ಸಾಲ ಲಕ್ಷ ಇರಲಿ ಕೋಟಿ ಇರಲಿ ಈ ವಸ್ತುವಿನ ಚಿಕ್ಕ ಪ್ರಯೋಗದಿಂದ ತಿಂಗಳಲ್ಲೇ ತೀರಿಸಬಹುದು | LIVE | how to clear loan

  Рет қаралды 395,199

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ನೀವು ಸಾಲಸದ ಸಮಸ್ಯೆಯಿಂದ ಬಳಲುತ್ತಿದ್ದಿರಾ? ತುಂಬಾ ಸಾಲ ಆಗಿದೆ ಅಂತ ಚಿಂತೆ ಮಾಡ್ತ ಇದೀರ? ಸಾಲ; ತೀರಿಸೋದಕ್ಕೆ ಮತ್ತೆ ಸಾಲ ಮಾಡ್ತ ಇದೀರ. ಚಿಂತೆ ಬೇಡ... ಈ ವಿಡಿಯೋದಲ್ಲಿ ಹೇಳಿದ ಸರಳ ವಸ್ತುವೊಂದನ್ನು ತೆಗೆದುಕೊಂಡು ಸರಳ ಪರಿಹಾರ ಮಾಡಿಕೊಂಡರೆ ಕೇವಲ ಒಂದೇ ಒಂದು ತಿಂಗಳಲ್ಲೇ ಸಾಲ ತೀರಿಸಬಹುದು. ಆದರೆ ಶ್ರದ್ಧೆ, ನಂಬಿಕೆ ಮುಖ್ಯ .. ಜೊತೆಗೆ ಕಷ್ಟ ಪಟ್ಟು ಕೆಲಸ ಮಾಡೋದನ್ನ ಬಿಡಬಾರದು. ದೇವರ ಮೇಲೆ ನಂಬಿಕೆ ಮುಖ್ಯ.
if you do this small tricks with this simple item at your home then you may be able to clear loan as soon as possible
for this you need to do hard work and have trust and faith on god
ಸಾಲ ಲಕ್ಷ ಇರಲಿ ಕೋಟಿ ಇರಲಿ ಈ ವಸ್ತುವಿನ ಚಿಕ್ಕ ಪ್ರಯೋಗದಿಂದ ತಿಂಗಳಲ್ಲೇ ತೀರಿಸಬಹುದು | LIVE | how to clear loan
#loan
#loanclear
#clearloan
#amount
#money
#howtoclearloan
#lakshmi
#laxmi
#ಜ್ಯೋತಿಷ್ಯ
#kannadaastrologytips
#karnataka
#hanuman
#anjaneya
#hanumanchalisa
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 2 000
@mahadevsashima9271
@mahadevsashima9271 6 ай бұрын
ಸಾಲದ ಶೂಲದಿಂದ ಮುಕ್ತಿ ಪಡೆಯೋಕೆ ದಾರಿ ತೋರಿಸಿದ ನಿಮಗೆ ನನ್ನ ಅನಂತ ಕೋಟಿ ಪ್ರಣಾಮಗಳು ಸರ್ 🙏🙏💐💐🕉️🕉️
@SarojammaN-fh4ft
@SarojammaN-fh4ft 4 ай бұрын
ಸಾಲ ತೀರಿಸಲು ಒಳ್ಳೆಯವ ಉಪಯೋಗ ಕೊಟ್ಟಿದ್ದೀರಾ ಧನ್ಯವಾದಗಳು ಗುರುಗಳೇ ಕೋಟಿ ಕೋಟಿ ನಮನಗಳು ಲಕ್ಷ್ಮಿ ನಮ್ಮನೆಗೆ ಬಂದು ಕೂರಮ್ಮ ಸಾಲ ತೀರಿಸಲು ದಾರಿ ತೋರಿಸಮ್ಮ ಲಕ್ಷ್ಮೀ ನಮನೆಗೆ ಬಂದು ಕೂರಮ್ಮ ಸಾಲ ತೀರಿಸಲು ದಾರಿ ತೋರಿಸಮ್ಮ ಲಕ್ಷ್ಮಿ ನಮ್ಮನೆಗೆ ಬಂದು ಕೂರಮ್ಮ ಲಕ್ಷ್ಮೀನಾರಾಯಣ ಸಮೇತ ನಮ್ಮನೆಗೆ ಬಂದು ಕೂರಮ್ಮ ಸಾಲ ತೀರಿಸಲು ದಾರಿ ತೋರಿಸಮ್ಮ ಪ್ಲೀಸ್ ಪ್ಲೀಸ್
