ಜಾನಪದ ಕೋಗಿಲೆ ನಮ್ಮ H B ಪರಿಟ್ ಸರ್ ನಿಮ್ಮ ಅಪ್ಪಟ್ ಅಭಿಮಾನಿ ಸರ್ ನಾನು ಸೂಪರ್ ಎಪಿಸೋಡ್ ಸರ್
@chetangadeppa14412 жыл бұрын
ತುಂಬಾ ಅದ್ಭುತ ಪ್ರತಿಭೆಗಳು ಉತ್ತಮ ಸಂದೇಶ ನೀಡಿದ್ದೀರಿ 🙏🙏 ವಿಡಿಯೋ ಸೂಪರ್ 👌✨️ ಮುಂದಿನ ವಿಡಿಯೋ ಬೇಗ ಬರಲಿ ಧನ್ಯವಾದಗಳು
@sstv-k2 жыл бұрын
ಉತ್ತಮವಾದ ಸಂದೇಶ, ಕೋಟಿ ಕೋಟಿ ಕನ್ನಡಿಗರ ಆಶೀರ್ವಾದ ಹಾರೈಕೆ ನಿಮ್ಮನ್ನ ಉತ್ತುಂಗದ ಸ್ಥಾನಕ್ಕೆ ಒಯ್ಯುತ್ತದೆ. ನಿಮಗೆ ನಿಮ್ಮ ತಂಡಕ್ಕೆ ಶುಭವಾಗಲಿ🙏🙏,
@madakari222 жыл бұрын
👌👌.. Sir.. ನಿಮ್ಮ ಪ್ರತಿ ವಿಡಿಯೋ ಗಾಗಿ ಕಾಯ್ತಾ ಇರ್ತೀವಿ 👌👌
@jothibahanji7832 жыл бұрын
ಸೂಪರ್ ಸೂಪರ್ 🙏🙏👍
@chandan_kakhandaki_comedy2 жыл бұрын
ಉತ್ತರ ಕರ್ನಾಟಕದ ಕಲಾವಿದರು ಎಚ್ ಬಿ ಪರಿಟ್ ಸರ್ ವಿಡಿಯೋ ತುಂಬಾ ಚನ್ನಾಗಿ ಮೂಡಿ ಬಂದಿದೆ. ವಿಡಿಯೋ ಕೊನೆಯಲ್ಲಿ ಕಲೆ ಚಿತ್ರಕಲೆ " ಚಂದನ ಕಾಖಂಡಕಿ" ಅಂತ ಹೆಸರು ಹಾಕಿದಕೆ ಎಚ್ ಬಿ ಪರೀಟ್ ಸರ್ ಗೆ ಹೃದಯ ಪೂರ್ವಕ ನಮಸ್ಕಾರಗಳು ಸರ್ ನಿಮಗೆ 🙏🙏🙏
@somanathjamakhandi34962 жыл бұрын
ಏನ್ ರಿ ಚಂದನ್ ಆರಾಮ್ ಅದಿರಿ ಇಲ್ಲ
@chandrappamakkannavar15272 жыл бұрын
ravi avara patra tumba channagide same kallu parit sir tarane madtare 💓💓 goudrige nanna 🙏🙏 I miss you kallu parit sir 😭😭
@siddujamagondi12112 жыл бұрын
ಚೆನ್ನಾಗಿ ಮೂಡಿ ಬಂದಿದೇ ನಿಮ್ಮ್ ವಿಡಿಯೋ ಪರೀಟ ಸರ್ ಕಲ್ಲು ಸರ್ ಇದ್ದಿದ್ದರೇ ಇನ್ನು ಚೆನ್ನಾಗಿ ಇರುತ್ತಿತ್ತು
@manju.sd.99012 жыл бұрын
Super mast kdk Good Msg Brother's 😍🥰💫✨ All The Best Brothers ♥️👍💯
@sacheenkilliketar39732 жыл бұрын
ಜನತೆಗೆ ವಲಯ msg kotidhira sir tq
@manjukumbar5552 жыл бұрын
VERY GOOD INFORMATION LOVE YOU
@manjunath66782 жыл бұрын
ರಾಜೂಬಾಯ್ ಸೂಪರ್ ಆಕ್ಟಿಂಗ್ ಅಣ್ಣಾ
@parasuramsingoti67612 жыл бұрын
ಸೂಪರ್ ಸರ್ 💐💐💐 ತುಂಬಾ ಚೆನ್ನಾಗಿದೆ
@shivanandhiremath60882 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸರ್.
