ಸೋತವರ ಕೈ ಹಿಡಿದು ಕಾಪಾಡುವ ಪವರ್ ಫುಲ್ ದೇವಿ ಇರೋದು ಎಲ್ಲಿ ಗೊತ್ತಾ ? Vadanbailu Sri Padmavathi Temple

  Рет қаралды 1,217,364

KANNADA TECH FOR YOU

KANNADA TECH FOR YOU

Күн бұрын

Adress 👇
Shree vadanbailu padmavati devi temple
Vadanbailu (village) Jog post,
Sagara taluk , Shivamogga dist 577435
Karnataka ph: Office Number +91 9448873007:
Location Coordinates:👇
goo.gl/maps/Gm...
Temple website 👇
Www.vadanbailammanavru.com
Join this channel to get access to perks:
/ @kannadatechforyou
NOTE This Channel Does Not Promote Any Illegal Content All Content Of This Video Is Provided For Only Educational Purpose
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites if i used any other's content then i will definitely credit to him thanks i hope all owner understand to me if i used some content in my videos thanks again to all owners
Copyright Disclaimer
Under Section 107 Of The Copyright Act 1976 Allowance Is Made For Fair Use For Purposes Such As Criticism Comment News Reporting Teaching Scholarship And Research Fair Use Is A Permitted By Copyright Statute That Might Otherwise Be Infringing Non Profit Educational Or Personal Use Tips The Balance In Favor Of Fair Use
The Angels Weep by Audionautix is licensed under a Creative Commons Attribution license (creativecommon...)
Artist: audionautix.com/

Пікірлер: 389
@praveenvb2975
@praveenvb2975 Жыл бұрын
ನಾನು ಹೋಗಿದ್ದು ಸರ್ ಒಂದು ವಾರ ಮೇಲೆ ಆಯ್ತು ನನ್ನ ಬಿಜಿನೆಸ್ಸು ಮುಂಚಿಗಿಂತ ಇನ್ನು ಚೆನ್ನಾಗಿ ನಡೀತಾ ಇದೆ ಪದ್ಮಾವತಿ ಅಮ್ಮನವರ ದರ್ಶನ ಮಾಡಿದ ಮೇಲೆ ನಮ್ಮ ನನ್ನ ಲೈಫ್ ನಲ್ಲಿ ಚೇಂಜಸ್ ಕಾಣ್ತಾ ಇದೆ ಜೈ ಪದ್ಮಾವತಿ ತಾಯಿ🙏🙏🙏🙏🙏🙏
@basavarajuhmbasac3484
@basavarajuhmbasac3484 Жыл бұрын
ಸರ್ ನಿಮ್ಮ ವಿಡಿಯೋ ನೋಡಿ ಬೇಡಿಕೊಂಡಿದ್ದೆ ಅದು ಪರಿಹಾರ ಆಯ್ತು ನಾನು ಹೋಗಿ ದೇವಿಯ ಆಶೀರ್ವಾದ ಪಡ್ಕೊಂಡ್ ಬಂದೆ ತುಂಬಾ ಶಕ್ತಿ ದೇವರು
@soulmate7141
@soulmate7141 Жыл бұрын
ದೇವಿ ನನ್ನನ್ನು ಕಾಪಡಮ್ಮ ನಾನು ತುಂಬಾ ಕಷ್ಟದಲ್ಲಿ ಇದೀನಿ ನನ್ನ ಜೀವನದಲ್ಲಿ ಸಂತೋಷ ಅನ್ನೋದಿಲ್ಲ🙏😧
@shreekanthhaadimane3526
@shreekanthhaadimane3526 Жыл бұрын
ಪದ್ಮಾವತಿ ಅಮ್ಮನವರ ಆಶ್ರಯ ಮತ್ತು ಆಶಿರ್ವಾದ ದಲ್ಲಿರುವ ನಾವೇ ಧನ್ಯರು..
