ಸಾಯಂಕಾಲದಲ್ಲಿ ಹೊಸ್ತಿಲು ಮುಂದೆ ದೀಪ ಹಚ್ಚುವದಕ್ಕೆ ಒಂದು ಕಾರಣವಿದೆ ತಿಳಿದುಕೊಳ್ಳಿ...

  Рет қаралды 63,202

Veena Joshi

Veena Joshi

Күн бұрын

#ದೀಪಹಚ್ಚಿ_ಹೇಳುವ_ಸ್ತೋತ್ರ
ಎಲ್ಲರೂ ಹಚ್ಚಬಹುದು ಲಕ್ಷ್ಮೀ ಸಹಿತ ನೃಸಿಂಹ ದೇವರನ್ನು ನೆನಸಿ ಹಚ್ಚಿ ಮನೆಯಲ್ಲಿ ಎನಾದರೂ ತೊಂದರೆ ಇದ್ದರೆ ಕಡಿಮೆ ಆಗುತ್ತೆ
ಪ್ರಥಮಂ ತು ಮಹಾಜ್ವಾಲೋ ದ್ವಿತೀಯಂ
ತು ಅಗ್ರಕೇಸರೀ | ತೃತೀಯಂ ವಜ್ರದಂಷ್ಟ್ರಶ್ಚ ಚತುರ್ಥಂ ತು ವಿಶಾರದಃ
ಪಂಚಮಂ ನಾರಸಿಂಹಶ್ಚ ಷಷ್ಠಃ ಕಶ್ಯಪಮರ್ದನಃ ಸಪ್ತಮೋ ಯಾತುಹಂತಾ ಚ ಅಷ್ಟಮೋ ದೇವವಲ್ಲಭಃ ||
ನವ ಪ್ರಹ್ಲಾದವರದೋ ದಶಮೋಽನಂತಹಸ್ತಕಃ | ಏಕಾದಶೋ ಮಹಾರುದ್ರೋ ದ್ವಾದಶೋ ದಾರುಣಸ್ತಥಾ ||
ದ್ವಾದಶೈತಾನಿ ನಾಮಾನಿ ನೃಸಿಂಹಸ್ಯ ಮಹಾತ್ಮನಃ
ಮಂತ್ರರಾಜೇತಿ ವಿಖ್ಯಾತಂ
ಸರ್ವಪಾಪವಿನಾಶನಮ್ ||

