ಅಮ್ಮಾ ಅದೆಷ್ಟು ಚೆನ್ನಾಗಿ ರಂಗೋಲಿ ಹಾಕ್ತೀರಾ ಅಮ್ಮಾ ನಂಗೆ ನಿಜವಾಗಲೂ ಆಶ್ಚರ್ಯ ಆಗುತ್ತೆ ... ಈ ಥರಾ ರಂಗೋಲಿ ನಾ ನೀವು ಮಾತ್ರ ಹಾಕೂಕ್ ಸಾಧ್ಯ ಅಮ್ಮಾ😍
@khushigalli4916Ай бұрын
Thank u Amma.... Hare krishna, Radhe Radhe... My vrishabh Rashi 🙏🙏🙏
@lavanya3019Ай бұрын
ಧನ್ಯವಾದಗಳು ವೀಣಮ್ಮ 🙏ನಿಮ್ಮಿಂದ ಎಲ್ಲಾ ಕಷ್ಟಕ್ಕೂ ಸರಳ ಉಪಾಯಗಳು ನಮಗೆ ತಿಳಿಯುತ್ತವೆ ❤️
@sudhan371Ай бұрын
ಹರೇ ರಾಮ ಹರೇ ಕೃಷ್ಣ ಹರೇ ಶ್ರೀನಿವಾಸ ಶುಭ ಸಾಯಂಕಾಲ 🪷🪷🪷🪷🪷🪷
@yashaswinib1940Ай бұрын
ಅಮ್ಮ ನಮಸ್ಕಾರ ಅಮ್ಮ, ಅಮ್ಮ ಇವತ್ತು ಲಕ್ಷ್ಮಿ ಪೂಜೆ ಮಾಡಿದೆ ಅಮ್ಮ, ಹಾ ತಾಯಿಗೆ ಮೂಡಿಸಿದ ಪೂರ್ತಿ ಹೂ, ನಾನು ಲಕ್ಷ್ಮಿ ಅಷ್ಟೊತರ ಹೇಳುವಾಗ ಬಿತ್ತು ಅಮ್ಮ ಇದರ ಅರ್ಥ ಏನ್ ಅಮ್ಮ, ತಿಳಿಸಿ ಕೊಡಿ ಅಮ್ಮ....... 😍
@MamthakumarMamthakumarАй бұрын
Hare krishna hare krishna krishna krishna hare hare..
@jyothics6611Ай бұрын
🙏ಅಮ್ಮ ನನ್ನದು ಮೇಷ ರಾಶಿ ಅಮ್ಮ ನಾನೂ ಪ್ರತಿ ದಿನ ಭೂ ವರಾಹ ಸ್ವಾಮಿ ರಂಗೋಲಿ ಹಾಕಿ ಸ್ತೋತ್ರ ಹೇಳ್ತಾ ಇದೀನಿ ಅಮ್ಮ ನಿಮ್ಮ ಆಶೀರ್ವಾದ ಸಹ ಬೇಕು ಅಮ್ಮ 🙏🙏🙏🙏🙏🙏🙏🙏🙏🙏❤️
@yeshuk8332Ай бұрын
Tilishi kudhi amma .🙏🙏🙏🤗
@Rashu2103Ай бұрын
ನಿಮ್ನ ಆಶೀರ್ವಾದ ನಮ್ಮ ಮೇಲೆ ಇರ್ಲಿ ತಾಯಿ🙏🏼🕉
@prasanna387Ай бұрын
Amma 🙏🙏🙏🙏🙏🙏❤️❤️❤️❤️❤️ nimma Rangoli nodalu yaradu kannu saladu maa . Nimma Rangoli nodidare manasige yeno samadan aagutade maaaa❤❤❤❤
@likhithsgowda7927Ай бұрын
ಅಮ್ಮ ನಂದು ಕಟಕ ರಾಶಿ ತುಂಬಾ ನೋವಿದೆ . ನಿಮ್ಮ ಆಶೀರ್ವಾದ ಇದೆಯಲ್ಲ ಸಾಕು. ನನ್ನ ಕೈಲಾದ ಪೂಜೆ ಸ್ತೋತ್ರ ಹೇಳುತ್ತೆನೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಉಸಿರಿರುವವರೆಗೆ ಕಾಯುತ್ತೇನೆ ,,,,
@SriRaghavendraflowersandreturn21 күн бұрын
Maa niv helid hage navaratri acharane madidde 2022 ali allinda illivarege jeevna thumba chanagide bhala olledagide ma ❤anantha koti dhanyavada nimage 🙏
@Lakshithaaranav3405Ай бұрын
Amma tumba dhanyavada nim ashirvad swanth mane kharidi aitu govt job agide Bega order copy barli Amma ashirvada Madi nim krupe hige nam mele irali.....❤❤
