Рет қаралды 253,070
ವೈಯಕ್ತಿಕ ಸಾಲ ಪಡೆಯಲು ಸಹಿ ಮಾಡಿದ ಖಾಲಿ ಚೆಕ್ ನೀಡಿ ತೊಂದರೆಗೆ ಸಿಲುಕಿಕೊಳ್ಳುವುದು ಸರ್ವೇಸಾಮನ್ಯವಾಗಿದೆ. ಅಂತಹ ಒಂದು ಸಮಸ್ಯೆಗೆ ಸಲಹೆ ನೀಡಿದ್ದಾರೆ ಖ್ಯಾತ ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ (ಎಂ.ಆರ್.ಎಸ್.)
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: KannadaMediumNews
Instagram: kannadamediumnews
Twitter: KannadaMedium