@rnjugr6940
@rnjugr6940 Жыл бұрын
Nammuru nan degree complete agitu yestu try madidru job sigtirlila elli nanu kelsa sikre Anna dhanake kodtini Anta helkondide adagi 15 daysge nang job aytu first salary alli anna dhanak kotte 🙏🏻🙏🏻🤗
@ganeshagoudpatil5954
@ganeshagoudpatil5954 Жыл бұрын
ನಮ್ಮ ಕರ್ನಾಟಕದ ಅನೇಕ ದೇವಾಸ್ಥಾನಗಳ ಬೇಗ ನಿಮ್ಮ ವಿಡಿಯೋ ಗಳಲ್ಲಿ ಅದ್ಬುತವಾಗಿ ಹೇಳಿದಿರಿ
@vijay-fz5ln
@vijay-fz5ln Жыл бұрын
ನನ್ನ ಕಷ್ಟ ಸುಖ ನೀನಗೆ ಗೊತ್ತು... ದಯವಿಟ್ಟು ನನ್ನನ ಕಾಪಾಡಮ್ಮಾ 🙏🏻 ಅಧಷ್ಟು ಬೇಗಾ ನಿನ್ನ ದರ್ಶನ ಸಿಗಲಿ. 🙏🏻🙏🏻
@NiranjanKumar-gn2fv
@NiranjanKumar-gn2fv Жыл бұрын
Sir....One small request from one small person.... please make a video about Koragajja daiva god and about their miracles... please please please please 🙏🙏❣️
@gangadharjunjappanavar5911
@gangadharjunjappanavar5911 Жыл бұрын
ನಮ್ಮಗೆ ಯಾವಾಗ ಕಾಲಕೂಡಿ ಬರುತ್ತದೆ ಅಮ್ಮನವರ ದೇಗುಲಕ್ಕೆ ನಮ್ಮಗೆ ಒಳ್ಳಯದು ಮಾಡು ತಾಯಿ 💐💐
@satishbjsathishbj3668
@satishbjsathishbj3668 Жыл бұрын
ಅಮ್ಮ ಪದ್ಮಾವತಿ ದೇವಿ ನಾನು ಕಷ್ಟ ದಲೇ ಇದೇನೇ ನನ್ನ ಕಾಪಾಡು ದೇವಿ 🙏
@dkmanju1680
@dkmanju1680 Жыл бұрын
ಜೈ ಪದ್ಮಾವತಿ ತಾಯಿ 🙏🙏🙏🙏🙏
@shetrevankar7939
@shetrevankar7939 Жыл бұрын
Thank you so much 😘 Boss. ನಮ್ಮೂರ್ ಬಗ್ಗೆ ವೀಡಿಯೋ ಮಾಡಿದಕ್ಕೆ.
@mmanjunath747
@mmanjunath747 Жыл бұрын
ದೇವಿ ಪದ್ಮಾವತಿ ಅಮ್ಮನವರ ನನ್ನ ಒಳ್ಳೇದು ಮಾಡು ತಾಯಿ ನಾನು ಅಂದುಕೊಂಡೆದು ಆಗುವಂತೆ ಮಾಡು ತಾಯಿ ನಿನ್ನ ಸನ್ನಿದೇ ಬರುತೇನೆ 🙏🙏🙏🙏🙏🙏🙏🙏🙏
@santoshshetty1341
@santoshshetty1341 Жыл бұрын
ಜೈ ಪದ್ಮಾವತಿ ಮಾತ ಜಿ 🙏🙏🙏
@rajinigowda2285
@rajinigowda2285 Жыл бұрын
ದೇವರೇ ನಿನ್ನ ಮಹಿಮೆ ಅಗಾಡ ತಾಯಿ ಬೇಗ ನಿನ್ನ ಬಳಿಗೆ ನನ್ನ ಕರೆಸಿಕೊಂಡು ನಿನ್ನ ದರ್ಶನ ನೀಡುವ ತಾಯಿ 🙏🙏🙏🙏🙏🙏
@princeakshay6236
@princeakshay6236 Жыл бұрын
ನನ್ನ ಮತ್ತು ನನ್ನ ಕುಟುಂಬದವರನ್ನು ಕಾಪಾಡು ಅಮ್ಮ ನಾವು ತುಂಬಾ ಕಷ್ಟದಲ್ಲಿದ್ದೀವಿ. ನಮ್ಮ ಕಷ್ಟವನ್ನೆಲ್ಲ ಬಗೆಹರಿಸಿ ನಮ್ಮನ್ನು ಕಾಪಾಡು ಅಮ್ಮ ನಿನ್ನನ್ನ ನಂಬಿದ್ದೀವಿ ಕಾಪಡಮ್ಮ.
