No video

ರುದ್ರಾಕ್ಷ - ಈ ಬೀಜ ನಿಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬಹುದು! (Rudraksha Diksha) | Sadhguru Kannada

  Рет қаралды 389,612

Sadhguru Kannada

Sadhguru Kannada

3 жыл бұрын

#RudrakshaDiksha #MahaShivRatri2021 #Sadhguru
kannada.sadhgur...
ಈ ಮಹಾಶಿವರಾತ್ರಿಯಲ್ಲಿ, ಮೊಟ್ಟ ಮೊದಲ ಬಾರಿಗೆ, ಸದ್ಗುರುಗಳು ಎಲ್ಲರಿಗೂ ರುದ್ರಾಕ್ಷ ದೀಕ್ಷೆಯನ್ನು ಪಡೆಯುವ ಅವಕಾಶವನ್ನು ತೆರದಿದ್ದಾರೆ. ಈ ಮೂಲಕ ಸದ್ಗುರುಗಳಿಂದ ಶಕ್ತಿಯುತವಾಗಿ ಪ್ರತಿಷ್ಠಾಪಿಸಲ್ಪಟ್ಟ ರುದ್ರಾಕ್ಷ ಮತ್ತು ಸಾಧನಕ್ಕೆ ಅನುಕೂಲವಾಗುವಂತಹ ಇತರ ವಸ್ತುಗಳನ್ನು ಪಡೆಯಿರಿ. ಇಂದೇ ನೋಂದಾಯಿಸಿ!
kannada.sadhgur...
English video:
This Special Seed Protects You From Negative Energies
• This Special Seed Prot...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 295
@ilovemyindia6267
@ilovemyindia6267 2 жыл бұрын
ಸನಾತನ ಧರ್ಮದ ಸಂಸ್ಕೃತಿ ಅಳವಡಿಸಿಕೊಂಡರೆ ಇಡೀ ಜೀವನವೇ ಬದಲಾಗುತ್ತದೆ..
@shivanandhiremani483
@shivanandhiremani483 Жыл бұрын
I have received rudraksha diksha today iam happy thank you sadguru..🙏🙏🙏🙏
@amithjk1360
@amithjk1360 Жыл бұрын
How long did it take
@rajeshrocky9603
@rajeshrocky9603 Жыл бұрын
Hi , after the registration of rudraksh how much time take to reach you
@UnofficialSadhguruChannel
@UnofficialSadhguruChannel 3 жыл бұрын
ಅಧ್ಭುತ ಜ್ಞಾನ ಗುರುಗಳೆ🙏🙏🙏
@murthyindra5974
@murthyindra5974 3 жыл бұрын
Gurugale dinakke estu bari dyana madbodu heli
@byrareddyr2434
@byrareddyr2434 3 жыл бұрын
ಓಂ ನಮ್ಹ ಶಿವಾಯ 🙏🙏🙏🙏🙏
@raghavendra.lgowda2873
@raghavendra.lgowda2873 3 жыл бұрын
We are really blessed to have guruji like you with greate knowledge.
