'ರಿಷಬ್ ನನ್ನ ತಬ್ಬಿಕೊಂಡು ನಿನ್ನಂತ ಕಲಾವಿದನ್ನೆ ನೋಡಿಲ್ಲ ಅಂದಿದ್ರು!!"E07-Kantara Making-Swaraj Sheety-

  Рет қаралды 865,367

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#MakingofKantara #prakashTuminadu #kantara #kalamadhyama #param
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
'ಕಾಂತಾರ' ಸಿನಿಮಾ ತಂಡದವರ ಅಪರೂಪದ ಕತೆಗಳು ಹಾಗೂ ಸಿನಿಮಾ ಮೇಕಿಂಗ್ ಸ್ಟೋರಿ ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Making of kantara, Kantara Kannada movie, Kantara Actors. Kantara Making, Rishab shetty Interview, Prakash tuminad interview, pushparaj bollar interview, Deepak rai Interview, swaraj shetty interview, shanil guru interview, Naveen Padil Interview, Dadda Praveen Inerview, Saptami Gowda Interview, Kannada Best Interview, Kantara Songs, Kantara Team Interview, Guruva Interview, Kalamadhyama, KS Parameshwar, Savita Parameshwar, Kalamadhyama KZbin,

Пікірлер: 263
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@hemanthkulal2950
@hemanthkulal2950 Жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@bossoneandonly2794
@bossoneandonly2794 Жыл бұрын
ಗುರುವ ❤❤❤❤❤
@shivakumarkunthur1278
@shivakumarkunthur1278 Жыл бұрын
qqqqq0qqq
@lathikapoojary9308
@lathikapoojary9308 Жыл бұрын
Same navunu
@shardaamin9509
@shardaamin9509 Жыл бұрын
Nanu pictures nodudella kantara two time nodede super hagu ee hanadinda pictures nalekelasamadeda allaregu help made node
@vismayasridhara567
@vismayasridhara567 Жыл бұрын
ನಿಮ್ಮನ್ನು ಅ ಗುರುವ ಪಾತ್ರವೇ choose ಮಾಡಿದೆ, perfect for that, ಜೈಲ್ನಲ್ಲಿ ಆಳುವ ಸೀನ್ unbelievable god bless you
@seemaanavekar1731
@seemaanavekar1731 Жыл бұрын
💯💯
@panchamipanchu1768
@panchamipanchu1768 Жыл бұрын
Nijvgluu
@leelavathimogera4883
@leelavathimogera4883 Жыл бұрын
👍👌
@arerarerarer8351
@arerarerarer8351 Жыл бұрын
ಗುರುವ ಪಾತ್ರಕ್ಕಾಗಿ ಎಷ್ಟೆಲ್ಲ ಸಂಕಷ್ಟ ಪರಿಸ್ಥಿತಿಯಲ್ಲೂ ಒಳ್ಳೆ ನಿರ್ಧಾರ ತಗೊಂಡಿದ್ದೀರಾ... ಆ ನಿರ್ಧಾರದಿಂದ ನಿಮ್ಮಂತ ಅದ್ಭುತ ಕಲಾವಿದನ ಕಲಾಸೇವೆ, ಪ್ರತಿಭೆ ಜಗತ್ತಿಗೆ ಪರಿಚಯ ಆಯ್ತು 🙏🙏
@niteenramakrishna7602
@niteenramakrishna7602 Жыл бұрын
Swaraaj shetty ಯವರ ಕಥೆ ಕೇಳಿ ತುಂಬಾ ಬೇಜರಾಯಿತು. ಮುಂದೆ ಒಳ್ಳೆಯ ಅವಕಾಶ ಸಿಗಲಿ ಯೆಂದು ಪಂಜುರ್ಲಿ ದೈವ ದಲ್ಲಿ ಪ್ರಾರ್ಥನೆ
@bhagyagbhat727
@bhagyagbhat727 Жыл бұрын
Sir ಗುರುವ ಪಾತ್ರಕ್ಕೇ ನಿಜವಾಗ್ಲೂ ಅವಾರ್ಡ್ ಸಿಗಬೇಕು..ಆ ಮೌನ face expression and every scene is unforgettable..all the best Sir..
