ಸಾಲ ಇಸ್ಕೊಂಡೋರು ಮನೆಗೆ ಬಂದು ವಾಪಸ್ ಕೊಡುತ್ತಾರೆ ಬನ್ನಿ ಇಲ್ಲಿಗೆ 1 ಸಲ || Attivatta Annapurneshwari Temple

  Рет қаралды 919,817

ಹಳ್ಳಿ ಟಿವಿ Halli Tv

ಹಳ್ಳಿ ಟಿವಿ Halli Tv

Күн бұрын

Пікірлер: 451
@anandasn3769
@anandasn3769 Жыл бұрын
ನನಗೆ ಉದ್ಯೋಗ, ಕಂಕಣ ಭಾಗ್ಯ ಕರುಣಿಸು ತಾಯಿ. 🙏🙏
@PraveenPraveen-vs3dh
@PraveenPraveen-vs3dh Жыл бұрын
ನನ್ನ ಸಾಲ ಮತ್ತೆ ಸಿಗೋತರ ಮಾಡಮ್ಮ 🙏🙏🙏🙏
@shivuvanakihal7218
@shivuvanakihal7218 6 ай бұрын
ಅಮ್ಮ ತಾಯಿ ಓಂ ನಮಃ ನಮಸ್ಕಾರಗಳು ನನಗೆ ದುಡ್ಡಿಂದ ಬಹಳ ಅವಶ್ಯಕತೆ ಇದೆ ನಾನು ತುಂಬಾ ಬಡವನಿ ಇದ್ದೇನೆ ನನಗೆ ಸೋದರ ಮಾವ ಮತ್ತು ನನ್ನ ಹೆಂಡ್ತಿ ಕಿಟಿಕಿಟಿ ಜಾಸ್ತಿ ಇದೆ ನನ್ನ ಜೀವನಕ್ಕೆ ನನ್ನ ಲವರು ನನ್ನನ್ನು ಬಿಟ್ಟು ಬೇರೆಯವರನ್ನು ಹಿಂದೆ ತಿರುಗಾಡುತ್ತಿದ್ದ ಅವಳು ನನ್ನ ಹಿಂದಿ ಬರುವಂತೆ ಇದನ್ನು ನನಗೆ ನೀನು ಕಾಪಾಡಿದರೆ ಸಾಕು ನಾನು ನಿನಗೆ❤
@baleshpujari369
@baleshpujari369 Жыл бұрын
ಅಮ್ಮ ತಾಯಿ ಅನ್ನಪೂರ್ಣೇಶ್ವರಿ ದೇವಿ ಎಲ್ಲರನ್ನು, ಸಕಲ ಜೀವಿಗಳನ್ನು ರಕ್ಷಿಸು ಮಾತೇ 🙏ಎಲರಿಗೂ ಒಳ್ಳೆಯದನ್ನು ಮಾಡಮ್ಮ ❤🙏💐🙏
@mahadeshmandya3348
@mahadeshmandya3348 Жыл бұрын
💐🙏🏼💐ಓಂ ಶ್ರೀ ಅನ್ನಪೂರ್ಣೇಶ್ವರಿ ತಾಯಿ ಯೇ ನಮಃ 💐🙏🏼💐
@sangethak6692
@sangethak6692 7 ай бұрын
AMMA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❣️
@shivuvanakihal7218
@shivuvanakihal7218 6 ай бұрын
ಓಂ ನಮೋ ನಮಸ್ಕಾರಗಳು ತಾಯಿ ದೇವಿ ನಾನು ತುಂಬಾ ಬಡವನು ಇದ್ದೇನೆ ನನಗೆ ತುಂಬಾ ದುಡ್ಡಿನ ಅವಶ್ಯಕತೆ ಇದೆ ತುಂಬಾ ಬಡವನಿಗೆ ಬಹಳ ನನಗೆ ತೊಂದರೆ ವಾಲ ಇದೆ ನನ್ನ ಜೀವನಕ್ಕೆ ತೊಂದರೆ ಇದೆ ಮತ್ತು ನನ್ನ ಲವ್ವರ್ ಪ್ರೇಯಸಿ ಬೇರೆಯವರ ಜೊತೆ ಬಸ್ಸು ಎಂಬತ್ತ ಹುಡುಗನೊಂದಿಗೆ ಅವಳು ಸುತ್ತಾಟ ನಡೆಸಿದ್ದಾಳೆ ಅವಳ ಹೆಸರು ಅವಳ ಹೆಸರು ಅವರಿಬ್ಬರೂ ಜಗಡಿ ಕೊಂಡು ಹೊಡೆದಾಡಿಕೊಂಡು ಬೇರೆ ಬೇರೆ ಆಗಬೇಕು
