Super Cop Tiger of Karnataka Mr. Sangram Singh 🌹🙏👍👌🌹🌹🌹🌹🌹🙏
@user-el5zs4yl8f
@user-el5zs4yl8f 2 ай бұрын
Yes sir
@narayanagowda3650
@narayanagowda3650 2 ай бұрын
ಇಂತಹ ಅಧಿಕಾರಿಗಳ ಜೊತೆ ಸೇರಿ ಮುಲಾಮ್ ತಯಾರಿಸಿ ಹಚ್ಚಿ. ಇವರ ಸಹಾಯ ಪಡೆದುಕೊಳ್ಳುವುದು ಒಳ್ಳೆದು.
@suneethacedigar8579
@suneethacedigar8579 2 ай бұрын
Mulam😂😂😂
@maheshkadlishettar1668
@maheshkadlishettar1668 2 ай бұрын
Hat's of Girish sir
@user-ul6nw1bq7d
@user-ul6nw1bq7d 2 ай бұрын
ದಿಟ್ಟ.ನೇರ ನಿರಂತರ ಸಂಗ್ರಾಮ್ ಸಿಂಗ್. ತಪ್ಪಿಗೆ ತಕ್ಕ ಶಿಕ್ಷೆ ಕೊಡುತ್ತಿದ್ದ ಸಂಗ್ರಾಮ್ ಸಿಂಗ್ ಅಂತ ಇನ್ಸ್ಪೆಕ್ಟರ್ ಗಳಿಗೆ ನನ್ನದೊಂದು ನಮಸ್ಕಾರಗಳು
@y.m.mahadeva3706
@y.m.mahadeva3706 2 ай бұрын
All Darshan fans must watch this answer to public. Because still fans are defended him .
@ceopeesolar
@ceopeesolar 2 ай бұрын
Sangram Singh He was a HERO at that time. One must appreciate his works
@shubhajaiprakash9821
@shubhajaiprakash9821 2 ай бұрын
Appreciate his cruelty ? Murdering a young boy ?
@ceopeesolar
@ceopeesolar 2 ай бұрын
it's an appreciation for sangram singh.
@momtastic6846
@momtastic6846 2 ай бұрын
Very well explained sir and salute to our Karnataka police for transparent investigation.🫡
@ArunArun-xh4bb
@ArunArun-xh4bb 2 ай бұрын
ಮಂಪರು ಪರೀಕ್ಷೆ ಮಾಡ್ಸಿ ಎಲ್ಲಾ ಗೊತ್ತಾಗುತ್ತೆ.....
@saishanthirani2612
@saishanthirani2612 Ай бұрын
Amazing sir, Superb explanation 😊😊 No words to great you. Beyond it. 💐💐
@israelisravehlan3355
@israelisravehlan3355 2 ай бұрын
Anna,Shanker Singh. Very excellent explanation. Thank you somuch sir.
@rajeshramakrishna8039
@rajeshramakrishna8039 2 ай бұрын
ಶಿಕ್ಷೆ ಆಗಲೇಬೇಕು ಎಲ್ಲರಿಗೂ ಸರ್
@rekham5151
@rekham5151 2 ай бұрын
Super sir so clearly you explained....hatsoff to you
@user-ly5yl4hz6u
@user-ly5yl4hz6u 2 ай бұрын
Super sir I respect you sir ♥️🙏🙏🙏🙏
@santhukundapura87
@santhukundapura87 2 ай бұрын
ಗ್ರೇಟ್ ಸರ್ ಸಂಗ್ರಾಮ್ ಸಿಂಗ್❤❤❤❤
@mallikarjunddmallikarjun9985
@mallikarjunddmallikarjun9985 2 ай бұрын
ಅದ್ಭುತವಾದ ಮಾತು ಸರ್ ನಿಮ್ಮದು
@ashasrao8531
@ashasrao8531 Ай бұрын
ಇಂತಹ ಹೇಯ ಕೃತ್ಯವನ್ನು ಮಾಡಿದವರಿಗೆ ಜೀವಾವಧಿ ಶಿಕ್ಷೆ , ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಇಂತಹ ಕಠಿಣ ಕ್ರಮ ತೆಗೆದು ಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಮರುಕಳಿಸುವ ದಿಲ್ಲ.