@nageshshetty9123
@nageshshetty9123 Жыл бұрын
3 ಟೈಮ್ ನೋಡ್ ದೇ ನನ್ ಜೀವನದಲ್ಲಿ ಮತ್ತೆ ಇತರ ಮೂವಿ ನಾ ನೋಡ್ತಿನೋ ಇಲ್ವ ಗೊತ್ತಿಲ್ಲ ಅತ್ಯದ್ಭುತವಾದ ಮೂವಿ ಎಲ್ಲರ ಅಭಿನಯ ಅದ್ಭುತವಾಗಿದೆ . ರಿಷಬ್ ಶೆಟ್ಟಿ ಸರ್ ಅಂತೂ ಲಾಸ್ಟ ಸಿನ್ ಲಿ ಅವರ ಅಭಿಮಾನಿ ಅಲ್ಲ ಅವರೂ ದೇವರ ಸ್ವರೂಪ ನಾವು ಅವರ ಭಕ್ತ ಆಗ್ಬಿಟ್ಟೆ. ಅಬ್ಬಾ. ಮುಂಬೈ ಲಿ ಮರಾಠಿ ಜನಗಳ ಮದ್ಯೆ ಕನ್ನಡ ಮೂವಿ ನೋಡ್ಕೊಂಡು ಅವರ ಕಿರಿಚಟ ಕೂಗಾಟ ಎಲ್ಲಾ ನೋಡಿ ಎಷ್ಟು ಖುಷಿ ಆಗೋದು ಅಂದ್ರೆ ಹೇಳೋಕೆ ಪಾದಗಳೆ ಇಲ್ಲ.
@meenarajgopal4810
@meenarajgopal4810 Жыл бұрын
ಮುಂಬೈಯಲ್ಲಿ ಹೇಗಿದೆ ರೆಸ್ಪಾನ್ಸ್..
@vismayasridhara567
@vismayasridhara567 Жыл бұрын
ನಿಮಗೆ ಇಶ್ಟು ದಿನದ ಸ್ಟ್ರಗಲ್ ನಿಮ್ಮನ್ನು ಇಷ್ಟು ಹೇಳುಸುತ್ತಿದೆ, ಒಳ್ಳೆಯದಾಗಲಿ ಕೃಷ್ಣ ತುಳಸಿ serial ನಾವು ನೋಡಿದ್ವಿ, ಅದು ನೀವೇ ಅನ್ನೋದು ಗೊತ್ತಾಗಿ ಖುಷಿ ಆಯ್ತು, serial ಚೆನ್ನಾಗಿತ್ತು
@ranjan4788
@ranjan4788 Жыл бұрын
Daiva crying scene in Jain.. Man ! That was just amazing... Still stamped in my mind... !
@aadisaagara582
@aadisaagara582 Жыл бұрын
ಎಲ್ಲಾ ಪಂಜುರ್ಲಿ ಮತ್ತು ಗುಳಿಗ ದೈವದ ಕೃಪೆ🙏. But can't forget his smile when tells adhu hege ಮಾಡೋಕೆ ಆಗ್ತದೆ ಧನಿಗಳೆ before his death👍
@susheelashetty4233
@susheelashetty4233 Жыл бұрын
ಒಳ್ಳೇ ಕಲಾವಿದ... 🙏🏼 ಸ್ವರಾಜ್ ಮಾತಾಡೋದು ನೋಡೋಕ್ಕೆ ತುಂಬಾ ಚಂದ😀. ನಿಮ್ಮ ಯಾವ interview ಕೂಡ ನೋಡೋದು ಬಿಟ್ಟಿಲ್ಲ. Full watch😀. ನಿಮ್ಮ ಕಂಠ ಹಾಗೂ ಮುಖದಲ್ಲಿ ಏನೋ ಪವರ್ ಇದೆ. ಸ್ವರಾಜ್ ನೀವು ಆದಷ್ಟು ಬೇಗ ಸಿನೆಮಾ ಹೀರೋ ಆಗ್ತೀರಿ.🙏🏼
@praveenv424
@praveenv424 Жыл бұрын
You be flooded with opportunities! Guruva😊
@jayakumarbangad3301
@jayakumarbangad3301 Жыл бұрын
My mother thought guruva is real bhoota kola artist until I told her he is not-such is the impact.Small but memorable role👍
@rajk4129
@rajk4129 Жыл бұрын
Bhoota kola artist? U mean priest?