@malateshabp5139
@malateshabp5139 Жыл бұрын
ನನಗೆ ಒಂದು ಮನೆ ಆಗಬೇಕು, ನನ್ನ ಮಗನಿಗೆ ಹಣ ಕೊಡುವವರು ಬೇಗನೆ ಕೊಡುವಂತೆ ಮಾಡು ತಾಯೆ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@hanumanthappay8288
@hanumanthappay8288 Жыл бұрын
ಅಮ್ಮ ತಾಯಿ ಅನ್ನಪೂರ್ಣೇಶ್ವರಿ ಎಲ್ಲರಿಗೂ ಒಳ್ಳೆಯದು
@arjunbimapa2453
@arjunbimapa2453 Жыл бұрын
Good information
@Nishhh251
@Nishhh251 Жыл бұрын
Amma thaye nanna duddu nanage vapas sigo hage madamma... Om Sri Annapoorneshwari namaha 🙏🙏🙏
@ಆರ್ವೆಂಕಟೇಶ್
@ಆರ್ವೆಂಕಟೇಶ್ Жыл бұрын
ಶ್ರೀದೇವಿ ಅನ್ನಪೂರ್ಣೇಶ್ವರಿ ಅಮ್ಮ ಸಕಲ ಭಕ್ತಾದಿಗಳಿಗೂ ದೇವಿ ಚೆನ್ನಾಗಿ ಕಾಪಾಡಲಿ ಶಕ್ತಿದೇವತೆ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಹೊಸಕೋಟೆ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಿಂದ 8 ಕಿಲೋಮೀಟರ್ ಬಂದರೆ ಬಲಕ್ಕೆ ತಿರುಗಿದರೆ ಮತ್ತಿಘಟ್ಟ ಎಂಬ ಊರು ಸಿಗುತ್ತದೆ ಅಲ್ಲಿಂದ ಕಾಡಿನಲ್ಲಿ ಹೋದರೆ ಶ್ರೀ ಅಮ್ಮ ದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನ ಸಿಗುತ್ತೆ ಭಕ್ತಾದಿಗಳು ಹೋಗಿ ತಮ್ಮ ಕಷ್ಟಗಳನ್ನು ಹೇಳಿ ಪರಿಹಾರ ಮಾಡಿಕೊಳ್ಳಲಿ ಬೆಲ್ಲದ ಆರತಿ ಬೆಳಗುವುದರ ಮೂಲಕ ಕಷ್ಟಗಳು ಪರಿಹಾರವಾಗುತ್ತವೆ ದೇ ಶ್ರೀದೇವಿ ಅನ್ನಪೂರ್ಣೇಶ್ವರಿ ನಮಹ
@vinayakdhavali9736
@vinayakdhavali9736 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ವಿಡಿಯೋ ಮಾಡಿದವರೇ ಸ್ಥಳದ ಬಗ್ಗೆ ಮಾಹಿತಿ ನೀಡಲಾ ಅಂತ ಕಮೆಂಟ್ ಓದುತ್ತಿದ್ದೆ ಅಷ್ಟರಲ್ಲಿ ನಿಮ್ಮ ಕಮೆಂಟ್ ಓದಿ ಸಂತಸವಾಯಿತು ಒಳ್ಳೆದಾಗಲಿ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರನ್ನೂ ಪ್ರೀತಿಸೋಣ...
