Super bath sir nanu nimma channelsnu Thumba like madtheeni 👌👌👌👌👌👃👃😃😁
@Soumya-sg1ot Жыл бұрын
ಧನ್ಯವಾದಗಳು... ಇವತ್ತು ಇದೇ ರೀತಿಯಲ್ಲಿ ಮಾಡಿದೆ. ತುಂಬಾ ಚೆನ್ನಾಗಿತ್ತು.
@kalavatim51722 жыл бұрын
Super channagi bandide try madde
@ushav5670 Жыл бұрын
ನಿಮ್ಮ ಕನ್ನಡ ತುಂಬ ಚೆನ್ನಾಗಿ ಇದೇ. ರೆಚೀಪಿ ತ್ರ್ಯ ಮಾಡಿದ.. ತುಂಬ ಚೆನ್ನಾಗಿ ಬಂತು.. ಧನ್ಯವಾದಗಳು
@sudhaparimala55043 жыл бұрын
Do,t wait for thrusday and Monday,whenever possibile uploadyour nice receipies
@nirmalabr8156 Жыл бұрын
Thank you try madtheeni nanu mdidare muddeyaguthithu ❤❤❤
@vinmi3183 жыл бұрын
Antu intu naanu successful agi anil shavige maadodna Kalite nimma video nodi. Super taste. Dhanyavadagalu.
@arunachillal86313 жыл бұрын
Super 💕 sir ur recipes r too good and tasty also 😋 tku dhanyavaad galu namaste 🙏🌹 omsairam
@shreyasnagbommakanti19793 жыл бұрын
ಈ ರೆಸಿಪಿಯನ್ನು ಮಾಡಿದೆ ತುಂಬಾ ಚೆನ್ನಾಗಿ, ರುಚಿಯಾಗಿ, ಶಾವಿಗೆ ಅಂಟಾಗದೆ ಸರಿಯಾದ ಹದದಲ್ಲಿ ಬಂತು. ಮುಂಬರುವ ನಿಮ್ಮ ರೆಸಿಪಿಗಳಿಗಾಗಿ ನಿರೀಕ್ಷಿಸುತ್ತಿರುವೆ. ತುಂಬಾ ಧನ್ಯವಾದಗಳು ಸರ್.
@suvarnashridharmurthy16393 жыл бұрын
Sir,the way you had cut the vegetable is good specaily beans,,could show once how to cut like that. 😊
@ankithaa8453 жыл бұрын
Thumba chennagidhey super sir
@bhuvanag40243 жыл бұрын
Wow super agide recipe👌🏻
@manjulabadrinath74383 жыл бұрын
Adbhuta wagide nimma ನಿರೂಪಣೆ ಮತ್ತು recipe 👍👌👌
@VishnusKitchen3 жыл бұрын
ಧನ್ಯವಾದಗಳು
@niveditatn9460 Жыл бұрын
Super ..very well explained
@indumathi94863 жыл бұрын
ತುಂಬ ಚೆನ್ನಾಗಿ ಹೇಳುತ್ತೀರಾ ಸ್ಪಷ್ಟತೆ ತುಂಬ ಇಂಪಾರ್ಟೆಂಟ್ ಕೆಲವು ಸಾರಿ ತೀರ ಮುದ್ದೆ ಹೋಗುತ್ತಾ ಟಿಪ್ಸ್ ಎನ್ನು ಸರ್ ....
@VishnusKitchen3 жыл бұрын
ಕಡಿಮೆ ಅವಧಿಯಲ್ಲಿ ಬೇಯಿಸ ಬೇಕು.
@laxminarayan42373 жыл бұрын
Nice explanation sir
@lalithats5341 Жыл бұрын
I love all your recipe v. Tasty
@madhumathijagadeesh25793 жыл бұрын
Evathina breakfast ge edu try maadidvi. Udur uduraagi banditthu. 🙏
@KavyashreeDSRanju23 күн бұрын
Super bath sri😊
@lalithabhat-jw1rw10 ай бұрын
Namasthe sir niv ella recipe nav madida hage madthira good
@veenaiyengar29313 жыл бұрын
Looking good. Thank you Sir.