@rekhanalwad1458
@rekhanalwad1458 Жыл бұрын
ಜೈ ಅಮ್ಮ ಬಳೆ ಪದ್ಮಾವತಿ ನಿನ್ನ ಅನುಗ್ರಹ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ತಾಯಿ ಕೈ ಹಿಡಿದು ನಡೆಸು ತಾಯಿ ನಮ್ಮ ಜೀವನ ಸುಂದರ ಬದುಕುಮಾಡು ತಾಯಿ ಉದ್ಯೋಗ ಅಭಿವೃದ್ಧಿಯ ಗೊಳಿಸಿ ಕೈ ಹಿಡಿದು ನಡೆಸು ತಾಯಿ ನಮ್ಮನ್ನು ರಕ್ಷಿಸು ತಾಯಿ ಪದ್ಮಾವತಿದೇವಿ ನಮಸ್ಕಾರ🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏
@sumatipatgar3413
@sumatipatgar3413 Жыл бұрын
Nanu hogi bandini Naga dosha parihara pooje madkondu bandini ajjarannu kuda beti agini 8 months nalli sihi suddi sigatte anta helidru maguvina tukada bale kuda harake madkondu bandini adre ennu enu olledu agilla😭😭😭 Amma nanna korike neraverisu ajjara matu nija madu tayi🙏🙏🙏🙏🙏
@ashwinir8210
@ashwinir8210 Жыл бұрын
Sir nau hogiddivi ellige bahala chennagide tempal thank you 👌👌👌
@jyotigoure3670
@jyotigoure3670 Жыл бұрын
ಹೇಗಾದ್ರೂ ಮಾಡಿ ನನ್ನ ನಿನ್ನ ನೋಡೋ ಹಾಗೆ ಮಾಡು ತಾಯಿ.🙏🏻🙏🏻
@roopashreeg4951
@roopashreeg4951 Жыл бұрын
Nanu e temple ge hogidivi tumba olledu agide...... Nivu hogi bale harke madko banni...... 🥰😍🙏
@kumarkumi3335
@kumarkumi3335 Жыл бұрын
ಜೈ ಪದ್ಮಾವತಿ ಅಮ್ಮ ನನ್ನ ಕಾಪಾಡು ತಾಯಿ 🌹🌹🌹🙏🙏🙏
@shrenivasashettyshrenivasa5525
@shrenivasashettyshrenivasa5525 Жыл бұрын
ನಮಸ್ಕಾರ ಸರ್ , ಇದೇ ರೀತಿ ಪುಣ್ಯ ಕ್ಷೇತ್ರ ಸ್ಥಳ ದೇವರದು ಮುಂದೆವರಿಸಿ ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು.
@gurunathr5443
@gurunathr5443 Жыл бұрын
Very very powerfull temple. shree padmavathi ammanavaru 💐💐🙏🙏
@manjurayanna26
@manjurayanna26 Жыл бұрын
ಜೈ ಜಗನ್ಮಾತಾ ಪದ್ಮಾವತಿ ದೇವಿ 🙏🙏🙏🌹❤
@padhmatth3519
@padhmatth3519 Жыл бұрын
ಜೈ ಪದ್ಮಾವತಿ ದೇವಿ 🌼🙏🙏🙏🙏🙏🙏🙏🙏🙏🙏🙏🌼
@gamingwithkrishnaff4861
@gamingwithkrishnaff4861 Жыл бұрын
Sagara ವರದಹಳ್ಳಿ ಶ್ರೀಧರ ಸ್ವಾಮಿ ಒಂದು ವಿಡಿಯೋ ಮಾಡಿ 🙏
