ದೇವರ ನಾಮಕ್ಕೆ ಸ್ತೋತ್ರ ಸ್ತೋತ್ರ ಪ್ರಾರ್ಥನೆಯನ್ನು ಕೇಳ್ತಾ ಇದ್ದೇವೆ ನಮ್ಮ ಕಷ್ಟಗಳಿಂದ ಬಿಡುಗಡೆ ಕೊಡಬೇಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ ದೇವರ ಮಕ್ಕಳು ನಮಗೋಸ್ಕರ ನಮಗೋಸ್ಕರ ಪ್ರತ್ಯೇಕವಾಗಿ ಪ್ರಾರ್ಥನೆ ಮಾಡಬೇಕಾಗಿ ವಿನಂತಿಸುತ್ತೇವೆ
@ShyamalaShyamala-xk4mf8 ай бұрын
Sari sister
@mahadevamma-kz4qd Жыл бұрын
ದೇವರೇ ನಮ್ಮ ಕಷ್ಟಗಳಿಂದ ಬಿಡುಗಡೆ ಕೊಡು ಸ್ವಾಮಿ ಯಶವೇ ನಿಮಗೆ ಸ್ತೋತ್ರವಾಗಲಿ ತಂದೆ ಆಮೆನ್ 🙏🙏🙏🙏🙏🙏🙏🙏🙏🙏🙏🙏
@laxmiarunlaxmiarun70724 жыл бұрын
ಈ ದಿನ ನಾನು ಮಂಗಳವಾರದ ಉಪವಾಸ ಮಾಡಿ ನನ್ನ ತಂದೆ ಯೇಸುವಿನ ಆಶೀರ್ವಾದ ವನ್ನು ಕಾಯುತ್ತಿರುವೆ ನನ್ನ ಎಲ್ಲಾ ಕಷ್ಟ ನೋವು ಸಾಲಬಾದೆ ನನ್ನ ದಾಂಪತ್ಯ ಜೀವನವನ್ನು ಸರಿ ಮಾಡುತ್ತಾರೆ ಎಂಬ ನಂಬಿಕೆ ಇಂದ ನಾನು ನನ್ನ ತಂದೆಯ ಬಳಿ ಬೇಡುತಿದೆನೆ ತಂದೆಯೆ ನನ್ನ ಕ್ಷಮಿಸಿ ಆಶೀರ್ವಾದ ಮಾಡು ನನ್ನ ಪಾಪಗಳನ್ನು ಕ್ಷಮಿಸಿರಿ ತಂದೆಯೇ ಆಮೆನ್
@nagarathnarangappa6216Ай бұрын
ಯೇಸು ಪ್ರಭು ನನಗೂ ನನ್ನ ಮಗನಿಗೂ ಸಾಲ ಬಾದೆಯಿಂದ ಮುಕ್ತಿ ಕೊಡಪ್ಪ ನನ್ನ ಮಗನಿಗೂ ಸುಖ ಸಂತೋಷ ಕೊಡಪ್ಪ 🙏🏻🙏🏻🙏🏻
Prasie the Lord ✝️🙏🙌 ಅಪ್ಪ ತಂದೆಯೇ ನಮಗೆ ಸಾಲದಿಂದ ಬಿಡುಗಡೆ ವಿಮುಕ್ತಿ ಗೊಳಿಸಿ ಅವಮಾನಗಳಿಂದ ತುಂಬಾ ನೋವಾಗಿದೆ ತಂದೆಯೇ ಅದರೂ ನಿಮ್ಮ ವಾಕ್ಯ ನಮಗೆ ಧೈರ್ಯವನ್ನು ತರುವುದೆನೆಗೆ ಕಾಣೆ ಎಂದಿಗೂ ನಾದಿಗಿಲನು ನೀನಿರಲು ನನ್ನೊಂದಿಗೆ ಯೇಸುವೇ, ನಮ್ಮನು ತುಂಬಾ ಕೇವಲವಾಗಿ ನೋಡುತ್ತಾರೆ ಒಂದು ಸಮಯದಲ್ಲಿ ಗೌರವ ಸುತ್ತಾ ಇದ್ದರು ನಮ್ಮ ನೆಂಟರು ಈಗ ಸಾಲಗಾರರ ಆದಮೇಲೆ ನಮ್ಮನ್ನು ಕೇವಲವಾಗಿ ನೋಡುತ್ತಿದ್ದಾರೆ ಇನ್ನು ನೋವನ್ನು