Рет қаралды 596,652
ಭಾಗ -11
ಹಳ್ಳಿಯನ್ನು ಪ್ರೀತಿಸುವವರೇ
.
ಈ ದಿನ ನಾನು (ರೇಣುಕಾ ) ಹುಣಸೆಕಾಯಿ ತೊಕ್ಕು ಮತ್ತು ಉಳಿದಂತ ರೊಟ್ಟಿಯಲ್ಲಿ ಉಪಹಾರ ಮಾಡ್ತೀನಿ.
ನಮ್ಮ ಮನೆಯಲ್ಲಿ ಹುಣಸೆಕಾಯಿ ತೊಕ್ಕು ಖಾಲಿಯಾಗಿದೆ ಹಾಗಾಗಿ ನಾಳೆ ಹೊಸದಾಗಿ ಹುಣಸೆಕಾಯಿ ತೊಕ್ಕು ಹಾಕಲು ನನ್ನ ಸಹೋದರನಿಗೆ ಹುಣಸೆಕಾಯಿ ಹರಿದುಕೊಂಡು ಬಾ ಎಂದು ಹೇಳಿ ಕಳುಹಿಸಿದೆನು.ನನ್ನ ಸಹೋದರ ತಂದ ಹುಣಸೆಕಾಯಿಯನ್ನು ಸ್ವಚ್ಚ ಮಾಡಿ, ಅರಿಶಿನ ಮತ್ತು ಮೆಂತೆಯನ್ನು ನೆನೆಯಲು ಇಟ್ಟೇನು.
ಮರುದಿನ ಬೆಳಿಗ್ಗೆ ಪ್ರತಿದಿನ ಹೆಚ್ಚಾಗಿ ಉಳಿಯುತ್ತಿದ್ದ ರೋಟ್ಟಿಗಳನ್ನು ಹಾಕಿ ಉಪಹಾರ ಮಾಡಿಕೊಂಡು ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ನನ್ನ ಸಹೋದರನೊಂದಿಗೆ ಹೊಲದಲ್ಲಿ ಉಪಹಾರ ಸೇವಿಸಿದೆನು.ನಂತರ ಮನೆಗೆ ಬಂದು ಇಬ್ಬರು ಸೇರಿ ಹುಣಸೆಕಾಯಿಗೆ ನೆನಸಿದ ಅರಿಶಿನ ಕೊಂಬು, ನೆನಸಿದ ಮೆಂತೆ ಯೊಂದಿಗೆ ರುಬ್ಬಿಕೊಂಡು ಅದನ್ನು ಉಪ್ಪಿನೊಂದಿಗೆ ಸೇರಿಸಿ ಪಿಂಗಾಣಿಗೆ ಹಾಕಿಟ್ಟೇನು.
ಒಂದು ವಾರದ ನಂತರ ಅ ಉಪ್ಪಿನಕಾಯಿಗೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಬಳ್ಳುಳ್ಳಿ, ಜೀರಿಗೆ,ಉಪ್ಪು ಹಾಕಿ ರುಬ್ಬಿದೇನು.ಈ ಹುಣಸೆ ತೊಕ್ಕು ಎರಡು ವರ್ಷಗಳ ತನಕ ಉಪಯೋಗಿಸಬಹುದು ತುಂಬಾನೇ ಚೋಲ ಇರತದೆ.
ಶುಭದಿನ 🙏🏼🙏🏼
ಇಂತಿ
ರೇಣುಕಾ
EPISODE - 11
Dear Village lovers
On this day I (Renuka)make tamarind pickle and left over roti breakfast.
Our house is running out of tamarind pikle, so I sent my brother to get some green tamarind to make fresh tamarind pickle tomorrow.Clean the tamarind brought by my brother, soak turmeric and mentha.
The next morning I had breakfast in the field with my brother who had gone to work in the field after making rotis which were mostly left over every day.
After coming home, the two of them ground tamarind and mixed it with salt and put it in a bowl.
After a week, add salt and green chilli to the pickle and grind it.
Good Day 🙏🏼🙏🏼
yours
Renuka
Glad To Say: We Are Inspired From -- wet land,The Traditional Life, 李子柒 Liziqi, Dianxi Xiaoge, Traditional Me, Poorna - The nature girl,
Thanks for your great support,
Support us by watching our videos
EPISODE - 01 - • ಪುಂಡಿ ಪಲ್ಯ,ಜೋಳದ ರೊಟ್ಟಿ...
EPISODE - 02- • ಹಳ್ಳಿ ಶೈಲಿಯಲ್ಲಿ ಮೀನು ಫ...
EPISODE - 03- • ರಾಗಿ ಅಂಬಲಿ,ರಾಗಿ ಮುದ್ದೆ...
EPISODE - 04- • ಚಿಲ್ಲಿ ಚಿಕನ್, ಚಿಕನ್ ಸಾ...
EPISODE - 05- • ಕೆಂಪು ಹಿಂಡಿ, ಶೇಂಗಾ ಪುಡ...
EPISODE - 06- • ಜೋಳದ ಸಂಗಟಿ, ಮೊಳಕೆ ಹೆಸರ...
EPISODE - 07- • ಸಾಂಪ್ರದಾಯಿಕವಾಗಿ ಮಾಡಿದ ...
EPISODE - 08- • ಸಿರಿಧಾನ್ಯ ಖಾದ್ಯಗಳ ಸೊಬಗ...
EPISODE - 09- • ನಾಟಿ ಕೋಳಿ ಮೊಟ್ಟೆ ಸಾರು,...
EPISODE - 10- • ರಾಗಿ ದೋಸೆ,ಶೇಂಗಾ ಚಟ್ನಿ,...
#greentamarindpickle#tamarindpicklerecipe#breakfastrecipes#hunasekayithokku#villagecooking#villagefood#villagelife#villagelifeofkarnataka