@mangalabandekar87883 жыл бұрын
Wow OSM 👍
@padminishikote83393 жыл бұрын
Super. Expecting OTTU SHAVGE recipe
@kusumakusuma49073 жыл бұрын
Super recipe I will try it
@sujathamnrdpr64253 жыл бұрын
Super sir your voice is so divine n very tasty nice recipe
@arunachillal86313 жыл бұрын
Ghee rice as nd jeera rice with Kurma nim style alli torisekode sir pl
@sridharpg6933 жыл бұрын
VERY NICE RECIPE SUPER 👍 👌
@vanivani83352 жыл бұрын
ಸೂಪರ್ ಅಣ್ಣ 👌
@vishivani8213 жыл бұрын
Yummy mouthwatering recipe thank you so much for this delicious recipe I was waiting for this recipe 🙏🙏
@VishnusKitchen3 жыл бұрын
ಧನ್ಯವಾದಗಳು
@stuthishreegstuthishreeg30253 жыл бұрын
Superb
@shobhakn91583 жыл бұрын
Super nodta edre hasivagtide super sir bettada nellikai khadya madi anta kelidde adaga torisi hage sandige huli torisi
@VishnusKitchen3 жыл бұрын
ok
@gangambikec624 Жыл бұрын
Very nice rice shyvige uppittu
@nagalatha61202 жыл бұрын
Super Iike vermicelli
@neelanataraj90543 жыл бұрын
Nice
@ramamaniputtaswamy6671 Жыл бұрын
Suuuuuuper sir
@deepalib30963 жыл бұрын
Lovely recipe!
@ushanithi4163 жыл бұрын
Super sir TQ
@naliniraju23073 жыл бұрын
Super sir
@lathamanjunath50423 жыл бұрын
Very nice sir..
@vyjayanthikolar96603 жыл бұрын
Very nice
@priyarajaraman39113 жыл бұрын
Tasty tasty....
@sreenath.ssreenath41093 жыл бұрын
Class recipe sir ..once i would like to meet u sir...
@vijir30363 жыл бұрын
ಸರ್ ಗರಿಗರಿಯಾದ ಆಂಬೊಡೆ ಮಾಡುವ ವಿಧಾನ ತಿಳಿಸಿಕೊಡಿ ಸರ್❤️🙏
@lalithalaxminarayan4473 жыл бұрын
Super preparation sir🙏🙏
@deepikadiaries53063 жыл бұрын
👌👌😊
@shruthis32693 жыл бұрын
Some paneer recipes sir pls 🙂
@VishnusKitchen3 жыл бұрын
Ok 👍
@prathibhasingh39713 жыл бұрын
Nice recipe sir. Sir u have used anil shavige or different brand pls tell me
@dakshayaninagaraj84682 жыл бұрын
👌👌👌👌
@kalachandra19183 жыл бұрын
ಸರ್ ತುಂಬಾ ಚೆನ್ನಾಗಿದೆ ನೀವು ವಿವರಿಸುವ ರೀತಿ. ಸರ್ ತರಕಾರಿ ಸಾಗು ಮಾಡುವ ರೆಸಿಪಿ ಮಾಡಿ ತೋರಿಸಿ.ಅಥವಾ ಈಗಾಗಲೇ ವಿಡಿಯೋ ಮಾಡಿದ್ದಲ್ಲಿ ಆ ಲಿಂಕ್ ಕಳುಹಿಸಿ ದಯವಿಟ್ಟು
@VishnusKitchen3 жыл бұрын
ಪೂರಿ ಯ ಜೊತೆಗೆ ತರಕಾರಿ ಸಾಗು mostly ಮುಂದಿನ ವಾರದಲ್ಲಿ ಬರಲಿದೆ.
@kalachandra19183 жыл бұрын
@@VishnusKitchen ತುಂಬಾ ಧನ್ಯವಾದಗಳು ಸರ್ ನನ್ನ ಮನವಿಗೆ ಪ್ರ ತಿ ಉತ್ತರ ನೀಡಿದ್ದಕ್ಕೆ 🙏
@Pushpalatha-dw6nf2 жыл бұрын
Wow
@mruthunjayakumar10342 жыл бұрын
👌
@navinrao38533 жыл бұрын
Yummy
@bhagyabhagyashree48543 жыл бұрын
sir. soppina sambar video halki
@vijayalakshmimn78433 жыл бұрын
Please upload recipes daily sir
@VishnusKitchen3 жыл бұрын
now it is not possible i will try
@atamsho12252 жыл бұрын
Adding Anil brand rice semiya in hot boiling water and letting it for 3 minutes and then draining alone - is it enough ? Mine (the same brand) I feel is always uncooked! I too follow the same instructions given in the pack.
@VishnusKitchen2 жыл бұрын
yes, it is enough time to cook, otherwise it will become sticky
@dksridhar17913 жыл бұрын
Super tiffen ❤️
@kavyashreedcgowda69092 жыл бұрын
Thank you
@lalithabhat-jw1rw10 ай бұрын
Sajjappa madudu heli kodi sir
@bskrishnamurthy72583 жыл бұрын
Pl show how to cook vegetables in a pressure cooker for this recipe.
@VishnusKitchen3 жыл бұрын
pressure cook ಮಾಡಿದರೆ ಮೆತ್ತಗೆ ಆಗುತ್ತೆ.
