ಸಾಹಿತ್ಯ ಮತ್ತು ಬದ್ಧತೆ ವಿಮರ್ಶೆ ಬಗ್ಗೆ easy ಆಗಿ ಹೇಳಿ ದಯಮಾಡಿ
@s.shetty8368 күн бұрын
ನೀವು ವಿವರಿಸುವ ರೀತಿ ಚೆನ್ನಾಗಿದೆ...೨೦೨೩ ರ ಕನ್ನಡ ಪುಸ್ತಕದಲ್ಲಿ ಇಲ್ಲ.. ನಿಮ್ಮ ಶ್ರಮ ವ್ಯರ್ಥ ಆಗ್ಬಾರ್ದು ಅಂತ ಹೇಳ್ತಿದೀನಿ ಮೇಡಮ್. ನಾನು KSOU 2nd year B.A ಓದುತ್ತಿದ್ದೇನೆ..
@BAsubjectclass8 күн бұрын
@@s.shetty836 ಹೌದಾ...... Book ಬದಲಾವಣೆ ಮಾಡಿದ್ದಾರ?? ಈಗ ಯಾವ ಪಾಠ ಗಳು ಇವೆ? ರೊಟ್ಟಿ ಕಥೆ ಇಲ್ವಾ?....request ಮಾಡಿದ್ರು ರೊಟ್ಟಿ ಕಥೆ ಮಾಡಿ ಅಂತ
@manvibinduya21638 күн бұрын
ನಾನು ಸಹ ksou ನ ವಿದ್ಯಾರ್ಥಿ ನೀವು ಮಾಡಿರುವ ಪ್ರತಿ ಪಾಠಗಳು ಇವೆ mam
@BAsubjectclass8 күн бұрын
@@manvibinduya2163 🙏🏻
@s.shetty8367 күн бұрын
ಹಾಗಾದ್ರೆ page number ಹೇಳಿ.
@manvibinduya21637 күн бұрын
@@s.shetty836 ರೊಟ್ಟಿ ಸಣ್ಣ ಕಥೆಗಳು pg no 254
@veenanaveen80995 күн бұрын
Mam vyavaharika kannada vanna swalpa explain madi please 🙏
@ARG1996S6 күн бұрын
OPTIONAL kannad plz madi
@BAsubjectclass6 күн бұрын
ಕನ್ನಡ ಐಚಿಕ book ಇಲ್ಲ ನನ್ನ ಹತ್ರ..... ನಾನು ಭಾಷಿಕ ತಗೊಂಡಿದ್ದು
@ARG1996S6 күн бұрын
Bega all cover madi ba 2nd
@BAsubjectclass6 күн бұрын
@@ARG1996S ಹಳೆಯ ವಿಡಿಯೋ ನೋಡಿ.... ಎಲ್ಲಾ ಕವಿತೆ, ಕಥೆ cover ಮಾಡಿ ಆಗಿದೆ... Playlist ಚೆಕ್ ಮಾಡಿ