ಉತ್ತಮವಾದ ಪ್ರೋಗ್ರಾಮ್,ಯಾಕೆಂದ್ರೆ ತುಂಬಾ ಜನರಿಗೆ ಗೊತ್ತಿರುವುದಿಲ್ಲ ,ನಿಮ್ಮ ಈ ವೀಡಿಯೊ ನೋಡಿ ನಮಗೆ ಗೊತ್ತಾಗಿದೆ ,ಮುಂದಿನ ದಿನದಲ್ಲಿ ನಿಮ್ಮ ಸಂಪರ್ಕ ಮಾಡೋಣ.ಶುಭವಾಗಲಿ.
@shobhakolloori83878 ай бұрын
ನಾವು 3 ಸಾರಿ ಭಾಗೀರಥಿ ಅವರ ಜೊತೆಗೆ ಪ್ರವಾಸ ಮಾಡದ್ದೇವೆ ತುಂಬಾ ಚೆನ್ನಾಗಿ service ಇದೆ Tq sir
@RevathiRevathi-gs9iz9 ай бұрын
ಹೌದು ಸರ್ ನಾವು chardam ಯಾತ್ರೆ ಹೋಗಿದ್ವಿ , ಊಟ , ತಿಂಡಿ , ಸ್ನ್ಯಾಕ್ಸ್ ವಿಚಾರದಲ್ಲಿ ಹೇಳೋ ಹಾಗಿಲ್ಲ ತುಂಬಾ ಚೆನ್ನಾಗಿತ್ತು ನಮ್ಮ ದಕ್ಷಿಣ ಭಾರತದ ಊಟ
@mdragib85339 ай бұрын
How about the staying
@girijadani750925 күн бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ನಾವು ಕೂಡಾ ಚಾರು ಧಾಮಕ್ಕೆ ಹೋಗಬೇಕು ಅಂತ ಇದ್ದೇವೆ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು
@jayashreetangirala48918 ай бұрын
Really great sir.appreciate their interest to provide safe and comfortable journey for travelers.god bless
@basavarajyaragatti24107 ай бұрын
ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು 🙏🌹👏
@basavarajuym68272 күн бұрын
ತುಂಬಾ ಒಳ್ಳೆಯ ವಿಷಯ ಆದಷ್ಟು ಎಲ್ಲಾ ಒಳ್ಳೊಳ್ಳೆ ಸ್ಥಳಗಳನ್ನು ವೀಕ್ಷಣೆ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ
@Vishwanath-lz4tt9 ай бұрын
ಅತ್ತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು.
@nirmalashekhar82619 ай бұрын
ನಾವು ಇದೇ ಭಾಗೀರತಿ ಟ್ರಾವೆಲ್ಸ್ ನಲ್ಲಿ ೨೦೦೧ ರ ಅಕ್ಟೋಬರ್ ನಲ್ಲಿ ೩೧ದಿನಗಳ ಯಾತ್ರೆ ಮಾಡಿದೆವು ನಾವು ನಮ್ಮ ಜೀವನದಲ್ಲಿ ಮರೆಯಲಾರದ ಅನುಭವ ಸಂತೋಷ ಕೊಟ್ಟಿದೆ ಊಟ ಸಹ ಯಾವ ವ್ಯತ್ಯಾಸುವೂ ನಮಗೆಆಗದಂತೆ ನೀಡಿದ್ದಾರೆ ಬಹಳ ಬಹಳ ಧನ್ಯವಾದಗಳು
@bhagyatvvlogs9 ай бұрын
Thank you ☺️
@thippeswamyk7119 ай бұрын
ನೀವು ಮಾಡಿದ 31 ದಿನಗಳ ಪ್ರವಾಸ ಯಾವುದು, ವೆಚ್ಚ ಎಷ್ಟು ಹೇಳಿ.
@thippeswamyk7119 ай бұрын
ಸರ್, ನೀವು ನೇಪಾಳ ಮುಕ್ತಿನಾಥ್ ಯಾತ್ರೆ ಪ್ಲಾನ್ ಮಾಡ್ತೀರಾ, ದಯವಿಟ್ಟು ವಿವರ ಕೊಡಿ.
