What a song!!!!! ವಿದೇಶದಲ್ಲಿ ನಮ್ಮ ದೇಶ ಹಾಗೂ ಕನ್ನಡ ನಾಡನ್ನು ವರ್ಣನೆ ಮಾಡಿದ ಅದ್ಭುತ ಗೀತೆ... ದ್ವಾರಕೀಶ್ sir ಮರೆಯಲಾಗದ ಮಾಣಿಕ್ಯ 🙏 🌹ಓಂ ಶಾಂತಿ 🌹
@puttaswamyputtu2284 Жыл бұрын
Kanadhdha kulaha andre evarene anuvha age beldaru namha dwareksha sir... super
@uniquemaximums Жыл бұрын
my all time fav song💖💖✨✨
@Goutamsatya-t3u3 жыл бұрын
Soooper songs , ನಮ್ಮ ನೆಚ್ಚಿನ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಕಂಠಸಿರಿಯಲ್ಲಿ ಮೂಡಿ ಬಂದಂತಹ ಸುಂದರ ಹಾಡು. ಯಾವ ಹಾಡೆ ಇರಲಿ , ಯಾರೆ ನಟರಿರಲಿ ಅವರಿಗೆ ಹಿನ್ನಲೆ ಗಾಯಕರಾಗಿ ದ್ವನಿ ಹೊಂದಿಸುವದರಲ್ಲಿ ನಮ್ಮ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಭಾರತೀಯ ಚಿತ್ರರಂಗದಲ್ಲಿಯೆ ನಂಬರ್ ಒನ್ ( number one ) ಗಾಯಕರು ಅಂತ ಹೇಳಬಹುದು. ಹಾಗಿದೆ ಅವರಲ್ಲಿರುವ ಕಲೆ. ರಾಜನ್ ನಾಗೇಂದ್ರವರ ಸಂಗೀತ ಸಂಯೋಜನೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಉದಯಶಂಕರ್ ರವರ ಸಾಹಿತ್ಯ ಕೂಡ ಅಷ್ಟೆ ಸೊಗಸಾಗಿದೆ.
@guruprasads007 Жыл бұрын
ತುಂಬಾ ಸುಂದರವಾದ ಕನ್ನಡ ಭಾಷೆಯ ಅರ್ಥ ಗರ್ಭೀತವಾದ ಸುಂದರ ಗೀತೆ
@raghudesai12173 жыл бұрын
Best lyric music song direction producer technision no words