ಸೂರ್ಯ ಕ್ಯಾಚ್‌ ಸತ್ಯ ಬಯಲು! | Team India | Darshan | Surya Kumar | Masth Magaa Full News | Amar Prasad

  Рет қаралды 148,292

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#July04 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #TeamIndiaMumabai #WankhedeStadium #SuryaKumarYadavCatch #T20WorldCup #HatrasBaba #UttarPradesh #Darshan #PavitraGowda #RenukaSwamyCase #DarshanSumalataAmbareesh #INDIBlock #BiharBridge #HemantSoren #FootAndMouthDiseases #Dengue #Delhi #IndiaChina #SCOMeet

Пікірлер: 138
@sandeeprps8287
@sandeeprps8287 3 ай бұрын
Serious ಆಗಿ ಮಾತಾಡುತ್ತ, ನಗಿಸೋ ಕಲೆ ನಿಮಗೆ ಇದೆ ಅಂತ ಇವತ್ತು ಅರ್ಥ ಆಯಿತು 😂😂
@kirank9495
@kirank9495 3 ай бұрын
Namma Janna crickets na yav Tara swagatha madtaroo , ade reeti ella sports gu importance kotre namma desha nu china Tara Olympic alli medal tartituu
@sridharsanjeev3050
@sridharsanjeev3050 3 ай бұрын
"ಮೊಬೈಲ್ ಗಳ ಹೊಸ ಸೇಫ್ಟಿ ಲಾಕರ್..!!🙄😇ದೇವ್ರೇ.!!🙏😂🤣🤣
@Nakshatrafashion369
@Nakshatrafashion369 3 ай бұрын
ಆ ಮೊಬೈಲ್ ನ ಅಲ್ಲಿಂದ ತೆಗೆದವನು ತುಂಬಾ ಗ್ರೇಟ್ 😂😂😂 ಯಪ್ಪಾ.. ನಕ್ಕು ನಕ್ಕು ಸಾಕಾಯ್ತು..
@pradeepkharvi3951
@pradeepkharvi3951 3 ай бұрын
Super👌👌 india🇮🇳 team ❤❤❤ I love you captain hitman rohit sharma❤❤❤❤❤❤❤❤
@savithakn3044
@savithakn3044 3 ай бұрын
Wow historical moment Great India 🇮🇳 👏 👍
@praveengowda124
@praveengowda124 3 ай бұрын
Happy jailvasa dhasa😂😂😂
@yashodagowder1211
@yashodagowder1211 3 ай бұрын
😊 ನಿಮ್ಮ ಸಿಂಪಲ್ ಕಾಮಿಡಿ ಸೂಪರ್ ಸರ್
@sudheerbirvakavya6040
@sudheerbirvakavya6040 3 ай бұрын
ಅಮರ್ ಅವರೇ...ಈ ನಿಮ್ಮ ನ್ಯೂಸ್, ಚಾನೆಲ್ ಚಂದನದಲ್ಲಿ ಬರುವ ಇಂಪಾರ್ಟೆಂಟ್ ನ್ಯೂಸ್ ತರ ಇದೆ. ಎಷ್ಟು ಬೇಕೋ ಅಷ್ಟೇ ಇದೆ.