@BasavarajS-si4ry7 ай бұрын
ನೀವು ಕನ್ನಡದ ಅಂಕೆಗಳನ್ನು ಬಳಸಿದ್ದೀರಿ. ನಿಮ್ಮಂತಹವರು ಕೋಟಿಮಂದಿ ಕನ್ನಡ ನುಡಿಗಿರಲಿ,!!
@parthasarthin1377 ай бұрын
ಸರ್ ನೀವು ನೇಪಾಳ ಮುಕ್ತಿ ನಾಥ್ ಯಾತ್ರೆ ಪ್ಲಾನ್ ಮಾಡ್ತಿರಾ ವೆಚ್ಚ ಎಷ್ಟ್ಟು ಆಗ್ಬಹುದು ಹೇಳಿ ಸರ್
@sumaginger9 ай бұрын
God bless you and your family for this good deed you are doing like pooja sir.
@bhagyatvvlogs9 ай бұрын
Thanks a lot
@kalyanihiddenvibes1569 ай бұрын
Tumba olleya mahiti, dhanyavadagallu 🙏🙏💐❤
@shobhakolloori838723 күн бұрын
ನಾವು 3 ಸಾರೆ ಇವರ ಜೊತೆ. Tour ಮಾಡಿದ್ದೇವೆ ತುಂಬಾ ಚೆನ್ನಾಗಿ tour ಮಾಡಿಸುತ್ತಾರೆ
@vatsalaprabhakar68299 ай бұрын
Baghya.. Bhagirati for both god bless.
@shobhashambu48869 ай бұрын
Good information sir, keep more innovation like this
@bhagyatvvlogs9 ай бұрын
Ok madam thank you
@crjanardhana65136 ай бұрын
Excellent explanation, I am delighted
@madhurikulkarini6330Ай бұрын
Great & Hats off Sir
@harikrishnakalkura92099 ай бұрын
Nice information. God bless you.
@anusha16619 ай бұрын
Thank u girish sir,really I am not knowing about them always searching for good travels
@bhagyatvvlogs9 ай бұрын
Always welcome
@SatyaSimha9 ай бұрын
Very Informative Guru Murthy avare..
@bhagyatvvlogs9 ай бұрын
Thank you
@anuradhak96898 ай бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
@KRISHNAMURTHYAC-y9b8 ай бұрын
Best information delivered by You tuber and Travel agents, thanks to all concerned staff.
@sadashivaiahts8395 ай бұрын
ಭಗೀರಥಿ ಟ್ರಾವಲ್ಸ್ ಸೂಪರ್. ಜಿಂದಾಲ್ ಸ್ಕೂಲ್ ಮಕ್ಕಳ ಜೊತೆ ನನ್ನ 23ವರ್ಷ ಸರ್ವಿಸ್ ನಲ್ಲಿ 20 ವರ್ಷ ನಾವು ಟ್ರಿಪ್ ಮಾಡಿದ್ದೀನಿ. ಭಗೀರತಿ ಟ್ರಾವಲ್ಸ್ ನಮ್ಮ ಟ್ರಾವಲ್ಸ್
@ananthalakshmi10258 ай бұрын
VERY NICE INFORMATION. ok WE WILL THINK OUR FUTURE TRIP FROM YOUR END. THANK YOU SO MUCH.🙏🙏
@nagappapayannavar64869 ай бұрын
Hi, you interviewer and BT were able to provide very good, exhaustive tour information is shared transparent manner. So to both of a very thankful
@umasathyanarayana86028 ай бұрын
His father organised tour to Badari for my parents & they were very happy about the arrangements
@rajukadakul63267 ай бұрын
Very good information about tour sir ,we will contact you for future tour thank by you sir
@lalithasateesh99059 ай бұрын
Very nice 🎉❤ usefull information 😊
@bhagyatvvlogs9 ай бұрын
Thanks a lot
@KrishnaKumar-ll5jx7 ай бұрын
ಸಿಂಮ್ಲ ಕುಲು ಮನಾಲಿ ಧರ್ಮಶಾಲಾ ಪ್ರವಾಸ ಯಾವಾಗ ಸರ್ ದೇವರು ನಿಮಗೆ ಒಳ್ಳಯದು ಮಾಡಲಿ 🙏🙏