@nandininandini8101
@nandininandini8101 3 жыл бұрын
Guruji I think you are avatar of god. Because you explain such things easily in this material world. Really by seeing you we get positive energy and motivation
@sachinh.mbhadravathi6237
@sachinh.mbhadravathi6237 3 жыл бұрын
🙏🙏👌
@raghuveerasamartha8697
@raghuveerasamartha8697 Жыл бұрын
Madam non veg ತಿನ್ನಬಹುದು ರುದ್ರಾಕ್ಷಿ ಧರಿಸಿ please ಹೇಳಿ ಮೇಡಂ ಹುಡ್ಗೀರು ಧರಿಸಬಹುದು
@tippeswamytippesamy2189
@tippeswamytippesamy2189 7 ай бұрын
ಸದ್ಗುರು ನಿಮ್ಮ ಜ್ಞಾನದ ಮಾತುಗಳು ನಮ್ಮ ಜೀವನದ ಅಂಧಕಾರವನ್ನು ತೊಳೆದು ಹಾಕುತ್ತದೆ 🙏🚩
@eshwar663
@eshwar663 3 жыл бұрын
ನಮ್ಮ ಭಾರತದ ಸಂಸ್ಕೃತಿ ಯಾವುದು ಸುಳ್ಳಲ್ಲ
@shivannaagro8597
@shivannaagro8597 2 жыл бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಜೈ ಸದ್ಗುರು
@manjumanjunath4425
@manjumanjunath4425 3 жыл бұрын
Thank you guruji hara hara mahadeva shambo shankara
@sujannaik8264
@sujannaik8264 Жыл бұрын
It is really swamiji 🙏🏻🙏🏻🙏🏻
@maresh..ambiga2593
@maresh..ambiga2593 3 жыл бұрын
ಶ್ರೀ ಗುರುಭ್ಯೋ ನಮಹ
@kavyamegundi1831
@kavyamegundi1831 Жыл бұрын
Today i recived rudraksha im so happy guruji👏
@ushausha5924
@ushausha5924 3 жыл бұрын
Super explain guruji🙏🙏
@chinmayeebattul8293
@chinmayeebattul8293 2 жыл бұрын
Thanks for the information 👌🙏
@sunilkumarl7425
@sunilkumarl7425 3 жыл бұрын
Universal 🌟 yes
@Krishna9u
@Krishna9u Жыл бұрын
ಓಂ ನಮಃ ಶಿವಾಯ 🕉🕉🌷🌷
@nageshpoojary620
@nageshpoojary620 3 жыл бұрын
ಧನ್ಯವಾದಗಳು ಸದ್ಗುರು 🙏🙏♑️
@sumathisk1037
@sumathisk1037 3 жыл бұрын
+5555555555555555555^èť^e
@prakashpaatil7497
@prakashpaatil7497 2 жыл бұрын
@@sumathisk1037 hi
@vatsalavat6717
@vatsalavat6717 2 жыл бұрын
Omnamah. Shivaya. 🙏🙏🙏
@padman4066
@padman4066 Жыл бұрын
Thank you guruji we received rudraksha 🙏🙏🙏
@priyaspriya1324
@priyaspriya1324 Жыл бұрын
sister book madodu hege heli pls
@shivamurthy993
@shivamurthy993 Жыл бұрын
@@priyaspriya1324 Isha foundation website nalli
@bhuvanam3799
@bhuvanam3799 3 жыл бұрын
This voice ❤wow amazing. It really like sadhguru voice keep grow sir👌👌
@roopar8939
@roopar8939 5 ай бұрын
Namaste sadgurudev ji, thank u so much ❤ guruji koti koti paada pranamagalu gurudeva love u so much
@sujannaik8264
@sujannaik8264 Жыл бұрын
I think guruji you are really god well Explained about Rudraksh thank you so much sir 🙏🏻
@cheshvikababydoll8802
@cheshvikababydoll8802 2 жыл бұрын
Thank you guru ji we received rudraksha 🙏🙏🙏
@siddalingaswamy3342
@siddalingaswamy3342 3 жыл бұрын
Guruji please explain about shree Guru Renuka
@parvathykp6722
@parvathykp6722 5 ай бұрын
Nimma sandeshakke dhanyavaadagalu guruji 🙏
@udaykumar-bw7tf
@udaykumar-bw7tf 2 жыл бұрын
ಅದ್ಭುತ ಮಾಹಿತಿ
@rakeshbasutkar1687
@rakeshbasutkar1687 3 жыл бұрын
ನಮಸ್ತೆ ಸದ್ಗುರು ಜೀ 🙏🙏
@user-nh4dh3ls6j
@user-nh4dh3ls6j 2 ай бұрын
I got Rudraksha , thank u very much.