@ShivalingBailwad
@ShivalingBailwad 2 күн бұрын
17:21
@muttappateli8017
@muttappateli8017 4 ай бұрын
ತುಂಬಾ ಒಳ್ಳೆಯ ವಿಚಾರ ಹೇಳಿದ್ದಿರಿ ನಮಸ್ಕಾರ ಗುರುಗಳೆ 🙏🙏ಜೈ ಆಂಜನೇಯ ಸ್ವಾಮಿ 🌹🌹🙏🙏
@narayanaswamym6495
@narayanaswamym6495 11 ай бұрын
ಓಂ ನಮೋ ಭಗವತಿ ವಾಸು ದೇವಾಯ ನಮ್ಹ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯಾದನ್ನಮಾಡಲಿ 🎉🎉
@ramakrishnaramakrishna-mx6cd
@ramakrishnaramakrishna-mx6cd 21 күн бұрын
Om namo Bhagwati vasudevaya nammamma Mahalaxmi shriman Narayana namma manege baramma ye🎉🎉🎉
@narayanaswamym6495
@narayanaswamym6495 21 күн бұрын
Om namo bagavathe vasudevaya namha
@netranetra3296
@netranetra3296 10 ай бұрын
ಧನ್ಯವಾದಗಳು ಗುರುಗಳೆ.ಯಾವುದೇ ಹಣ ಖರ್ಚಿಲ್ಲದೆ ಪರಿಹಾರ ತಿಳಿಸಿದ್ದೀರಿ.ತುಂಬು ಹೃದಯದ ಧನ್ಯವಾದಗಳು.
@gangammaturamari4084
@gangammaturamari4084 6 ай бұрын
ಓಂ ನಮೋ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ನಿನ್ನ ಆಶೀರ್ವಾದ ನಮ್ಮ ಮೇಲಿರಲಿ ಗುರೂಜಿ ಧನ್ಯವಾದಗಳು ಜೈ ಗಣೇಶ ಜೈ ಶ್ರೀ ಕೃಷ್ಣ 🌹🌹🌹🌹🙏🌹
@user-np6ut1xr2u
@user-np6ut1xr2u 6 ай бұрын
ಗುರುಗಳೇ ನಾನು ಎಸ್ಟು ಕಾಮೆಂಟ್ ಮಾಡಿದೀನಿ. ಆದಿಕೆ ರಿಪ್ಲೈ ಬಂದಿಲ್ಲ ಪರವಾಗಿಲ್ಲ ಗುರುಗಳೇ. ನಾನು ನೀವ್ ಹೇಳಿರೋ. ಜೀರಿಗೆ ರೆಮೀಡಿ. ಮಾಡಿದೀನಿ. ತುಂಬಾ ಉಪಯೋಗ ಆಗಿದ್ದೆ ತುಂಬಾ ಧನ್ಯ ವಾದಗಳು. ಗುರುಗಳೇ. 🙏🙏🙏🙏🙏
@rohanrohi-ed1ws
@rohanrohi-ed1ws 7 ай бұрын
ಗುರುಗಳೇ ನಿಮ್ಮ ರೆಮಿಡಿ ಗಳು ಖಂಡಿತ ವರ್ಕ್ ಆಗುತ್ತವೆ.. ನಾನು ಇದರ ಬಗ್ಗೆ ತುಂಬಾ ವರ್ಷ ಗಳ ಕಾಲ ರಿಸರ್ಚ್ ಮಾಡಿದ್ದೇನೆ ಯಂತ್ರ ಮಂತ್ರ ತಂತ್ರ ದಲ್ಲಿ tq 🙏🙏🙏
@user-go6kv6sk8j
@user-go6kv6sk8j 10 ай бұрын
ಒಳ್ಳೆಯ ವಿಷಯಗಳು ತುಂಬಾ ಸರಳವಾಗಿ ಎಲ್ಲರಿಗೂ ತಿಳಿಸುತಿರೀ ಗುರುಗಳಿಗೇ ನಾನು ಕೂಡಾ ಕೆಲವೊಂದು ರೇಮಿಡಿಗಳು ಮಾಡಿದೇನೇ ಓಳೇಯ ಅಭಿಪ್ರಾಯ ಎನಿಸಿತು ಧನ್ಯವಾದಗಳು ಗುರುಗಳಿಗೆ