@hallitv1535
@hallitv1535 Жыл бұрын
ಸ್ವಲ್ಪ ತಾಳ್ಮೆಯಿಂದ ವಿಡಿಯೋವನ್ನು ಕೊನೆವರೆಗೂ ನೋಡಿದರೆ ಅಡ್ರೆಸ್ ಗೊತ್ತಾಗುತ್ತೆ ಈ ರೀತಿ ಆತುರದ ಬುದ್ಧಿ ಸರಿಯಲ್ಲ
@Arpithaha-nk5wh
@Arpithaha-nk5wh Жыл бұрын
ಸರ್ ಇದು ಎಲ್ಲಿ ಇರೋದು ದೊಡ್ಡಬಳ್ಳಾಪುರ ನ
@ಆರ್ವೆಂಕಟೇಶ್
@ಆರ್ವೆಂಕಟೇಶ್ Жыл бұрын
@@Arpithaha-nk5wh ಅರ್ಪಿತಾ ಅವರೇ ಬೆಂಗಳೂರು ಗ್ರಾಮಂತರ ಜಿಲ್ಲೆ ಕೋಟೆ ತಾಲೂಕು ಮತ್ತಿಘಟ್ಟ ಎಂಬ ಊರು ಬಲಕ್ಕೆ ತಿರುಗಿದರೆ ಒಂದು ರಸ್ತೆ ಸಿಗುತ್ತೆ ಕಾಡಿನಲ್ಲಿ ಹೋಗಬೇಕು ಸ್ವಲ್ಪ ದೂರ ಸಿಗುತ್ತೆ ಅಮ್ಮನವರ ಶ್ರೀದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನ
@RameshHg-bk5fu
@RameshHg-bk5fu Жыл бұрын
🙏🌹🙏
@gururajsotabasapnavar75
@gururajsotabasapnavar75 7 ай бұрын
ಅಮ್ಮ 🙏🙏🙏🙏🙏🙏🙏🙏🙏
@umeshvc9537
@umeshvc9537 Жыл бұрын
ಓಂ ಅನ್ನಪೂರ್ಣೇಶ್ವರಿ ನಮಃ ಕಾಪಾಡಮ್ಮಾ 🙏🙏🙏🙏🙏🙏🙏🙏🙏🙏🙏🙏
@nirmalam3164
@nirmalam3164 9 ай бұрын
🙏🌹ಓಂ ಶ್ರೀ ಅನ್ನಪೂರ್ಣೇಶ್ವರಿ ತಾಯಿಯೇ ನಮಃ🌹🙏
@sheshaprashanthm.k7457
@sheshaprashanthm.k7457 6 ай бұрын
Tayi ninna aashirvaada sadaa nannodigirali,nanu nenesikondiddu dayavittu neraverosu yayi..
@shankaryadhav3378
@shankaryadhav3378 Жыл бұрын
ಶ್ರೀ ದೇವಿ ಅನ್ನಪೂರ್ಣೇಶ್ವರಿ 🙏
@shivushivakumar4147
@shivushivakumar4147 Жыл бұрын
ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ,🙏🙏🙏🙏🙏🙏🙏🙏🙏🙏🙏🙏🙏🙏🙏🙏
@siddayyarachayya3746
@siddayyarachayya3746 5 ай бұрын
Om nmo sree annaprnneshwari namaha
@AnantKhasnis
@AnantKhasnis 6 ай бұрын
ಕಂಕಣ ಭಾಗ್ಯ ಕೊಡು ತಾಯಿ ಅತಿ sheegradalli 🙏🏻🙏🏻🙏🏻🙏🏻🙏🏻
@nnswamyswamy9059
@nnswamyswamy9059 Жыл бұрын
ಚಾನಲ್ ವೀಡಿಯೋ ಹಾಕಿದ್ದೀರಿ, ಇದೆಲ್ಲಕ್ಕಿಂತ ಮುಖ್ಯವಾಗಿ, ಅನ್ನಪೂರ್ಣೆಶ್ವರಿ ದೇವಸ್ಥಾನದ ಸ್ಥಳದ ಬಗ್ಗೆ ವಿವರಣೆ ನೀಡಿ🎉
@kumudamp672
@kumudamp672 7 ай бұрын
Om annapoorneshvari nanna duddu vapas baro haage karunisu thayi,🙏
@bharatigond9237
@bharatigond9237 Жыл бұрын
Om annapurneshwari devi namaha.
