ಮಂಜುನಾಥ್ ಮತ್ತು ಪುಷ್ಪಾ ಪ್ರಾಮಾಣಿಕರು ಮತ್ತು ನಿಜವಾಗಿಯೂ ಶ್ರಮಜೀವಿಗಳು..ದೇವರು ಅವರನ್ನು ಆಶೀರ್ವದಿಸಲಿ. ಮಹೋನ್ನತ ಕೆಲಸ ಮಾಡುತ್ತಿದ್ದಾರೆ ನಮ್ಮ ಮಹಾರುದ್ರಪ್ಪನವರು!!
@chandrugouda21982 жыл бұрын
super Hotal Manjunath and pushpa
@manjustephen38642 жыл бұрын
ಧನ್ಯವಾದಗಳು ಸರ್ ಮಂಜು ಪುಷ್ಪ ಅವರೇ ಯಾವುದೇ ವ್ಯಾಪಾರಕ್ಕೆ ಭಯಪಡಬಾರದು ದೈರ್ಯದಿಂದ ಮುಂದೆ ಬರಬೇಕು ಅಷ್ಟೇ ನಿಮ್ ಜೊತೆ ದೇವರಿದ್ದಾೆರೆ
@sureshapsuresha10942 жыл бұрын
ಸರ್ ಮಂಜು ಮತ್ತು ಪುಷ್ಪ ಅವರ ಕಥೆ ಕೇಳಿ ನನಗೆ ತುಂಬ ಹೇಮ್ಮೆ ಹಾಗು ಖುಷಿ ಆಯ್ತು ಅದರಲ್ಲು ನಮ್ಮದು ಕೂಡ ನಮ್ಮದು ಬಿಲಿಗೆರೇ ಹುoಡಿ t narasipura sir ನಿಮಗೇ ಸುಬಾಶಾಯಾ ಗಳು sir🤗
@girigirigowda85992 жыл бұрын
ಸೂಪರ್ ಕಣ್ರೀ, ದಂಪತಿಗಳ ಹುಮ್ಮಸ್ಸು ಚೆನ್ನಾಗಿದೆ. ಮಾರ್ಕೆಟ್ ನಲ್ಲೇ ಓಡಾಡೊ ನಾನು ಈ ಹೋಟೆಲ್ ಗಮನಿಸಿರಲಿಲ್ಲ, ಒಳ್ಳೇದಾಯ್ತು! ಅನುಭವದ ಕೈ ...
@nageshnayaka42102 жыл бұрын
ನಮ್ಮ ಊರ ಹುಡುಗ ಶ್ರಮ ಜೀವಿ... ಒಳ್ಳೆಯದು ಆಗಲಿ ಮಂಜು... ಆಲ್ ದಿ ಬೆಸ್ಟ್ ❤️🙏🙏🙏
@viswanathang26232 жыл бұрын
Sir video nodi thumba kushi aythu, Hotel owner Manju olleyavaru agi kanusthare Avarige Devaru olledu madali,. Nimge thumba thanks
@badukinabutthi53852 жыл бұрын
Thank you so much keep supporting🙏🏻🙏🏻
@cheluvarajvcheluvarajv86162 жыл бұрын
ತುಂಬಾ ಖುಷಿ ಅನ್ಸುತ್ತೆ ಮಂಜು ಅವ್ರೆ ನಮ್ಮ ತಾಲೋಕ್ ನವರು ದೇವರು ನಿಮಗೆ ಒಳ್ಳೇದು ಮಾಡ್ಲಿ 💐💐🌹🌹
@janamedia81712 жыл бұрын
ಅಕ್ಕ ಮತ್ತು ಅಣ್ಣ ....ದೇವರು ನಿನ್ನನ್ನು ಆಶೀರ್ವದಿಸಲಿ. ಬಿಬಿ ತಂಡ...ಒಳ್ಳೆಯ ಕೆಲಸ ಮಾಡುತ್ತಿದ್ದೀರಿ .