@chandrusimeattu4586
@chandrusimeattu4586 3 жыл бұрын
Thank you Guruji nimm hit nudigallu keli mann manasu parivarthaneyagide
@manjumanjunath4425
@manjumanjunath4425 3 жыл бұрын
Om namo parvathi pathiyee hara hara mahadeva shambo shankara
@nanidanceacademy3110
@nanidanceacademy3110 Жыл бұрын
🌷🙇OM NAMAHAA SHIVAYYA HARA HARA MAHADHEVA SHANBHO SHANKARA🙇🌷
@manjunathsagar318
@manjunathsagar318 2 жыл бұрын
ಓಂ ನಮಃ ಶಿವಾಯ 🙏 ಧನ್ಯವಾದಗಳು
@ashwiniashu2270
@ashwiniashu2270 3 жыл бұрын
Thank you Guruji, I have received rudhrakshi today
@priyaspriya1324
@priyaspriya1324 Жыл бұрын
sister book madodu hege heli
@yogasandeepathreya9912
@yogasandeepathreya9912 3 жыл бұрын
Once time satguru ji come to Hassan district there is a historical place world famous Belur halebidu please visit herealso shravanabelagola one of the greatest place please visit
@chinthan_4
@chinthan_4 3 жыл бұрын
ಹೌದು ಬ್ರದರ್, ನಮ್ಮ ಇತಿಹಾಸ ಪ್ರಸಿದ್ದ ಶಿಲ್ಪ ಕಲೆಗಳ ನಾಡು, ಸಹ್ಯಾದ್ರಿಯ ಸಾಲು, ಹಾಸನಾ0ಬೆಯ ಬೀಡು ನಮ್ಮ ಹಾಸನ ಜಿಲ್ಲೆಗೆ ಸುಸ್ವಾಗತ.💐😊💝
@ashwiniprabha7213
@ashwiniprabha7213 3 жыл бұрын
Super information gurugi🙏🙏🙏
@rampuredhanu1719
@rampuredhanu1719 3 жыл бұрын
💯👍 super sir
@basavabagalakote9229
@basavabagalakote9229 3 жыл бұрын
🙏🙏🙏🙏🙏🙏🙏🌹🌹🌹🌹 sadhaguru jee kotti pranamagalu🙏🙏🙏
@sharan....a7226
@sharan....a7226 3 жыл бұрын
🙏🌹 Sadhaguru 🌹🙏
@shobhadevipatil4740
@shobhadevipatil4740 3 жыл бұрын
It's a good information.
@reshmap4217
@reshmap4217 Жыл бұрын
🙏🙏🙏🌹🌹 thank you Gurujiiiiii
@chandrakanthshetty375
@chandrakanthshetty375 Ай бұрын
om namah shivayya
@dhondalevishwanath2451
@dhondalevishwanath2451 2 жыл бұрын
Dhanyavad Guruji, I have recd rudraksha, once again pranaam guruji
@basukrmd5220
@basukrmd5220 3 жыл бұрын
Please give me rudraksh Guruji hara hara mahadev shambo shankar om Namaha Shivaya 🔱🌺🌸🙏
@reshmap4217
@reshmap4217 Жыл бұрын
Thank you sadgurujiii Rudraksha bandu muttide nam manege
@kavyamegundi1831
@kavyamegundi1831 Жыл бұрын
Dhanyavadagalu guruji
@jagadishkb7003
@jagadishkb7003 3 жыл бұрын
I am very much thanks full to your spiritual speech guruji l want too one rudraksha
@shivaprasad11
@shivaprasad11 3 жыл бұрын
ಮಾಂಸಾಹಾರ ಸೇವನೆ ಮಾಡುವವರು ರುದ್ರಾಕ್ಷಿ ಧರಿಸಬಹುದೇ?