@uzumakideku2155
@uzumakideku2155 Жыл бұрын
@@rajk4129 he meant the particular community members who (color their face and) performs kola , his looks in movie is exactly like in reality
@nirmalagowda1321
@nirmalagowda1321 Жыл бұрын
Same here
@lathikapoojary9308
@lathikapoojary9308 Жыл бұрын
Same navu kuda
@sangeethahegde6969
@sangeethahegde6969 Жыл бұрын
Even i thought same...
@Rashmi272727
@Rashmi272727 Жыл бұрын
Super acting ನಿಮ್ಮನ್ನು ಅ ಗುರುವ ಪಾತ್ರವೇ choose ಮಾಡಿದೆ, god bless you
@ravik7310
@ravik7310 Жыл бұрын
Wow.. it's almost like Kantara movie.. he struggled a lot.. without stop continuously watched..!! All the best to Swaraj.
@swathishetty3441
@swathishetty3441 Жыл бұрын
Shivadoota guliga is one of the best play that i have ever seen..
@Ata_mata
@Ata_mata Жыл бұрын
I'm feeling sad that i havnt come across this play, gonna watch it . Guliga kapule 🙏
@rashmimuraliraju9954
@rashmimuraliraju9954 Жыл бұрын
KZbin ಲಿ ಇದೆಯಾ?
@Ata_mata
@Ata_mata Жыл бұрын
@@rashmimuraliraju9954 yes but quality astu channag Ella
@swathishetty3441
@swathishetty3441 Жыл бұрын
@@rashmimuraliraju9954 which is in tulu language.... ಕನ್ನಡ ದಲ್ಲಿ ಇನ್ನು ಬಂದಿಲ್ಲ
@alexpandian7402
@alexpandian7402 Жыл бұрын
nimge innu hecchu avaksha sigli matte ,jeevnadalli chennagiri suraj shetty avre🙌🙌,nimma kala seve heege munduvariyali 🙏🙏
@meenarajgopal4810
@meenarajgopal4810 Жыл бұрын
ನ್ಯಾಷನಲ್ ಅವಾರ್ಡ್. ಸ್ಟೇಟ್ ಅವಾರ್ಡ್.. ಫಿಲಂ ಫೇರ್.. ಸೈಮ. ಅವಾರ್ಡ್.. ಎಲ್ಲ ಕಾಂತರಾಗೆ..
@rohiniravikiran2385
@rohiniravikiran2385 Жыл бұрын
ನನ್ನ fvt nataka swaraj shetty acting super
@sindhumnart
@sindhumnart Жыл бұрын
Very emotional story, all the best! Loved your acting in kantara ❤️ ನಿಮ್ಮ ಮುಖದಲ್ಲಿ ತುಂಬಾ ಕಳೆ ಇದೆ 🙂
@shubhalprasad8996
@shubhalprasad8996 Жыл бұрын
Krishna serial ge iveu bandaga ivnyavano heegidane andru ivn mukhakke buildup anta andru jana ega gurutisidare nodi.