@adiveppagadakari2 жыл бұрын
Concept super ..
@kallappagennur18702 жыл бұрын
ಪ್ರಾಸ ಬದ್ದ ಪರಿಟರು.👌👌♥️✌️
@mallusj14782 жыл бұрын
ಸುಂದರ ಕಥೆಯೊಂದಿಗೆ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದ್ದೀರಿ, ನಿಮಗೆ ಕೋಟಿ ಪ್ರಣಾಮಗಳು🙏🙏🙏🙏🙏🙏🙏🙏🙏🙏 💐💐💐💐💐💯💯💯💯💯💯💯💯💯💯💯💯💯💯
@basavarajavilogs2 жыл бұрын
ತುಂಬಾ ಒಳ್ಳೆಯ ಸ್ಟೋರಿ ತಂದಿದ್ದಕ್ಕೆ ಧನ್ಯವಾದಗಳು
@8055Muttu2 жыл бұрын
ಹಳೆ ಕಾಮಿಡಿ ಹುಲಿ ನಮ್ಮ ಪರಿಟ್ ಅಣ್ಣಾ ಮಿಸ್ ಯು ಕಲ್ಲು ಪರಿಟ್ 🙏♥️♥️♥️👍
@mallusj14782 жыл бұрын
Bullet+Pareet=ಖದರ್,..ನಿಮ್ಮ ಸಾಹಿತ್ಯ ಮತ್ತು ಸಂಬಾಷಣೆ ಖತರ್ನಾಕ್ ಇರತೈತ್ರಿ ಕಾಕಾ, 💐💐💐💐💐💐💐💐💐👌🏼👌🏼👌🏼👌🏼👌🏼
@baleshpujari3692 жыл бұрын
So superrrrrrrr sir all team very good ❤🎍💐🙏
@bilaltamboli65602 жыл бұрын
ಯಾಕೂ ಇ ವಿಡಿಯೋ ತುಂಬಾ ಮನಸೀಗೇ ಬಂತು ತುಂಬಾ ವಳ್ಳೆಯಸಂದೇಶೇ
@shivachavan46452 жыл бұрын
Idarag satyanasa agevri nava super dialoge
@maheshchougala72012 жыл бұрын
Superrrr sir
@Shivauk-il6pv2 жыл бұрын
So super excited story and video
@Yttrickskannada2 жыл бұрын
Super watching from port Blair
@kashinathrabakavi1945 Жыл бұрын
Sir super.. thumba dodd Singer nivu 🙏🙏🙏
@shanteshmathapati5892 жыл бұрын
ರಾಜು ಅಣ್ಣನ ಪಾತ್ರ ಸೂಪರ್
@Rbh4002 жыл бұрын
ಸೂಪರ್ ಕಾಮಿಡಿ.....!!
