Рет қаралды 232,067
ನಮಸ್ಕಾರ ಎಲ್ಲಾರಿಗೂ!!
Birthday boy ಉಪ್ಪಿ ಅವರು ನಮ್ಮ ಜೊತೆ The Rapid Rashmi show ನಲ್ಲಿ ಇದಾರೆ, ಬನ್ನಿ ನೋಡಣ Roller Coaster ರೌಂಡ್ನಲ್ಲಿ ಹೇಗ ಆಡಿದಾರೆ, ಹಾಗೆ ನೋಡಣ ಅವರ first crush ಯಾರು? ಅವರ ಪ್ರಕಾರ birthday ಅಂದ್ರೆ ಏನು? ಯಾವ ಚಿತ್ರ ಮಾಡುವಾಗ ಅವರಿಗೆ ರಕ್ತ ಕಣ್ಣೀರು ಬಂದಿತ್ತು, ವಯಸ್ಸು ಜಾಸ್ತಿ ಆದಂತೆ ಏನು ಕಮ್ಮಿ ಆಗಿದೆ? ಹಾಗೆ ತುಂಬಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ನೋಡಿ.
Host- Rapid Rashmi
Guest- Upendra
Content writers- Rapid Rashmi, Priyanka Math
DOP- Koit Kiran, Manasa Sharma, Priyanka Math, Satish Yadav.
Photography- Madhu Kiran, Anand Jayaram
Editor- Pawan Kumar