@pratima289
@pratima289 Жыл бұрын
Yes
@rachayyahiremath2884
@rachayyahiremath2884 3 жыл бұрын
ನಮಸ್ತೆ ಸದ್ಗುರು ಜಿ
@ManjunathManjunath-dr8qz
@ManjunathManjunath-dr8qz 2 жыл бұрын
Dhanyavaadagalu Gurugale
@gagangaganher6402
@gagangaganher6402 3 жыл бұрын
ನಮಗೆ ಬೇಕು ರುದ್ರಾಕ್ಷಿ🙏🙏🙏
@eshwarnatekar9101
@eshwarnatekar9101 2 жыл бұрын
ಧನ್ಯವಾದಗಳು ಗುರುಗಳೇ
@bharathtrippy.6702
@bharathtrippy.6702 Жыл бұрын
Aalak avadhuthaa rudraya.. Hari om
@mamathash6487
@mamathash6487 2 жыл бұрын
Thanks guruji🙏🙏🙏🙏🙏
@AGR_CREATORS_8
@AGR_CREATORS_8 3 жыл бұрын
Hare rama
@rameshbhandari3331
@rameshbhandari3331 3 жыл бұрын
Olle jjana gurugale🙏🙏🙏🙏
@jeetendragoudabaralihallia2538
@jeetendragoudabaralihallia2538 Жыл бұрын
Hara hara mahadeva. Om namaha shivaya 🌹♥️🙏💐
@vaikuntas976
@vaikuntas976 2 жыл бұрын
Super explaining guruji🙏🏻 l need 108 rudrakshi
@sandeshshetty1445
@sandeshshetty1445 3 жыл бұрын
Suppar
@akashappu7861
@akashappu7861 3 жыл бұрын
ಮಾಂಸಾಹಾರ ಮಾಡುವವರು ರುದ್ರಾಕ್ಷ ದರಿಸಬಹುದಾ?
@Idk-ks4ch
@Idk-ks4ch 3 жыл бұрын
ಮಾಂಸಾಹಾರ ಮಾಡಬಾರದೆಂಬ ಸದ್ಗುರುಗಳ ಭಾಷಣ ಕೇಳಲಿಲ್ಲ ವೇ??
@ravimodicaretiptur6837
@ravimodicaretiptur6837 3 жыл бұрын
ರುದ್ರಾಕ್ಷ ಧರಿಸಿದ ದಿನ ಸಸ್ಯಹಾರ ಸೇವಿಸಿ. ಧ್ಯಾನಸಕ್ತರಾಗಿರಿ.... ಆನಂದದಿಂದಿರಿ.... ಖುಷಿಯಿಂದಿರಿ
@Lohith_Poojary
@Lohith_Poojary 3 жыл бұрын
ಮಾಡಬಹುದು
@vallavanukupullumayudham8474
@vallavanukupullumayudham8474 3 жыл бұрын
Nonveg mado deena maale thagidhu, devara koneyalli etbidi, next day hakolli.naanu hage madtha edhini naanu 5 face single rudraksha hakondhini
@pintukoli5659
@pintukoli5659 3 жыл бұрын
No
@user-uc9bh9dq7r
@user-uc9bh9dq7r 5 ай бұрын
Namaste guruji🙏🙏
@AshokKumar-rd3rs
@AshokKumar-rd3rs 2 ай бұрын
nija 💯
@mallikarjunswamyhiremath2640
@mallikarjunswamyhiremath2640 3 жыл бұрын
Om namah shivay 🙏🙏🙏🙏🙏
@pratima289
@pratima289 Жыл бұрын
Om Namaha Shivaya 🌷🌹🙏🙏
@yogasandeepathreya9912
@yogasandeepathreya9912 3 жыл бұрын