ಕೊಡುತ್ತಿದ್ದಾರೆ ಜಾಸ್ತಿ ಅಪ್ಪ ತಂದೆಗೆ ನೀವೇ ನನಗೆ ಸಹಾಯ ಮಾಡಿ ಯೇಸುವೇ ಅದ್ಭುತ ಮಾಡಪ್ಪ ತಂದೆಯೇ ಇದರಿಂದ ನಮಗೆ ಬಿಡುಗಡೆ ಕೊಡುವ ದೇವರು ನೀವು ಆಗಿದ್ದೀರಾ ಎಷ್ಟೋ ಸಲ ನಾವು ಕೆಳಗೆ ಬಿದ್ದು ಹೋದಾಗಲೂ ನಮ್ಮನ್ನು ಕೈಹಿಡಿದು ನಮ್ಮನ್ನು ಕಾಪಾಡಿ ರಕ್ಷಿಸಿ ದಿರಿ, ಅಪ್ಪ ತಂದೆಯೇ ಅದೇ ನಂಬಿಕೆಯಿಂದ ನಿಮ್ಮನ್ನು ನಂಬಿಕೊಂಡು ಬಂದಿರುವೆ ಮುಂದೆಯೂ ಇದೇರೀತಿ ನಮ್ಮ ಜೊತೆಗಿದ್ದು ನಮ್ಮನ್ನು ಕಾಪಾಡಿ ಸಾಲದಿಂದ ವಿಮುಕ್ತಿ ಗೊಳಿಸಿ ಅಪ್ಪ ತಂದೆಯೇ, ಅಮೇನ್ 🙏 ಅಮೇನ್ 🙏 ಅಮೇನ್ 🙏 ಯೇಸುವೇ ಸ್ತೋತ್ರ 🙏 ಯೇಸುವೇ ವಂದನೆ 🙏 ಯೇಸುವೇ ಆರಾಧನೆ 🙏🙌🙌🙌🙌🙌🙌🙌😭😭 ಅಲೈಲೊಯ
@Ramesh.G7 ай бұрын
ಏಸುಕ್ರಿಸ್ತನು ನಿಮ್ಮ ಎಲ್ಲಾ ಕಷ್ಟಗಳನ್ನು ನೋಡಿ ನಿಮ್ಮ ಸಾಲಗಳನ್ನೆಲ್ಲ ತೀರಿಸಿ ಅವಮಾನವಾದ ಸ್ಥಳದಲ್ಲಿ ಮಾನವನ ತರಲಿ
@AbishakAbishak-j7i Жыл бұрын
Amen.amen ⛪⛪⛪🌟🌟🌟🙏🙏🙏🙏🙏🙏🙏🙏🙏🙏🙏🙏🙏jesus
@kavyakavya1858 Жыл бұрын
ನಮ್ಮ ಸಾಲವನ್ನು ತೀರಿಸಿ ಕರ್ತನೇ ದಯವಿಟ್ಟು ಕರುಣಿಸಿ 😭🙏🤲🙌 ಸಹಾಯ ಮಾಡಿ ಕರ್ತನೇ ದಾರಿ ತೋರಿಸಿ ಕರ್ತನೇ ದಯವಿಟ್ಟು 😭✝️🙏🤲🙌
@Jayalakshmi-fk9dr Жыл бұрын
Amen 🙏✝️⛪amen ✝️🙏
@sclementrajanjoseph94135 ай бұрын
ನನ್ನ ಸಾಲದಿಂದ ಬಿಡುಗಡೆ ಮಾಡು ಯೇಸುವೇ.... Amen 🙏🙏🙏 praise the lord 🙏🙏🙏
ಯೇಸುಪ್ಪಾ ನಿಮಗೆ ಸುತ್ರಾ ನಮ್ಮ ಕುಟುಂಬಕ್ಕೆ ನಮ್ಮ ಅಣ್ಣ ತಮ್ಮಂದಿರು ಆಸ್ತಿ ವಿಚಾರ ನಮಗೆ ಮಟ್ಟ ಮಂತ್ರ ಮಾಡ್ತಾರೆ ನಮಗೆ ಎಷ್ಟು ದುಡಿಮೆ ಮಾಡಿದರು ಹಣಕಾಸು ನಮ್ಮ ಕೈಗೆ ಸೆರುತಾಯಿಲ್ಲ ನಿಮ್ಮನ್ನು ನಾನು ನಂಬಿಕೆ ಇರುವೆ ಆಮೇನ್ ಆಮೇನ್ ಆಮೇನ್ ಯೇಸುಪ್ಪಾ ನಿಮಗೆ ಸುತ್ರಾ ಪಾಟ್ಟೇರೆ
@mahadevamma-kz4qd Жыл бұрын