@karmadontleaveanyone6896
@karmadontleaveanyone6896 Жыл бұрын
Kannada tech for u fans attend here 👇
@vidyatalawar7532
@vidyatalawar7532 Жыл бұрын
Padmavati tayi sannidanakka hogi bandaginda nanna life change agide alli hogi 10 days olage nanna marriage fix aytu one month olage madve kuda aytu nanu modlu hodaga nambiralilla amele ella devar bagge tilithu nanu bediddella neraverta ede padmavati tayi ellarigu olledu madtara ❤️
@krishnamkrishnam3633
@krishnamkrishnam3633 Жыл бұрын
ಓಂ ನಮೋ ವಾಡಂಬಳಿ ಪದ್ಮಾವತಿಯಾಯ ನಮಃ ಅಮ್ಮ ನನ್ನ ಮನೇಯಲ್ಲಿ ತುಂಬಾ ಕಷ್ಟ ಇದೆ ನನ್ನ ಮನೇಯಲ್ಲಿ ಒಬ್ಬರು ಹೇಳಿದ ಮಾತು ಕೇಳುತ್ತೀಲ ಅವರು ನಮ್ಮ ಮಾತು ಕೇಳುವಹಾಗೆ ಮಾಡಮ್ಮ ನನ್ನ ಕಷ್ಟ ಪರಿಹಾರ ಮಾಡಮ್ಮ ತಾಯಿ🙏🙏🙏🙏🙏🙏🙏
@vidyanaik6178
@vidyanaik6178 Жыл бұрын
Tayi nanna du 9 pregnancy olle riti enda normal delivery adare saku tayi🙏
@prakashsaka5017
@prakashsaka5017 Жыл бұрын
ಜೈ ಶ್ರೀ ಪದ್ಮಾವತಿ ಅಮ್ಮ ನಮ್ಮನ್ನು ಅನುಗ್ರಹಿಸಮ್ಮ...🙏🙏💐🙏🙏
@user-fj4bw8fw7h
@user-fj4bw8fw7h Жыл бұрын
ಪದ್ಮಾವತಿ ಮಾತಾ .ಇವರು ಯಕ್ಷಿಣಿ.ಪಾರ್ಶ್ವನಾಥ ಭಗವಾನ್ ಜೀ ಅವರು ಕಾಲದಲ್ಲಿ ಇರುವ ಯಕ್ಷಿಣಿ ದೇವಿ..ಪಾರ್ಶ್ವನಾಥ ಭಗವಾನ್ ಜೀ .ಅವರ ಸೇವೆ ಮಾಡಿ ಅವರ ರಕ್ಷಕರಾಗಿ ಸೇವೆ ಮಾಡಿದರು. ಇವರ ಮಹಿಮೇ ಅದ್ಭುತ.ಪದ್ಮಾವತಿ ಮಾತಾಭ್ಯೋ ನಮೋ ನಮಃ🙏🙏🙏❤️❤️❤️❤️❤️❤️
@prabhut1572
@prabhut1572 Жыл бұрын
ಅಮ್ಮ ತಾಯಿ ಮನೆ ಯಲ್ಲಿ ನೆಮ್ಮದಿ ಇಲ್ಲ, ನೆಮ್ಮದಿ ಕೋಡು ತಾಯಿ 🙏🙏🙏🙏🙏🌹🌹🌹🙏🙏🙏🙏🙏
@jagadeeshprabhukyatannanav9809
@jagadeeshprabhukyatannanav9809 Жыл бұрын
Very powerful temple, visited 2 weeks before. Jai Padmavati Devi 🙏🙏🙏
@anithabm5302
@anithabm5302 Жыл бұрын
Sir ಹಾಸನದ ಪುರದಮ್ಮ ದೇವಿ ಅಮ್ಮನ ಒಂದು ವಿಡಿಯೋ ಮಾಡಿ .... ಪ್ಲೀಸ್
@gauthamrao.9052
@gauthamrao.9052 Жыл бұрын
I have visited this place it is very powerful place 🙏🙏🙏🕉️🕉️🕉️🕉️
@chandanabm1165
@chandanabm1165 Жыл бұрын