@shobhabaihera.6256
@shobhabaihera.6256 Жыл бұрын
Thank you sir ತುಂಬಾ ಒಳ್ಳೆಯ ಮಾಹಿತಿಗಳು ಕೊಟ್ಟಿದಿರಿ🙏🙏💐
@user-gb5hq9sy4z
@user-gb5hq9sy4z 5 ай бұрын
ಓಂ ನಮೋ ಭಾಗಾವತೆ ವಾಸುದೇವಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನೆ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ nelesamma
@gangarajudb4562
@gangarajudb4562 Жыл бұрын
ಅದ್ಭತ,ಗುರುಗಳೆ,ಒಳ್ಳೆವ್ಯಾಪರಮತ್ತುಜನ,ಆಕರ್ಷಣೆ,ಧನ,ಆಕರ್ಷಣೆ,ಆಗಬೆಕು,ರೆಮಿಡಿಹೇಳಿ,ಗುರುಗಳೆ,ದನ್ಥವಾದಗಳು
@user-bt4ny1um7r
@user-bt4ny1um7r 5 ай бұрын
ನಮಸ್ತೆ ಗುರುಗಳೇ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏
@ManiKanta-rz2rh
@ManiKanta-rz2rh Ай бұрын
Bhagwate vasudevay namah
@SHIVA.MOKSHA
@SHIVA.MOKSHA Жыл бұрын
ನಿಮ್ಮ ಎಲ್ಲ ಮಾಹಿತಿ ಗೇ ಅನಂತ ಧನ್ಯವಾದಗಳು 🙏🏻🙏🏻
@user-xf4uw7ej2g
@user-xf4uw7ej2g 11 ай бұрын
ನಿಮ್ಮ್ ಮಾತು ತುಂಬಾ ವಳೆಯದಾಗಿರುತ್ತೆ ಸರ್ 🙏
@rooparoopa4971
@rooparoopa4971 Жыл бұрын
ಗುರುಗಳೇ ನೀವು ತುಂಬಾನೇ ಒಳ್ಳೆಯ ಮಾಹಿತಿ ತಿಳಿಸಿದ್ಕೆ ಧನ್ಯವಾದಗಳು 💐
@ravindranaik4814
@ravindranaik4814 Жыл бұрын
Thanks 🙏 guru ji God bless you and your family sir
@pavithrashankar3878
@pavithrashankar3878 Жыл бұрын
Gurugale tumba holya vichara thilisidhakke dhanneya vadhagalu.
@shankarmv4170
@shankarmv4170 3 күн бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@surekharajkumar8948
@surekharajkumar8948 Жыл бұрын
ತುಂಬಾ ಒಳ್ಳೆ ವಿಚಾರ ಹೇಳಿದ್ದೀರಿ ಗುರೂಜಿ ಧನ್ಯವಾದಗಳು
@lakshmishurusti5408
@lakshmishurusti5408 Жыл бұрын
Thanks 🙏 guruji for ur Wonder tips which are useful to us , this is my first comment since from one week daily watching ur videos thank you so much .....