@abhijithshamasunder44452 жыл бұрын
Emotional and inspiring! Thank you for bringing these stories to light! 🙏
@athigangappadhanrajdhanraj6462 жыл бұрын
ತುಂಬಾ ಚೆನ್ನಾಗಿದೆ. ಮಂಜು ರವರು ಮುಂದೆ ಬರಲಿ.
@hongiranas28172 жыл бұрын
ಸರ್ ನಿಮ್ಮ ಎಲ್ಲ ವೀಡಿಯೋ ತುಂಬಾ ಚೆನ್ನಾಗಿ ಬರುತ್ತಿದೆ.🙏
@ಸರ್ವೇಶ್-ಫ4ಠ2 жыл бұрын
ಶ್ರಮಜೀವಿಗಳಾದ ನಿಮಗೆ ಶುಭವಾಗಲಿ....🌷💐✌️
@Vasukap201002 жыл бұрын
ಸಾರ್ ಬೆಂಗಳೂರಲ್ಲಿ ಎಲ್ಲರು ಪೈವಸ್ಟಾರ್ ಹೋಟಲಗಳ ಬಗ್ಗೆ ಕೂತುಹಲವಿರುತ್ತೆ , ಅದರೆ ನೀವು ತೋರಿಸುವ ವಿಡಿಯೋಗಳಲ್ಲಿ ನಮ್ಮ ಮನಸ್ಸನ್ನ ಒಂದು ಕ್ಷಣ ಭಾವುಕರನ್ನಾಗಿ ಬಿಡಿಸುತ್ತದೆ ಇವೆ ನಮ್ಮ ಬದುಕಿ ನಿಜ ಚಿತ್ರಣ….. ಧನ್ಯವಾದಗಳು ಹೀಗೆ ಸಾಗಲಿ ….
@ramakrishnaramakrishnaramu8433 Жыл бұрын
Manjunaatha Sir and puspa Akka nimma kastakke Devaru olleyadu madali Godbless you Sir
@user.srqtls2 жыл бұрын
08:13...ಫ್ರೆಂಡ್ಶಿಪ್ ನಾ ನಂಬಿ ನಂಬಿ ಸಾಲ ಜಾಸ್ತಿ ಮಾಡಿಕೊಂಡು ಬಿಟ್ಟೆ....ಅಣ್ಣಾ 100% ನಿಜವಾದ ಮಾತು...ಈಗಿನ ಫ್ರೆಂಡ್ಸ್ ಬರೀ ಸಾಲ ಕೇಳೋಕೆ...ಹೆಲ್ಪ್ ಕೇಳೋಕೆ ಹುಟ್ಟಿದ್ದಾರೆ ಅನ್ಸುತ್ತೆ...ಇಸ್ಕೊಂಡು ಸಾಲ ವಾಪಸ್ ಕೊಡೋಲ್ಲ...ಮಾಡಿದ ಹೆಲ್ಪ್ ಮರೆತೇ ಬಿಡ್ತಾರೆ.. ಏನು ಲೋಕಾನೋ.. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ
@janardhanaiyengarr5352 жыл бұрын
Very good god bese
@RaviKumar-ge4gb2 жыл бұрын
Nija
@nandinig2591 Жыл бұрын
Houdu sir
@NewBalaji-p1t3 ай бұрын
ಬೆಂಗಳೂರು ಜನತೆಗೆ ಅನ್ನದೇವತ ಸುಖಿನೋ ಭವ 🙏🙏🙏🙏🙏
@chandrakumar32172 жыл бұрын
ಇಂತಹ ಜನಕ್ಕೆ ಬೆಂಬಲಿಸಿ, 4ಲಕ್ಷ ಅಡ್ವಾನ್ಸ್, ದಿನಕ್ಕೆ 1300 ಬಾಡಿಗೆ, ಕೆಲಸಗಾರರ ಸಂಬಳ, ಆದರೂ ಕಡಿಮೆ ಬೆಲೆಯಲ್ಲಿ ತಿಂಡಿ ಕೊಡುತ್ತಿದ್ದಾರೆ
@thyagarajlahsettypnthyagar34582 жыл бұрын
ಬದುಕುವವರು ಯಾವುದೋ ಕೆಲಸ ಮಾಡಬಹುದು ದೇವರು ಒಳ್ಳೆಯದು ಮಾಡ್ಲಿ
@manjunathap54822 жыл бұрын
ಗೆಳೆಯಾ, ಮುನ್ನುಗ್ಗು ಶುಭವಾಗಲಿ
@shankarnagur17742 жыл бұрын
Sir e nima prationdu video thumbaa Channagi erute very good information
@krishnaburli64242 жыл бұрын