@keshavmarli
@keshavmarli 3 ай бұрын
ಅಮರ್ ನೀವು ತುಂಬಾ ಸ್ವಾರಸ್ಯವಾಗಿ ಮಾತಾಡುತ್ತಾರೆ❤
@MallikarjunN-iw2eo
@MallikarjunN-iw2eo 3 ай бұрын
😂😂ಪೊಲೀಸರು gudadvara nu ಬಿಟ್ಟಿಲ್ಲ ಪಾಪ 😂
@comedyfunny24x7
@comedyfunny24x7 3 ай бұрын
ಸ್ನೇಹಿತರ. ಈ ಸಂಬಂಧಕ್ಕೆ ಸ್ನೇಹಿತರು ಹೇಳುವುದಿಲ್ಲ, ಬೇರೆ ಹೆಸರಿದೆ
@mujahidkhan724
@mujahidkhan724 3 ай бұрын
Vikshane No 10772* Prashamse No 1132* Sandesha No 52* Jai Hind 🇮🇳 Jai Karnatakamaate ❤️🤝
@rajendrasinghk8419
@rajendrasinghk8419 3 ай бұрын
Neevu yak e tara 🤔🤔😮😮
@_Abhishek_Raj
@_Abhishek_Raj 3 ай бұрын
Unemployment ​@@rajendrasinghk8419
@tharadevi1303
@tharadevi1303 3 ай бұрын
Nice sir ರೇಷ್ಮೆ ಬಟ್ಟೆ ಸುತ್ತಿಕೊಂಡು ಹೊಡ್ದಂಗ್ ಇತ್ತು ಸುಮಲತಾ ಮೇಡಂ ಗೆ ನೀವು ಹೇಳಿದ್ದು
@naaneeruvudeninngaagi3546
@naaneeruvudeninngaagi3546 3 ай бұрын
avalu bannada paatharagitti andhradavalu amma kashtadalidda magnannu noduvudillavanthe sukhavaagiddaga kushiyaagi iddaga maathra noduthale bhale inathi neenu
@umeshumeshgb552
@umeshumeshgb552 3 ай бұрын
Sumalathvrna vaddu volage hakbeku
@Kavitha-mc5vw
@Kavitha-mc5vw 3 ай бұрын
Sir what about neha case
@Ak50stories
@Ak50stories 3 ай бұрын
Aadivasi Hair oil bagge ondu vidio madi please
@KANNADA-TECH1
@KANNADA-TECH1 3 ай бұрын
❤❤❤❤
@girish12333
@girish12333 3 ай бұрын
ಒಲಿಂಪಿಕ್ಸ್ ಬಗ್ಗೆ ಹೇಳಯ್ಯ ಅಮರ್ ಪ್ರಸಾದ್.. ಬರೀ ಕ್ರಿಕೆಟ್ ಅಷ್ಟೇ ಆಯಿತು ಬೇರೆ ಏನೂ ಸುದ್ದಿ ಇಲ್ವಾ ಹೇಗೆ .. ಬ್ರಿಟಿಷ್ ಗೇಮ್ ಬಗ್ಗೆ ಎಸ್ಟು ಮಾತಾಡೋದು .. ಟೆನ್ನಿಸ್ ಬಗ್ಗೆ ವಿಂಬಲ್ಡನ್ ಬಗ್ಗೆ
@TrendyTrends1996
@TrendyTrends1996 3 ай бұрын
That prisoner might be poor I guess, if he is a rich man then police only provide all facilities if he pay required charges for that facilities and he doesn’t want to struggle like this.
@aryansj6310
@aryansj6310 3 ай бұрын
World best safety locker😂
@raghavendradasara286
@raghavendradasara286 3 ай бұрын
ಫಾಸ್ಟ್ ಚಾರ್ಗಿನ್ಗ್ ಅಂತ ಅನ್ಕೊಂಡು ಇಟ್ಟಿರಬೇಕು 😂😂😂
@amitsajjan766
@amitsajjan766 3 ай бұрын
ಕನ್ನಡ 😊
@Shreeshkumar-xl7wd
@Shreeshkumar-xl7wd 3 ай бұрын
I think gas charging. 😂😂😂
@TheSurajshetty
@TheSurajshetty 3 ай бұрын
😂😂😂
@ShreyasSuvarna-uj2cm
@ShreyasSuvarna-uj2cm 3 ай бұрын
Thank you amar prasad
@shailahegde4414
@shailahegde4414 3 ай бұрын
Mobile ತೆಗೆಯಲು ಆಪರೇಷನ್ ಮಾಡಿದ್ರಾ?
@dedits000
@dedits000 3 ай бұрын
Enri media
@shankarvh
@shankarvh 3 ай бұрын
ಸೂಪರ್ ಸರ್
@sureshkr6144
@sureshkr6144 3 ай бұрын
ಉತ್ತಮ ನಿರೂಪಣೆ ಅಮರ್ ಪ್ರಸಾದ್ ❤🎉
@yogeshmandya5064
@yogeshmandya5064 3 ай бұрын
😢😂😂😂😂😂😅😅😅 ಹೊಸ ಸೇಫ್ಟಿ ಲಾಕರ್.