ಇದು ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಜೈನ ದೇವಾಲಯವಾಗಿದ್ದು ಇದನ್ನು ನಾವು ಸಾಮಾನ್ಯವಾಗಿ ಒಡನಬೈಲು ಪದ್ಮಾವತಿ ದೇವಾಲಯ ಎಂದು ಕರೆಯುತ್ತೇವೆ. ಇಲ್ಲಿನ ಮುಖ್ಯ ದೇವರು 23ನೇ ಜೈನ ತೀರ್ಥಂಕರರಾದ ಪಾರ್ಶ್ವನಾಥ ಸ್ವಾಮಿ 🙏
@deepikadevraj4282
@deepikadevraj4282 Жыл бұрын
ಅಮ್ಮ ನಾನು ತುಂಬಾ ಕಷ್ಟ ದಲಿ ಇದಿನಿ ಅ ದೇವಿ ನನ್ನ ದಯತೊರಿಸಬೇಕು
@JathKannadigaru
@JathKannadigaru Жыл бұрын
ಗುಡ್ಡಾಪುರ ದಾನಮ್ಮ ತಾಯಿಯ ಒಂದು ವಿಡಿಯೋ ಮಾಡಿ ಸರ್ ಚರಿತ್ರೆಯ ಬಗ್ಗೆ...🙏
@shriramshetty8461
@shriramshetty8461 Жыл бұрын
Plz sir maranakatte brahmalingeshwara devara bagge ondu video madi ❤️
@ashubujjiashubujji1705
@ashubujjiashubujji1705 Жыл бұрын
ಅಮ್ಮ ನನ್ನ ಎಲ್ಲಾ ಕಷ್ಟಗಳಿಗೆ ಪರಿಹಾರ ಕೊಡುತಾಯಿ 🙏🙏🙏🙏🙏
@murlimurli8913
@murlimurli8913 Жыл бұрын
💚❤ ಶುಭೋದಯ ಶುಭ ಭಾನುವಾರ ಸರ್💚❤💐
@harshaharsha495
@harshaharsha495 Жыл бұрын
ದೇವರೇ ನನ್ನ ಕಷ್ಟನೂ ತೀರ್ಸಮ್ಮ ಖುಷಿ ಕೊಡು ನೆಮ್ದಿ ಕೊಡು
@VinodKumar-we5oo
@VinodKumar-we5oo Жыл бұрын
Aashirvaada madu thaayi padmaavathi 🙏🙏🙏
@vidyadineshgowda8739
@vidyadineshgowda8739 Жыл бұрын
ಸಾರ್ ನೀವು ಒಳ್ಳೆಯ ವಿಷಯ ವನ್ನು ತಿಳಿಸಿದ್ದಾರೆ.
@siddegowdabsr4887
@siddegowdabsr4887 Жыл бұрын
ಅಮ್ಮ ಅಮ್ಮ ನನಗೆ ನಿಮ್ಮ ಕೃಪೆ ಮತ್ತು ಆಶೀರ್ವದ ಸರ್ವದಾ ಪ್ರಾಪ್ತಿ ಯಾಗಲಿ ನಮಸ್ತೆ ನಮಸ್ತೆ ನಮೋನಮಃ
@lucky.labrador
@lucky.labrador Жыл бұрын
Nija sir padmaavathi thaayi thumba powerful....🙏🙏
@lingarajgama9150
@lingarajgama9150 Жыл бұрын
ನಮ್ಮ ಶಿವಮೊಗ್ಗ....
@vidyadineshgowda8739
@vidyadineshgowda8739 Жыл бұрын
ದೊಡ್ಡಬಳ್ಳಾಪುರ ಘಟಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ತಿಳಿಸಿಕೂಡಿ
@ravibandagiravibandagi6086
@ravibandagiravibandagi6086 Жыл бұрын
ಶ್ರೀ ಪದ್ಮಾವತಿ ದೇವಿ ನನ್ನ ಯಲ್ಲಾ ಕಷ್ಟಗಳ್ನು ಪರಿಹಾರ ಮಾಡು ತಾಯಿ
@The_Sigma_LifeStyle
@The_Sigma_LifeStyle Жыл бұрын
ಯಾವ ದೇವರು ಇಲ್ಲ ನಿಮ್ಮನ್ನು ನೀವು ನಂಬಿ ಎಲ್ಲಾ ಒಳ್ಳೆಯದೇ ಆಗುತ್ತೆ...