@srikantan1804
@srikantan1804 Жыл бұрын
Om ಶ್ರಿ ಅನಪೂರ್ಣೆಸ್ವರಿ ತಾಯಿ 🙏🙏🙏
@lakshmipathi8694
@lakshmipathi8694 6 ай бұрын
Hanumanthraaya aagu ee Devi ge bella dha Aarathi maaduthaare 🙏🙏
@shivarajshivaraj8047
@shivarajshivaraj8047 Жыл бұрын
ಓಂ ಅನ್ನಪೂರ್ಣೇಶ್ವರಿ ನಮಹ
@vidyamogali5702
@vidyamogali5702 Жыл бұрын
Jai Annapurnashwari Devi 🙏🌹🌹🙏Valledu madu tai
@umeshhs3101
@umeshhs3101 Жыл бұрын
ಅಮ್ಮ ತಾಯಿ ನನಗೆ ಮಗು ಆಗಲಿ ಎಂದು ಆಶೀರ್ವಾದ ಮಾಡಮ್ಮ ಗಂಡು ಮಗುವಾಗಲಿ ಎಂದು ಅರಸಮ್ಮ
@shivarajshivaraj8047
@shivarajshivaraj8047 Жыл бұрын
ಅಮ್ಮ ಅನ್ನಪೂರ್ಣೇಶ್ವರಿ ನಮೋನ್ನಮಃ
@madappatn8909
@madappatn8909 Жыл бұрын
Om annapurneshwari amma 🙏🙏🙏🙏🙏🙏
@DayaRai-x2h
@DayaRai-x2h 9 ай бұрын
Amma Annapoorneshwari nine kapadamma 🙏🙏🙏🙏
@GopiGopiyellapa
@GopiGopiyellapa Жыл бұрын
Ammaa thayi Nana mathu nana kutumbhavanu kapadama. Thumbha kastadhali edhhivi 😭😭😭😇😇💐💐💐🥥🥥🥢🍌🍌🍎🍎🍇🍇🍉🍉
@leelavathi9830
@leelavathi9830 9 ай бұрын
ಓಂ ಶ್ರೀಅನ್ನಪೂಣ೯ಶ್ವರಿಯೇ ನಮಃ
@VivoY-cq9tv
@VivoY-cq9tv Жыл бұрын
Namo namo bhagavati parvati parashive namo namaha abhilaaseyannu iderisi uddharisu taaye
@lakshmipolukonda9176
@lakshmipolukonda9176 Жыл бұрын
Thaayi Annapurneswariye Namaha.
@devukalyani
@devukalyani 11 ай бұрын
ಜೈ annpurneswari ಅಮ್ಮ
@infinity8350
@infinity8350 Жыл бұрын
Sir Sunday pooje madtara Bellada arathi belagutarra Sunday visit madboda
@munirajukn8127
@munirajukn8127 Жыл бұрын
Om Sri annapurneswribtayi kapdamma
@HindustanZindabad-gc4pq
@HindustanZindabad-gc4pq Жыл бұрын
Jai Annapoorneshwari🚩🙏🙏 nanna balu bangara madamma🙏🙏😔😔
@pradhan52
@pradhan52 Жыл бұрын
Om shri annapurneswRiye namha
@manjum6911
@manjum6911 Жыл бұрын
💖💖💖🌹🌹🌹Amma Namagu Mathu Yellarigu Olledagali Kapadamma Maha Thayi Annapurnesweri Amma Kapadamma 🌹🌹💖💖💖🙏🙏🙏🙏🙏
@BharteshJakanur
@BharteshJakanur Жыл бұрын
Om ನಮಸ್ಕಾರ 🙏🏻🙏🏻🙏🏻🙏🏻🙏🏻
@AnithaKumari-us6td
@AnithaKumari-us6td Жыл бұрын
Jai mata anapoorneshwari
@SamarthN-dm3cg
@SamarthN-dm3cg Жыл бұрын
ಅಮ್ಮ ಅನ್ನಪೂರ್ಣೇಶ್ವರಿ ನಮಃ 🙏🙏🙏🙏
@vnfeelings8906
@vnfeelings8906 9 ай бұрын
ಓಂ ನಮೋ ಅನ್ನಪೂರ್ಣಾದೇವಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@gvenkateshgvenkatesh340
@gvenkateshgvenkatesh340 9 ай бұрын
Om shakti deviye namonamaha.
@shreeshailbiradar1382
@shreeshailbiradar1382 Жыл бұрын
ನಾನು ಕೂಡ ಹೋಗಿ ತಾಯಿ ದರ್ಶನ ಮಾಡಿ ಕೊಂಡು ಬಂದಿರುವೆನು ತಾಯಿ ನನ್ನ ಆಶೆ ಈಡೆರಿಸುವ ಭರವಸೆ ಇದೆ,
@Ravi.chanal..