ರಾಮಕ್ಕೆ ಸ್ತೋತ್ರ ವಾಗಲಿ ದಾಸರಿಗೆ ಧನ್ಯವಾದಗಳು ನಮ್ಮ ಕುಟುಂಬಕ್ಕೋಸ್ಕರ ಪ್ರಾರ್ಥನೆ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ ಸಾಲದ ಭಾದೆ ಆರ್ಥಿಕ ಪರಿಸ್ಥಿತಿ ಇರುವುದರಿಂದ ದಯವಿಟ್ಟು ನಮಗೆ ಪ್ರತಿದಿನ ಪ್ರಾರ್ಥನೆ ಮಾಡಬೇಕಾಗಿ ವಿನಂತಿ ಧನ್ಯವಾದಗಳು
@BallappaKillikethar4 ай бұрын
🙏🙏🙏🙏🙏🙏🙏🙏🙏🙏🙏
@mahadevamma-kz4qd Жыл бұрын
ದೇವರ ನಾಮಕ್ಕೆ ಸ್ತೋತ್ರ ವಾಗಲಿ ಆಮೆನ್
@lakshmibr81984 жыл бұрын
ಪ್ರೈಸ್ ದ ಲಾರ್ಡ್ ಪಾಸ್ಟರ್ ಸಾಲದ ವಿಷಯದಲ್ಲಿ ತುಂಬಾ ಚೆನ್ನಾಗಿ ಪ್ರಾರ್ಥನೆಯನ್ನು ಹೇಳಿ ಕೊಟ್ಟದ್ದಕ್ಕಾಗಿ ದೇವರಿಗೆ ಸ್ತೋತ್ರ ನಿಮಗೆ ಕೃತಜ್ಞತೆ ಜೀಸಸ್ ಆಮೆನ್ ಅಮೆನ್ ಜೀಸಸ್
@mahadevamma-kz4qd Жыл бұрын
ಪ್ರತಿದಿನವೂ ಪ್ರಾರ್ಥನೆಯನ್ನು ಕೇಳ್ತಾ ಇದ್ದೇವೆ ದೇವರು ಆದಷ್ಟು ಬೇಗ ನಮ್ಮ ಕಷ್ಟಕ್ಕೆ ಬಿಡುಗಡೆ ಕೊಡಲಿ ಎಂದು ಬೇಡಿಕೊಳ್ಳುತ್ತೇವೆ ದೇವರ ಮಕ್ಕಳಲ್ಲಿ ಪ್ರಾರ್ಥಿಸಬೇಕಾಗಿ ಕೇಳಿಕೊಳ್ಳುತ್ತೇವೆ ಧನ್ಯವಾದಗಳು
@chandrabanu455911 ай бұрын
Chandrabanu
@rajumunirajuraju429211 ай бұрын
ಯತ
@sushmithaeshwarrao939 ай бұрын
Mm
@drravikumarkp7499 ай бұрын
😢
@NagarajuNaga-rr3ek7 ай бұрын
Amen❤
@ritamary7055 ай бұрын
ಅಮೇನ್ 🙏 ಅಮೇನ್ 🙏 ಅಮೇನ್ 🙏 ಯೇಸುವೇ ಸ್ತೋತ್ರ ಯೇಸುವೇ ವಂದನೆ ಯೇಸುವೇ ಆರಾಧನೆ ಯೇಸುವೇ ಮಹಿಮೆ ಸಲ್ಲಲಿ ಅಲೈಲೊಯ ಅಲೈಲೊಯ ಅಲೈಲೊಯ ✝️🛐🙇🙋👨👩👦👦🙌🙌🙌🙌🙌🙌🙌 prasie the Lord brother 🙏❤️🙏 thank you Jesus 🙏❤️🙏✝️🛐🙏 hallelujah hallelujah hallelujah 🙌🙌🙌
@mahadevamma-kz4qd Жыл бұрын
