ಎಲ್ಲರಿಗೂ ನಮಸ್ಕಾರ ಇವರು ತುಂಬಾ ಚೆನ್ನಾಗಿ ನುಡಿಸಿದರೆ ಅದರಲ್ಲೂ ವಿದ್ವಾನ್ ಹರ್ಮೋನಿಯಮ್ಮ್ ಕಲಾವಿದರು ತುಂಬ ಶಾಸ್ತ್ರೀಯ ಸಂಗೀತ ಲಯ ಆನುಸರವಾಗಿ ನುಡಿಸುತ್ತಾಗಿದರೆ ಮತ್ತು ಕರ್ನಾಟಕ ಕಂಡ ಅತ್ಯಂತ ವಿದ್ವತ್ ಗಳಿಸಿರುವ ಕೀಬೋರ್ಡ್ ವಿದ್ವಾನ್ ವೆಂಕಟೇಶ್ ಮತ್ತು ತಬಲ ವಿದ್ವಾನ್ ದಶಪಾಲ್ ತುಂಬಾ ಅದ್ಭುತ ಕಲಾವಿದರು ಇವರಿಗೆ ಕೋಟಿ ಕೋಟಿ ನಮನಗಳು
@chethankumar14189 ай бұрын
👍🙏ಎಲ್ಲರೂ ತುಂಬಾ ಚನ್ನಾಗಿ ನುಡಿಸಿದ್ದೀರಾ. ಅದ್ರರಲ್ಲೂ ಕೀಬೋರ್ಡ್ 👌.
@veerayyamathapati7594 Жыл бұрын
ಸುಪರ್ ಜುಗಲಬಂದಿ ವ್ಹಾ, ಓಳ್ಳೇ ಪ್ರತಿಭಾನ್ವಿತ ರು 💐💐🙏🙏
@basavanagouda7636Ай бұрын
🎉❤ಸೂಪರ್👍🙏
@mahadevswamy2155 Жыл бұрын
ವೆಂಕಟೇಶ್ ರವರಿಗೆ ಹಾರ್ಮುನಿಯಂ ಯವರಿಗೆ ತಂಡಕ್ಕೆ ಹೃದಯ ಪೂರ್ತಿ ಅಭಿನಂದನೆಗಳು ಕಲಾ ಸರಸ್ವತಿ ಸುಪುತ್ರರು ಧನ್ಯವಾದಗಳು 🌹🌹🌹🌹🙏🙏🙏🙏