Some people believe in black magic simultaneously negativity not good but positive is perfect believe in positive negative ignore it Rudraksh ie mala make energy in atmosphere I think look like it is a business because of money I believe only about reality make business it is your ambitious always welcome we wish negative and positive one face of the
@kamalavk1280
@kamalavk1280 3 жыл бұрын
Om namashivaya shree guruve namashivaya
@guruvaddale7583
@guruvaddale7583 7 ай бұрын
🙏🙏
@Lachamanna.1975
@Lachamanna.1975 3 жыл бұрын
ಜೈ ಹಿಂದ್ 🇮🇳
@jayasheelayaraguntappa9454
@jayasheelayaraguntappa9454 2 жыл бұрын
🙏🌹ಓಂ ಹ್ರೀಂ ಶ್ರೀ ಗುರುಭ್ಯೋ ನಮಃ🌹🙏ಗುರುದೇವ ನನ್ನ ಒಂದು ಪ್ರಶ್ನೆ❓ ಒಂದು ರುದ್ರಾಕ್ಷಿ ಧರಿಸಿದರೆ ಸಾಕೋ ಅಥವಾ ರುದ್ರಾಕ್ಷಿ ಮಾಲೆಯನ್ನೆ ಧರಿಸಬೇಕೋ . ಹಾಗೆಯೇ ಮಹಿಳೆಯರು ಮತ್ತು ಅವಿವಾಹಿತ ಹೆಣ್ಣು ಮಕ್ಕಳು ಧರಿಸಬಹುದೇ ದಯವಿಟ್ಟು ತಿಳಿಸಿ ಗುರುದೇವ. 🙏🙏🙏🙏🙏
@Yashu-es7nx
@Yashu-es7nx 2 жыл бұрын
Dayavittu yaradru uttara kodi tilidavaru
@achethan6785
@achethan6785 2 жыл бұрын
ರುದ್ರಾಕ್ಷವನ್ನು ಯಾರು ಧರಿಸಬಹುದು? ವಯಸ್ಸು, ಲಿಂಗ, ದೈಹಿಕ ಸ್ಥಿತಿ, ಸಂಸ್ಕೃತಿ, ಜನಾಂಗೀಯತೆ, ಭೌಗೋಳಿಕ ಅಥವಾ ಧಾರ್ಮಿಕ ಹಿನ್ನೆಲೆ- ಇದಾವದನ್ನೂ ಲೆಕ್ಕಿಸದೆ ಎಲ್ಲರೂ, ಜೀವನದ ಯಾವುದೇ ಹಂತದಲ್ಲಿ, ಇಲ್ಲಿ ಅರ್ಪಿಸಲಾಗುತ್ತಿರುವ ರುದ್ರಾಕ್ಷವನ್ನು ಧರಿಸಬಹುದು. ವಿಶೇಷವಾಗಿ ಮಕ್ಕಳು, ವಿದ್ಯಾರ್ಥಿಗಳು ಮತ್ತು ವೃದ್ಧರು ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. mahashivarathri.org/kn/rudraksha-diksha/faq www.ishalife.com/in/kn/the-rudraksha-guide ನಾವು ಅರ್ಪಿಸುವ ರುದ್ರಾಕ್ಷ ಗಳನ್ನು ಜಾಗರೂಕತೆಯಿಂದ ಆರಿಸಿ, ಗುಣಮಟ್ಟಕ್ಕಾಗಿ ಪರೀಕ್ಷಿಸಿ ಪ್ರಾಣಪ್ರತಿಷ್ಠೆಗೊಳಿಸಲಾಗಿದೆ. ಪ್ರತಿಯೊಂದು ತರಹದ ರುದ್ರಾಕ್ಷದ ಪ್ರಯೋಜನಗಳು ಈ ಕೆಳಗಿನಂತಿದೆ: - ಪಂಚಮುಖಿ: ಐದು ಮುಖಗಳುಳ್ಳ ಈ ರುದ್ರಾಕ್ಷ ವನ್ನು 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಧರಿಸಬಹುದು. ಇದು ಅಂತರಂಗದ ಸ್ವಾತಂತ್ರ್ಯ ಮತ್ತು ಶುದ್ಧಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವುದು. - ದ್ವಿಮುಖಿ: ಎರಡು ಮುಖಗಳುಳ್ಳ ಈ ರುದ್ರಾಕ್ಷವು ವಿವಾಹಿತರಿಗೆ ಸೂಕ್ತವಾದುದು. ವೈವಾಹಿಕ ಸಂಬಂಧಗಳಿಗೆ ಇದು ಬೆಂಬಲದಾಯಕ. ಇದನ್ನು ಪತಿ-ಪತ್ನಿಯರಿಬ್ಬರೂ ಧರಿಸಬೇಕು. - ಷಣ್ಮುಖಿ: ಆರು ಮುಖಗಳುಳ್ಳ ಈ ರುದ್ರಾಕ್ಷವು ಹದಿನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉದ್ದೇಶಿತವಾಗಿದೆ. ಇದು ಸಮರ್ಪಕವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕ. - ಗೌರಿಶಂಕರ: ಈ ರುದ್ರಾಕ್ಷ ಮಣಿಯು ಎರಡು ಮಣಿಗಳು ಬೆಸೆದಿರುವಂತೆ ತೋರುವುದು. 14 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಇದನ್ನು ಧರಿಸಬಹುದು. ಇದು ಸಮೃದ್ಧಿಯನ್ನು ತರುವುದು, ಇಡಾ ಮತ್ತು ಪಿಂಗಳ ನಾಡಿಗಳನ್ನು ಸಮತೋಲನ ಗೊಳಿಸುವುದು ಮತ್ತು ಏಳು ಚಕ್ರಗಳನ್ನು ಸಕ್ರಿಯಗೊಳಿಸುವುದು