@savivlogs2744
@savivlogs2744 Жыл бұрын
ಅಮ್ಮ ಪದ್ಮಾವತಿ ನನ್ನ ಕೈ ಹಿಡಿಯಮ್ಮ🙏😭
@Channu.kannadiga
@Channu.kannadiga Жыл бұрын
LOVE FROM ಗುಮ್ಮಟನಗರಿ VIJAYAPUR
@puneeth4243
@puneeth4243 Жыл бұрын
Love from Udupi kundapura ♥️
@immadipulikeshi6417
@immadipulikeshi6417 Жыл бұрын
I have heard about this temple.. Padmavati Amma 🙏🙏🙏 Bhootaraja 🙏🙏🙏
@cricketboy1669
@cricketboy1669 Жыл бұрын
ಅಮ್ಮ ತಾಯಿ ಬಳೆ ಪದ್ಮಾವತಿ ದೇವಿ ಕಾಪಾಡಮ್ಮಾ ನನ್ನ ತಮ್ಮ ಕುಡಿತದ ಚಟ ಬಿಟ್ಟು ನನ್ನ ಮಗಳನ್ನು ಚನಾಗಿ ನೋಡ್ಕೋಬೇಕು ಕಾಪಾಡಮ್ಮಾ ತಾಯಿ ನನ್ನ ಮಗಳ ಸಂಸಾರ ಸರಿ ಮಾಡಮ್ಮ ತಾಯಿ ನಿನ್ನ ಸನ್ನಿದನಕ್ಕೆ ಬರುತ್ತೇನೆ ತಾಯಿ ನನ್ನ ತಮ್ಮ ಕೆಟ್ಟ ಚಟ ಬಿಡ್ಬೇಕು ಅನುಗ್ರಹಿಸು ತಾಯಿ 🙏
@danu_vh8779
@danu_vh8779 Жыл бұрын
Vivarane👌🏻, nimm dhwaniyinda bhakti bhav mooduttade. Manassina nemmadigu illi barabahudu Jai padmavathi devi🙏🏻🙏🏻
@subrahmanyag3299
@subrahmanyag3299 Жыл бұрын
Sir gule gule shankara in yogendra shri gala bagge video madi
@deeparaju5282
@deeparaju5282 Жыл бұрын
ಜೈ ಪದ್ಮಾವತಿ ತಾಯಿ 🙇🏻‍♀️🙇🏻‍♀️🙏🏻🙏🏻
@Horrornights1-w
@Horrornights1-w Жыл бұрын
How many jains are here 🥰🥰🥰🙏
@RaviYadav-nw6iy
@RaviYadav-nw6iy Жыл бұрын
ಶ್ರೀ ಕಬ್ಬಾಳಮ್ಮನವರ ಬಗ್ಗೆ ಒಂದು ವೀಡಿಯೋ ಮಾಡಿ ಸಾರ್...!
@uniqueperson9917
@uniqueperson9917 Жыл бұрын
Sorry naanu devranna bahala nambtini aadre nange yavaglu kaduva ondu ಪ್ರಶ್ನೆ enandre moghalaru mattu britisharu bandaaga devru yaake sahaya ಮಾಡಲಿಲ್ಲ anta 🤔😒
@roking_devilFILMS
@roking_devilFILMS Жыл бұрын
Sri brahmalingeswara na bagge vedio madi sir
@sudhabasavaraj2041
@sudhabasavaraj2041 Жыл бұрын
Jai padmavathi Devi. Thayi nanna kashtakke dari thoarisu Amma 🙏🙏🙏🙏🙏
@Ganesh-si5tv
@Ganesh-si5tv Жыл бұрын
ಜೈ ಶ್ರೀ ಪದ್ಮಾವತಿ ಅಮ್ಮ
@ShivaKumar-pi5qz
@ShivaKumar-pi5qz Жыл бұрын
ತಾಯಿ ಫದ್ಮಾವತಿ ಒಳ್ಳೇದ್ ಮಾಡಿ 🙏🙏🙏
@NaveenKumar-qr3fu
@NaveenKumar-qr3fu Жыл бұрын
Amma padmavathi tayi kapadu nanu thumba novu anubavistidini jevanadalli. 🙏🙏
@amrithashriya8452
@amrithashriya8452 Жыл бұрын
ಸರ್ವೇ ಜನ ಸುಖಿನೋ ಭವಂತಿ ॥
@sangavisangavi1019
@sangavisangavi1019 Жыл бұрын
Sir dayabittu sirasi marammana bagge video madi thilisi sir plzzzzzzz🙏🙏🙏🙏
@AR_STUDY_CIRCLE
@AR_STUDY_CIRCLE Жыл бұрын
Jai jinendra 🙏🙏
@manoharabm4286
@manoharabm4286 Жыл бұрын
After this Video I visited this place bro, It's Excellent Place, and it's very peaceful place, Thanks for your Reference💐🙌🫰
@bahujain185
@bahujain185 Жыл бұрын
Sir plz jain religions bagge video madi 🙏🙏🙏🙏
@sujithashetty8583
@sujithashetty8583 Жыл бұрын
Amma Padmavati 🙏🙏🙏