@muthurathana4735
@muthurathana4735 8 ай бұрын
Gurujiyavrigyarge ತುಂಬಾ ಧನ್ಯವಾದಗಳು ಸಾಲ ತೀರಿಸಲು ಮಾಹಿತಿ ನೀಡಿದ್ದಕ್ಕೆ,🪔🪔🪔🪔🪔🪔🪔🪔🪔🙏🙏🙏
@user-ny2yt9vr6u
@user-ny2yt9vr6u 6 ай бұрын
Super guruji nimma salhe thumba kusiyaithu 👌🙏🙏🙏
@angadisangamanath232
@angadisangamanath232 Жыл бұрын
Great advise Gurugalige namaskaragalu
@jaganathaamin3366
@jaganathaamin3366 Жыл бұрын
ತುಂಬಾ ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ನೀಡಿದಕ್ಕೆ
@pooja..devadiga.......8938
@pooja..devadiga.......8938 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ,ಧನ್ಯವಾದ ನಾವು ನಿಮ್ಮಚಾನಲ್ಗೆಸದಾಪ್ರೋತ್ಸಾಹನೀಡುತ್ತೇವೆ
@vijayakumarpujar7224
@vijayakumarpujar7224 Жыл бұрын
ಕಷ್ಟದಲ್ಲಿರುವವರಿಗೆ ಉತ್ತಮವಾದ ಸಲಹೆ ಮತ್ತು ಮಾರ್ಗದರ್ಶನ ಸರ್, ಧನ್ಯವಾದಗಳು 🙏🙏
@manasamanasad1898
@manasamanasad1898 Жыл бұрын
Thanks gurugale Nevu helida parihara nange kevale 2 varadalli parihara kottide thumba thumba dhanyavadagalu
@jyotikattennavar9854
@jyotikattennavar9854 Жыл бұрын
ಒಳ್ಳೆಯ ವಿಚಾರ ಹೇಳಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏💐
@shashankshashank3263
@shashankshashank3263 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು, ಅಣ್ಣಾ.
@kavyashreedcgowda6909
@kavyashreedcgowda6909 Жыл бұрын
ಒಳ್ಳೆ ವಿಚಾರ ಹೇಳಿದ್ದಕ್ಕೆ ಧನ್ಯವಾದಗಳು
@vedavathi7128
@vedavathi7128 Жыл бұрын
Tumba olle vichara helidri sir hrutpurvaka dhanyavadagalu
@SunilKumar.2929
@SunilKumar.2929 Жыл бұрын
ನಮಸ್ತೆ ಗುರೂಜಿ 🙏 ನೀವು ತಿಳಿಸಿಕೊಟ್ಟ ಹಾಗೆ ಲವಂಗ ತುಪ್ಪ ದ ಪ್ರಯೋಗ, ಹಾಗೇ ಜೀರಿಗೆ ಪ್ರಯೋಗದಿಂದ ಸಹ ತುಂಬಾ ತುಂಬಾನೇ ಯಶಸ್ಸು ಸಿಕ್ಕಿದೆ ಗುರುಗಳೇ ಧನ್ಯವಾದಗಳು 🙏
@babithadevadiga
@babithadevadiga Жыл бұрын
Estu Time madbeku sir jeerige prayoga plzzz heli
@SunilKumar.2929
@SunilKumar.2929 Жыл бұрын
@@babithadevadiga ಪ್ರತಿ ಬುಧವಾರ ದಂದು ಜೀರಿಗೆ ಪ್ರಯೋಗ ಮಾಡಿ ನಿಮಗೆ succes ಸಿಗುತ್ತೆ
@SunilKumar.2929
@SunilKumar.2929 Жыл бұрын
@@babithadevadiga 1 ಸಲ ಮಾತ್ರ ಮಾಡಿ. ಪ್ರತಿ ಬುಧವಾರ ದಂದು ತಪ್ಪದೆ ಈ ಪ್ರಯೋಗ ಮಾಡಿ sir..
@viniappaiah3869
@viniappaiah3869 Жыл бұрын
Sir pls send jeerige remedy video link. Pls.
@shivramnaik5404
@shivramnaik5404 Жыл бұрын
ತುಂಬಾ ಧನ್ಯವಾದ ಗುರೂಜಿ ನಾನು ತುಂಬಾ ಕಷ್ಟ ದಲ್ಲಿದ್ದೇನೆ. ನಾನು ಪ್ರತಿ ದಿನ hanuma chalic keltene manssige samadana ಆಗುತ್ತೆ.
