ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@VijayKumar-pd5hf3 жыл бұрын
Good voice sir.
@raghubasappa33333 жыл бұрын
Great words too.... Straight hit to those who make the rapa rapa songs
@kavikannada46263 жыл бұрын
Superb sir :)
@ckmn93333 жыл бұрын
ಒಳ್ಳೆ ಸುದ್ದಿ
@ಹ್ಯಾಪಿ-ಸ1ಛ3 жыл бұрын
ನಿಮ್ಮ ಕನ್ನಡ ಪದಗಳ ಬಳಕೆ ಅದ್ಬುತ🙏🙏👌👌
@srinath55353 жыл бұрын
I liked muni Sir. .
@arjunjanapada3 жыл бұрын
ಅದ್ಭುತ ಜಾನಪದ ಸಾಹಿತ್ಯ ನಮಗೆ ನಿಜವಾದ ಜೀವನ ಮೌಲ್ಯಗಳನ್ನು ಕಲಿಸಿಕೊಡುವ ಕ್ಷೇತ್ರವೇ ಜಾನಪದ ಕಾರಣ ಜಾನಪದ ಜನರ ಪದ ಅಂತಹ ಜಾನಪದ ಕಲಾವಿದರನ್ನು ಸಂದರ್ಶಿಸಿ ಮಾಹಿತಿ ನೀಡಿದಕ್ಕೆ ಕಲಾಮಾಧ್ಯಮಕ್ಕೆ ಹೃತ್ಪೂರ್ವಕ ಧನ್ಯವಾದಗಳು ❤️❤️🥰🥰 ಹೀಗೆ ಮತಷ್ಟು ಮೂಲ ಜಾನಪದ ಕಲಾವಿದರನ್ನು ಸಂದರ್ಶಸಿ ಅವರ ಜೀವನಾನುಭವವನ್ನು ನಾವು ಕೇಳುವಂತೆ ಹಾಗೂ ನೋಡುವಂತೆ ಮಾಡಿ.... 🙏🙏
@thimmarajuc84513 жыл бұрын
God blessing you 👍🙏
@gcraghunatharaghu91683 жыл бұрын
ಅದ್ಬುತ ಕಂಠ. 🙏🙏
@rajeshrao50993 жыл бұрын
Same ಹಾಡು C ashwath kuda ಹಾಡಿದರೆ 👌 ಅದ್ಬುತ ಸಾಹಿತ್ಯ 🙏