@raramya4501
@raramya4501 2 жыл бұрын
Sir prathi obbaru dharisabahudu
@kannadaunboxer9820
@kannadaunboxer9820 Жыл бұрын
Yes
@tanujk3766
@tanujk3766 Жыл бұрын
Bhskthiyinda ondu saku
@BHIMAYYAKALAL
@BHIMAYYAKALAL 2 жыл бұрын
ಓಂ ನಮಃ ಶಿವಾಯ
@chandrakanthshetty375
@chandrakanthshetty375 Ай бұрын
@lokeshvloki9751
@lokeshvloki9751 2 жыл бұрын
I want rudraaksh
@yogeshisapure604
@yogeshisapure604 3 жыл бұрын
Satguru I am register Rudraksh Diksha but not come to rudraksha🙏🙏
@tainypoonacha1163
@tainypoonacha1163 Жыл бұрын
Om namah shivaaya🙏
@sachethanablog2066
@sachethanablog2066 3 жыл бұрын
Non-veg tinnoru rudraksha hakobahuda plz tilisi 🙏
@mrsp1164
@mrsp1164 3 жыл бұрын
Gurugale rudraksi darsida mele nonveg tinabahuda
@ashwinijain8250
@ashwinijain8250 Ай бұрын
🙏🙏🙏🙏🙏
@virupannah9832
@virupannah9832 Жыл бұрын
🙏ಓಂ ನಮಃ ಶಿವಾಯ 🙏
@sujayanagesh3019
@sujayanagesh3019 Жыл бұрын
'Guruji Hari om
@khudirambose9910
@khudirambose9910 3 жыл бұрын
Om nama shivaya
@sgvlogs4657
@sgvlogs4657 Жыл бұрын
When we wear rudraksha we should not eat non veg i think
@preethamvenky3517
@preethamvenky3517 Жыл бұрын
Namasthe 🙏🏻 I’m preetham I got rudhraksha from Isha Iam so happy for that but I have one question Two people ordered from Isha and one person got two rudhraksha and other person (me) got one, in that two rudhraksha I wore one rudhraksha and one is worn by one person and one is in packet received from Isha I checked it today and it was little dusty and light dark brown, what should I do please help me 🙏🏻 Om namah shivaya
@harshinigamesland5353
@harshinigamesland5353 3 жыл бұрын
Om maha shivaya rudraya
@mssantoshmssantosh8155
@mssantoshmssantosh8155 3 жыл бұрын
ನಮಕಾರೀ...🙏🙏🐅🇮🇳🐅🇮🇳🕉️🇮🇳🕉️🙏🙏🕉️🐅🙏
@husenhusen2282
@husenhusen2282 5 ай бұрын
ಗುರೂಜಿ ನಮಗೆ 1 ಬೇಕು ರುದ್ರಾಕ್ಷಿ
@gopalpammar6295
@gopalpammar6295 3 жыл бұрын
Namaste gurugale har har mahadev
