ಶ್ರೀ ಗುರುಭ್ಯೋ ನಮಃ ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಜೈ ಶ್ರೀ ಕೃಷ್ಣ 🙏🙏
@lakshmiurssh37356 жыл бұрын
ನಮಸ್ತೆ ಆಚಾಯರೇ, ತಮ್ಮ ಪ್ರವಚನ ಬಹಳ ಚೆನ್ನಾಗಿದೆ, ಸದರಿ ಪ್ರವಚನದಲ್ಲಿ ತಾವು ಕೃಷ್ಣನ ಬಾಲ್ಯದ ಕಥೆ ಮತ್ತು ಅದರ ಹಿಂದೆ ನಮ್ಮಂತಹ ಸಾಮಾನ್ಯರಿಗೆ ನೀಡುವ ಸಂದೇಶವನ್ನು ನಮಗೆ ಮನದಟ್ಟಾಗುವ ಹಾಗೆ ಅನುಸಂಧಾನ ಮಾಡಿದ್ದಕ್ಕೆ ತಮ್ಮಗೆ ಆನಂತ ಆನಂತ ವಂದನೆಗಳು.
@varalakshmi61289 ай бұрын
Thank you so much gurugale sri krshna paramaathana bagge thilisuva nima prayathnakke koti koti namaskaaragalu 💐💐💐💐💐 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@Dowhatyoulove1434 күн бұрын
ಕೃಷ್ಣನ ಕಥೆ ಕೇಳುತ್ತಾ ಕೇಳುತ್ತಾ ಹೋದಂತೆಲ್ಲ,, ನಾನು ಸಹ ದ್ವಾಪರ ಯುಗದಲ್ಲಿ ಹುಟ್ಟಬೇಕು ಅಂತ ಆಸೆ ಆಗುತ್ತದೆ ಗುರುಗಳೇ,, 😊😊❤