@rsidduhosmani6080
@rsidduhosmani6080 3 ай бұрын
ಒಂದು ತಣ್ಣಗಾಯ್ತು ಅಂದ್ರೆ ಇನ್ನೊಂದು ಕೇಸ್ ಬರ್ತಾ ಇದವೇ ಅಯ್ಯೋ 😢😊
@naaneeruvudeninngaagi3546
@naaneeruvudeninngaagi3546 3 ай бұрын
roogagalu beeduvidlla ondada nanthra ondu roogagalu baruthivi corono maari bandananthra adara makkalu mommakku mummakllu sikkapatte huttuthivi innu enenu kaanabeku innu eshtu baliyaagabeku devare
@lokeshgowda554
@lokeshgowda554 3 ай бұрын
Daily Nanu yavde news Chanel Nodalla only masth maga full newes ge wait madthairtin Bro ast ista nange
@thanus8418
@thanus8418 2 ай бұрын
ಸುಪರ್ ಅಣ್ಣ ನಿಮ್ಮ explanation ಇವಾಗಿನ news channel navru kachada nan makkalu baige Banda hage heltave
@kirankumar9820
@kirankumar9820 3 ай бұрын
Safety locker 😂😂😂
@uploaded1029
@uploaded1029 3 ай бұрын
Safety locker nalli thumbittidda 😅😅😂😂😂😂
@dayanandatd9394
@dayanandatd9394 3 ай бұрын
Safety locker😅😅
@bkchannel6163
@bkchannel6163 3 ай бұрын
ವಿಡಿಯೋ ತೋರಿಸಿ ಫೋಟೋ ಬೇಡ ಸರ್
@manjunathmr8591
@manjunathmr8591 3 ай бұрын
Anna hair cut chennagide
@raghavendradasara286
@raghavendradasara286 3 ай бұрын
ಮೋಸ್ಟ್ಲಿ ದೇಸ್ಕಿಲೈಮರ್ ಇರ್ಬೇಕು ಅಕ್ಕಂದು 😂
@Nethr21
@Nethr21 3 ай бұрын
Respect button to MMAP
@rsidduhosmani6080
@rsidduhosmani6080 3 ай бұрын
Full news notification barta illa nange Bell 🔔 all selected aadru barta illa yake
@mylarimylari628
@mylarimylari628 3 ай бұрын
Hi sir nim news thumba ಚನಾಗಿದೆ
@k.v.bramhayya6964
@k.v.bramhayya6964 3 ай бұрын
ಫುಲ್ ನ್ಯೂಸ್ ನ ಕೊನೆಯಲ್ಲಿ ಎಲ್ಲಾ ಡ್ಯಾಮ್ ಗಳ ನೀರಿನ ಮಟ್ಟವನ್ನು ತಿಳಿಸಿ ಎಂದು ನನ್ನ ಮನವಿ...😊
@Sonicc117
@Sonicc117 3 ай бұрын
Pratikriye kodbardu annoke nin yavano
@madhureddy9080
@madhureddy9080 3 ай бұрын
I never watch darshan news in other channels✅✅
@mallikarjunitagi9086
@mallikarjunitagi9086 3 ай бұрын
Sir bizz news re-start madri plz 🙏
@kmchannelforu7424
@kmchannelforu7424 3 ай бұрын
Pls concentrate on important news other than darshan
@krishnagowda7935
@krishnagowda7935 3 ай бұрын
ಇದನ್ನು ಅಂದ್ರೆ ಮಕ್ಕಳಿಗೆ ಆಗಿರೋದನ್ನಾ ನಾವು ಚಿಕ್ಕೋರ ಇದ್ದಾಗ ಅಮ್ಮ ಆಗಿದೆ ಅಂತ ಹೇಳ್ತಾ ಇದ್ದಾವೀ
@channappasadashivappa6881
@channappasadashivappa6881 3 ай бұрын
Safety locker 😂😂😂
@freefiredeno1107
@freefiredeno1107 3 ай бұрын
2:38 😢😢 boss
@PratapsingPratapsingtl
@PratapsingPratapsingtl 3 ай бұрын
ಸ್ನೇಹಿತೆ ಆಗಿದ್ರೆ ಸ್ನೇಹಿತೆಯ ಮನೆಯಲ್ಲಿ ದರ್ಶನ್ ಗೆ ಏನ್ ಕೆಲಸ 😂😂😂
@anuanildsouza
@anuanildsouza 3 ай бұрын
Play on 1.5 thank me later
@sureshhssuri2447
@sureshhssuri2447 3 ай бұрын
ಕೀಪ್ ಅಷ್ಟೇ 🤣🤣🤣🤣
@pavana3276
@pavana3276 3 ай бұрын
Prathikriye kottu kodala helidu😂
@narayanagowda3650
@narayanagowda3650 3 ай бұрын
ಕೆಲವರು ತಾವು ಒಬ್ಬನೇ ಪತ್ನಿ ಎಂದು ಘೋಷಿಸಿಕೊಳ್ಳಬೇಕು. ಇಲ್ಲವಾದರೆ ಪತ್ನಿ ಯಾರು ಪ್ರೆಂಡ್ ಯಾರು ಎಂದು ಹೇಳಲು ಸಾಧ್ಯ ಇಲ್ಲ.