@Ravi.chanal.. Жыл бұрын
Yavaru sir edu devasthana adrasu heli please
@nagunagu5315
@nagunagu5315 Жыл бұрын
Address ಹಾಕಿ
@rajakumara3864
@rajakumara3864 Жыл бұрын
Om annapurneshvari tayi namma ella kashtagalannu bageharusu tayi arthikavagi bahala nashta ede bageharisu amma
@sheshaprashanthm.k7457
@sheshaprashanthm.k7457 6 ай бұрын
JAi MATAA ANNAPOORSHNESHWARI
@MallappaPujari-ch3qh
@MallappaPujari-ch3qh 5 ай бұрын
E. Devasthana yallide. Please 🙏. Heli. U r. Yaudu. Nange gootilla adikke. Heli. Please
@rangaswamy.g7635
@rangaswamy.g7635 Жыл бұрын
🙏🌹🙏ಎಲ್ಲರಿಗೂ ಒಳ್ಳೇದು ಮಾಡುತ್ತಾಯೇ 🙏🌹🙏
@renukan-5905
@renukan-5905 9 ай бұрын
🙏🙏🙏🙏🙏jai Annapoorneshwari tayi
@radhasogi9406
@radhasogi9406 Жыл бұрын
Amma nanna samashegalige parihara kodamma🙏🙏🙏🙏
@BasavarajappaShringari
@BasavarajappaShringari 8 ай бұрын
Omsri annapoorneshwarideviyenamaha ow punyatma place yaudi yelliantaheli
@ShivrajkumarbrShivraj-oo7oc
@ShivrajkumarbrShivraj-oo7oc 11 ай бұрын
Om sri Annapurnaeswri kapadamma
@SrinivasD-y8j
@SrinivasD-y8j Жыл бұрын
Om Namo Annapporneshwari Mateye Namaha
@venkateshmurugesh884
@venkateshmurugesh884 Жыл бұрын
Jai Annapoornaswari deviye namaha yella jeeva rashigalannu kapadu thayeee
@shrinivassh8852
@shrinivassh8852 Жыл бұрын
ಹೆಚ್ಚು ಮೂಡಾ ನಂಬಿಕೆ ಇರುವ ಸ್ಥಳ ಅಂದರೆ ಅದು ದೇವಸ್ತಾನ ದೇವರು ಮಾತ್ರ ಆದರೂ ಜನ ಒಪ್ಪಿಕೊಳ್ಳಲೂ ರೆಡಿ ಇರುವುದಿಲ್ಲ .
@kavithanarayan2247
@kavithanarayan2247 Жыл бұрын
Correct 😂😂
@vinithabolmar5302
@vinithabolmar5302 9 ай бұрын
Amma Namma balige santhana koodu🙏🙏🙏
@sirisirish-t9l
@sirisirish-t9l Жыл бұрын
Hosakote near kambalipura Sri kateramma temple
@ratnadurga4419
@ratnadurga4419 Жыл бұрын
Can we do Pooja on Sunday during Rahi kaala as Friday it is not possible . Please guide
@shashidarswamy6937
@shashidarswamy6937 Жыл бұрын
Om jai Sri mataji
@rudreshereddyhhalakeri9238
@rudreshereddyhhalakeri9238 Жыл бұрын
ಸ್ಥಳದ ಮಹಿಮೆ ಹೇಳಿದಿರಿ ಯಾವ ಊರು ಯಾವ ತಾಲ್ಲೂಕು ಯಾವ ಜಿಲ್ಲೆ ಹೇಳಿ
@yogeshagdhra6
@yogeshagdhra6 Жыл бұрын
ಅಮ್ಮ 🙏🙏🙏🙏🙏
@shivashankarbk5539
@shivashankarbk5539 Жыл бұрын
Guru sanna putta problemgalu sarihoga bahudhu aadre maata mantr,tantra prayoga intaha ghora samasye agodilla yaakendre naa kanda eshtondu janara samsye parihaara aagadhe jeeva kaledu kondidare ishte sathya
@chetanchiru4397
@chetanchiru4397 Жыл бұрын
Edakkella pratyangira ne beku. Yarindlu agalla.
