ಸೋಲಿಗೆ ಹೊಂದಾಣಿಕೆ ಕಾರಣ, ಸತ್ಯ ಶೋಧನಾ ಸಮಿತಿಗೆ ದೂರು, ಸಚಿವರನ್ನು ಬದಲಿಸುವಂತೆ ಕಿಡಿ | Vijay Karnataka

  Рет қаралды 3,685

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಕಡಿಮೆ ಸೀಟ್‌ ಬಂದಿದ್ದು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.. ವಿಧಾನಸಭೆಯಲ್ಲಿ 135 ಸೀಟ್‌ ಗೆದ್ದರು ಕೂಡ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಆಗಿಲ್ಲ.. ಇದಕ್ಕೆ ತಲೆಕೆಡಿಸಿಕೊಂಡ ಕೈ ನಾಯಕರು.. ಯಾಕೆ ಹಿನ್ನಡೆಯಾಯ್ತು. ಸಚಿವರು ಎಲ್ಲಿ ಎಡವಿದ್ದಾರೆ.. ಇದನ್ನು ಕಂಡುಹಿಡಿಯಲೇಬೇಕು ಎಂದು ದಿಲ್ಲಿಯಿಂದ ಸತ್ಯ ಶೋಧನ ಟೀಂ ಬಂದಿತ್ತು.. ಸೋಲಿಗೆ ಪ್ರಮುಖ ಕಾರಣಗಳೇನು ಎಂಬುದನ್ನು ಸಂಗ್ರಹ ಮಾಡಿದೆ.. ಹಿರಿಯ ನಾಯಕರು, ಸಚಿವರು, ಲೋಕಸಭೆ, ರಾಜ್ಯ ಸಭೆ ಸದಸ್ಯರು, ಜಿಲ್ಲಾಧ್ಯಕ್ಷರ ಜೊತೆ ಸರಣಿ ಮೀಟಿಂಗ್‌ ಮಾಡಿದೆ.. ಈ ಸಭೆಯಲ್ಲಿ ಸೋಲಿಗೆ ನಾಯಕರು ನೀಡಿದ ದೂರು ಕೇಳಿ ಸಮಿತಿ ಶಾಕ್‌ ಆಗಿದೆ.. ಹಾಗಾದ್ರೆ ಸತ್ಯ ಶೋಧನ ಸಮಿತಿ ಮುಂದೆ ನಾಯಕರು ಏನೇನೋ ಆಕ್ರೋಶ ಹೊರಹಾಕಿದ್ದಾರೆ ನೋಡೋಣ ಬನ್ನಿ…
#loksabhaelection2024 #congress
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 3
@Hanamantaray
@Hanamantaray 24 күн бұрын
BSY adjustment mad de idre Davanagere, kalaburgi, Bidar , chikkodi alli BJP pakka gelthittu. Revanna badlu Bere avarige ticket kottidre JDS gelthittu. 5 seats Free agi geddiddu Khangress 😂
@venkateshmurthy7800
@venkateshmurthy7800 24 күн бұрын
What happen sir pls dont do this is pls do the team work.
@Kumaran-pt5jp
@Kumaran-pt5jp 25 күн бұрын
ಬಿಜೆಪಿ ಜೋತೆ ಕೈಜೋಡಿಸಿದ್ದಾರೆ, ಅಲ್ವೇ ಇಲ್ಲದಿದ್ದರೆ 28 ಸೀಟು ಗೆಲ್ತ ಇತ್ತು ಅಲ್ವೇ, ಆ ದರಿದ್ರ ಪಕ್ಷಕ್ಕೆ ಇಷ್ಟು ಸೀಟು ಬಂದಿರೋದೆ ಹೆಚ್ಚು 😂😂😂.
Doing This Instead Of Studying.. 😳
00:12
Jojo Sim
Рет қаралды 21 МЛН
EVOLUTION OF ICE CREAM 😱 #shorts
00:11
Savage Vlogs
Рет қаралды 12 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 9 МЛН