@yamunams8168
@yamunams8168 Жыл бұрын
ನಿಮ್ಮ ಪಾತ್ರ ಚಿಕ್ಕ ಸಮಯ ಹಿಡಿದರೂ ಕೂಡ ಆ ಸಿನಿಮಾಗೆ ನಿಮ್ಮ ಪಾತ್ರದ ಕೊಡುಗೆ ಅಪಾರ. ನಾನು ನಿಮ್ಮ ಪಾತ್ರನ ಮತ್ತು ನಿಮ್ಮ ನಟನೆ ಯನ್ನು ಅತ್ಯಂತ ಮೆಚ್ಚಿದ ವಳು ಹಾಗೇನೇ ನಿಮ್ಮಲ್ಲಿ ಇರೋ ಆ ಪಾತ್ರದ seriousness ಆ ಚಿತ್ರನ ಎಲ್ಲೋ ತೊಗೊಂಡೋಗಿದೆ. Really hat's off you
@geethabhat9869
@geethabhat9869 Жыл бұрын
Guruva character ನಟನೆ ಅಂತ ಅನ್ನಿಸಲೇ ಇಲ್ಲ... ಕಣ್ಣು, ಮಂದಸ್ಮಿತದ ದೈವೀಕಳೆ, ಧಣಿಗೆ ಶಾಂತವಾದ ಖಚಿತ ಉತ್ತರ, jailnalli Shivaನಿಗೆ ಕೇಳುವ ಆರ್ತನಾದ ಮನಸ್ಸಲ್ಲಿ ಅಚ್ಚೊತ್ತಿದೆ.. 🙏🏼🙏🏼
@revathishetty7129
@revathishetty7129 Жыл бұрын
exactly
@vishwas8681
@vishwas8681 Жыл бұрын
ಒಂದು ಸಿನಿಮಾವನ್ನು ಪರದೆಯ ಮೇಲೆ ನೋಡಿ ಈ ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬುದನ್ನು ಸುಲಭವಾಗಿ ಹೇಳಿಬಿಡುತ್ತೇವೆ.. ನಾವು ಕಾಣದ,ಅರಿತುಕೊಳ್ಳಲಾಗದ ಅದೆಷ್ಟೋ ವಿಷಯಗಳು,ಪರದಾಟಗಳು,ಕಷ್ಟಗಳು ಸಾಕಷ್ಟಿರುತ್ತವೆ..ಅದನ್ನು ಇವರ ಮಾತುಗಳಲ್ಲಿ ಕೇಳುವಾಗ ಎಲ್ಲಾ ದೃಶ್ಯಗಳು ಕಣ್ಣ ಮುಂದೆಯೇ ನಡೆದಂತೆ ಭಾಸವಾದವು.. ಇಷ್ಟು ವಿಷಯಗಳು ಸಂಕ್ಷಿಪ್ತವಾಗಿ ತಿಳಿಯುವಂತೆ ಮಾಡಿದ ಕಲಾಮಾಧ್ಯಮಕ್ಕೆ ಧನ್ಯವಾದಗಳು. 🙏
@swimmingprakashpoojary2857
@swimmingprakashpoojary2857 Жыл бұрын
ತುಳಿದವ್ರೆ ದೇವ್ರು ಆ ಕಿಚ್ಚು ನಿಮ್ಮನ್ನು ಇಲ್ಲಿ ನಿಲ್ಲಿಸಿದೆ ❤️
@madhusudanvyas5739
@madhusudanvyas5739 Жыл бұрын
High impact performance as Guruva.I liked the Dhani and Guruva scene so much that i went second time just to see that scene .Very rare that character artist has such emotional impact .
@hemashettigar151
@hemashettigar151 Жыл бұрын
Yessssss👌👌👌🙏🙏🙏🙏🌹👍
@kavikar100
@kavikar100 Жыл бұрын
GURUVA is the centre role of Kantara and he has justified the act. Guruva is the root cause for the climax in Kantara movie. So Shiva is the brain and Guruva is the Heart of Kantara movie.
@pallavishetty9476
@pallavishetty9476 Жыл бұрын
Hats off to Swaraj Shetty👌😊
@umeshumi5476
@umeshumi5476 Жыл бұрын
Hiii pallu
@ravipravips
@ravipravips Жыл бұрын
His acting was the greatest class act. I cried Gurava was killed then it was very painful when Shiva got to know that. His expression when dhani touched him. Great actor.
