ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@sadashivanyamagod42342 жыл бұрын
Good information sir
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@mastanalimadagiri21112 жыл бұрын
ಗುರುಗಳೇ ದಯವಿಟ್ಟು ರಾಯಚೂರು ಜಿಲ್ಲೆಯ ಬಗ್ಗೆ ಮಾಹಿತಿ ನೀಡಿ.
@maddanappahosalli46102 жыл бұрын
ನಮ್ಮ ಕುಮಾರ ರಾಮನ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಪರಮ್ ಸರ್ ನೀವು ಗಂಡುಗಲಿ ಕುಮಾರ ರಾಮನ ಬಗ್ಗೆ ತಿಳಿಸದಿದ್ದರೆ ನಮ್ಮ ಕೊಪ್ಪಳದ ಚರಿತ್ರೆ ಅಪೂರ್ಣವಾಗಬಹುದು
@gandugalikumararama75532 жыл бұрын
ಇತಿಹಾಸ ಮೇಷ್ಟ್ರು ಕೋಲ್ಕಾರ್ ಸರ್ ಅವರಿಗೆ ಅನಂತ ಅನಂತ ಧನ್ಯವಾದಗಳು.
@YankuVenkatesh2 жыл бұрын
ಮತ್ತೆ ನಮ್ಮ ಇತಿಹಾಸ ಕೇಳುವಂತೆ ಮಾಡಿದ ಪರಂ ಅವರಿಗೆ ಹಾಗೂ ಇತಿಹಾಸ ದ ಬಗ್ಗೆ ಅದ್ಭುತವಾಗಿ ವಿವರಿಸಿದ ಶರಣ ಬಸ್ಸಪ್ಪ ಕೊಲ್ಕರ್ ಅವರಿಗೆ ಧನ್ಯವಾದಗಳು. ಜೈ ಕರ್ನಾಟಕ.
@lathim472 жыл бұрын
Worth watching plz du more episodes Mr param👏👏
@hirenayaksubedhar42302 жыл бұрын
ಶ್ರೀ ಗಂಡುಗಲಿ ಕುಮಾರರಾಮನ ಬಗ್ಗೆ ತಿಳಿಸಿದ ಸರ್ ಅವರಿಗೆ ಧನ್ಯವಾದಗಳು
@ambidesigns23042 жыл бұрын
ನಮ್ಮ ಗಂಗಾವತಿಯ ಇತಿಹಾಸದ..ಗ್ರಂಥಾಲಯ.ನಮ್ಮ ............ಡಾll ಕೋಲಕಾರ..ಸರ್..🙏🙏
@aravirangaswami30827 ай бұрын
ಸಮಾಜಕ್ಕೆ ಉತ್ತಮ ಮಾಹಿತಿ ಸರ್ 🙏🏼🙏🏼
@kcpatilpatil2831 Жыл бұрын
ಧನ್ಯವಾದಗಳು ಸರ್ ಶರಣಬಸಪ್ಪ ಸರ್
@rajeshnayaka4502 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದ ಸರ್, ವಿಜಯನಗರ ಸಾಮ್ರಾಜ್ಯ ಮೂಲದ ಬಗ್ಗೆ ಸ್ವಲ್ಪ ಮಾಹಿತಿ ತಿಳಿಸಿಬೇಕಾಗಿತ್ತು
@mukundk82262 жыл бұрын
What a beautiful information sir
@parvatgoudamalipatil77902 жыл бұрын
Brilliant information....thanks to Basavraj sir..& also to kalamadyam..
@manjunath.18792 жыл бұрын
ಬ್ರಿಟಿಷವರಿಗೆ ಅನಂತ ಧನ್ಯವಾದಗಳು
@prashanths31892 жыл бұрын
ಇಬ್ಬರಿಗೂ ಧನ್ಯವಾದಗಳು 👌👍👏🙏🎉
@Sanaatananbhaarateeya2 жыл бұрын
ಇತಿಹಾಸದ ಅತ್ಯುತ್ತಮ ವಿಚಾರ ಹಂಚಿಕೊಂಡರು , ಧನ್ಯವಾದಗಳು
@harshithaharshi12132 жыл бұрын
Sir nimma itihasa jnana tumbaa adbhuta thank you
@VishalVishal-kb4fq2 жыл бұрын
Great sir
@girijakc5266 Жыл бұрын
ಕೋಲ್ಕಾರ್ ಸರ್, ತಮ್ಮಲ್ಲಿ ಎಂಥಾ ಅದ್ಬುತ ಜ್ಞಾನ ಇದೆ. ನಿಜವಾಗಲೂ ನನ್ನ ಕಣ್ಣಲ್ಲಿ ನೀರು ಬಂತು ಸರ್. ನನಗೆ ಪ್ರಾಚೀನ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸೆ . ಅದರ ಬಗ್ಗೆ ಪುಸ್ತಕ ಬರೆದಿದ್ದರೆ ತಿಳಿಸಿ ಸರ್.ನಾನು ತೀರಿಸಿಕೊಳ್ಳತ್ತೇನೆ. ಖಂಡಿತ ಮರೆಯಬೇಡಿ ಸರ್.
