Рет қаралды 37,645
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ 351ನೆಯ ಅರಧನಾ ಮಹೋತ್ಸವ ಅಂಗವಾಗಿ ಸರ್ವಸಮರ್ಪಣೋತ್ಸವ.ಇದು ತುಂಬಾ ಅದ್ಭುತವಾದ ವಾದ ಉತ್ಸವ ..ಆರಂಭದಿಂದ ನಡೆದ ಉತ್ಸವಗಳ ಎಲ್ಲ ವಾಹನಗಳನ್ನು ಇದರಲ್ಲಿ ಅಲಂಕರಿಸಿ ಶ್ರೀಪ್ರಹ್ಲಾದ ರಾಜರಿಗೆ ಸಮರ್ಪಿಸಲಾಗುತ್ತದೆ..ಅದೆಲ್ಲದರ ನೋಟ.ಹಾಗೂ ಇಷ್ಟು ದಿನ ಉತ್ಸವ ಕಟ್ಟಿ ಅಲಂಕಾರ ಮಾಡಿದವರು ಯಾರು ಅವರಿಗೆ ಶ್ರೀಗಳವರು ಮಾಡಿದ ಆಶೀರ್ವಾದ ಏನು.ಈ ಎಲ್ಲಾ ಉತ್ಸವಗಳ ನೋಟದಿಂದ ಉಂಟಾಗುವ ಫಲ ಏನು ಯಾರಿಗೆ. ಎಂಬ ಆನೇಕ ವಿಷಯಗಳನ್ನು ಇದರಲ್ಲಿ ನೋಡಬಹುದು