@ps-kd6zz
@ps-kd6zz Жыл бұрын
ಸ್ವರಾಜ್ ಶೆಟ್ಟಿ ಯವರೆ ನಿಮಗೆ ಶುಭವಾಗಲಿ 🙏🏻
@vasanthvamshi118
@vasanthvamshi118 Жыл бұрын
ಸರ್.... ನಿಮ್ಮನ್ನ ನಾನು... ನಾನ್ಇರೋವರೆಗು ನಿಮ್ಮನ್ನ ಕೇಳ್ಕೊತಿದಿನಿ 🙏 ನೀವು ಇನ್ನ ಏನೇ ಆಗ್ಲಿ ಯಾವುದೇ ಸಿನಿಮಾ ಮಾಡಿದ್ರು . ನೀವು ಮಾತ್ರ ಗುರುವ ಆಗೀಯೆ ಕೊನೆ ವರೆಗೂ ಉಳಿಸಿ ಸರ್. ನಾನು ನಮ್ಮ ಕಾಂತಾರ ಸಿನಿಮಾ ವನ್ನ 3 ಸಾರಿ ಚಿಕ್ಕಮಗಳೂರು ಶ್ರೀಲೇಖ ಥೀಯೆಟರ್ ಗೆ ನೋಡ್ದೆ ಸರ್.... ಈ ಸಿನಿಮಾ ನನ್ನ ವೈಯಕ್ತಿಕ ಜೀವನ ದ ಮೇಲೆ ಮರೆಯಲು ಆಗದಂತ ದಂತ ಕಥೆಯಾಗಿ ಉಳಿದಿದೆ. ಇವತ್ತು ಅದನ್ನು ಮರಿಯೋಕೆ ಆಗ್ತಿಲ್ಲ. ಹಾಗೆ ಮನಸ್ಸಿಗೆ ನಾಟಿದೆ. ಇನ್ನ ಈ ತರ ಸಿನಿಮಾ ವನ್ನು ಯಾರು ಕೂಡ ಮಾಡೋಕಾಗಲ್ಲ. ಸರ್ ಇನ್ನೊಂದು ಏನಪ್ಪ ಅಂದ್ರೆ... ನೀವೂ ಒಂದು ಮಾತು ಹೇಳಿದ್ರಿ ನಾನು ಗುಳಿಗ ಅಂದ್ರೆ ತುಂಬಾ ಇಷ್ಟ ಪಡ್ತೀನಿ ಆದ್ರೆ ದೈವ ನರ್ತನ ಮಾಡೋಕೆ ಬೇರೆ. ಇದ್ದಾರೆ ಅಂತ... ಆದ್ರೇ ಒಂದು ಏನಪ್ಪಾ ಅಂದ್ರೆ ಗುಳಿಗ ದೈವ ನಿಮ್ಮ ಮೇಲೆ ಒಂದು ದೃಷ್ಟಿ ಇದೇ ಸರ್.... Olledagli nimge ಪಂಜುರ್ಲಿ ಹಾಗೂ ಗುಳಿಗ ಸ್ವಾಮಿ ಹಾಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಮ್ಗೆ. ಒಳ್ಳೆಯ ಭವಿಷ್ಯ ಕೊಡ್ಲಿ.....
@divyabharathi9493
@divyabharathi9493 Жыл бұрын
ಶಿವದೂತ ಗುಳಿಗೆ 🙏🙏🙏🥰
@move.707
@move.707 Жыл бұрын
ರಿಯಲಿ ಗ್ರೇಟ್ ಆರ್ಟಿಸ್ಟ್ ನೀವು ಯಾಕಂದ್ರೆ ಕಾಂತರು ಸಿನಿಮಾದಲ್ಲಿ ನಿಮ್ಮನ್ನು ಕೊಲ್ಲುವ ಒಂದು ಸನ್ನಿವೇಶದಲ್ಲಿ ನಿಮ್ಮ ಆ ಮುಖಭಾವನೆನಿಜಕ್ಕೂ ಅದ್ಭುತವಾಗಿದೆ
@savithaks8451
@savithaks8451 Жыл бұрын
Guruva character remains in our Heart even though it is few minutes in movie because of your acting,bright face of yours.wishing all the best in future, u r excellent actor
@mamthabhat7528
@mamthabhat7528 Жыл бұрын
Really a good character Guruva, which is very fit for Swaraj Shetty. His face was perfect for Guruva..