@vijaydoreranivijay58352 жыл бұрын
Thank you Dr Kolkar Sir, hat's of you Sir
@srinivasn25812 жыл бұрын
ಬಹಳ ಮೌಲ್ಯಯುತವಾದ ಮಾಹಿತಿ ನೀಡಿದ ಕೋಲ್ಕಾರ್ ಸರ್ ಮತ್ತು ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು .
@nagaveni16732 жыл бұрын
Great information, thank you sir 🙏
@dineshdini39352 жыл бұрын
ಅದ್ಭುತ ಸರ್
@wisesan1232 жыл бұрын
No words, great job.
@sujathah.j5580 Жыл бұрын
Thanks to sharana basappa sir and param for throwing light on vijayanagar empire and our adhi manavas. Like to hear more from sharana basappa sir But tragedy is v didn't knew about this. Foreigners came and learnt bramhi lipi and kannada and studied our shasanas. And did excavations. As per sir words there is similarity in culture of our adhi manavas and African tribals. It's wonder
@hildamascarenhas2062 жыл бұрын
Very nice
@janakiiyengar64322 жыл бұрын
Super sir thank you sir namage yesto vichaara tilidilla.
@naturegirl6381 Жыл бұрын
Nanu nim student agirodakke thumba kushi agthide sir
@srikanthningappa95932 жыл бұрын
ಇಂತ ವಿಷಯಗಳು ಯಾರೂ ಮಾತಾಡಲ್ಲ. ನಮ್ಮ ಇತಿಹಾಸ ಎಲ್ಲರಿಗೂ ತಿಳಿಯುವಂತೆ ಆಗಲಿ.
@PAVANKUMAR-uw3xe2 жыл бұрын
ಭಯವೇ ದೇವರ ಹುಟ್ಟಿಗೆ ಕಾರಣ, ಅರ್ಥ ಘರ್ಬಿತವಾದ ಮಾತು 🙏
@sangameshyandigeri62972 жыл бұрын
ಧನ್ಯವಾದಗಳು ಸರ್, ತಮ್ಮೆಲ್ಲ ವಿವರಗಳಿಗೆ....
@choodamaniprasad49852 жыл бұрын
Thanks to Dr Kolkar sir and kalamadhyama 🙏
@RajaRaja-om7bb2 жыл бұрын
ಸರ್ ಸೂಪರ್ ಥ್ಯಾಂಕ್ಸ್ ತುಂಬಾ ಸರ್ 🌹🙏👍💞
@vishwas032 жыл бұрын
Great information,🙏🙏🙏🙏
@ravichandram17942 жыл бұрын
ಉತ್ತಮ ಮಾಹಿತಿ ಸರ್
@hindushreehindushree29702 жыл бұрын
ಧನ್ಯವಾದಗಳು 🙏🙏🙏🙏
@aveenashyelubhavi73192 жыл бұрын
Param ji, superrr..bring more content like this..
@yoganandabg31972 жыл бұрын
Nimage Nan pranamagalu
@jeerumanjunatha17312 жыл бұрын
Super sir nimma information
@GirishKumar-rt1mw2 жыл бұрын
Tq so much sir
@siurendrababun48192 жыл бұрын
Very knowledable person thanks for your valuable information sir
@savithau91442 жыл бұрын
Super
@rakshithvenkatvenkat7852 жыл бұрын
Thank🙏 you so much❤ sir please more video
@gireeshsgiri52092 жыл бұрын
❤❤❤❤❤👌👌👌👌👌👏👏👏👏👏most beautiful episode
@ravikumarcs68644 ай бұрын
🙏👌
@MrJH152 жыл бұрын
Thanks Param sir .. thanks Kolkar Sir .. I am feeling bad about the people who may not get to watch this!!
@dr.a.g.umakantha38762 жыл бұрын
Thank you Dr. Kolkar for enlighting the history of Karnataka indeed of mankind. Unfortunately these are not taught in our education which is very unfortunate. It is high time thatWe have change our education system.
@lingarajbhupal7762 жыл бұрын
Very good service
@prasad49732 жыл бұрын
@18:45 magnetic levitation It is a method by which an object is suspended with no support other than magnetic fields.
@naturegirl6381 Жыл бұрын
Namma college principal sir sharanabasappa kolkar sir namma Hemme🙏🙏
@shivasharangaudpatil62322 жыл бұрын
🙏🙏🙏🙏🙏🙏🙏
@rangegowda6532 жыл бұрын
Thumba thilivalike ullavaru thanks
@sandeepnayakaj22482 жыл бұрын
❤️🙏🙏🙏
@rakshithvenkatvenkat7852 жыл бұрын
More video please🙏 please 🙏please
@sfktravellingvlog57822 жыл бұрын
👍👍
@gandugalikumararama75532 жыл бұрын
ಶಿವ ಮಾನವ ಸಂಸ್ಕೃತಿಯ ಮೂಲ ಪುರುಷ.
