2023 ರಲ್ಲಿ ಮೊದಲಬಾರಿ ಋಣ ಮುಕ್ತಳು ಈ ಚಿತ್ರ ನೋಡಿದೆ ಭಾರತಿ ಅಮ್ಮ ನವರ ಅಭಿನಯ ತುಂಬಾ ಇಷ್ಟ ಆಯಿತು . ತಾಯಿ ಮಗನ ಪ್ರೀತಿ ವಾತ್ಸಲ್ಯದ ಸ್ಟೋರಿ ಗಳಂತೂ ಕಣ್ಣಲ್ಲಿ ನೀರು ತರಿಸಿತು ಅದ್ಭುತ ವಾದ ಸಿನಿಮಾ🙏 ಮಕ್ಕಳಿಗೆ ತಂದೆ ತಾಯಿ ಕಳೆದುಕೊಂಡಾಗ ಅವರ ಬೆಲೆ ಅರ್ಥ ವಾಗೋಧು
@ManjulaManjula-sy8od Жыл бұрын
😅😅😅😅😅😅😅7 to ki mk Lp😊
@sumanarayan_10 ай бұрын
Om shanthi,👌👌👌🙏🙏🙏
@KumarKumar-ye6dv5 ай бұрын
ಭಾರತಿ ಅಮ್ಮ ಹಾಗೂ ರಾಮಕೃಷ್ಣರವರ ಅದ್ಭುತ ಆಧ್ಯಾತ್ಮಿಕ ಸಂಭಾಷಣೆ ಚಿತ್ರದ ಕೊನೆಯ ಭಾಗವನ್ನ ಮತ್ತೊಮ್ಮೆ ಪ್ರದರ್ಶನಕ್ಕೆ ಹಾಕಿ ಓಂ ಶಾಂತಿ ಶುಭರಾತ್ರಿ ನಮಸ್ತೆ.
@blacky797 Жыл бұрын
Heart touch other sentiment movies
@sadashivasadashiva2258 Жыл бұрын
ಋಣಮುಕ್ತಳು ಭಾರತಿ ಅಮ್ಮ ಸುಂದರ್ ಕೃಷ್ಣ ರಾಮಕೃಷ್ಣ ಪದ್ಮ ವಾಸಂತಿ
@bkkalpana74656 ай бұрын
Om Shanti shiv baba jii
@savitrichakari5433 Жыл бұрын
ಈ ಚಿತ್ರ ತುಂಬಾ ಚೆನ್ನಾಗಿದೆ ಮಕ್ಕಳಿಗೆ ಬೇದ ಭಾವ ಮಾಡುವ ತಂದೆ ಈ ಚಿತ್ರ ನೋಡಿ ಕಲಿಯಬೇಕು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ತಂದೆ-ತಾಯಿಗಳಾದ ನಾವು ಅವರನ್ನು ಸರಿಯಾದ ರೀತಿಯಲ್ಲಿ ತರಬೇಕು
@vichankumar1905 Жыл бұрын
ನಿಜ ನಿಮ್ಮ ಮಾತು
@KumarKumar-ye6dv5 ай бұрын
ಮಕ್ಕಳು ಕೇಳದಿದ್ದರೆ ಮಾತ ಪಿತೃಗಳು ಏನ್ಮಾಡೋದು?
@rajeevarashmi748 Жыл бұрын
ರಾಮಕೃಷ್ಣ ನಟನೆ Excellent
@sadashivasadashiva2258 Жыл бұрын
ಋಣಮುಕ್ತಳು ಸಿನಿಮಾ ತುಂಬಾ ಚೆನ್ನಾಗಿದೆ ಭಾರತೀ ಅಮ್ಮ ರಾಮಕೃಷ್ಣ ಅವರ ಅಭಿನಯ ಉತ್ತಮ ಆಗಿದೆ ಹಾಡುಗಳು ಇಂಪಾಗಿವೆ
@AnithaS-yj3cq8 ай бұрын
This movie beats all the movie
@Medharageri5 ай бұрын
Amma Magha super Meena Nanjangud
@muralia81768 ай бұрын
ಲಂಚದ ಹಣ ಲಯವಾಗುವುದು ಹೀಗೆ.ಬಾರತಿ ಆಕ್ಟಿಂಗ್ ಸೂಪರ್
@govindaraaj-cl8ho Жыл бұрын
ಜೀವನದ ಮೌಲ್ಯ ಗಳನ್ನು ಅರ್ಥ ಭರಿತವಾಗಿ ಹೇಳಿರುವ ಅದ್ಭುತ ಚಿತ್ರ😍😍😍😍
@vichankumar1905 Жыл бұрын
ನಿಜ ಅಣ್ಣ ನಾನು ಇದೆ ಮೊದಲಬಾರಿ 2023 ರಲ್ಲಿ ಈ ಚಿತ್ರ ನೋಡಿದೆ ತುಂಬಾ ಚೆನ್ನಾಗಿದೆ ಚಿತ್ರ ತಾಯಿ ಮಗನ ಪ್ರೀತಿ ವಾತ್ಸಲ್ಯದ ಸ್ಟೋರಿ ಅಂತು ಸೂಪರ್ ❤
@WeTubeIndian Жыл бұрын
Very nice movie. All acted very well. ❤ Thank you for this movie.🎉
@rajeshpv5424 Жыл бұрын
Very very very good old movie thanks sgv channal
@rrukum8noruku787 Жыл бұрын
Very simpal age janara guna toresikottiddakke tubha thanks
@anitamelinkeri5512 Жыл бұрын
Adbhutavada chitra. Ellara natane adbhuta. Bharti medam act super
@Surya12ehs4 ай бұрын
Super movie heart touching ❤️😭😭
@ushaseetharamaiah6091 Жыл бұрын
wonderfull film. ಭಾರತಿ n ramakrishna acting amazing.
@ShwethaChinnu-bl2ym Жыл бұрын
Nice 🙂
@CharuAgrawal-vi5vp6 ай бұрын
Om shanti
@marutinaragund783 Жыл бұрын
Wow mother is god heads up
@shakeelanadaf4491 Жыл бұрын
Right movie
@Dilse8926 ай бұрын
ये movie hindi language me kar dijiye dekhkar to samajh aa gaya sunkar bhi aur anand aa jata 😊
@bhargavisbhat6869 Жыл бұрын
Please upload horror and suspence police story movies 🙏🏻
@KrishnaveniPK Жыл бұрын
😅😅😮😅🎉🎉😊😊
@kamalakshim9130 Жыл бұрын
@@KrishnaveniPKI'llUK you upkCVSkILY youuyouho ❤❤Y
@PriyankaSingh-in6em6 ай бұрын
Mera pyara baba
@creative_psyche8046 Жыл бұрын
Super movie ❤❤❤
@nagarajhyati6509 Жыл бұрын
ಗಾನಯೋಗಿ ಪಂಚಾಕ್ಷರಿ ಗವಾಯಿ ಫಿಲಂ ಅಪ್ಲೋಡ್ ಮಾಡಿ ದಯವಿಟ್ಟು 🙏
@sakshimehta59876 ай бұрын
I want to know learn Kannada From Haryana
@vasanthakumaraks1556 Жыл бұрын
Super movie
@shobhas.v5558 Жыл бұрын
ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಚಿತ್ರ ಇರಬೇಕು
@vijayabhat8572 Жыл бұрын
No. Masanada hoovu laat movie
@HanumathaRaju-es9mn Жыл бұрын
😊😊😊🎉
@jayasiddu6104 Жыл бұрын
Pl phalitamsha matte hanabalavo janabalavo film haki🙏🙏