@vijir30363 жыл бұрын
ಪ್ಲೀಸ್ ಸರ್ ಪ್ಲೀಸ್ ❤️🙏
@geethabhaskar36592 жыл бұрын
Sir nivu maduva yavide adige andaju yestu janarige agatte anta heli sir
@vijayagururaja4733 жыл бұрын
beans carrat & navkol how to cut thin pieces show please
@tshobhatondupally90653 жыл бұрын
How to do akki shaivigghe
@VishnusKitchen3 жыл бұрын
here we taken ready one form the store, another one is different recipe
@poornimarajesh57373 жыл бұрын
Onion haakbarda sir
@VishnusKitchen3 жыл бұрын
ತರಕಾರಿ ಜೊತೆ ಚೆನ್ನಾಗಿರಲ್ಲ. ನೀವು ಈರುಳ್ಳಿ, ಬಟಾಣಿ, capsicum use ಮಾಡಿ ರುಚಿ ಆಗಿರುತ್ತದೆ.
@anithas49643 жыл бұрын
Super
@rajeshwarirajeshwari41613 жыл бұрын
Chiroti madodannu torsi sir
@kamalammas48972 жыл бұрын
👌👌
@leelagowda71993 жыл бұрын
Sir, ಇದು ನನ್ನ favourite ತಿಂಡಿ.. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.. ಕೆಲವು ಪ್ರಶ್ನೆಗಳು.. 1. ಇದನ್ನು ರವೆಯಿಂದ ಮಾಡಿದ ಶಾವಿಗೆಯಲ್ಲಿ ಹೇಗೆ ಮಾಡುವುದು? ನಮ್ಮಲ್ಲಿ ಅಕ್ಕಿ ಶಾವಿಗೆ ಸಿಗುವುದಿಲ್ಲ.. 2. ಅಕ್ಕಿ ಶಾವಿಗೆ ಮನೆಯಲ್ಲಿ ಮಾಡಬಹುದಾ? ಅಗುವುದಾದರೆ ಒಮ್ಮೆ ತಿಳಿಸಿಕೊಡಿ ಪ್ಲೀಸ್.. 3. ಕರಿಬೇವಿನ ಚಟ್ನಿ ಪುಡಿ ಮಾಡುವ ವಿಧಾನ ತಿಳಿಸಿ ಧನ್ಯವಾದಗಳು
@VishnusKitchen3 жыл бұрын
1) ಈ ವಿಧಾನ ಅಕ್ಕಿ ಶಾವಿಗಯಲ್ಲಿ ಮಾಡುವುದಕ್ಕೆ ಸೂಕ್ತ. 2 ) ಮನೆಯಲ್ಲಿ ಮಾಡುವ ವಿಧಾನ ಬೇರೆ ಇದೆ, ಅದನ್ನೂ ಒಮ್ಮೆ ಮಾಡೋಣ ಕರಿಬೇವಿನ ಚಟ್ನಿ ಪುಡಿ link kzbin.info/www/bejne/gGGZg3xjftx_sJo
@vijir30363 жыл бұрын
ಸರ್ ನೀವು ಯಾವತ್ತು ಆದರೂ ಸರಿ ಒಂದೇ ಒಂದು ಸಲ ಗರಿಗರಿಯಾದ ಆಂಬೊಡೆ ಮಾಡುವ ವಿಧಾನ ದಯವಿಟ್ಟು ತಿಳಿಸಿಕೊಡುವ ವೀಡಿಯೋ ಮಾಡಿ ಪ್ಲೀಸ್ ಸರ್ ಪ್ಲೀಸ್ , ದಯವಿಟ್ಟು ಅನ್ಯಥಾ ಭಾವಿಸಬೇಡಿ ❤️🙏
@VishnusKitchen3 жыл бұрын
ಖಂಡಿತ ಮಾಡೋಣ
@vijir30363 жыл бұрын
@@VishnusKitchen ನಿಮ್ಮ ಪ್ರೀತಿ ಮತ್ತು ವಿಶ್ವಾಸ ಪೂರ್ವಕ ಉತ್ತರಕ್ಕೆ ಧನ್ಯವಾದಗಳು ಸರ್ ❤️🙏
@sreenath.ssreenath41093 жыл бұрын
Sir i will sponser for ambode preparation..kindly send me your contact detail sir..
@vijir30363 жыл бұрын
@@sreenath.ssreenath4109 Why sir? Vishnu's kitchen ಸರ್ sponser ಮಾಡಿ ಅಂತ ಹೇಳಿಲ್ಲವಲ್ಲ 😂
@VishnusKitchen3 жыл бұрын
ಖಂಡಿವಾಗಿಯೂ ಮಾಡೋಣ ಸರ್. ಅನ್ಯಥಾ ಭಾವನೆ ಬೇಡ.