@kamalkhanted1384
@kamalkhanted1384 2 ай бұрын
Sir when u spoke about girish sir & chandan sir we just thot that god bless their family for doing a tremendous job🙌
@Vinodkumara6
@Vinodkumara6 2 ай бұрын
One of the most daring officer in Karnataka police department 🙏🙏🙏💐♥️
@sangayyahiremath87
@sangayyahiremath87 2 ай бұрын
ಸೂಪರ್ ಎಕ್ಸ್ಪ್ಲೈನ್ ಸರ್
@basavaraj401
@basavaraj401 2 ай бұрын
ಕೋರ್ಟಿನ ಎಲ್ಲಾ ಟ್ರೈಲರ್ ಅನ್ನು ಲೈವ್ ಆಗಿ ಬಿಡಬೇಕು
@suhasethicon2273
@suhasethicon2273 2 ай бұрын
Sir you are Real Police who will give Very Good Information in FSL expert.
@abhilashaabhi182
@abhilashaabhi182 2 ай бұрын
ನಿವೃತ ದಕ್ಷ ಅಧಿಕಾರಿ 🎉🎉🎉🎉
@nagendras1338
@nagendras1338 2 ай бұрын
Super sir I have lot of respect on you
@user-nr6wk2wq4v
@user-nr6wk2wq4v 2 ай бұрын
ಸೌಜನ್ಯ ಪ್ರಕರಣ ಯಾವ ದೊಡ್ಡ ಪೊಲೀಸ್ ಆಫಿಸರ್ ಗೂ ಗೊತ್ತಾಗಲಿಲ್ಲ
@indirap4077
@indirap4077 2 ай бұрын
ಖಂಡಿತವಾಗಿಯೂ
@Onemoreinformationkannada
@Onemoreinformationkannada 2 ай бұрын
ಆವಾಗ ಇವರೆಲ್ಲ ಕಡ್ಲೆಪುರಿ ತುಂಬಿಕೊಂಡು ಹರಟೆ ಹೊಡೆಯುತ್ತಿದ್ದರು😅😅😅
@btravi6485
@btravi6485 2 ай бұрын
First 24 hours are very crucial in order find criminal as evidence will destroy that time investigation was poor
@SathishSathish-hj4ss
@SathishSathish-hj4ss 2 ай бұрын
Super sir Nimmantha nistavantha officers beku sir hatsap.
@diamondkiran8503
@diamondkiran8503 2 ай бұрын
ಸಂಗ್ರಾಮ್ ಸಿಂಗ್ ಸರ್ ನೀವು ಕರ್ನಾಟಕದ ಆಸ್ತಿ 🙏🔥🔥🔥ಗುಡ್ ಆಫೀಸರ್ 👌🫀
@hemanth._gowda
@hemanth._gowda 2 ай бұрын
Arrange one interview with Abdul Azeem
@bethechange5355
@bethechange5355 2 ай бұрын
Best police officers if given full free hand.. hats off to them
@shivunenapu9595
@shivunenapu9595 2 ай бұрын
ವಿಡಿಯೋ ಕ್ಲಿಪ್ಪಿಂಗ್ ಯಾಕ್ ಇನ್ನು ಹೊರಗಡೆ ಬಂದಿಲ್ಲ ಆ ವೀಡಿಯೋ ಕ್ಲಿಪ್ ಬಂದ್ರೆ ಆವರ ಫ್ಯಾನ್ಸ್ ಸ್ಪಲ್ಪ ತಣ್ಣಗೆ ಆಗ್ಬೋದು
@ajaygowda1762
@ajaygowda1762 2 ай бұрын
law doesn’t belong to us dear
@Ranjithgmogaveer
@Ranjithgmogaveer 2 ай бұрын
ಏನಿದೆ ಆ clipping ಅಲ್ಲಿ
@bro_is_bharatiya
@bro_is_bharatiya 2 ай бұрын
​@@Ranjithgmogaveerit will be disclosed only in the court in front of the judge!
@pheonix643
@pheonix643 2 ай бұрын
E kolegaranige enna fans iddarala. en helbeku guru.