@praveenrajannavar40202 жыл бұрын
Super storey parit sir
@gajaholakarcreation71842 жыл бұрын
ತುಂಬಾ ಚನ್ನಾಗಿದೆ ತುಂಬಾ ವಷ೯ಗಳ ದಿಂದ ನಿಮ್ಮ ಅಬಿಮಾನಿ
@nageshkaganaricomedy2 жыл бұрын
Benki ri kaka niva
@rameshsakkri57982 жыл бұрын
ಒಳ್ಳೆಯ ಕಥೆ ಹಾಗೂ ಆತ್ಮೀಯ ಗೆಳೆಯರಾದ ಬಸವರಾಜ ದೊಡಮನಿಯವರ ನಟನೆ ಉತ್ತಮ
@santoshasundi78022 жыл бұрын
ನಾನು kallu pareat ಆವರ ಅಭಿಮಾನಿ 🙏🙏🙏🙏🙏😂😂💞💞💞
@gururajsalapur25552 жыл бұрын
Supar ri 👍
@bheerappashivagond..kakhan72362 жыл бұрын
Super ri
@rajubukanatti84812 жыл бұрын
Parit sir.... extraordinary..🎉🎉🎉🎉🎉🎉🎉 ಡೈಲಾಗ್ ರೈಟಿಂಗ್ ಸೂಪರ್
@chandrupattanashetti36982 жыл бұрын
Superrrrrrrr
@gurukannur43662 жыл бұрын
Super super video 📸 sir
@ಶರಣುಕ್ರಿಯೇಶನ್ಯುಟ್ಯೂಬ್ಚಾನೆಲ್2 жыл бұрын
Superrrrrrrrrrrrrrrrrrr👈
@daneshteli4352 жыл бұрын
ತುಂಬಾ ಅದ್ಬುತ ಕಥೆ ಸರ್
@gamerchannel83742 жыл бұрын
Super. Kaka
@praveenbiradar97322 жыл бұрын
Suppar ana
@sanjaybilagi6082 жыл бұрын
Miss you kallu parita.... 😔
@siddudevarashi26672 жыл бұрын
Super comedy 👍🙄🙄
@manjunathhwaddar72922 жыл бұрын
Sir super this episode good thinking all best sir
@mallikarjunsbisanalbisanal31672 жыл бұрын
ಸೂಪರ್ ಸರ್👌👌👌👍👍🙏🙏
@vittalnidagundi88362 жыл бұрын
ಎಷ್ಟ ಧನ್ಯವಾದಗಳು ಹೇಳಿದರು ಸಾಲದು ಸರ್ ನಿಮಗೆ ತುಂಬಾ ಚನ್ನಾಗಿ ಮೂಡಿ ಬಂದಿದೆ 🙏
@vishnuchavanvlogs2 жыл бұрын
super video sir👍🙏⚘️⚘️
@hanamanthtalawar84002 жыл бұрын
ಒಂದು ಒಳ್ಳೆ ಸಂದೇಶ ಸರ್ 🙏🙏
@sanguhipparagi84502 жыл бұрын
ನನ್ನ ನೆಚ್ಚಿನ ಗುರುಗಳು
@sharanappamallappa29572 жыл бұрын
ತುಂಬಾ ಗುಡ್ಡ ಒಳ್ಳೆ ಮೆಸೇಜ್ ಸರ್
@nileshindi57982 жыл бұрын
Super all comidyan
@prakashi72042 жыл бұрын
Super Pareet sir.....
@shanteshmathapati5892 жыл бұрын
ಆಲ್ ಪಾತ್ರ ಸೂಪರ್
@raghavendark97042 жыл бұрын
ಒಂದು ಅರ್ಥಪೂರ್ಣವಾದ ಸಂದೇಶ ಸರ್
@shivumokashi17612 жыл бұрын
nima halya natakaglu super 👌 sar
@muttappakarennavar65492 жыл бұрын
ಒಳ್ಳೆ ಸಂದೇಶ
@ukudalteam012 жыл бұрын
ಹೀಗೆ ನಿಮ್ಮ ಅತ್ಯುತ್ತಮವಾದ ಕಿರುಚಿತ್ರಗಳು ಯಶಸ್ವಿಯಾಗಲಿ, ನಾಡಿನುದ್ದಕ್ಕು ಹೆಸರು ಪಸರಿಸಲಿ, ದೇವರು ಒಳ್ಳೆಯದು ಮಾಡಲಿ... All the best...😘🙏
@vijaybyakoda36712 жыл бұрын
👍super msg
@anilsuryavashi12882 жыл бұрын
Super👌👌
@ravikavadi94532 жыл бұрын
ನಿಸೀದಾನ್ ಮಾತ ಕಿಸೆದಾಗ ಅಂತ 😄😄
@kiranagasar44672 жыл бұрын
ಒಳ್ಳೆಯ ಸಂದೇಶ ಕೋಟ್ಟಿದಿರಿ ಕಾಕಾ
@vijaykolhar86166 ай бұрын
Nimma video Namage Haki❤❤