@sumangalaks6786 Жыл бұрын
Even after following same procedure shavige was not cooked well.... What may be the mistake....
@krishnamurthymn54622 жыл бұрын
Padi bbye deep y hygiene chal crct bhul bi b immune bbye injoy ka pta
@@reenuraghu9215 ಬಹಳ ಸಂತೋಷ ಆಯಿತು. ನಿಮ್ಮಂತಹವರ ಸಂಖ್ಯೆ ಹೆಚ್ಚಾಗಲಿ. ಆದರೆ ನಮ್ಮ ಆಹಾರ ವಿಚಾರದಲ್ಲಿ ಶಾಸ್ತ್ರವು ಬೇರೆಯೇ ಇದೆ. ಈರುಳ್ಳಿ, ಬೆಳ್ಳುಳ್ಳಿ ಜೊತೆಗೆ ಸುವರ್ಣಗಡ್ಡೆ, ಮೂಲಂಗಿ,ನುಗ್ಗೆ,ಶುಂಠಿ, ಅಷ್ಟೇ ಏಕೆ ನಾವು ಸರಣಿಗಳಲ್ಲಿ ತೋರಿಸುತ್ತಿರುವ ಅವರೆಕಾಯಿಗೂ ಸಹ ನಿಷೇಧವಿದೆ. ಇನ್ನು ಅಣಬೆ,ಇಂಗು, ಮೊಳಕೆ ಕಾಳು, ಮತ್ತೆ ಇಷ್ಟ ಪಟ್ಟು ತಿನ್ನುವ ಬೂದುಗುಂಬಳ ಸಹ ನಿಷೇಧ. ಇದು ಯಾವುದೂ ಸುಳ್ಳಲ್ಲ. ನೀವು ಬೇಕಾದರೆ ವಿಚಾರ ಮಾಡಿ. ಆದರೆ ನಾನಂತೂ KZbin ಗೋಸ್ಕರ ಕೆಲವು ರೈಸ್ ಬಾತ್ ಗಳಲ್ಲಿ, ಹೋಟೆಲ್ ಸ್ಟೈಲ್ ರೆಸಿಪಿಗಳಲ್ಲಿ,ಗ್ರೇವಿಗಳಲ್ಲಿ ( ಎಲ್ಲ subscribers ಗಳನ್ನು ಗಮನದಲ್ಲಿರಿಸಿ ) ಉಪಯೋಗಿಸಿದ್ದೇನೆ. ಹೊರತು ಪಡಿಸಿ ಪ್ರತಿ ಅಡುಗೆ ಯಲ್ಲೂ ಉಪಯೋಗಿಸಿಲ್ಲ.
@prabhamanip45833 жыл бұрын
Anil shavige uduragi baralilla 🐉 shavige OK Alva
@VishnusKitchen3 жыл бұрын
ಅನಿಲ್ ಅಕ್ಕಿ ಶಾವಿಗೆ ತೆಗೆದು ಕೊಳ್ಳಬೇಕು ಬಿಸಿನೀರಿನಲ್ಲಿ 3 ನಿಮಿಷ ಹಾಕಿ ತೆಗೆದು ಆರಲು ಬಿಡಬೇಕು. 4 ನಿಮಿಷ ಕ್ಕಿಂತ ಹೆಚ್ಚು ಹೊತ್ತು ಬಿಟ್ಟರೆ ಮುದ್ದೆ ಆಗುತ್ತೆ. ಅಕ್ಕಿ ಶಾವಿಗೆ fry ಮಾಡುವಂತಿಲ್ಲ. ( ನಾನು ಉತ್ತರಿಸುವಶ್ಟರಲ್ಲಿ ಯಾರೋ ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. )
@roopaGH3 жыл бұрын
Anil shaavige na munche ne fry madikollodu bedva??
@VishnusKitchen3 жыл бұрын
ಅಕ್ಕಿ ಶಾವಿಗೆ ಯನ್ನು fry ಮಾಡೋ ಅವಶ್ಕತೆಯಿರುವುದಿಲ್ಲ.
@prabhamanip45833 жыл бұрын
Instead of Anil shavige Dragon shavige and akki shavige better know 🙏 Nanna message nalli tappagiddare kshmisi
@VishnusKitchen3 жыл бұрын
ಇಲ್ಲ, ನಮ್ಮ ಕಡೆ ಸಿಗುವ brand ತೋರಿಸಿದ್ದೇನೆ. ಅಕ್ಕಿ ಶಾವಿಗೆ ಆಗಬೇಕು ಅಷ್ಟೇ.