@prashanthprashanth5832
@prashanthprashanth5832 2 жыл бұрын
Namaste Guruji..... Kanya Rashi yava Rudraksh dare Sahab bahut please heli Om Namah Shivaya
@prashanthdk4563
@prashanthdk4563 3 жыл бұрын
🙏🙏🙏 namasthe guruji
@ashakumar5579
@ashakumar5579 2 жыл бұрын
ಓಂ ನಮಃ ಶಿವಯ ಗುರುಗಳೆ rudrakshi ಎಷ್ಟು ಬೆಲೆ ತಿಳಿಸಿ please request
@ambikakoluragi7484
@ambikakoluragi7484 2 жыл бұрын
Gurudeva rudrashxu yanu sausara madararu mavsahari sevi soru hakobahu atava maneyalitu pujisabahuda utara tilisi dayavitu
@rakshithk.u696
@rakshithk.u696 3 жыл бұрын
Super 👌👌👌🙏💯
@KeriyappaSagar
@KeriyappaSagar 5 ай бұрын
🙏🙏❤️❤️❤️🌹🌹🙏🙏
@sagarmarapur7079
@sagarmarapur7079 3 жыл бұрын
Sir I need rudrakshaa
@shivaraochandankeri906
@shivaraochandankeri906 Жыл бұрын
ಅನುಗ್ರಹ ಇಲ್ಲದಿದ್ರೆ ಆಧಾತ್ಮ ಪ್ರಗತಿ ಅಸಾಧ್ಯ. ಇದು ಅನುಭವದ ಮಾತು. ಅದಕ್ಕೆ ಗುರುಗಳ ಅನುಗ್ರಹ ಸಹ ಅಗತ್ಯ.
@Chaitra-yj8io
@Chaitra-yj8io Жыл бұрын
Guruji namigu 2 Rudrasha beku guruji
@kavyar9931
@kavyar9931 2 жыл бұрын
Guruji rudrakshi hakolavru nonveg tinbarda heli please
@mhanthesenb2361
@mhanthesenb2361 2 жыл бұрын
Namaskara Guruji maansa tinnuvavaru rudrakshi darisabaaradu anta heluttare guruji adu nijaanaa?
@lakshmanns2775
@lakshmanns2775 2 жыл бұрын
Rudraksha male darisi enu madabaradu thilisi guruji
@vishesh9376
@vishesh9376 3 жыл бұрын
ಸದ್ಗುರೂ ನಾನು ಫೆಬ್ರವರಿ ತಿಂಗಳಲ್ಲಿ ಈಶಾ ಫೌಂಡೇಷನ್ಗೆ ಬಂದು ರುದ್ರಾಕ್ಷಿಯನ್ನು ಬುಕ್ ಮಾಡಿದ್ದೆ ಆದರೆ ಅದು ಇದುವರೆಗೂ ನನಗೆ ತಲುಪಲೇ ಇಲ್ಲ .
@sdun2951
@sdun2951 Жыл бұрын
ರುದ್ರಾಕ್ಷಿ ಹೇಗೆ ಬುಕ್ ಮಾಡಬೇಕು ಸರ್ ಹೇಳಿ
@its.me.tharun3421
@its.me.tharun3421 3 жыл бұрын
❤️ u from Mysore
Fast and Furious: New Zealand 🚗
00:29
How Ridiculous
Рет қаралды 49 МЛН
黑天使遇到什么了?#short #angel #clown
00:34
Super Beauty team
Рет қаралды 41 МЛН
Harley Quinn's revenge plan!!!#Harley Quinn #joker
00:59
Harley Quinn with the Joker
Рет қаралды 13 МЛН
Different Types Of Rudraksha & Benefits | Vijay Karnataka
6:24
Vijay Karnataka | ವಿಜಯ ಕರ್ನಾಟಕ
Рет қаралды 69 М.
Fast and Furious: New Zealand 🚗
00:29
How Ridiculous
Рет қаралды 49 МЛН