ಸೂಪರ್ ನಿಮ್ಮ ಎಲ್ಲ ರೆಸಿಪಿಗಳು, ನೀವು ಮಾಡುವ ರೆಸಿಪಿಗಳು ತುಂಬಾ ಸರಳವಾಗಿರುತ್ತೆ, ತುಂಬಾ ಚನ್ನಾಗಿ ಕೂಡ ತಿಳಿಸಿ ಕೊಡ್ತಿರಾ
@saviruchirecipe5 ай бұрын
Thank you
@HarshithaHS-h3c16 күн бұрын
Wow 👌
@saviruchirecipe16 күн бұрын
Thank you so much!
@Udaykumar_G.A223 ай бұрын
Thumane chanagi ethu sir❤❤❤❤❤❤🎉🎉🎉🎉🎉🎉
@saviruchirecipe3 ай бұрын
Thank you you
@BALAKRISHNAKN3 ай бұрын
ಸೂಪರ್ ಹಾಗಿ ಇತ್ತು 🎉
@saviruchirecipe3 ай бұрын
Thank you
@chanduPrakash-d1r5 ай бұрын
Hi nivu thumba chenagi aduge madtira age nodoku chenagiruthe inna thinnok heg erbeda heli thumba thanks
@saviruchirecipe5 ай бұрын
ಒಮ್ಮೆ ನೀವು try ಮಾಡಿ ಎಲ್ಲ ರೆಸಿಪಿನು
@VishwanathHaliyal3 ай бұрын
Super sir❤❤
@saviruchirecipe3 ай бұрын
Thank you
@rameshdp7453 ай бұрын
super sir
@saviruchirecipe3 ай бұрын
Thank you
@geethamadhusudhan46695 ай бұрын
Super ❤
@saviruchirecipe5 ай бұрын
Thanks 🔥
@SUNITHAGT-q4e5 ай бұрын
ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ
@saviruchirecipe5 ай бұрын
Thank you
@HariKrishnaGM5 ай бұрын
Superb
@saviruchirecipe5 ай бұрын
Thanks 🤗
@EBIOTORIUMMAGNETICMATTRESS5 ай бұрын
ನೀವು ತುಂಬಾ ಚನ್ನಾಗಿ ತಿಳಿಸಿಕೊಡ್ತಿರಾ, ingredients ಕೂಡ ಎಲ್ಲ ರೆಸಿಪಿಗೂ ತಿಳಿಸ್ತೀರಾ, ನಿಮ್ಮ ಎಲ್ಲ ರೆಸಿಪಿಗಳು ಸುಲಭವಾಗಿ ಇರುತ್ತೆ 👌👌❤️
@saviruchirecipe5 ай бұрын
Thank you
@indulakshmi78904 ай бұрын
👌👌👌👌
@saviruchirecipe4 ай бұрын
Thank you
@deepudeepu96804 ай бұрын
Sprb
@saviruchirecipe4 ай бұрын
Thank you
@omshri-nn5gn3 ай бұрын
Sirchicken biryani gravy mattu rice separate madu torisi sir
@saviruchirecipe3 ай бұрын
Already ede thumbha nodi
@venkatesh.n71965 ай бұрын
1.ನೀವು ಈಗ ಬಳಸುತ್ತಿರುವ ಕುಕ್ಕರ್ ಎಷ್ಟು ltr Cap ?? 2.ಈಗ ಹಾಕಿರುವ ಅಕ್ಕಿ qty kg ಯಲ್ಲಿ ಎಷ್ಟು ತಿಳಿಸಿ? 3.Biryani powder ಬದಲು ಗರಂ ಮಸಾಲ ಪೌಡರ್ ಉಪಯೋಗಿಸಬಹುದಾದ ? ನಿಮ್ಮ ಬಿರ್ಯಾನಿ ಬಹಳ ಚೆನ್ನಾಗಿ ಬಂದಿದೆ ನಾಳೇನೇ ಮಾಡಬೇಕು ಅನ್ನಿಸುತ್ತಿದೆ
@saviruchirecipe5 ай бұрын
5 lts
@saviruchirecipe5 ай бұрын
ನೀವು ಎಷ್ಟು ಚಿಕನ್ ತಗೋತೀರಾ ಅದೇ ಅಳತೆ ರೈಸ್ 1/2 ಚಿಕನ್ ಗೆ 1/2 ಕೆಜಿ ರೈಸ್, ನೀರು ಮುಕ್ಕಾಲು ltr
@keerthanalnkeerti49404 ай бұрын
.....ಇದುsupar
@saviruchirecipe4 ай бұрын
Thank you
@EBIOTORIUMMAGNETICMATTRESS5 ай бұрын
ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ
@saviruchirecipe5 ай бұрын
Thank you
@mohinimudigere7643Ай бұрын
Sir nivu ottu savige hege madodu antha thorsi
@saviruchirecipeАй бұрын
ಸದ್ಯದಲ್ಲೇ ಮಾಡ್ತಿನಿ
@omlakshmidevinamahasarathi22015 ай бұрын
Birayani powder hege madodhu thelesee
@saviruchirecipe5 ай бұрын
kzbin.info/www/bejne/rKS7h3mJo9ympKM Already ಮಾಡಿದ್ದೇವೆ ಒಮ್ಮೆ ನೋಡಿ