Рет қаралды 30,482
ಸೋಲಾರ್ ಸಿಸಿಟಿವಿ ಕ್ಯಾಮೆರಾಗಳ ಸಂಪೂರ್ಣ ಮಾಹಿತಿ | Solar cctv camera details |
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮ ಸೋವೆನಹಳ್ಳಿಯಲ್ಲಿ ಇರುವಂತಹ ಗೌಡ ನಾಗರಾಜ್ ರವರ ಶ್ರೀ ಮೂಗ ಬಸವೇಶ್ವರ ಎಂಟರ್ಪ್ರೈಸಸ್ ರವರ ಸೋಲಾರ್ ಚಾಲಿತ ಸಿಸಿಟಿವಿ ಕ್ಯಾಮೆರಾಗಳ ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿರುತ್ತೇನೆ ಹಾಗೂ ಅವರ ನಂಬರ್ ಸಹ ಈ ವಿಡಿಯೋದಲ್ಲಿ ನೀಡುರುತ್ತೇನೆ. ತಮಗೆ ಈ ಒಂದು ಉಪಕರಣಗಳು ಬೇಕಾದಲ್ಲಿ ಅಥವಾ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಅವರ ನಂಬರ್ ಕರೆ ಮಾಡಿ.
complete details about solar CCTV camera by Sri muga basaveshwara enterprises in jangama sovenahalli kudligi taluk vijayanagara district.
#cctvcamera
#solarcctvcamera
#solar