@shubhans2042Ай бұрын
Yen pooje madi dri
@omganeshnaik1907Ай бұрын
hddd
@omganeshnaik1907Ай бұрын
dhddddd
@omganeshnaik1907Ай бұрын
Ddhddhddddhh@@shubhans2042
@omganeshnaik1907Ай бұрын
@@shubhans2042
@premasrinivas6634Ай бұрын
ಶುಭೋದಯ ಅಮ್ಮ... ಆಶೀರ್ವಾದ ಮಾಡಿ ಅಮ್ಮ 🙏 ಅಮ್ಮಾ ನೀವ್ ಜ್ಯೇಷ್ಠ ಲಕ್ಷ್ಮಿ ಪೂಜೆ ಮಾಡಿದನ್ನ ನಮಗೂ ತೋರಿಸಿ ಅಮ್ಮ
@yeshuk8332Ай бұрын
Tumbha sundaravaagi haakidira Rangolli kushi aaeitu amma nim aashirvaad sadha eirali namge love you 🤗🌹Amma .🎉🎉🎉Danyevaadagalu nimge .amma❤❤🙏🙏🌹🌹
@user-ow4ll8hs2tАй бұрын
Amma Raashipala bagge tumba sarala parihara tilisida yellarigu valleyadaagali 🙏🙏Jai sri Raam🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹om namo bagavate vasudevaay🙏🙏 thank you❤❤
@user-ow4ll8hs2tАй бұрын
Amma nimma all videos bahala chennagive nimage thank you❤❤🌹🌹🙏🙏🙏🙏
@tanudanu9900Ай бұрын
ಅಮ್ಮ ಈಗಂತೂ ಕ್ಯಾನ್ಸರ್ ತುಂಬಾ ಜಾಸ್ತಿ ಆಗ್ತಿದೆ ಇದಕ್ಕೆ ಏನಾದರೂ ಪರಿಹಾರ ಇದ್ದರೆ ತಿಳಿಸಿ ಅಮ್ಮ
@tusharbg2073Ай бұрын
🌻JaiMaShakthi 🙏 🌞 ಶುಭೋದಯ ಅಮ್ಮಾ 🌹❤️ ☺️😘
@nayanagouda9286Ай бұрын
ಅಮ್ಮ ನಮಸ್ಕಾರ 🙏ಮಕ್ಕಳಿಗೆ ಜಾತಕ ನಾಮ ವ್ಯಾವಹಾರಿಕ ನಾಮ ಬೇರೆ ಬೇರೆ eddage ಯಾವ ಹೆಸರಿನಲ್ಲಿ archane , ಸಂಕಲ್ಪ ಮಾಡಬೇಕು, ತಿಳಿಸಿ ಅಮ್ಮ 🙏 ಹುಟ್ಟಿದ makkalige ಕೆಲವು ಮನೆಗಳಲ್ಲಿ gatisida ಹಿರಿಯರ ಹೆಸರನ್ನು eduttare edu sarina ಅಮ್ಮ edara bagge tilisi kodi ಅಮ್ಮ 🙏
@radhakhandate2211Ай бұрын
ಹರೇ ಶ್ರೀನಿವಾಸ ಅಕ್ಕಾ
@tusharbg2073Ай бұрын
🥀 JaiMaShakthi 🙏 🌹ಶುಭೋದಯ ಅಮ್ಮಾ 🌷☺️ ❤️ 😘
@manjulakamatagi6705Ай бұрын
Amma tumba dhanyawadgalu ri🙏🙏🙏🙏🙏🌹🌹
@Singlequeen86Ай бұрын
Om shree ganeshaye namaha 🙏🙏🙏🙏🙏🌺🌺🌺🌺🌺
@SunithaRavi-qw9vrАй бұрын
Hare krishna amma🙏🏻🙏🏻🙏🏻
@devakin3744Ай бұрын
Namaste Amma thumba thumba dhanyawadagalu 🙏🙏🙏❤️❤️❤️
@padhamavatidivate4172Ай бұрын
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏
@NaliniBNaikАй бұрын
Danyavadagalu Amma
@nikhilparamanji8473Ай бұрын
🙏🏻🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು ❤️❤️❤️❤️❤️ಅಮ್ಮ
@VeenaJoshiАй бұрын
Thanks to all
@chandanakvchandanakv3595Ай бұрын
Neevu hakuva rangoli galu nodalu kannu tumbi barutte amma.tumba manassige samadana agutte.thank you Amma 🙏🥰❤
@sukhateerth8058Ай бұрын
ನನ್ನದು ಧನಸ್ಸು ರಾಶಿ ಅಮ್ಮ ಗುರುವೇ ಅಧಿಪತಿ☺️🙏
@ranjithanagesh3965Ай бұрын
Thank you amma❤❤
@chandrikashivanandar8611Ай бұрын
Namaste Amma rangoli super 🙏
@user-ek7bd8bl4e10 күн бұрын
Hi veena mam🙏🏻🙏🏻
@deepikajirage3911Ай бұрын
Namaste Amma ♥️♥️♥️♥️♥️
@lavanyav5385Ай бұрын
Amma namaste 🙏🙏🙏🙏🙏🙏🙏🌹🌹🌹🌹🌹🌹🌹🌹🌹
@pallavigandolkar2186Ай бұрын
Thumbu hridayada Dhanyavadagalu ❤🙏🙏
@mamathaganesh5021Ай бұрын
❤amma...jeevanadha dhari deepa thayi nivu....
@sumachumi994Ай бұрын
Amma pragnent irorge slokha helikottidira but sankalpa helila helbeka sankalpa helu start madbeka plz thilisi amma plz wait madthirthini amma plz plz amma
@kiranaradhya3141Ай бұрын
🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು ಅಕ್ಕ
@sarithas.4776Ай бұрын
ಧನ್ಯವಾದಗಳು 🙏🙏🙏🙏🙏
@geethahn9773Ай бұрын
Amma ಆಗ್ನಿ ಹೊತ್ರದ ಬಗ್ಗೆ ತಿಳಿಸಿ ಕೊಡಿ ಪ್ಲೀಸ್
@shobhapatil9438Ай бұрын
Namste Amma
@sumams7622Ай бұрын
ತುಂಬಾ ಥ್ಯಾಂಕ್ಸ್ ಅಮ್ಮ 🙏🏽🙏🏽🙏🏽
@manjulam8714Ай бұрын
ಅಮ್ಮ ತುಂಬಾ ಧನ್ಯವಾದಗಳು ಅಮ್ಮ ❤🙏🙏🙏
@sunithan429Ай бұрын
Namasthe Amma🙏🏻
@rajeshwarieswarappa1330Ай бұрын
Dhanyawad agalu veenamma 🙏🙏🙏🙏🙏
@SunandaPSSuniАй бұрын
ಅಮ್ಮ ನಮಸ್ತೆ ನಾನು ಏನೇ ಕಾಮೆಂಟ್ ಮಾಡಿದ್ರು ನೀವೊಂದು ರಿಪ್ಲೈ ಮಾಡ್ತಿಲ್ಲ ಏನ್ ತಪ್ಪಾಗಿದೆ ಪ್ಲೀಸ್ ಹೇಳಿ ಅಮ್ಮ ನನ್ನ ಮೇಲೆ ಕೋಪನಾ ಅಥವಾ ಏನಾದರೂ ನಿಮಗೆ ತಪ್ಪಾಗಿ ಕಮೆಂಟ್ ಮಾಡಿದ್ದೇನೆ pls ಹೇಳಿ ನನ್ನಂತ ಅನಾಥೇಗೆ ನಿಮ್ಮ ಆಶೀರ್ವಾದ ಬೇಕೇ ಬೇಕು ತಾಯಿ pls ರಿಪ್ಲೈ ಮಿ pls 😭😭😭😭😭😭😭😭😭😭😭😭😭😭😭😭