@thippeswamyn.r7376
@thippeswamyn.r7376 Жыл бұрын
ಹೃದಯಪೂರ್ವಕ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻
@manjunathmanjunath6025
@manjunathmanjunath6025 Жыл бұрын
ಧನ್ಯವಾದಗಳು...ಗುರುಗಳೇ.....ನಿಮ್ಮ ಸಲಹೆ ನಮಗೆ ದಾರಿದೀಪವಾಗಲಿ.....🙏🙏
@yankappaa9276
@yankappaa9276 Жыл бұрын
ಸಾಲ ಮರುಪಾವತಿಯ .ಬಗ್ಗೆ ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@shobhamanjunath7343
@shobhamanjunath7343 Жыл бұрын
Thanks for your advice guruji,,
@jayaanu926
@jayaanu926 Жыл бұрын
Namaste guruji very useful word's thank you so much
@vreshabdharmannavar3419
@vreshabdharmannavar3419 Жыл бұрын
ಗುರೂಜಿ ತುಂಬಾ ತುಂಬಾ ಧನ್ಯವಾದಗಳು🎉❤❤
@leelamurthy6792
@leelamurthy6792 Жыл бұрын
Thank you gurugale🙏🙏🙏🙏🙏🙏
@shivarudrappam8055
@shivarudrappam8055 Жыл бұрын
ತಮಗೆ ತುಂಬಾ ಧನ್ಯವಾದಗಳು ಗುರೂಜಿ 🎉
@varijas8785
@varijas8785 Жыл бұрын
ಉತ್ತಮ ಪರಿಹಾರಗಳನ್ನು ಸೂಚಿಸಿ ರುವಿರಿ ಧನ್ಯವಾದಗಳು, ನಿಮ್ಮ ವಿಡಿಯೋ ನ್ನು ನೋಡುತ್ತಿರುವೆ.
@user-ur9fr6kl8y
@user-ur9fr6kl8y Жыл бұрын
ತುಂಬಾ ಒಳ್ಳೆಯ ಮಾಹಿತಿ ಗುರುಗಳೇ. ಧನ್ಯವಾದಗಳು
@sheelabyrappa9284
@sheelabyrappa9284 Жыл бұрын
Thank u for your wonderful advice to solve our problems
@swamibagalkot3114
@swamibagalkot3114 Жыл бұрын
ಒಳ್ಳೆಯ ಮಾಹಿತಿ ಗುರುಗಳೇ ತುಂಬು ಹೃದಯದ ಧನ್ಯವಾದಗಳು. ಜೈ ಶ್ರೀ ರಾಮ
@lokeshhb7781
@lokeshhb7781 11 ай бұрын
Old mahiti gurugale abhinandana Guru
@shivaprasadk7308
@shivaprasadk7308 Жыл бұрын
ಅತ್ಯುತ್ತಮವಾದ ಮಾಹಿತಿ 🙏 ಪ್ರತಿಯೊಬ್ಬರಿಗೂ ಅವಶ್ಯಕವಾದ ವಿಚಾರ ಗುರುಗಳೇ
@RathanChiru
@RathanChiru Жыл бұрын
ಧನ್ಯವಾದ. ಸರ್ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@shriganga7149
@shriganga7149 Жыл бұрын
Thank you gurugale 🙏🙏🙏
@savitribaibiradar7051
@savitribaibiradar7051 Жыл бұрын
ಕೊಟ್ಟ ಹಣ ಬರಬೇಕು ಅದರ ಉಪಯೋಗ ತಿಳಿಸಿ ಸರ್
@sreenathtn7651
@sreenathtn7651 Жыл бұрын
😊
@nithyananadanithyananadabindu
@nithyananadanithyananadabindu Жыл бұрын
Wow super salahe
@AnitaChavan-os8lh
@AnitaChavan-os8lh 8 ай бұрын
Anita chavan kalaburgi tq tq very much sir 🙏🌹💐
@somnathpatil5728
@somnathpatil5728 4 ай бұрын
ಗುರುಗಳೇ ನೀವು ಹೇಳಿದ ಮಾಹಿತಿ ತುಂಬಾ ಚೆನ್ನಾಗಿದೆ ಗುರುಗಳೇ 🌹🌹🌹🌹🌹🌹🌹🌹
@veenaj847
@veenaj847 Жыл бұрын
Thank you so much sir you telling all are truth we daily watching your video
@nagarajnagaraj-kb4ek