@krishnabm8655
@krishnabm8655 Жыл бұрын
Om sri padmavathi amma
@sangavisangavi1019
@sangavisangavi1019 Жыл бұрын
🙏🙏🙏thumba danyavada thayi bagge thiliSidake
@swastikvnayak3133
@swastikvnayak3133 Жыл бұрын
om Shree Shakthi devi namaha jai jai jai jai jai jai jai jai jai🌺🌺🌺🌺🌺🌺🙏🙏🙏🙏🙏🙏🙏🙏🙏🙏
@malateshgaja4514
@malateshgaja4514 Жыл бұрын
Jai Padmavathi devi 🙏🌺🙏
@vharsha4143
@vharsha4143 Жыл бұрын
Om sri PADMAVATHI AMMA namaha
@girijakambalimath4132
@girijakambalimath4132 Жыл бұрын
Ome namo padmavati thaee namo namha 🙏🙏
@arjunkulkarni2044
@arjunkulkarni2044 Жыл бұрын
Om Shree Vadanbailu Padmavati Deviye Namaha 🙏
@media944
@media944 Жыл бұрын
ಜೈ ಜಿನೇಂದ್ರ 🙏
@amithakumara2000
@amithakumara2000 Жыл бұрын
Jai Padmavati Mata Devi Namostu 🙏🙏🙏🙏🙏🙏🙏🙏🙏💐💐💐💐💐🌹🌹🌹🌹🌹🌺🌺🌺🌺🌺🌷🌷🌷🌷🌷🌸🌸🌸🌸🌸💮💮💮💮💮🏵️🏵️🏵️🏵️🏵️🌻🌻🌻🌻🌻🌼🌼🌼🌼🌼🍎🍎🍎🍎🍎🍑🍑🍑🍑🍑🍇🍇🍇🍇🍇🔔🔔🔔🔔🔔🕉️🕉️🕉️🕉️🕉️🇳🇪🇳🇪🇳🇪🇳🇪🇳🇪👌👌👌👌👌
@arungudur9560
@arungudur9560 Жыл бұрын
Jai padmavati
@poojadev340
@poojadev340 Жыл бұрын
Pls bless me bale Padmavati amma 😭 conceive this month
@msvastrad2866
@msvastrad2866 Жыл бұрын
ಜೈ ಪದ್ಮಾವತಿ ದೇವಿ
@basavarajb742
@basavarajb742 Жыл бұрын
Nimma voice clarity good namaste
@manjulagtonniyahoocomSSSm
@manjulagtonniyahoocomSSSm Жыл бұрын
🙏🙏🙏🙏🙏 jai padamati devi
@kumarkarnataka7503
@kumarkarnataka7503 Жыл бұрын
🌹🌹🙏 ತಾಯೇ ಕಾಪಾಡು 🙏🌹🌹
@Vinayhiremath7676
@Vinayhiremath7676 Жыл бұрын
Sir your voice give energy
@shaila9896
@shaila9896 Жыл бұрын
🙏🙏🙏 Amma 🙏🙏🙏🙏🙏🙏🙏🙏🙏🙏🙏🙏🙏🙏
@praneshgowda9357
@praneshgowda9357 Жыл бұрын
Om padmavathi thayi namha
@varunankappa67
@varunankappa67 Жыл бұрын
Sir Please UPSC Exam Bagge 1 Video Madi Please
@SM-dl4ye
@SM-dl4ye Жыл бұрын
Already ide bro nodi
@srinivasg6341
@srinivasg6341 Жыл бұрын
ಓಂ ನಮೋ ಪದ್ಮಾವತಿ ಅಮ್ಮ🙏
@renukeshavkeshavamurthy3913
@renukeshavkeshavamurthy3913 Жыл бұрын
Tayi namamma nammannu kuda kapadavva nanna jevvandalli tumba kasta idave.. Nangond badku katkodavva tayi... 🙏🙏🙏
@ajcreations9114
@ajcreations9114 Жыл бұрын
Jai jinendra
@nagarathnarathna6633
@nagarathnarathna6633 Жыл бұрын
Jai padmavati devi 🙏🙏🙏🙏🙏🙏
@yashaswiniyashaswinigowda8080
@yashaswiniyashaswinigowda8080 Жыл бұрын
Hello brother gm love from Hassan 💛❤
@mswamyiswamyi5554
@mswamyiswamyi5554 Жыл бұрын
Devru idaroo gothilla... But place nature is super
@namename7200
@namename7200 Жыл бұрын
Amma nimma aashirwada sada namma mele erali taayi 🙏🙏🙏🙏🙏🙏
Шок. Никокадо Авокадо похудел на 110 кг
00:44