ನಮಗೋಸ್ಕರ ಪ್ರಾರ್ಥನೆ ಮಾಡಿ ತುಂಬಾ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟದಲ್ಲಿದ್ದೇವೆ ದಯವಿಟ್ಟು ಪ್ರಾರ್ಥನೆ ಮಾಡಿ ನಮಗೋಸ್ಕರ
@ghanamithralatha27354 жыл бұрын
ನನ್ನ ಮಗನ ಹೆಸರು ಹನೋಕ್ ದಯಮಾಡಿ ಅವನಿಗಾಗಿ ಪ್ರಾಥಿ೯ಸಿ ಅವನಿಗೆ ಕೆಲಸದ ಅವಶ್ಯಕತೆ ಇದೆ.
@Ramesh.G4 жыл бұрын
ಖಂಡಿತಾ
@AV_tecnology6 ай бұрын
ನನ್ನ ಹೆಸರು ಗುರುದೇವ ನಾನು ಚಿಕ್ಕ ಬ್ಯುಸ್ನೆಸ್ ಸುರುಮಾಡಿದ್ದೇನೆ ಈ ಬ್ಯುಸ್ನೆಸ್ ಇಂದ ತುಂಬಾ ನೇ ಲಾಸ್ ಆಗಿ ತುಂಬಾ ಸಾಲ ಆಗಿದೆ ಎಲ್ಲರಕಡೆ ಇಂದ ತೊಂದ್ರೇನು ಆಗತಿದೆ ಸಾಲ ಹೆಂಗೆ ತೀರಿಸೋದು ಗೊತ್ತಿಲ್ಲದೆ ಒದ್ದಾಡ್ತಾ ಇದ್ದೀನಿ ದಯವಿಟ್ಟು ನನಗಾಗಿ ಪ್ರಾಥನೆ ಮಾಡಿ 🙏
ಓ ನನ್ನ ಏಸುವೇ ನಾನು ಕೊಟ್ಟಿರುವ ಮುಂಗಡ ಹಣವನ್ನಾ ನನಗೆ ವಾಪಾಸ್ಸು ಕೊಡಿಸು ನನ್ನ ಪ್ರಭುವೇ
@radhakrishna21186 ай бұрын
ಯೆಸಪ್ಪ ನಮ್ಮ ಎಲ್ಲ ಕಷ್ಟಗಳಿಂದ ಬಿಡುಗಡೆ ಮಾಡಪ್ಪ ಎಲ್ಲ ಸಾಲದಿಂದ ಬಿಡುಗಡೆ ಮಾಡಪ್ಪ ಅಮ್ಮನಿಗೆ ಆರೋಗ್ಯವನ್ನು ಕೊಡು ದೇವರೇ ಯೆಸಪ್ಪ🙏✝️😭😭😭
@babydosuza6307 Жыл бұрын
ಓ ಯೇಸುವೆ ಈ ಕಷ್ಟ ದಿಂದ್ ನನಗೆ ಬಿಡುಗಡೆ ಕೊಡು ಯೇಸುವೆ ನಾನು ಬಯ್ಸಿದ್ದು ನನಗೆ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿ pls. Pls. Praise the lord. Love you ಜೀಸಸ್. Amen
@olvinrodrigues4846 Жыл бұрын
Praise the lord brother. Namage tumba saala ide. Namma saaladinda muktibeku. Namage hana koduvaru kodta illa. Navu tumba kastadalli iddivi . Namma jaaga maarida hana kuda sigta illa. Namagoskar prayer maadi br.