@suresh.bkarabasannanavar589
@suresh.bkarabasannanavar589 2 ай бұрын
Ok borther👭👬👫, gm
@hemanthkulla7223
@hemanthkulla7223 2 ай бұрын
Lo hosa news kodi.............
@GirijaSKambli
@GirijaSKambli 3 ай бұрын
Too much is too bad
@MrAGR-vj2ir
@MrAGR-vj2ir 3 ай бұрын
ಶೆಡ್ಗೇ ಬಾ ಗುರು ಮಾತಾಡೋಣ
@MuraliJ-wx4ni
@MuraliJ-wx4ni 3 ай бұрын
Super news
@raghunk3280
@raghunk3280 3 ай бұрын
❤❤❤❤❤❤
@beereshbeer308
@beereshbeer308 3 ай бұрын
Agniveer death money bagge helii
@lokeshloki705
@lokeshloki705 3 ай бұрын
ಧನ್ಯವಾದಗಳು 🤝🤝🤝🤝
@ps-kd6zz
@ps-kd6zz 3 ай бұрын
🤣🤣🤣🤣gottirlilla
@mallikarjunhiremath315
@mallikarjunhiremath315 3 ай бұрын
❤... I'm Hiremath
@chandrakanthmoodanadambur4871
@chandrakanthmoodanadambur4871 3 ай бұрын
Catch bagge ,may be shon pollack ranganna nalli charche maadirabahude
@sathishm4353
@sathishm4353 3 ай бұрын
Super sir nivu
@rolexvidcrazy4866
@rolexvidcrazy4866 3 ай бұрын
Sir wistron (tata)company narsapurdalli 15 dinadalli 4 sucaid agide antha adara bagge thanike madi
@SavitaSavitamaheshgk
@SavitaSavitamaheshgk 3 ай бұрын
❤🎉🎉🎉😊😊😊😊
@powerstarabhimani3148
@powerstarabhimani3148 3 ай бұрын
4:25 super 😂😂😂
@naturelifedk
@naturelifedk 3 ай бұрын
Good👍🏻
@ashi2810
@ashi2810 3 ай бұрын
Havamaana varadi elli anna
@smart_houses
@smart_houses 3 ай бұрын
ದರ್ಶನ್ ಬಗ್ಗೆ ನೀವು ನ್ಯೂಸ್ ಕೊಡಬೇಡಿ ಅವರು ಪ್ರತಿಕ್ರಿಯೆ ಕೊಡುವುದಿಲ್ಲ
@vasanthakumari576
@vasanthakumari576 3 ай бұрын
SUMALATAAGE ಸರಿಯಾಗಿ ಹೇಳಿದ್ದೀರ
@darshanhl009
@darshanhl009 3 ай бұрын
Henry sharare ..papilon amazing book... everyone should read
@chidanandc7050
@chidanandc7050 3 ай бұрын
ದೇವರು ಸ್ಟೇಟ್ಮೆಂಟ್ ಇನ್ನು ಕೊಟ್ಟಿಲ್ಲ ಸೇತುವೆ ಬಗ್ಗೆ
@gayathrishekar4250
@gayathrishekar4250 3 ай бұрын
Hindugalu sadyadalle statement koduthhare
@Rakesh791Shivanna
@Rakesh791Shivanna 3 ай бұрын
ಜನ ತೀರ್ಪು ಕೊಟ್ಟಾಯ್ತು NDA ಸರ್ಕಾರ ದೇವರು ಪ್ರಧಾನ ಮಂತ್ರಿ ಅಂತ 😂.