@siddarambirajadar75932 жыл бұрын
Superb 👌👌 miss you kallu mama😔😔
@gdfgb2 жыл бұрын
Super All
@b.s.nbirdars53702 жыл бұрын
ಸೂಪರ್ ಸ್ಟಾರ್
@mallubudihal63642 жыл бұрын
Super story and all character acting super
@shivanand.k.pujari16222 жыл бұрын
ಸೂಪರ್ ಪರಿಟ್ ಕಾಕಾ ವಿಡಿಯೋ
@BELAGAVI_HUDUGA_742 жыл бұрын
Dailog masta
@manjunathpatil24942 жыл бұрын
Super jai bableshwar
@raghavendark97042 жыл бұрын
ಸುಪರ್ ಸರ್
@rajbhumar89052 жыл бұрын
REALLY YOUR ALL VDOS ARE AMAZING BRO
@girishlagali5912 жыл бұрын
Raaj pareet avara dailog acting super
@siddunneelagirisnl16072 жыл бұрын
ಹತ್ತರೆ ಹತ್ತರ್ ಕಾ ಬೋಳಾ ಈಗ ಅತ್ ನೋಡ್ ಆನಂದ್ ಬಾಳಾ.😅🤣👍 ಸಿದ್ದು ಬೆಂಗಳೂರು
@lakkannapujari50592 жыл бұрын
ತುಂಬಾ ಭಾವನಾತ್ಮಕವಾಗಿ ಮೂಡಿ ಬಂದಿದೆ ಅಣ್ಣಾ 👍👍🎉🎉
@habbushivoor6192 жыл бұрын
Super message
@fakeerappamadar94502 жыл бұрын
Pareet sir superior 👌🌹🙏🙏
@paramanandasangi24292 жыл бұрын
Super video pareet sir intha videogalnu instu madi sir
@basavarajnaik51492 жыл бұрын
I'm big fan
@sabumadar1432 жыл бұрын
Super comedy Pareet sir
@shivappanjakatis.n.jakati64452 жыл бұрын
ಸೂಪರ
@shantappaholakundi96452 жыл бұрын
Comeback HB PAREET avare👌👌👌
@saiyadgarimani67512 жыл бұрын
This is my story 👌👌
@chetansdani78172 жыл бұрын
Super bro and all the best 👍
@giriteli35902 жыл бұрын
Super parit
@ManjuBasanal9 ай бұрын
❤ super
@irannbagoji22952 жыл бұрын
ನಮ್ಮ ಕಲ್ಲು ಕಾಕಾನ ಫೋಟೋ ನೋಡಿ ದುಃಖ ಬರುತ್ತೆ🥲🥲
@Anil-fm1rk2 жыл бұрын
Super 🔥🔥🔥
@cantusethischannel86512 жыл бұрын
Super parit anna 🙏🙏
@shivappatirakappagol9302 жыл бұрын
Super acting sir
@yallalingpparagond97262 жыл бұрын
Nice end
@santoshlatur30942 жыл бұрын
Super pareet Raju and h b all team 👌👌👌👌🤝👌
@ಗಡಿನಾಡಕನ್ನಡಿಗ-ಜ1ಜ2 жыл бұрын
ಅತೀ ಉತ್ತಮ ಸಂದೇಶ
@allgaming57602 жыл бұрын
All the best👍💯👍💯👍💯👍💯
@adiveppamani25092 жыл бұрын
Nice sir
@manju.sd.99012 жыл бұрын
🔥🔥🔥🔥🔥🔥
@baleshpujari3692 жыл бұрын
ಜೀವನದಲ್ಲಿ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ❤🙏
@mutturajjamkhandi65462 жыл бұрын
Supar sir
@ravik99172 жыл бұрын
ನಮ್ಮ ಸಮಾಜಕ್ಕೆ ಅತ್ಯುತ್ತಮವಾದ ಮೆಸೇಜನ್ನು ನೀಡಿದ್ದೀರಾ ನಿಮಗೆ ಹೃದಯ ಪೂರಕವಾಗಿ ಧನ್ಯವಾದಗಳು ಎಷ್ಟೋ ಜನ ದುಷ್ಟ ಚಟಗಳಿಗೆ ಬಲಿಯಾಗಿ ಹಾಳಾಗಿದ್ದಾರೆ ಅವರಿಗೆ ಇಂತಹ ವೀಡಿಯೋಸ್ ಪೂರ್ತಿ ದಾಯಕವಾಗಲಿ ಇನ್ನು ಇಂತಹ ವಿಡಿಯೋ ಮಾಡಿ ಧನ್ಯವಾದಗಳು 🙏🙏🙏🙏