Praise the lord amen pastor thank you pastor amen amen
@chottuanthony39203 жыл бұрын
Amen. Dear Lord solve all my financial problems. My Family should come out from all the debts.
@ammuyarnal2691 Жыл бұрын
Appa tande Yesu karinisu nananu lakva jaddininda bidugade madappa tande Yesu amen praise the Lord yesuvina raktake jayavagali
@mahadevamma-kz4qd Жыл бұрын
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@YashodoaA Жыл бұрын
ನಮಸ್ಕಾರ 1st ಟ್ರ
@savitriMali-t4p Жыл бұрын
ಅಣ್ಣಾ ನನ್ನ ಸಾಲ ಆಗಿದೆ ನನಗೆ ಪ್ರಾರ್ಥನೆ ಮಾಡತಿನಿ ನನ್ನ ಸಾಲದಿಂದ ನನ್ನ ಮುಕ್ತಿ ಗೊಳಿಸಿ ಯಾರ ನೊಡಿದರು ಹಿಯಾಳಿಸುವರು ದೆವರೆ ಯೇಸು ಕ್ರಿಸ್ತನ ಕಡೆ ಬೆಡಿಕೊಳ್ಳಿ ನನಗೆ ಶ್ರಿಮಂತನಾಗಲು ಬೆಡಾ ನನಗೆ ಸಾಲದಿಂದ ಮುಕ್ತಿ ಆಗಬೆಕು ನನ್ನು ಎರಡು ಮಕ್ಕಳಿಗೆ ಯಾವದರೆ ಕೆಲಸ ಸಿಗುವ ಹಾಗೆ ಬೆಡಿ ಕೊಳ್ಳಿ ನನಗೆನು ಬೆಡಾ ತಂದೆ ನನಗೆ ಮನೆಯಲ್ಲಿ ನೆಮ್ಮದಿ ಯಾಗಿ ಇರುವ ಹಾಗೆ ಮಾಡು ತಂದೆ,,
@savitriMali-t4p Жыл бұрын
🙏🙏🙏😭
@ramyaprabhakar993511 ай бұрын
Hai how r Nimma saala yella theeritha....
@SaraljebaShobha Жыл бұрын
Yasappa , namma salakagi prayer madi brother amen
@dorothyroche5462 жыл бұрын
Thank you Jesus. Help Ramesh to help more and more people by his beautiful prayer.