@NayanaNayana-l1r
@NayanaNayana-l1r 6 ай бұрын
Nange ondu magu karunisu thayee🙏🙏🙏🙏🙏
@HarishKumar-t8r
@HarishKumar-t8r Жыл бұрын
ಅಮ್ಮ 🌺🙏
@RCB-xf8bv
@RCB-xf8bv Жыл бұрын
Jai Shree annapurneswari devi namaha
@hemachinu2124
@hemachinu2124 Жыл бұрын
Devsthana yavaga open eruthey yav dina mate time heli
@honnappahonnappa3338
@honnappahonnappa3338 Жыл бұрын
Namo namha tayi kapadamma
@nandiniantaragatti-qj4um
@nandiniantaragatti-qj4um Жыл бұрын
Sariyagi nodi gottagutte google li search madri ri ..attivatta annapurneswari anta
@yogeeshat2802
@yogeeshat2802 Жыл бұрын
Hey yaro nivella first ha devasthana yelli ede yavuru adress mention madro amele details koduvurante
@veerappadevaru3574
@veerappadevaru3574 Жыл бұрын
ದೇವಿ ಹೆಸರು ಇದೆ.. ಊರು ವಿಳಾಸದ ಬೋರ್ಡ್ ಬರೆಸಿ...
@abhichassan2445
@abhichassan2445 Жыл бұрын
ಚರ್ಮದ ಸಮಸ್ಯೆ ಇದೆ ನನಗೆ ಇಲ್ಲಿಗೆ ಬಂದರೆ ಹುಷಾರ್ ಆಗುತ್ತಾ ದಯವಿಟ್ಟು ತಿಳಿಸಿ
@sirisirish-t9l
@sirisirish-t9l Жыл бұрын
Kambalipura Sri kateramma temple hosakote near
@ShobiniRavinder
@ShobiniRavinder 6 ай бұрын
Om annapoornaeshwari nana kutumba rakisu nana thangi madduve bega agali
@savithris9607
@savithris9607 5 ай бұрын
Hamma annapurnespari nana maga kian rao m ge ole kelasa mhaduve hagali aedu haservada madamha
@davirajur
@davirajur Жыл бұрын
Tq
@namdevkuppe8914
@namdevkuppe8914 Жыл бұрын
Ankondang agute ri ❤❤
@anitaanand7099
@anitaanand7099 Жыл бұрын
Kashi Vishwanath temple Yelahanka Bangalore .
@hanumantharayappabdh
@hanumantharayappabdh Жыл бұрын
Jai Annapoorneshwari namaha
@rajannaks7408
@rajannaks7408 Жыл бұрын
0.20 background music yav movie antha halli plz. Thumba olae information kodtha edira Nima y'alla videos Ega ondu ondae nodthaedini
@umadevi807
@umadevi807 Жыл бұрын
ಅಮ್ಮ🙏🙏🙏
@madhumadhu2327
@madhumadhu2327 Жыл бұрын
Jai Matha
@aniltamashetti5954
@aniltamashetti5954 Жыл бұрын
Om Jai Annapoorneshwari Mata 🙏🌹🌹🌹🙏
@virupannah9832
@virupannah9832 9 ай бұрын
ಜೈ ಶ್ರೀ ಅನ್ನಪೂರ್ಣೇಶ್ವರಿ ದೇವಿಯೇ ನಮಃ 🙏🙏🙏🙏🙏
@bcshivaleela9304
@bcshivaleela9304 Жыл бұрын
ಮೊದಲು ಇದು ಯಾವ ಊರು, ಯಾವ ದೇವಸ್ಥಾನ ಹೇಳೋದು ಬಿಟ್ಟು ಬಾಕಿ ಎಲ್ಲಾ ಹೇಳುತ್ತೀರಾ. ಮೊದಲು ಯಾವ ಊರು ಯಾವ ದೇವಸ್ಥಾನ ಮೊದಲೇ ಹೇಳಿ
@ramramu520
@ramramu520 Жыл бұрын
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಅತ್ತಿವಟ್ಟ ಗ್ರಾಮ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