Smt. Pushpa & Sri. Manjnath, both are Sincere, Honest & Hard Workers. Very Proud of them. Mr.Manju looks very Confident & helping nature. The way he saw the God in others. He is Very innocent. Hats off to both of them. Both are made for each other. 👍🙏
@veereshkolkur14772 жыл бұрын
Nimma hinde devaru iddane good weel power and your work is done 🙏🙏
@srinivasab.s76592 жыл бұрын
ಮಂಜುರವರ ದುಡಿಮೆಗೆ ಒಳ್ಳೆದಾಗಲಿ
@balajid115711 ай бұрын
Sir I am from tamilnadu and really enjoy your videos for the manner in which you depicts not only the quality of the food but also the hardwork that has gone into the making of a successful entrepreneurship. I really appreciate from the bottom of my heart the manner in which you keep on encouraging the women folk to do meaningful work which they like without the fear of losing the same. Hat's off to you sir and pray the almighty to keep you in good health for continuing your explorative journey in pursuit of good and affordable food . Last but the most significant part is the manner in which you keep highlighting the significance of joint families and the strength it gives in achieving great things. Once again my hearty wishes to you and happy New year in advance! 🎉🎉
@ashokreddy30902 жыл бұрын
Good luck brother &sister god bless you
@manjunathad052 жыл бұрын
ಮಂಜಣ್ಣ ಪುಷ್ಪಕ್ಕ 1300/- ಬಾಡಿಗೆ, ಕೇಲಸಗಾರರ ಸಂಬಳ ಈಗಿನ ದುಬಾರಿ ಬೆಲೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮಾರ್ಕೆಟ್ ನಲ್ಲಿ ಅಸಿದವರಿಗೆ ಬಿಸಿ ಬಿಸಿ ತಿಂಡಿ ಊಟ ಉನಬಿಡಿಸುತ್ತಿದ್ದೀರಿ ಭಗವಂತ ನಿಮಗೆ ಬಹು ಎತ್ತರಕ್ಕೆ ಕರೆದುಕೊಂಡು ಹೋಗುತ್ತಾನೆ ಶುಭವಾಗಲಿ 🙏🙏🙏🌹. ಮಹಾರುದ್ರಣ್ಣ - ಶುಭಾಶಯಗಳು Wish you great success with your your tube channel reaching millions of right people there by helping Manju, Sorajamma kind of people with more and more customers 🙏🌹
@sumanthpoojary93592 жыл бұрын
Love your channel! Heart warming, courage,hard work ,gratitude and positive attitude !