@rameshram6911
@rameshram6911 2 ай бұрын
Boss aden movie trailer.... release maadoke 😅😅😅😅
@basavarajappac7704
@basavarajappac7704 Ай бұрын
👃👃👃👃👃 Jai Sangram Singh, you are Great
@nagarajtp7375
@nagarajtp7375 2 ай бұрын
Hat's up sangram, Girish naik, chandan sir.
@prakashdoddalingegowda1030
@prakashdoddalingegowda1030 2 ай бұрын
ಸಂಗ್ರಾಮ ಸಿಂಗ್ sir ರಾಜಕುಮಾರ್ sir ಕುಡಿಯುತ್ತಿರಲಿಲ್ಲ,ಯಾಕೆ ಕೆಟ್ಟ ಪದ ಬಳಸುತ್ತಿರಿ
@infinity.641
@infinity.641 2 ай бұрын
ವಿಷ್ಣುವರ್ಧನ್ ಕುಡಿತ ಇದ್ದರೂ ಕೊನೆಗೆ ಬಿಟ್ರು ಅಂಬರೀಷ್ ಕುಡಿತ ಇದ್ದರೂ ಯಾರ್ಗೂ ಹೊಡೆದಿಲ್ಲ ಮಾಧ್ಯಮದವರು ಅವರ ಮಾತಿಗೆ ಕಾಯ್ತಾ ಇದ್ದರೂ ತಿಗಾ ಮುಚ್ಕೊಂಡಿರೋಲೇ ಅಂದ್ರು ನಗ್ತಾ ಸಹಿಸಿಕೊಳ್ಳೋರು ಯಾಕಂದ್ರೆ ಅವರ ಬಗ್ಗೆ ಪ್ರೀತಿ ಇತ್ತು ಇವರು ಬಾಯ್ತಪ್ಪಿ ಹೇಳಿದರೆ ಅಷ್ಟೇ
@saveenvironment9771
@saveenvironment9771 2 ай бұрын
ರಾಜಕುಮಾರ್ ಮೊದ್ಲು ಡ್ರಿಂಕ್ ಮಾಡತ ಇಂದ್ರು..B Ganapati interview ನೋಡಿ
@ravichandra7456
@ravichandra7456 Ай бұрын
Jotegaararu anta heliddaare
@bharmadhu
@bharmadhu 2 ай бұрын
Brilliant details of entire murder . Thank you sir 🙏
@sidduveena4249
@sidduveena4249 2 ай бұрын
ನಿಜವಾಗಲೂ ನೀವು 🔥ಸರ್
@KiranKumar123Go
@KiranKumar123Go 2 ай бұрын
No Doubt ಕರ್ನಾಟಕ Police ಅಂದ್ರೆ one of the BEST and PROMINENT Police Force in INDIA.
@javedshaik3140
@javedshaik3140 2 ай бұрын
B k shivaram G A Bava Sangram singh Abdul Azeem Ashok kumar great police officer s🙏🙏👌👌🇮🇳
@prashanthgs5882
@prashanthgs5882 2 ай бұрын
Super speech 🙏🙏🙏🙏🙏🙏🙏🙏🙏🙏🙏🙏🙏🙏🙏
@santoshsinghrajaput9798
@santoshsinghrajaput9798 2 ай бұрын
ಸೂಪರ್ ಸಂಗ್ರಾಮ್ ಸಿಂಗ್ ಸರ್
@narendramnadig4213
@narendramnadig4213 2 ай бұрын
That pen has a seperate fan base 😂
@user2j3ycg4df
@user2j3ycg4df 2 ай бұрын
Lol
@kiranchavannavar1563
@kiranchavannavar1563 2 ай бұрын
😊😊
@lathavijayakumar1798
@lathavijayakumar1798 2 ай бұрын
Congratulations sir very nice information Tq
@sowbhagyads2323
@sowbhagyads2323 2 ай бұрын
Detailed neat presentation and explanations to operation hamas devil darshan touching super Super thanks to Sangramji
@Rameshsubramanya
@Rameshsubramanya 2 ай бұрын
Waiting for your response sir thanks
@sunithakotian8564
@sunithakotian8564 2 ай бұрын
Hats off police teamge Inta team soujanya casenallii iddidre nyaya agle sigutittu
@irannagirimath8001
@irannagirimath8001 Ай бұрын
Good Explain Sagaram sing police Rtd offesaier .