@ShobaBiradar-fi3swАй бұрын
Namste amma
@ushamshetty6515Ай бұрын
Amma namnevarige kelsa illa nale andre guruvara banglore ge hogtha idare kelsa hudkand hogtha idare nimm ashirwad beku amma
@user-mb1bq3nw7hАй бұрын
Om sree matreye namah
@lathaediga3296Ай бұрын
Dhanyavadagalu amma 🙏🙏🙏
@sunithasuni5631Ай бұрын
Dhanyavadagalu veenamma nannamma ❤
@akshathacm7374Ай бұрын
ನಮಸ್ಕಾರ, Nanage laksha namaskara / pradakshine vratada bagge heluvira? Nanu nimma ella videogalannu check madide ellu sigalilla ಹಾಗಾಗಿ keluttiddene ಅನ್ಯತಾ bhavisabedi hage ee vrata adamele udyapane madabeku endu heluthare Udyapane andarenu hege maduvudu ದಯವಿಟ್ಟು tilisi 🙏🙏🙏
@RenujayarajDoddamani21 күн бұрын
ರಂಗೋಲಿ ತುಂಬಾ ಸುಂದರವಾಗಿ ಹಾಕ್ತಿರಾ ಎಷ್ಟು ಸಲ ಹೇಳಿದರು ಕೂಡಾ ಕಡಿಮೆ
@sunitharamesh3780Ай бұрын
Namaste amma❤❤❤
@SandhyaRajeshGujjarАй бұрын
ಧನ್ಯವಾದಗಳು ಅಮ್ಮ 🙏🙏🌹🌹
@vanajathiagaraj9629Ай бұрын
Veena madam2nd time iam chanting the padmavati stohra but still i did not got any result but i didn't lose the hopes still iam chanting it with beleive iam already 78 years old for my son iam doing it
@premasrinivas6634Ай бұрын
ಅಮ್ಮಾ ಬಿಳಿ ದಾಸವಾಳ ಸಿಗೋತು ಕಷ್ಟ ಅಮ್ಮಾ. ಏನ್ ಮಾಡೋದು ಅಮ್ಮ 😔
@rashmiadaviswamimath9490Ай бұрын
dhanyavadagalu amma,❤❤🙏🙏🙏🙏🙏❤❤
@sumithracs1032Ай бұрын
❤ thank you Amma🙏
@prameeladayanand8681Ай бұрын
Dhanyawadagalu nemage❤
@mytrikumari6319Ай бұрын
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Saviyaada_saviruchigaluАй бұрын
Madam ವಜ್ರ ಧಾರಣೆ ಮಾಡುವ ವಿಧಾನ ತಿಳಿಸಿ ಯಾವ ರಾಶಿ ನಕ್ಷತ್ರ ದವರ ಧರಿಸಬೇಕು. ನನ್ನ ರಾಶಿ ಕರ್ಕ ರಾಶಿ ಪುನರ್ವಸು ನಕ್ಷತ್ರ ಧರಿಸಬಹುದಾ ನಾನು ಮುಗಬೊಟ್ಟು ಧರಿಸಬೇಕು ಅಂತಾ ಅದಕ್ಕೆ ನಿಮ್ಮ ನ್ನ ಕೇಳಿ ಧರಿಸಬೇಕು ಅಂತಾ ಇದ್ದಿವಿ ದಯವಿಟ್ಟು reply madi🙏🏻
@user-uf7yd4qx7gАй бұрын