@nagarajnagaraj-kb4ek Жыл бұрын
ತುಂಬಾ ಒಳೆಯ ವಿಚಾರ ಹೇಳಿದಿರಿ ಸ್ವಾಮಿ
@bijukumar3266
@bijukumar3266 Жыл бұрын
Gurugale 🙏🙏🙏🙏🙏Tumba upayukta mahithi thilisiddiri dhanyavadagalu
@AnupamaM-du9to
@AnupamaM-du9to 8 ай бұрын
Namaste Guruji tumbha olleya mahiti nididdiri
@shashishashijk6761
@shashishashijk6761 Жыл бұрын
🙏 ಗುರುಗಳೇ, thankyou
@vidyavatitalwade3215
@vidyavatitalwade3215 Жыл бұрын
ಒಳ್ಳೆ ವಿಚಾರ ಹೇಳಿದ್ದೀರ ತುಂಬಾ ಧನ್ಯವಾದಗಳು ಗುರುಗಳೇ
@krishna.m.shetty4699
@krishna.m.shetty4699 Жыл бұрын
ತುಂಬಾ ಒಳ್ಳೆಯ ಮಾಹಿತಿ sir ಧನ್ಯವಾದ ಗಳು
@yamunakotian4674
@yamunakotian4674 Жыл бұрын
Nimage. Thumba. Dhanyavadagalu. Gurugale👏🌺
@muniks5599
@muniks5599 11 ай бұрын
ಒಳೆ ಮಾರ್ಗದರ್ಶನ ನಿಮಗೆ ಧನ್ಯವಾದಗಳು 🙏🙏
@ShivalingBailwad
@ShivalingBailwad 2 күн бұрын
Olleya.maragdarsan.gurji.dannyawadaglu
@vishwanathavishwa8664
@vishwanathavishwa8664 Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ
@ashag6686
@ashag6686 6 ай бұрын
Thank you guruji thumba thumba tips heliddure
@channakeshavareddychannake8544
@channakeshavareddychannake8544 11 ай бұрын
Gurugale thank you so much
@ShreeSaiRadha359
@ShreeSaiRadha359 Жыл бұрын
Thank you so much for kind information Sir🌷🌸🙏
@lingarajukoregala2348
@lingarajukoregala2348 Жыл бұрын
Thanku so much sir
@poornimadayanands7128
@poornimadayanands7128 Жыл бұрын
Thank you so much Guruji🙏
@MamathaMamatha-fr6te
@MamathaMamatha-fr6te 7 ай бұрын
Thumba danyavadagalu guruji olle mahithi kodtira
@kavithabk1740
@kavithabk1740 Жыл бұрын
ತುಂಬಾ ಧನ್ಯವಾದಗಳು 🙏🙏
@manjunathn88
@manjunathn88 Жыл бұрын
Thank you sir. Good information for loan clear 🙏
@hanamantkarekalla4770
@hanamantkarekalla4770 Жыл бұрын
ಧನ್ಯವಾದ ಗುರುಗಳೇ
@yankammasdaasullybuskalsip2099
@yankammasdaasullybuskalsip2099 Жыл бұрын
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತುಂಬಾ ಧನ್ಯವಾದಗಳು ಸರ್ 🎉🎉
@shailajaanil8765
@shailajaanil8765 Жыл бұрын
Olleya vichara hillside tumba danyavadagalu gurugale
@geethangeethan9151
@geethangeethan9151 Жыл бұрын
Namaskara guruji for giving us a good information Thank you guruji we are watching yours every video guruji Thank you
@santosharkasali5582
@santosharkasali5582 Жыл бұрын
