dodda twist kottiddire e thara twist kodabardittu.
@pallavipriyanka283013 сағат бұрын
Tu idu ondu climax Sean a daridra serial 😢😢😢😢
@stay4ever14314 сағат бұрын
ತುಂಬಾ ಕೆಟ್ಟೋಯಿತು
@PushapaKamble-j6g13 сағат бұрын
Haudu Sneha Vapas Barabeku
@SandeshSuresh-ye9uo13 сағат бұрын
Sneha is going big boss house 🏠 wild card enrty
@storiesworld809713 сағат бұрын
Is it?
@sarojaputhran997213 сағат бұрын
Puttakana makkalu E Reeti saayodu ,dooraagodu sadhane na..... Puttakana shrama ke idhu bele na....?
@storiesworld809713 сағат бұрын
Kanditha illa , DC agi sadhane thorsabikittu. E reeti thorsiddu anyayakke bele sikkange.
@shivanandayyachavadi563912 сағат бұрын
ಚಿಕ್ಕ ಮಕ್ಕಳ ಬರೆದರು ಇದಕ್ಕಿಂತ ಚೆನ್ನಾಗಿ ಕಥೆ ಬರೆಯುತ್ತಿದ್ದರು.. ಇದರಲ್ಲಿ ಎನು ಸಂದೇಶ ಈ ಸಮಾಜಕ್ಕೆ ಕೊಟ್ಟದ್ದು?? ನ್ಯಾಯಕ್ಕೆ ಬೆಲೆ ಇಲ್ಲ ಅಂತನಾ??? ಈ ಸ್ನೇಹಾನ ಬದಲಿ, ಗಂಗಾಧರಯ್ಯಾನ ಮಗಳು ಸ್ನೇಹಾ ಬರುತ್ತಾಳೆ ಅಂತ ಹೇಳುವುದಾದರೆ, ಕಥೆ ಬರೆದವರಿಗಿಂತ ಮೂರ್ಖ ಇನ್ನೊಬ್ಬ ಇಲ್ಲ. ಯಾಕೆ ಅಂದರೆ, ಆ ಸ್ನೇಹಾನೆ ಬೇರೆ, ಇವಳೆ ಬೇರೆ.. ಹಾರ್ಟ ಹಾಕಿರ ಬಹುದು.. ಆದರೆ ಡಿಸಿ ಸ್ನೇಹಾ ಆಗಲು ಆಗುತ್ತಾ?? ಇಲ್ಲ.. ಹಾಗಿದ್ದರೆ ಪವರ ಸ್ಟಾರ್ ಪುನೀತ ಅವರ ಕಣ್ಣು 4 ಜನಕ್ಕೆ ಹಾಕಿದ್ದಾರೆ,ಅವರೆಲ್ಲ ಪುನೀತ ರಾಜಕುಮಾರ ಆಗುತ್ತಾರಾ??
@SunithaKn-ir5ip14 сағат бұрын
Thu ega madodu story.. thumbha bejar aythu sneha erbekittu