@gopivenkataswamy4106
@gopivenkataswamy4106 Жыл бұрын
Very Emotional &teary. Tysm for Sharing &welcome to the No1 Kannada youtube Kalamadhyama Respected Param Sir. ಧನ್ಯವಾದಗಳು for ur precious time very interesting 🌹🙏❤🌹🙏❤
@sumalambi418
@sumalambi418 Жыл бұрын
So if
@kidsworld1906
@kidsworld1906 Жыл бұрын
Sir ur acting was superb, we started crying while watching ur death scene in the movie . superb sir👍👍👍👍
@iamfrzz5836
@iamfrzz5836 Жыл бұрын
Been his fan soon after, Glad that someone interviewed him ❤
@basavaraj696
@basavaraj696 Жыл бұрын
You are the perfect person for guruv character nobody can match 👍👌
@creative_psyche8046
@creative_psyche8046 Жыл бұрын
When we saw guruvas face expression in Kantara movie wonderful hats off to this actor
@meenasujith613
@meenasujith613 Жыл бұрын
ನಿಮ್ಮ ಮುಖದ ತೇಜಸ್ಸು ಎದ್ದು ಕಾಣುತ್ತಿತ್ತು ಆ ಪಾತ್ರದಲ್ಲಿ ನಿಮ್ಮ ನಟನೆ ನನಗೆ ತುಂಬಾ ಇಷ್ಟವಾಯಿತು. ಪಾತ್ರ ಚಿಕ್ಕದಾಗಿ ಇದ್ದರೂ ಚೊಕ್ಕವಾಗಿ ಮಾಡಿರುತ್ತೀರಿ. ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲಿ ಹಾರೈಸುತ್ತೇನೆ.💐
@jagadeesh2484
@jagadeesh2484 Жыл бұрын
❤❤❤❤Love to Guruva...what an innocent character......🥰🥰🥰
@RM-bz6kj
@RM-bz6kj Жыл бұрын
Wonderful actor and his character as Guruva was simply brilliant.
@something2027
@something2027 Жыл бұрын
He was intense in the movie. Very apt casting and brilliant performance
@shwethap1036
@shwethap1036 Жыл бұрын
Varsatile actor... All the best
@bossoneandonly2794
@bossoneandonly2794 Жыл бұрын
ಗುರುವ ನಿಮ್ಮ acting 👍👍👍👍👍ಬ್ಯೂಟಿಫುಲ್ 👌👌👌👌👌👌
@divyamurugesh8991
@divyamurugesh8991 Жыл бұрын
His acting was so brilliant yet so casual in the movie...i really liked his acting in the movie...
@indian337
@indian337 Жыл бұрын
Life is unpredictable, Guruva character is as good as the movie. All the best Swaraj🙏🙏🙏🙏🙏
@Arindam_Biswas
@Arindam_Biswas Жыл бұрын
Guruva ❤️ soft and very strong link for a superb climax. 🙏
@vijuvijayalakshmi240
@vijuvijayalakshmi240 Жыл бұрын
ತುಂಬಾ ಇಷ್ಟ ಪಟ್ಟ ಆಕ್ಟರ್ ನೀವ್. ನನ್ magangu ತುಂಬಾ ಇಷ್ಟ ನಿಮ್ shivadutha ನಾಟಕ.2 ಟೈಮ್ಸ್ ನೋಡಿದೆ ಇನ್ನು ನೋಡ್ಬೇಕು ಅನ್ಸುತ್ತೆ ಸರ್. ಆಲ್ ದಿ best
@LGCREATIONS-yr3pl
@LGCREATIONS-yr3pl Жыл бұрын
ಶಿವದೂತ ಗುಳಿಗ ನಾಟಕ 👌🔥🔥🔥
@ravichandan9828
@ravichandan9828 Жыл бұрын
Swaraj 🙏kola 🙏guliga 🙏
@venugopala2653
@venugopala2653 Жыл бұрын
Waiting for next Episode ❤️❤️❤️❤️♥️
@sharathkumar4558
@sharathkumar4558 Жыл бұрын
ತುಳುನಾಡ್ ದ ದೈವ ನಂಬಿಕೆ ಅದ್ಬುತ....... Proud to be THULUVA
@praveengoudalakhamagoudar9153
@praveengoudalakhamagoudar9153 Жыл бұрын
Rishab sir kanthara Claimax 20 minits performance ge swaraj sir koduge thumba ide 🙏🙏🙏🙏
@anushachandan8739
@anushachandan8739 Жыл бұрын
ನಿಮ್ಮ ಪಾತ್ರ ತುಂಬಾ ಒಳ್ಳೆದಾಗಿ ಬಂದಿದೆ ಸರ್
@geetabali16
@geetabali16 Жыл бұрын
Great challenge, God bless him
@sudeshshettyadyapady4645
@sudeshshettyadyapady4645 Жыл бұрын
Even though I saw Shiva dhootha Guliga, Frankly speaking i didn't knew about Swaraj Shetty. In the movie Kantara I thought the Artist playing the role of Guruva is from Gurvas community, so perfect was his involvement in the character ❤️ Every Artists in the Movie were par excellence 👌♥️ Best wishes for All in Future also 💐
@vikas2387
@vikas2387 Жыл бұрын
Anna neevu super❤❤❤ Matalli helakke agalla acting super expression super Chindi chitranna super super super super super❤❤❤❤❤
@gidugabanda1083
@gidugabanda1083 Жыл бұрын
Nijavaglu… guravan Ana pathra no one can at least I cannot imagine… such innocent acting seriously
@jasminerose704
@jasminerose704 Жыл бұрын
Irena daira mast inspiration undu..eer mast hardworking Jana..dever yedde malpad 🙏 Dever olenda bokka dala bod pandh ejji
@funnydogsandcats6610
@funnydogsandcats6610 Жыл бұрын
Waiting for next episode..