Hello veena amma and thank you veena amma
@RoopaMk-ru7vhАй бұрын
ಧನ್ಯವಾದಗಳು ಅಮ್ಮ 🙏🙏ಒಳ್ಳೆಯ ಕೆಲಸ ಸಿಗೋ ಹಾಗೆ ಆಶೀರ್ವಾದ ಮಾಡಿ ಅಮ್ಮ 🙏🙏
@hanumanthdange4085Ай бұрын
ಅಮ್ಮ ಪ್ರದಕ್ಷಿಣೆ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿ ಕೊಡಿ ಅಮ್ಮಯಾವ ರೀತಿ ಮಾಡುವುದು
@karibasappa6221Ай бұрын
Helidare video dalli ede nodi
@sumababu4393Ай бұрын
ರಂಗೋಲಿ ತುಂಬಾ ಚನ್ನಾಗಿಇದೆ 🙏🏻🙏🏻
@yogeshanu2644Ай бұрын
ಧನ್ಯವಾದಗಳು ಅಮ್ಮ 🙏🙏🙏
@nandininandini2782Ай бұрын
Thanks amma❤
@user-od4nv7ir2gАй бұрын
, dhanyvadgalu madam
@sunandagolabhavi1015Ай бұрын
Danyavadglu mam❤
@varalaxmikulkarni7752Ай бұрын
Amma Namaste 🙏❤️
@tukaramrathod4158Ай бұрын
ಅಮ್ಮ ಹರೇ ಶ್ರೀನಿವಾಸ್ 🙏🙏
@priyankamustare5991Ай бұрын
Namaskara amma...🙏🏻🙏🏻🙏🏻🙏🏻🙏🏻
@amruthamurugesh7149Ай бұрын
ಅಮ್ಮ ನಮಸ್ಕಾರ ❤❤❤❤ ಧನ್ಯವಾದಗಳು ಅಮ್ಮ
@prabhuswamychiru4680Ай бұрын
ಧನ್ಯವಾದಗಳು ಅಮ್ಮ...🙏🙏🙏
@anandammak1960Ай бұрын
Namaskar Amma ❤
@aambuja89Ай бұрын
Namaste amma🙏🙏🙏🙏🙏🙏🙏🙏🙏🙏🙏🙏
@VasanthaUmashankarАй бұрын
Namaste akka 🙏 👏
@satishuhakki8787Ай бұрын
Namaste Amma 🙏🙏
@snehahiremath1199Ай бұрын
Namaste Amma 🙏♥️♥️
@ramyaraaja1436Ай бұрын
Amma,,,,,,,,🙏🏻🙏🏻🙏🏻🙏🏻🔱.......
@user-do8dn2hv7zАй бұрын
Harekrishna amma
@akshatabirajdarakshata3695Ай бұрын
Ty soo much Akka 🙏 😊
@maitravatim.g673Ай бұрын
ಧನ್ಯವಾದಗಳು ಅಮ್ಮ ❤
@arunashrinath6705Ай бұрын
ನಮಸ್ತೇ ಅಮ್ಮ 🙏🙏🌷🌷🙇🙇
@user-dh7mg4wd2sАй бұрын
Super Amma thankyou so much Am🎉🎉🎉🎉🎉🎉🎉🎉🎉🎉🎉🎉🎉🎉🎉🎉💐💐💐💐💐💐💐💐🌺🌺🌺🌺🌺🌺🌹🌹🌺💐🌺🌹
@shruthisreenivas5494Ай бұрын
ಹಾಯ್ ಅಮ್ಮ ನಮಸ್ಕಾರಗಳು 🪷💖🌹
@SavitaKatti-uv3idАй бұрын
Amma tengina kayi deepada bagge tilisi pz
@SumaNayak-q4uАй бұрын
Amma 1dout Amma friday pooje eddhre Thursday wash madhbouda request please please please 🙏
@premasrinivas6634Ай бұрын
@@SumaNayak-q4u yen wash madbahuda antha prashne kelidiralla