@kamalkhanted1384
@kamalkhanted1384 2 ай бұрын
Salute to this former police chief for being so honest….Sangram Singhji 🤲
@basavarajnn9962
@basavarajnn9962 2 ай бұрын
Dcp hagu acp awarige dhanyawadagalu
@MOHANNELLIKOPPA
@MOHANNELLIKOPPA 2 ай бұрын
Police ಗಣಪತಿ sir case ಏನಾಯಿತು ಸ್ವಾಮಿ D. K ರವಿ sir, case ಏನಾಯಿತು ಸ್ವಾಮಿ 😔😔😔😔😔
@EASysTEPPERS
@EASysTEPPERS 2 ай бұрын
swalpa hogi darshan du t.....e ge hoo mudsi pooje maadi bandbidi swamy ella sari hoguthe. all karnatadaka unnatha adikarigalella isht helthidru en madbeku swamy nimge.
@CS-nu8kr
@CS-nu8kr Ай бұрын
ತಗಡು ದು ಮುಗಿಲಿ ಇರು Swamy😅😅😅
@sowmyashree1837
@sowmyashree1837 Ай бұрын
Darshan ee saysiradu😮😢
@rohitc6546
@rohitc6546 2 ай бұрын
Hatsoff sir
@madhugj8645
@madhugj8645 2 ай бұрын
Send him jail lifetime.
@roopeshsroopi4371
@roopeshsroopi4371 2 ай бұрын
ಸಂಗ್ರಾಮ್ ಜಿ ❤❤❤❤❤🎉
@d-ciner1038
@d-ciner1038 2 ай бұрын
ಧರ್ಮಸ್ಥಳ ಸೌಜನ್ಯ ಕೇಸ್ ಗೆ, ಇಂತಹ ದಕ್ಷ ಅಧಿಕಾರಿಗಳು ಬೇಕು as possible Immediate. its already too late
@guruprabhu_39915
@guruprabhu_39915 2 ай бұрын
I request Darshan fans… it’s time to give up on that guy and become fans of your Dad and mom … also if you still want to be movie star fan become fan of Dolly Dhananjay.. he is down to earth and talented too… but don’t become mad fan to anyone..
@NK-yz2zt
@NK-yz2zt 2 ай бұрын
😂😂😂😂
@user-mc2ee8lb4y
@user-mc2ee8lb4y 2 ай бұрын
ನಮಸ್ಕಾರ .. ಸಂಗ್ರಾಮ ಸಿಂಗ್ ಅವರೇ
@Manju_07
@Manju_07 2 ай бұрын
Salute officer's 🙏
@abdulmujeeb136
@abdulmujeeb136 Ай бұрын
Hats of Police'❤ 💐🌺🌺🌺🌹🌺🌺🌺💐
@gopione
@gopione 2 ай бұрын
Sangram Singh sir, Bangaluru ge Kotwal gang inda mukti madisida sharp efficient COP nivu. 🙏
@harineha9359
@harineha9359 2 ай бұрын
Super my police all sir🙏💐
@deepakmittal4706
@deepakmittal4706 2 ай бұрын
Sir very Well. Said and explain sir. . I have watched ur this video 4 times. Super explain.
@HAMIDABHAS
@HAMIDABHAS 2 ай бұрын
ವಾ ಸುಪರ್ಬ್ anchor
@ashakg8343
@ashakg8343 2 ай бұрын
Good job sir hats off
@sachinnaik9823
@sachinnaik9823 2 ай бұрын
ಇಷ್ಟು ದಿನ ನ್ಯೂಸ್ ನೋಡಿ ... ಹೇಳಿದ ಹಾಗೆ ಇದೆ ಎನ್ ಹೊಸದೇನ್ ಇಲ್ಲ
@naagendrahossurnagarajgaur9846
@naagendrahossurnagarajgaur9846 2 ай бұрын
ಸೆಲೆಬ್ರಿಟಿ ಕೇಸ್ ಬಗ್ಗೆ ಹೇಳ್ತಾರೆ.ಸೌಜನ್ಯ ಕೇಸ್ ???