ಒಳ್ಳೆ ವಿಚಾರ ಹೇಳಿದ್ದಕ್ಕೆ ಧನ್ಯವಾದಗಳು ಗುರೂಜಿ
@user-pv9jt4jn9o
@user-pv9jt4jn9o Жыл бұрын
Thanks sir edu nange thumba sahaya agiro information edanna nanu madthini 🙏🏻🙏🏻🙏🏻🙏🏻🙏🏻
@Vijayakumari-mo8nt
@Vijayakumari-mo8nt 11 күн бұрын
Namaste gurugale, 🙏🙏🙏 olle mahiti thilsiddiri, hage wonderfull tips kottiddake 🙏🙏🙏🌹🌹🌹🌹🌹
@shivaleelahugar143
@shivaleelahugar143 Жыл бұрын
ಸಾಲ. ಬೇಗನೆ. ತೀರಸಲು ಸರಳ. ಪ್ರಯೋಗ. ತಿಳಿಸಿದ್ದಕ್ಕೆ. ತಮಗೆ. ಧನ್ಯವಾದಗಳು. ಸರ್ 🙏🙏
@sujathasuja4281
@sujathasuja4281 Жыл бұрын
ಥ್ಯಾಂಕ್ಯು ಸರ್🙏🙏🙏
@JeevanursJeevanurs-si8qy
@JeevanursJeevanurs-si8qy Жыл бұрын
Olle vishaya heli kodthidira dhanyavadagalu gurugale
@RaniRani-ub7rr
@RaniRani-ub7rr Жыл бұрын
ನಿಮಗೆ ತುಂಬಾ ತುಂಬಾ ಧನ್ಯವಾದ ಸರ್,
@jayalakshmiks224
@jayalakshmiks224 Жыл бұрын
ಒಳ್ಳೆ ವಿಚಾರ ತಿಳಿದು ಸಂತಷವಾಯಿತು 💐🙏
@yashoda4739
@yashoda4739 Жыл бұрын
ಒಳೈ ವಿಚಾರ ತಿಳಿದು ಸಂತೊಷವಾಯಿತು ಗುರುಗಳೆ
@savithasai894
@savithasai894 Жыл бұрын
Thank thank thank thank so for wonderful tips ..mostly god only sent u to slove our problems...I always pray God for u and your family.
@Jeethmedia
@Jeethmedia Жыл бұрын
You are most welcome.....ಧನ್ಯವಾದಗಳು.. ಈ ವಿಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ ಇದನ್ನು ಶೇರ್‌ ಮಾಡಿ ಪ್ರೋತ್ಸಾಹಿಸಿ...
@shobhas.k1982
@shobhas.k1982 Жыл бұрын
Sir , namge site namma hesaralli aguttaa? Elva? Appa/ tatana aastili namage palu barutta? Tilisi. Birth date 30/06/1982 Wednesday evening 6p.m I don't know my birth rashi and nakshatra. 🙏🙏🙏
@ashaasha2329
@ashaasha2329 Жыл бұрын
Olleya vichara thank you sir
@meenakshiachar1833
@meenakshiachar1833 Жыл бұрын
Sir nivu koduva pariyara thumbha janakke anukula ahaguthhe sir tq you very much
@sunderraj8709
@sunderraj8709 Жыл бұрын
Thanks for good tips like this, From today we have started for 12 weeks, please give ur blessings for our success.
@user-rp9ki4kf8x
@user-rp9ki4kf8x Ай бұрын
Any results
@AnandKumar-gq7ls
@AnandKumar-gq7ls Жыл бұрын
ತುಂಬಾ ಚೆನ್ನಾಗಿ ಹೇಳಿ ದಿರ
@milindmudnur136
@milindmudnur136 Жыл бұрын
ಎರಡು ಎಲಿ ಕೂಡಿ ಇಡಬೆಕರಿ
@sumaSwamy-il5zv
@sumaSwamy-il5zv 4 ай бұрын
Your. Amazi. Advice. And. Ramidys. Also. V.succius. Full. Thank. U. And. Good. Succucess. Your. Forther. Steps.