@kirankumar9820
@kirankumar9820 3 ай бұрын
ಅಷ್ಟು ಕೋಟಿ ಕೊಟ್ರು ಬಿಹಾರ ಯಾಕೆ ಉದ್ಧಾರ ಆಗುತ್ತಾ ಇಲ್ಲ ಅಂಥ ಇವಾಗ ಅರ್ಥ ಆಗುತ್ತಾ ಇದೆ .ಈ ತರ ಬ್ರಿಡ್ಜ್ ಮೇಲೆ ಬ್ರಿಡ್ಜ್ ಬೀಳುತ್ತ ಹೋದ್ರೆ ಮತ್ತೇನು ಆಗುತ್ತೆ😂😂
@prakashrbhat007
@prakashrbhat007 3 ай бұрын
ಮೊಬೈಲ್ ಚೆಕ್ ಮಾಡಿ ...ಜಪ್ತಿ ಮಾಡಿದಾ ಆ ಪೋಲೀಸ್ ಯಾರು😂
@prakashrajole7236
@prakashrajole7236 3 ай бұрын
Thanks lot bro your a daredevil journalist
@bheemappahgudi4164
@bheemappahgudi4164 3 ай бұрын
Thank you sir
@vikasgowda1391
@vikasgowda1391 3 ай бұрын
Ello devru prasada kotide d boosa horagde bartane antella kansu kantidri.
@rohinipatil3551
@rohinipatil3551 3 ай бұрын
Bridge is pronounced as brij, d is silent.
@RX-Ani
@RX-Ani 3 ай бұрын
Mumbai ally yeshtu Jana free edhare guru 😂😂 janakke madakke yenu kelsa ella,
@channamallikarjunpattanash306
@channamallikarjunpattanash306 3 ай бұрын
Innu stadium ge team reach agill😂 advance news
@suhasb.k7945
@suhasb.k7945 3 ай бұрын
After so many days dis is best joke.... 😂😂😂😂😂😂😂
@madanmohankatta2603
@madanmohankatta2603 3 ай бұрын
Sir nivu niws helo style namage tumba ista agutte
@allwinarnold6433
@allwinarnold6433 3 ай бұрын
Madikondiravlu antha heli😂😂
@musicbynuthan
@musicbynuthan 3 ай бұрын
Nang chandana tv news nodo hage ansuthe ❤❤❤❤
@rajuhujare5414
@rajuhujare5414 3 ай бұрын
Hi
@sunandasaradhi4520
@sunandasaradhi4520 3 ай бұрын
Very nice 😅
@mallikarjundonaje-mm1gp
@mallikarjundonaje-mm1gp 3 ай бұрын
😮
@bedratech9826
@bedratech9826 3 ай бұрын
First comment
@meghapotadar2671
@meghapotadar2671 3 ай бұрын
Amar sir ivattu tumba serious aagi idira yake
@kavyark4133
@kavyark4133 3 ай бұрын
😂😂😂😂😂😂
@ManjunathYadahalli-hz5pj
@ManjunathYadahalli-hz5pj 3 ай бұрын
Oooooooooo
@renukaprasad8598
@renukaprasad8598 3 ай бұрын
pappilon❤
@youtuber-en1ek
@youtuber-en1ek 3 ай бұрын
😅😂😂😂😂😂
@vk8065
@vk8065 3 ай бұрын
😂😂😂😂😂😂😂😂 safaty locker
@rajendraraj9561
@rajendraraj9561 3 ай бұрын
💛❤️
@anipuanipu
@anipuanipu 3 ай бұрын
❤️❤️❤️❤️😂🔥🔥🔥🔥🦁🦁🦁🦁
@sulochanamaiya9963
@sulochanamaiya9963 3 ай бұрын
Kuyidill eledella kelokke kushi
The Joker wanted to stand at the front, but unexpectedly was beaten up by Officer Rabbit
00:12
Big Bulletin | Top 10 Roundup | HR Ranganath | July 04, 2024
2:16