@7puresoulsinseoul742
@7puresoulsinseoul742 Жыл бұрын
Guruva on screen became my favrt among those small roles..n him off screen is my favrt now 😍
@chandrashekarputhran2407
@chandrashekarputhran2407 Жыл бұрын
Devoted artists are main backbone of success. Kantara film making may be difficult but all are super duper actor's & star's. But clarity of direction with music's & notes on play back is something astonishing. That's dedication. Even few foreign tube journalists mesmerized about the combinations of music's folks till classical. Paisa vasool movie. Daiva sankalpa. No doubt Rishab along with family again visited Dharmastala & met Pergade.
@manjulahs5657
@manjulahs5657 Жыл бұрын
God bless u swaraj shetty.
@gauthambolar2729
@gauthambolar2729 Жыл бұрын
Swaraj Shetty Guruva role my favorite
@sangeethahegde6969
@sangeethahegde6969 Жыл бұрын
Wonderfull act ...very emotional and heart touching act...
@VijayaLakshmi_24
@VijayaLakshmi_24 Жыл бұрын
Trust me I was so impressed by your role and acting Sir, it definitely gave me a divine feel the moment I saw you on screen. You have struggled a lot in your life, I wish all the struggles end and you have the best life going forward
@umeshumi5476
@umeshumi5476 Жыл бұрын
Hii
@amrithanayak3651
@amrithanayak3651 Жыл бұрын
Guruva acting excellent in kantara 👌👌👌
@angarabrp4222
@angarabrp4222 Жыл бұрын
oo my god looking him in guliga vesha I got pure goosebumps❤
@varshithapk456
@varshithapk456 Жыл бұрын
Such a fabulous acting by "Guruva".. All the best for your future sir.
@SureshSuresh-rd6sp
@SureshSuresh-rd6sp Жыл бұрын
Nimman guliga real nodidini,,spr agide,,nim acting level yaru thulu alli saati illa ,,astu energy,,nimge,,spr god bless u
@abbeeran5828
@abbeeran5828 Жыл бұрын
ಸರ್ ತುಂಬಾ ಅತ್ಯುತ್ತಮ ನಿಮ್ಮ ಅಭಿನಯ ಗುರುವೇ
@UmeshGuruRayaru
@UmeshGuruRayaru Жыл бұрын
Wonderful Episode, Kanthara Movie na yeshtu Interest indha noddho ashte interest ee Episode Series alli idhe Sir Superb 👌👌👌👌👌👌👌
@Lokeshgowda2023
@Lokeshgowda2023 4 ай бұрын
Very good sir,,,❤
@poojajainapur
@poojajainapur Жыл бұрын
Guruva role nailed it❤️❤️❤️❤️❤️
@umeshumi5476
@umeshumi5476 Жыл бұрын
Hiii Pooja
@umeshumi5476
@umeshumi5476 Жыл бұрын
Yake reply kooda ella
@nagaveninagaveni9719
@nagaveninagaveni9719 Жыл бұрын
I like guruva character in kanthara thumba simple gi natisiddira really I like ur acting sir
@daya8581
@daya8581 Жыл бұрын
You are superb actor guruva. You deserve national award for your role in kantara
@abhayk2317
@abhayk2317 Жыл бұрын
Thank you for your Role Sir. 🙏🙏🙏
@guruprasad-px9ln
@guruprasad-px9ln Жыл бұрын
He is known as Guruva not Swaraj.. All the best buddy..Am ur fan.