@rathikunjal3152
@rathikunjal3152 7 ай бұрын
ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🏻☺️🙏🏻🙏🏻🙏🏻🙏🏻🙏🏻🙏🏻🙏🏻
@harishhr685
@harishhr685 Жыл бұрын
ಇದು ವಿಶೇಷ ಮಾಹಿತಿ ಗುರುಗಳೇ ಧನ್ಯವಾದಗಳು 🙏🙏
@soubhagyasonumanjunath-uw8vs
@soubhagyasonumanjunath-uw8vs Жыл бұрын
ತುಂಬಾ ಧನ್ಯವಾದಗಳು ಅಣ್ಣ.. ನಿಮ್ಮ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಮೇಲೆ ತುಂಬಾನೆ ಒಳ್ಳೆಯ ಬದಲಾವಣೆಗಳಾಗಿವೆ. ತುಂಬಾ ತುಂಬಾ ಧನ್ಯವಾದಗಳು ನಿಮಗೆ ಅಣ್ಣ 🙏🙏🙏🙏
@basavrajhiremath2549
@basavrajhiremath2549 Жыл бұрын
Namaskar Guruji
@mangalahsmangala3096
@mangalahsmangala3096 Жыл бұрын
ಮಧ್ಯ ಒಂದು ವಾರ‌ ಅನಿವಾರ್ಯ ಆದರೆ ಏನು ಮಾಡುವುದು
@javarajayasimha6939
@javarajayasimha6939 Жыл бұрын
ತುಂಬಾ ಧನ್ಯವಾದಗಳು ಸರ್
@SujathaR-zk6bp
@SujathaR-zk6bp Жыл бұрын
Thumbaa chennaagide kaaryakrama gurugale
@master-hh4us
@master-hh4us Жыл бұрын
ಜೈ ಶ್ರೀ ರಾಮ್ ಜೈ ಹನುಮಾನ್ 🙏🏻🙏🏻🙏🏻🙏🏻
@satishsullad1617
@satishsullad1617 Жыл бұрын
Thank you very much guru ji Maharaj 🙏🌹🙏🙏🌺🙏
@Jeethmedia
@Jeethmedia Жыл бұрын
ಧನ್ಯವಾದಗಳು.. ಈ ವಿಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ ಇದನ್ನು ಶೇರ್‌ ಮಾಡಿ ಪ್ರೋತ್ಸಾಹಿಸಿ...
@bharathichandrashekar5137
@bharathichandrashekar5137 Жыл бұрын
Thanks you sir
@shivsharanappamallappa
@shivsharanappamallappa Жыл бұрын
Nanna.badatan.hogalu.parihar.tilasi.sir
@nagarajtalwar7358
@nagarajtalwar7358 Жыл бұрын
Thank you gurugale
@shankarbanu4646
@shankarbanu4646 Жыл бұрын
Thankyou guruji Ollie inparmetion thilisidiri
@omprakash-jz5ee
@omprakash-jz5ee Жыл бұрын
Sir you have told to do it Tuesday evening (6-7pm). But can it be done on Tuesday Morning also. Please do reply , i am waiting.
@divyamohan6819
@divyamohan6819 Жыл бұрын
Thank u for ur wonderful advice & simple remedies which solve our problems easily Stay blessed always bro 🙏
@karthikeyapuli9741
@karthikeyapuli9741 Жыл бұрын
Respected sir, 🙏 please give the remedy for job related
@karthikeyapuli9741
@karthikeyapuli9741 Жыл бұрын
I will be waiting for your valuable remedy 🙏
@leeladharpoojary1540
@leeladharpoojary1540 11 ай бұрын
Nimage tuma tanks
@gajularamanjini7900
@gajularamanjini7900 10 ай бұрын
Very mouchoer thankful to you sir for giving remidies with are help full to turn of lives.🙏
@mohanraj896
@mohanraj896 7 ай бұрын
Thank you guruji ಒಳ್ಳೆಯ ಮಾಹಿತಿ
Inside Out Babies (Inside Out Animation)
00:21
FASH
Рет қаралды 23 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 12 МЛН
НЫСАНА КОНЦЕРТ 2024
2:26:34
Нысана театры
Рет қаралды 1,6 МЛН
Крокодил получил по-заслугам! 😱
0:32
КиноСклад
Рет қаралды 27 МЛН
ЖЕСТКИЙ ШАПАЛАК👋
0:33
RFC Fighting Championship
Рет қаралды 231 М.
😆
0:20
Santi
Рет қаралды 17 МЛН
Doing This Instead Of Studying.. 😳
0:12
Jojo Sim
Рет қаралды 23 МЛН
Идеально повторил? Хотите вторую часть?
0:13
⚡️КАН АНДРЕЙ⚡️
Рет қаралды 11 МЛН
AAAAH
0:10
F L U S C O M A N I A
Рет қаралды 14 МЛН
Стюардесса спасла пассажирку😳
1:00
Kinooff
Рет қаралды 1,4 МЛН