@gopalappagopalappa4625
@gopalappagopalappa4625 Жыл бұрын
ಹೊಸಕೋಟೆ ಇಂದ 8 ಕಿಲೋಮೀಟರ್ ಕೋಲಾರ ರಸ್ತೆ ಅತ್ತಿ ವಟ್ಟ ಗೇಟ್ ಅಲ್ಲಿಂದ ಗೂಗಲ್ ಮ್ಯಾಪ್ ಹಾಕಿ ಅನ್ನರ್ಣೇಶ್ವರಿ ಅಮ್ಮ ದೇವಸ್ಥಾನ ಗುಡಿ ದಾರಿ ಸಿಗುತ್ತೆ
@yuvishreeraj7046
@yuvishreeraj7046 Жыл бұрын
Hakidare ala guru head line kelagade
@madhukumargowda7792
@madhukumargowda7792 Жыл бұрын
​@@yuvishreeraj7046 bejaru madkobeda akka avaru nodilla😂😂😂😂😂
@yuvishreeraj7046
@yuvishreeraj7046 Жыл бұрын
Aythu bidu thamma navu gowdre
@mahadevmastiholi9173
@mahadevmastiholi9173 Жыл бұрын
ನಮೊ.ತಾಯಿ.ನಮೊ.ನಮಃ
@srinivassb1806
@srinivassb1806 Жыл бұрын
Inta moodanambike Jana iro vargu hinge. Education development innu agbeku. E Tara place yalla JCB use madi demolition madi. Big LIBRARY establish madi first
@bobbupatgar6706
@bobbupatgar6706 Жыл бұрын
ಅನ್ನಪೂರ್ಣೇಶ್ವರಿ ದೇವಿಗೆ ನಮನ.ಹಿಂದು ಧರ್ಮದ ಘನತೆ ಹೆಚ್ಚಲಿ.ಸರ್ವ ಹಿಂದು ಜನೋ ಸುಖಿನ: ಭವಂತು.
@kalingaiahkalingaiah2838
@kalingaiahkalingaiah2838 Жыл бұрын
On mahathaye namaha.
@ashwathnarayan9983
@ashwathnarayan9983 5 ай бұрын
ಊರಹೆಸರು, ಅತ್ತಿವಾಟ,ಹೊಸಕೋಟೆ, ತಾಲೂಕಿ ನ,ಹಳ್ಳಿ
@SumanaHa-e5b
@SumanaHa-e5b Жыл бұрын
Ayyo devre yav district yav taluk ella bittu mikkidhella helthira
@sureshjogi1303
@sureshjogi1303 Жыл бұрын
Yav uru Yav Taluk discit heli
@raghurajeurs4755
@raghurajeurs4755 Жыл бұрын
Modalu velasa thelesi nantara kathe heli
@himabindu2121
@himabindu2121 Жыл бұрын
Nanu hushar agbeku tayii maa🙏❤️
@maheshsarasambi696
@maheshsarasambi696 Жыл бұрын
ಯಾವ ಊರು ಅಂತ ಹೇಳಿ..
@dakshayiniwinslet1421
@dakshayiniwinslet1421 10 ай бұрын
Aarogya kodu thaayi...
@narayanaswamyp683
@narayanaswamyp683 Жыл бұрын
ಅಮ್ಮ ನನ್ನಗೆ ಆರೋಗ್ಯ ಭಾಗ್ಯ ದಯಪಾಲಿಸಮ ನಮಸ್ಕಾರ 🙏 🙏🙏🙏🙏
@sagaravaradi6962
@sagaravaradi6962 Жыл бұрын
ನಮೋನಮಃ ತಾಯಿ 🙏❤️
@jayammar8347
@jayammar8347 10 ай бұрын
Amma Anna porneswari Devi kapadamma Nana Hana kodisamma nemmadi kodamma arogya kodamma nennalige nanu baruthine Amma 🌹🙏🙏🙏🙏🙏🙏🙏🙏🙏🙏🙏🌹💕💕💐💐
How Much Tape To Stop A Lamborghini?
00:15
MrBeast
Рет қаралды 230 МЛН
Чистка воды совком от денег
00:32
FD Vasya
Рет қаралды 1,9 МЛН
БУ, ИСПУГАЛСЯ?? #shorts
00:22
Паша Осадчий
Рет қаралды 3 МЛН
Heegu Unte: Kurubara Halli, Holakalli Manish Guruji | #TV9A
21:10
How Much Tape To Stop A Lamborghini?
00:15
MrBeast
Рет қаралды 230 МЛН