@sumasb6456
@sumasb6456 2 ай бұрын
Darshan is a criminal …Avnge shikshe agbeku
@shitiltilve3490
@shitiltilve3490 2 ай бұрын
100% life imprisonment
@harshithsphinx1348
@harshithsphinx1348 2 ай бұрын
Nin Google history tegdre ninu criminal ee😅😅
@dark09123
@dark09123 2 ай бұрын
​@@harshithsphinx1348 Google enda nu kolle madbodha 🙄.
@WORLDCITIZEN2004
@WORLDCITIZEN2004 2 ай бұрын
Not Darshan everyone must get same punishment.. Does not matter when he died . If even simple touch, everyone gets same punishment
@praveencmhydro5826
@praveencmhydro5826 2 ай бұрын
ಕನಿಷ್ಟ 3-6 ತಿಂಗಳ ಹಾಕ್ರಪ್ಪ ಆಗಲೇ ಪಶ್ಚತ್ತಾಪ ಅನ್ನೋದು ಸತ್ಯ
@AZ-pg8vd
@AZ-pg8vd 2 ай бұрын
You are an ex police okay, don’t bring Dr Rajkumar name in drinking and all. Have some sense/limit while talking,you can’t talk whatever you want. What is this nonsense of even comparing Darshan with the legends of the Kannada industry, you are talking about Karnataka Rathna Dr Rajkumar about whom Rashtrakavi Kuvempu said that he is the only person who can take my ‘Vishwa Manava’ message to the world.
@user-vt8go7lr8y
@user-vt8go7lr8y 2 ай бұрын
great words.. super. Dr Rajkumar is Legend.
@VijayShivaprasadramanagara
@VijayShivaprasadramanagara 2 ай бұрын
ಬಹಳ ಅರ್ಥಗರ್ಭಿತವಾದ ಮಾತು
@V.srinivasamurthy
@V.srinivasamurthy 2 ай бұрын
Correct sir.gold jothe.tagadu derabardu Dr.Raj is legend for ever
@annaiahramesh5286
@annaiahramesh5286 2 ай бұрын
I expected this message, thanks brother. You told right thing in a right time and in a right way. Hats off to you. 👌🙏
@satyakkegeluvu
@satyakkegeluvu 2 ай бұрын
Exactly this officer brought Dr.Raj's name previously also. Dr.Raj lived like a legend.
@chandanapple2935
@chandanapple2935 2 ай бұрын
Super sir jai Karnataka police nenige haki yalla lofargalanna
@bhagyayg3268
@bhagyayg3268 25 күн бұрын
Bangaloriens are very lucky to have these types of sincere officer's so as to expect genuine justice
@VijayKumar-eh4rf
@VijayKumar-eh4rf 2 ай бұрын
This is the best explanation about the case till now by this retired Police Officer. Other media channels repeat same 2 lines for whole day.
@murthyn4574
@murthyn4574 2 ай бұрын
Super super sir
@pushpashreyas2556
@pushpashreyas2556 2 ай бұрын
Nimge torsdra sir good
@susheelas2887
@susheelas2887 2 ай бұрын
Super explanation sir 🙏🌹🙏🌹💐🙏🌹🙏🌹🙏💐👌🙏🌹💐
@malleshks6689
@malleshks6689 Ай бұрын
Dagar fan's gu swalpa bisi mutsi sir
@ashrayshenoy3949
@ashrayshenoy3949 2 ай бұрын
Police ❤❤❤ Sangram singh❤❤
@anilkumarcm4804
@anilkumarcm4804 2 ай бұрын
Hats off to police officers God bless you and family SIR ❤❤❤ Shikshe agali SIR
Logo Matching Challenge with Alfredo Larin Family! 👍
00:36
BigSchool
Рет қаралды 22 МЛН
女孩妒忌小丑女? #小丑#shorts
00:34
好人小丑
Рет қаралды 69 МЛН
Challenge matching picture with Alfredo Larin family! 😁
00:21
BigSchool
Рет қаралды 42 МЛН
❌Разве такое возможно? #story
01:00
Кэри Найс
Рет қаралды 2,2 МЛН
Logo Matching Challenge with Alfredo Larin Family! 👍
00:36
BigSchool
Рет қаралды 22 МЛН