Jesu pappa show me your way, have mercy on me n family, save me from this bad situation praise you Jesus🙏
@santumadival5004 Жыл бұрын
Thank you bro namagagi pratane madidake in front God thank so much
@leelaleela124 жыл бұрын
Thanks a lot 💒💒🙏
@TejuRteju8 ай бұрын
❤ appa yella neene appa amen amen amen ❤
@susheelatk12464 ай бұрын
Yesuvina raktakke jayavagali praise the lord 🙏🙏🙏🙏🙏 amen alleluya 🙏
@kavithamm98323 жыл бұрын
Praise the lord thank u brother Amen
@anugaddor79743 жыл бұрын
Thank you God namma salavannu niu hotukondu nam chintye baraa vannu kadime madi Yesapp namma kanniru niu nodri yasappa 😭😭🙏🙏yes Lord namma, anekaa tondaree endaa bidisu devaa amen this prye for you😘 devaa amen🙏🙏
@anandhanumaiah95334 жыл бұрын
Praise the Lord Pastor
@susheelatk12464 ай бұрын
Amen 🙏 alleluya 🙏 yesuvina raktakke jayavagali 🙏 praise the lord 🙏
@prvinodkumar17904 жыл бұрын
Praise the Lord Pastor... All praises and glory to our Lord Jesus Christ...
@harishasunitha8576Ай бұрын
ದೇವರೇ ನಮ್ಮ ಕಷ್ಟಗಳನ್ನು ಆಲಿಸಿ ನಮ್ಮ ಸಾಲುಗಳನ್ನು ಆದಷ್ಟು ಬೇಗ ತೀರಿಸಿಕೊಳ್ಳಲು ಸಹಾಯ ಮಾಡಪ್ಪ ಯೇಸುವೆ ದೇವರ ನಾಮಕ್ಕೆsotravagali Amen
@kidzeeschool5594 жыл бұрын
Amen hallelujah thank you God for your mercy and kind amen
@dharmashetty7820 Жыл бұрын
Nanage.mukthi.Thorisu.Tande Jesae 🙏🙏🙏🙏🙏🙏
@yamanappanatikar72554 жыл бұрын
Praise the Lord Jesus. Thank you so much Jesus. I love you so much Jesus 🙏🙏🙏🤲🤲🤲🙏🙏🙏💓💓🙏🙏🙏
@AnilKumar-ve6dl Жыл бұрын
Saladinda nanaga mukthi madappa yesappa amen
@sanjaychinchani61393 жыл бұрын
ಆಮೆನ್ 🙏🙏
@bhoomikakl52823 жыл бұрын
Tq sir namgoskara prayar madiddakke jyothi ellargu olledaglli
@ritarodrigues8915Ай бұрын
Please pray for Philip Rodrigues for the success of the works. Thank you
@paulrodrigues9074 жыл бұрын
Amen.. Praise the Lord Pastor Thank you for message & powerfull prayer...Amen.
@AnithaAnitha-v3p3 ай бұрын
Appa thandhe saladindha nammannu bedisu devare thanku you Jesus amen
@kallappasainure92403 жыл бұрын
Praise the Lord paster sir ❤️❤️🙏🙏🙏🙏🙏
@rabekarabeka5028 Жыл бұрын
🙏Praise the lord Amen 🙏🙏
@priyakarkada80794 жыл бұрын
In the name of Jesus Christ amen. Thank you pastor I received lords blessings through this holy prayer.
@Ramesh.G4 жыл бұрын
Praise the Lord Jesus
@pramilaalbert67094 жыл бұрын
Thank u very much amen.
@MahalakshmiThara Жыл бұрын
Thara.amen🙏🙏🙏
@veedamendonca37784 жыл бұрын
Amen Amen Amen🙏🙏🙏 Thank you Jesus for doing miracle in my life. Yes I believe Jesus will make me free from all my debut in the name of Jesus Amen 🙏 Thank you pastor🙏🙏🙏🙏🙏🙏
@DandappaY-gp1el Жыл бұрын
ಣ. ಣ
@SpandanaGowda-v3z Жыл бұрын
Thank you Jesus amen Amen
@ranjithamatte23273 жыл бұрын
PRAISE THE LORD AMEN
@JamunalalsiLalsi8 ай бұрын
Sala embidu bennu suthu muttide dayavitti salada bade indha thapisu nanna tande esayya he magalanna kashtakke olagu madabeda salakke siliki aka Beda thande ❤ ❤❤