@sumasaligram7216
@sumasaligram7216 Жыл бұрын
superb bahala simple from the heart talk. one of the coveted part and excellent acting
@anjalikulkarni4888
@anjalikulkarni4888 Жыл бұрын
ಅಭಿನಂದನೆಗಳು ಶುಭವಾಗಲಿ 🙏💐 ಸರ್
@dhanush484
@dhanush484 Жыл бұрын
ನಿಮ್ಮ action ಮತ್ತು ಪಾತ್ರ ಸೂಪರ್ ಇನ್ ಕಾಂತಾರ
@chetanamin3888
@chetanamin3888 Жыл бұрын
ತುಳುನಾಡ ತುಡರ್🙏😍
@pratibhapunnuri4172
@pratibhapunnuri4172 Жыл бұрын
You are ultimate sir. Hats off
@minuthagautham6750
@minuthagautham6750 Жыл бұрын
Super drama Shivadoothe Gulige...👌👌😍
@snehalathaattavar1004
@snehalathaattavar1004 Жыл бұрын
Wow it's really super, u r great, good luck👍
@ontheroad8149
@ontheroad8149 Жыл бұрын
This clip perfectly exposes the most famous actors mindsets outside of an interview set
@lrkmusingstamil2134
@lrkmusingstamil2134 Жыл бұрын
This actor looked like a person bestowed with divinity ..
@meerakotian4197
@meerakotian4197 Жыл бұрын
Wonderful role in kannatara Tumba olle voice nimadu Tumba struggle madidira best of luck
@hemanthkulal2950
@hemanthkulal2950 Жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@dhananjayrao279
@dhananjayrao279 Жыл бұрын
Swaraj Anna,,,not only national award you should get international award......you rock anna
@anupamaml3566
@anupamaml3566 Жыл бұрын
NICE 👍👍👍👍💐💐
@japposhart6643
@japposhart6643 Жыл бұрын
Great my bro
@maheshmang4854
@maheshmang4854 9 күн бұрын
Super ❤
@praveenp8286
@praveenp8286 Жыл бұрын
Guruva performance is top class👌👌
@anilkodagu2854
@anilkodagu2854 Жыл бұрын
Amazon story.. 🤝👌🌹
@nbbharathigowda
@nbbharathigowda Жыл бұрын
ಗುಳಿಗ guliga.. Black paint🎨 alankaara..... ಪಂಜುರ್ಲಿ panjurli yellow🟡 paint alankaara
@memememe21656
@memememe21656 Жыл бұрын
Oh ಇದು ಗೊತ್ತಿರ್ಲಿಲ್ಲ, thanks
@DEVENDRA7339
@DEVENDRA7339 Жыл бұрын
Nimma acting 😒 awesome sir.
@krishnananda5255
@krishnananda5255 Жыл бұрын
Shivadootha guliga super 👌👌👌👌👌👌
@mallikarjun-shurpali9698
@mallikarjun-shurpali9698 Жыл бұрын
God bless you sir..
@shakunthalar.somayaji9541
@shakunthalar.somayaji9541 Жыл бұрын
Super acting. All the best.👍👍👍
Miracle Doctor Saves Blind Girl ❤️
00:59
Alan Chikin Chow
Рет қаралды 23 МЛН
I Need Your Help..
00:33
Stokes Twins
Рет қаралды 86 МЛН
КАХА и Джин 2
00:36
К-Media
Рет қаралды 3,8 МЛН
Rishab Shetty Interview With HR Ranganath | Kantara | Public TV
1:10:20
The Bombay Journey ft. Rishab Shetty with Siddharth Aalambayan - EP102
30:20
又被抓住了,还好我机智
1:00
侠客红尘
Рет қаралды 72 МЛН
para suster zombi membawa mereka 😱👻#upinipin #shorts #short
0:36
Emoji Beatbox Challenge #beatbox #tiktok
0:19
Nandito Creative
Рет қаралды 18 МЛН
Только девушки так умеют😂
0:59
Kenny Gogansky
Рет қаралды 3,9 МЛН
Упс, зря наказала 🙊
0:22
НЕБО - СПОРТ И РАЗВЛЕЧЕНИЯ
Рет қаралды 3,8 МЛН
Waiting for target Germany Sniper #movies #film #short #sniper
0:34
Fans Movie Recap
Рет қаралды 9 МЛН