@badukinabutthi53852 жыл бұрын
Thank you keep supporting 🙏🏻☺️
@venuudupi89052 жыл бұрын
ALL THE BEST ND GOD BLESS YOU both sir 🙏🙏👍👍🙏🙏
@umeshs52812 жыл бұрын
ಸೂಪರ್ ಅಣ್ಣ ಈಗೆ ಚನ್ನಾಗಿ ನೆಡೆಯಲ್ಲಿ ನಿಮ್ಮ ಹೋಟೆಲ್ 💛❤
@annapoornamk8022 жыл бұрын
Nimma sala bega muttili God bless you both of you 🙏 🙏
@arerarerarer83512 жыл бұрын
ಮನಸ್ಸಿದ್ದರೆ ಮಾರ್ಗ ಅನ್ನೋ ಮಾತಿಗೆ ಉಪಮೇಯ ಇವರು 🙏
@shalinipvshalinipv62482 жыл бұрын
All the best,akka and maava,devru yavattu Kai bidalla,annodakke ede saakhsi, God bless you akka and maava 😊💙
What to tell👄👂. Thinking to tell. Words only not coming... Super super story.... All the best👍💯 to couples.... Your program super
@manjumanja98672 жыл бұрын
All the best dampathigalige
@arerarerarer83512 жыл бұрын
Bakery owner help ತುಂಬಾ ಒಳ್ಳೆ ಶ್ರಮಿಕರಿಗೆ ಸಿಕ್ಕಿದೆ
@arerarerarer83512 жыл бұрын
ಎಂಥಹ culture 👌ಸ್ವಾಮಿ
@venkaatnaidu99222 жыл бұрын
Brother madam, hard work never lost. Quality & quantity & cleanness & smile always a success,
@mariankn Жыл бұрын
Devaru nimage olledu madli👏👏
@dhanuthanu7973 Жыл бұрын
ಅನ್ನ ಸಾಂಬಾರ್ ಸೊಪ್ಪು ಬೋಂಡಾ 40ರೂ ಎಲ್ಲ ಸರಿ ಕುಳಿತು ಕೊಳ್ಳುವುದಕ್ಕೆ ಜಾಗ ಇಲ್ಲ ತುಂಬಾ ಬಿಸಿ ನಿಂತು ಕೊಂಡು ತಿಂದು ಹೋಗಬೇಕು ಊಟ ಚನ್ನಾಗಿ ಇದೆ 🙏
@k.t.venkatachala12552 жыл бұрын
👍👍👌👌👌🌺🌺🙏🙏 All the best for best future 👍
@DK-vc4qt2 жыл бұрын
Couples are humble and hard working. Best wishes. Grow well, All the best👍👍
@latha90942 жыл бұрын
Manjunath and pushpa. Hebbaregu. .holledhagli
@lalitapattar87662 жыл бұрын
ಒಳ್ಳೆಯದಾಗಲಿ ದಂಪತಿಗೆ 🙏👍
@ashokr6382 жыл бұрын
Good morning sir very good for public people 👏👋
@raghuramram85932 жыл бұрын
Manju sir god bless you & your family hi👏👏👏
@priya.hemanth2 жыл бұрын
All woman's want to settle in life...behind a successful men their is always a woman...let God bless this couple...happy to see their hardwork..
@trimurthya1492 жыл бұрын
ಹೆಚ್ಚಿನ ಯಶಸ್ಸು ನಿಮ್ಮದಾಗಲಿ.💐
@thyagarajlahsettypnthyagar34582 жыл бұрын
ಸರ್ ನಿಮಗೆ ಧನ್ಯವಾದಗಳು
@nagesh57752 жыл бұрын
God bless you both thank you for bringing this video to badukina butti
@rachagondapatil5473 Жыл бұрын
Supper nice Sir👌👍👌👍❤
@SathishKumar-we3iv2 жыл бұрын
Great Manju and pushpa.Hats off to you
@veereshsn65082 жыл бұрын
Super anna akka 👌👌👌
@kasturian96792 жыл бұрын
Manju. Pushpa. God bless you.
@komalashankar85402 жыл бұрын
God bless this couple✋👍🏻
@indirab.n62112 жыл бұрын
👍Madam great 👍
@sharathsharu37292 жыл бұрын
ನಮ್ಮ ಚಾಮರಾಜನಗರ ಕಡೆ ಅವ್ರು 👌👌👌👌👌👌👌👌👌👌👌👌👌
@sureshnagaraj46502 жыл бұрын
Timings haklilla
@shankrappahk52242 жыл бұрын
Thank You Very Much Sir
@sandeepraj84762 жыл бұрын
All the best for this couples , this couples more inspiration , and there are helping for public it's very low price for 20 rupees you can buy for any breakfast thank you for helping public 👏👏