Nann gulabi gidagalu huvu biduttide adare hugalu channagi araluttilla. .. matte bere gulabi gid ele gali healthy 😘 aagi illa en madodu tilisi kodi please
@jskannda18182 ай бұрын
ಗುಲಾಬಿ ಗಿಡದ ಬಗ್ಗೆ ಸುಮಾರು ವೀಡಿಯೊ ಇದೆ ನೋಡಿ ನಿಮ್ಮ ಸಮಸ್ಯೆಗೆ ಉತ್ತರ ಸಿಗಬಹುದು ಯಾಕಂದ್ರೆ ಚೆನ್ನಾಗಿ ಹೂ ಬರಬೇಕಾದರೆ ಮಣ್ಣು ನೀರು ಬಿಸಿಲು ರೋಗವನ್ನು ಪತ್ತೆ ಮಾಡುವುದು ಎಲ್ಲವೂ ಮುಖ್ಯ
@sumanmallya90712 ай бұрын
Tulsi ಗಿಡಕ್ಕೆ ಹಾಕಬಹುದಾ?pls ತಿಳಿಸಿ
@jskannda18182 ай бұрын
ಹಾಕಿ
@sumanmallya90712 ай бұрын
Thank you 😊@@jskannda1818
@yashaswinimr93542 ай бұрын
Akka cement pot plant repoting video haki please
@jskannda18182 ай бұрын
Hakoduni online ಗ್ರೋ ಬ್ಯಾಗ್ ದಾಸವಾಳ ರೆಪೋಟಿಂಗ್ ವೀಡಿಯೊ ಇದೆ
@mohinigowda867212 күн бұрын
ತುಳಸಿ ಗಿಡಕ್ಕೆ ಹಾಕಬಹುದಾ
@jskannda181812 күн бұрын
Ha
@malashetty22272 ай бұрын
Sevanthige gidakke hakboda
@jskannda18182 ай бұрын
Ha
@sudhabaiupadhya-es1vd2 ай бұрын
Nanu haktini
@jskannda18182 ай бұрын
ಹೌದ
@sulochanags2825Ай бұрын
ಸಾಸಿವೆ ಹಾಕಿದ್ರೆ ಗಿಡ ಬರೋಲ್ವೆ
@ParashivaiahАй бұрын
ಸಾಸಿವೆಯಿಂದ ಗಿಡಗಳಿಗೆ ಗೊಬ್ಬರ ವಾಗಿ ಬಳಸಬಹುದು ಎಂಬುದನ್ನು ತಿಳಿಸಿದ್ದೀರಿ, ಪ್ರೇಯತ್ನಿಸೋಣ
@premaprakash98712 ай бұрын
Vava
@Nirmalashekhar-mr4hu2 ай бұрын
ಅರಿವಿನ ಸೇರಿಸಿದರೆ ಇರುವೆ ಕಾಟ ತಪ್ಪಿಸಬಹುದಾ ?
@jskannda18182 ай бұрын
Ha
@sujipoojari59082 ай бұрын
👍🏻
@sunandatara77842 ай бұрын
ನೀವು ಹೇಳಿದ್ದು ಸರಿ ಆದರೆ ಲೈಕ್ ಕೊಡ್ತೆವೆ
@jskannda18182 ай бұрын
Ok
@sandhyakhobrekar6619Ай бұрын
Hoo bidad gidagalige hiki ,hoo band mele video maadi torsi
@jskannda1818Ай бұрын
ನನ್ನ ಮುಂದಿನ ವೀಡಿಯೊ ನೋಡಿದ್ರೆ ಕಾಣತ್ತೆ
@jskannda1818Ай бұрын
Garden ವೀಡಿಯೊ ಹಾಕಿಡಿನಿ ನೋಡಿ
@ffwithritesh83802 ай бұрын
Gulaabi hoo moggalli mele onthara muruti hogide mad😭
@jskannda18182 ай бұрын
Ok
@sandhyarai7852Ай бұрын
ನಿಮ್ಮ ಊರು ಯಾವುದು ಮೇಡಂ
@jskannda1818Ай бұрын
Sirai
@vidyaghegde1422Ай бұрын
ಪೋಟಿಗೆ ಇರುವೆ ಬರ್ದಂಗೆ ಮಾಡಲೆ ಏನಾದ್ರು ಹೇಳಿ ತುಂಬಾ ಕಪ್ಪಿರ್ವೆ ಬತ್ತಾ ಇದ್ದು
@SavithaSavi-xw1xpАй бұрын
ಇರುವೆ ಬಂದ್ರೆ ಒಳ್ಳೇದು ಅಲ್ವಾ ಮಣ್ಣು ಹುದುಗು ಮಾಡಿ ಕೊಡತ್ತೆ
@jaggujagadish6563Ай бұрын
mallige gidake hakbahuda
@jskannda1818Ай бұрын
Ha
@Nagarathna-gk2pfАй бұрын
Madam why did not use horse manure?
@jskannda1818Ай бұрын
ಇಲ್ಲ ಹಾಕಿರೋದು ಗೊತ್ತಿಲ್ಲ
@lau74812 ай бұрын
Using the plastic spoon, is not good.
@poovappagowda53032 ай бұрын
ಮಲ್ಲಿಗೆ ಗಿಡಕ್ಕೆಹಾಕಬಹುದಾ
@jskannda18182 ай бұрын
Ha ಚೆನ್ನಾಗಿರತ್ತೆ
@jescinthadsouza28972 ай бұрын
Mallige gidakku hakabaha akka
@jskannda18182 ай бұрын
Ha haki
@akshayaagowda75622 ай бұрын
Nanu thumba kida akisini
@akshayaagowda75622 ай бұрын
ಗಿಡ
@Khawsar-mu6yxАй бұрын
Sasive andre adugege balasuva sasivena. Pls reply🙏🏻