@karnatakacowsellers53682 жыл бұрын
🤥😁
@raviaduge16562 жыл бұрын
ಇನ್ನು ಹೆಚ್ಚು ಎಪಿಸೋಡ್ ಬರ್ಲಿ ಸರ್ ತುಂಬಾ ಚನ್ನಾಗಿದೆ
@jyothiprakashpoojary52282 жыл бұрын
🙏🙏🙏🙏
@chayaiimsr4162 жыл бұрын
This is a great Responsiblity under param to reach this magnificiant history to be known by every indian , from here can we v take it further , i personally feel this should not be a history again. A great cause , thank you param.
@chethanjagathap99902 жыл бұрын
Sir tumba adhbutavagidhe, lipi ya bagge ondu email madidini check maadi plz
ಗುರುಗಳೇ ಇಂಥ ಸಂಶೋಧಕರ ಸಂದರ್ಶನ ತುಂಬಾ ಬೇಗ ಮುಗಿಸಿದ್ದಿರಿ ಇನ್ನು ತುಂಬಾ ಸಂಚಿಕೆಗಳು ಬರಬೇಕು ದಯವಿಟ್ಟು ಇನ್ನು ಹೆಚ್ಚು ಸಂಚಿಕೆಗಳು ಬರಬೇಕು ..... ಇದು ನನ್ನ ಕೋರಿಕೆ ದಯವಿಟ್ಟು ಉತ್ತರ ಕೊಡಿ
@gandugalikumararama75532 жыл бұрын
ಬ್ರಿಟಿಷರು ಭಾರತಕ್ಕೆ ಬಂದಿಲ್ಲದಿದ್ದರೆ ನಮ್ಮ ಇತಿಹಾಸ ನಮಗೆ ತಿಳಿಯುತ್ತಿರಲಿಲ್ಲ.
ಪರಮ +ಆತ್ಮ ಸರ್ ನಿಮ್ಮ ವಿಚಾರಗಳು ನನ್ನ ವಿಚಾರಗಳು ತುಂಬಾ ಹತ್ತಿರದಲ್ಲಿದೆ, ಅದಕ್ಕಾಗಿ ನಿಮ್ಮನ್ನ ಒಂದು ಸಾರಿ ನೋಡಬೇಕು ನಿಮ್ಮ ಕೆಲಸದಲ್ಲಿ ನಾನು ಕೈ ಜೋಡಿಸಬೇಕು, ನನಗೊಂದು ಡೌಟ್ ಇವರನೆಲ್ ಇಂಟ್ರವಿವ್ವ ಮಾಡ್ತಿದ್ದೀರಲ್ಲ, ಇವರೇನಾದರೂ ನಿಮ್ಮಿಂದ ಸಂಭಾವನೆ ಏನಾದರು ಪಡೀತಾಇದ್ದಾರಾ?
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@kanthuskanthu39842 жыл бұрын
Param sir hampi. Tour. Madbeku neevu
@hirenayaksubedhar42302 жыл бұрын
ಸರ್ ನೀವು ಕನಕಗಿರಿ ಅಲ್ಲಿನ ಐತಿಹಾಸಿಕ ವೆಂಕಟಾಪತಿ ಬಾವಿಯ ಬಗ್ಗೆ ಸಂದರ್ಶನ ಮಾಡಿ
@arunkumarsarode65362 жыл бұрын
Gandugali kumara ramna bagge video madi
@manjunath.18792 жыл бұрын
14:00
@pavangudimani12112 жыл бұрын
At last Golden words One who doesn't know history can't create history.--Dr. Ambedkar Jai bheem sir
@gandugalikumararama75532 жыл бұрын
ದೇವರು ಮಾನವನ ಸೃಷ್ಟಿ.
@GirishKumar-rt1mw2 жыл бұрын
Nijavglu tumble change mude bandedy sir
@gandugalikumararama75532 жыл бұрын
ಪರಮ್ ಸರ್ ಇವಾಗಾದರು ಕುಮಾರರಾಮನ ವೀಡಿಯೋ ಮಾಡಬಹುದಲ್ಲವೇ.
@madhusudhansas3572 жыл бұрын
so, DOES THAT MEAN DUNDI MASTER WAS CORRECT?
@nkcreations90832 жыл бұрын
Karnataka da ಪ್ರತಿ ಊರಿನಲ್ಲಿ ಹನುಮಂತ ನ ದೇವಾಲಯ ಇದೇ
@manjunath.18792 жыл бұрын
16:00 ನಿಜವಾಗಲು ನಮ್ಮ ಭಾರತ ಬುದ್ಧನ ನಾಡು..ಉತ್ತಮ ಮಾಹಿತಿ
@abhishekshankar8082 жыл бұрын
Ri swamy, dharma devaru antha bari shoshane madilla, devasthana annodu ಸಂಪತ್ತಿನ ಕೇಂದ್ರ ಅಂದಿಗೂ ಇಂದಿಗೂ ಮುಂದೆ ಕೂಡ,