Пікірлер: 233
@MamthaKs
@MamthaKs 7 ай бұрын
🙏🙏❤
@mamathagirish9141
@mamathagirish9141 11 ай бұрын
🙏🙏🙏
@geethashetty4302
@geethashetty4302 5 ай бұрын
🙏
@sneharavi7930
@sneharavi7930 2 ай бұрын
ಧನ್ಯವಾದಗಳು ಅಮ್ಮ 🙏
@divyashree5429
@divyashree5429 Жыл бұрын
Amma e deepa kelage hakid rangoli yavaga hakolod sanje na belige na
@seemahiremath3641
@seemahiremath3641 Жыл бұрын
🙏🙏🙏🙏🙏
@VeenaJoshi
@VeenaJoshi 2 жыл бұрын
Thanks to all
@Nimmanehudgi
@Nimmanehudgi 9 ай бұрын
Hello ಅಮ್ಮ ಹೊಸ್ತಿಲು ಪೂಜಾ ದೇವ್ರು ಪೂಜೆ ಆದಮೇಲೆ ಮಾಡಬೇಕಾ...ಇಲ್ಲ ಮೊದಲೇ ಮಾಡಬೇಕಾ .ದಯವಿಟ್ಟು ತಿಳ್ಸಿ ನಂಗೆ ತುಂಬಾ confuse ಆಗಿದೆ
@geetapatil28
@geetapatil28 9 ай бұрын
Namaskar Amma🙏🙏🙏🙏
@Tejas_fashion_1616
@Tejas_fashion_1616 7 ай бұрын
ಅಮ್ಮ ನಮಸ್ಕಾರ 🙏🙏🙏🙏🙏🙏🙏🙏❤️💐
@geetapatil28
@geetapatil28 9 ай бұрын
Amma nanu Geetha from Hubli..0lle upayuktha mahiti kottidakke dhanyavadagalu..nanu prathi Dina hostilu pooje madthini..rathidina munjane sanje nanu hostilu kade Deepa hacci idathini..
@SundareshPavi
@SundareshPavi 4 ай бұрын
Amma nan gandana mane devru ujjini marula siddeshwaa appadu veera hadraswamy amma manedu kalleshwara anna sattiro drinda amma na tavralli andrr appanamaneallaammany gandaninda doora agi tavralli idru annanu illa amma obre jameenu nodkond nanu nan hands sadyakje idivinangu bhayaamma ammna jote yaryirallaavrunan gandaibru hondkond ogbeku ban yavdevranna aradhisali gandan nanedevranna ulli itko dpoojisabahuda ilku asti tintivi kalleshwara atadhisbeka amwlw kala bhirava semwamy photopooje madbahuda. Shani devru book itkond poojisabarda tilisu ma 3
@sheelapoojari8151
@sheelapoojari8151 2 жыл бұрын
Olle mahiti kottidiri
@sandhyag5467
@sandhyag5467 Жыл бұрын
ಪೂಜೆ ಬಗ್ಗೆ ತಿಳಿಸಿದ್ದಕ್ಕೆತುಂಬ ಅಮ್ಮ ಧನ್ಯವಾದಗಳು🙏🙏🙏🙏
@pushpaanjali8835
@pushpaanjali8835 Жыл бұрын
Akka kamba yalli tarabeku puje hege madabeku
@Bhalaji1984
@Bhalaji1984 Жыл бұрын
Amma nanu dinalu 2 deepa hostilige hachtini 1 de hachbeka dayvittu tilisi
@HareSrinivasa701
@HareSrinivasa701 2 жыл бұрын
Namma mane kuladevru narasimha swamy...namge hege kuladevra ge nadedukollabeku emba mahiti illa... Dayamadi reply madi... Tumba upayoga vagatte..yava divasa madveku... Hege kuladevara aradhane maneyalli madbeku anta tilsi please
@varshabhaskar8044
@varshabhaskar8044 3 жыл бұрын
ನಮಸ್ತೆ ಅಮ್ಮ ನಮ್ಮ ಮನೆ ದೇವರು ಲಕ್ಷ್ಮಿ ನ್ರಸಿಂಹ ಸ್ವಾಮಿ, ಆದರೆ ಹೊಸ್ತಿಲು ದೀಪದ ಗೊತ್ತೇ ಇರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಅಮ್ಮ 🙏🙏🙏🙏🙏
@nirmalanirmala6677
@nirmalanirmala6677 2 жыл бұрын
ಅಮ್ಮ ನೀವು ಹೇಳಿದ್ದು ನಿಜ...... ದೇವ್ರು ಮನಸಾರೆ ಆರಾಧನೆ ಮಾಡೋಕೆ ಅವಕಾಶ ಮಾಡಿಕೊಡಲಿ ಅಂತಾ ಬೇಡ್ತಿನಿ ಅಮ್ಮ.... ನಂಬಿದವರನ ಕೈ ಬಿಡಲ್ಲ ನಾನು ನಿತ್ಯ ಸಾಯಂಕಾಲ ಉಗ್ರಂ ವೀರಂ ಮಹಾವಿಷ್ಣುನಮ್ ಮಂತ್ರ ಹೇಳ್ತಿನಿ ಅಮ್ಮ...... 🙏🙏🙏🙏🙏❤️❤️ಅಮ್ಮ ನೀವು ಅಂದ್ರೆ ನಂಗೆ ಬಾಳ ಭಕ್ತಿ ಅಮ್ಮ ನನ್ನ ಕಣ್ಣಲ್ಲಿ ಆನಂದ ಬಾಷ್ಪ ನ್ರ ಬಂತು ನಮ್ ಜೊತೆ ಈಗೆ ಇರಿ ಅಮ್ಮ..... ಒಳ್ಳೇದಾಗ್ಲಿ ಅಮ್ಮ 🙏🙏
@hanumantappatalawar974
@hanumantappatalawar974 Жыл бұрын
Santana phalada mantra pooje iddre tilisi
@ashaaspa8299
@ashaaspa8299 3 жыл бұрын
ವೀಣಾ ಅಕ್ಕ ನಾನು ಸಂತಾನಗೋಪಾಲಕೃಷ್ಣ ಪೂಜೆ ವಿಜಯದಶಮಿಯಂದು ಆರಂಭಿಸಿದೆ ಮೊದಲನೇ ದಿನ ಪೂಜೆ ಚೆನ್ನಾಗಿ ಆಯ್ತು ಆದರೆ ಎರಡನೇ ದಿನ ಪೂಜೆ ಮಾಡುವಷ್ಟರಲ್ಲಿ ಮುಟ್ಟು ಬಂತು ಇದು ಅಪಶಕುನ ನಾ ಈಗ ಮತ್ತೆ ಯಾವಾಗ ಪೂಜೆ ಶುರು ಮಾಡಬೇಕು ಮತ್ತೆ ಹೊಸದಾಗಿ ಸಂಕಲ್ಪ ಮಾಡಿ ಪೂಜೆ ಶುರು ಮಾಡಬೇಕ ದಯವಿಟ್ಟು ತಿಳಿಸಿ ಅಕ್ಕ ಪ್ಲೀಸ್ ನಿಮ್ಮ ಉತ್ತರಕ್ಕೆ ಕಾಯುತ್ತಿದ್ದೇನೆ
@VeenaJoshi
@VeenaJoshi 3 жыл бұрын
ಅದಕ್ಕೆ ಪೂಜೆ ಹಿಡಿಯುವಾಗ ನಮ್ಮ ದಿನಗಳ ಲೆಕ್ಕಾಚಾರ ಹಾಕಿ ಹಿಡಿಯಬೇಕು ಇರಲಿ ಮತ್ತೊಂದು ಒಳ್ಳೆಯ ದಿನ ಹೇಳುವೆ ನೆನಪಿಸಿ
@ashaaspa8299
@ashaaspa8299 3 жыл бұрын
@@VeenaJoshi ಅಕ್ಕ ಯಾವಾಗ ಪೂಜೆ ದಿನಪ್ರಾರಂಭ ಮಾಡಬೇಕು ಸ್ವಲ್ಪ ಬೇಗ ತಿಳಿಸಿದರೆ ಒಳ್ಳೆಯದು ನಿಮ್ಮ ಉತ್ತರಕ್ಕೆ ಕಾಯುತ್ತೇನೆ ಅಕ್ಕ ನಾನು ಆಯುಧ ಪೂಜೆ ದಿನ ಗಂಡು ಮಗುವಿನ ಪಾರ್ವತಿ ದೇವಿ ಪೂಜೆ ಪ್ರಾರಂಭ ಮಾಡಿದೆ ಅದು ಎರಡು ದಿನ ಕರೆಕ್ಟಾಗಿ ಆಯ್ತು ಮಾರನೇ ದಿನ ವಿಜಯದಶಮಿಯಂದು ಸಂತಾನ ಗೋಪಾಲಕೃಷ್ಣ ಪೂಜೆ ಪ್ರಾರಂಭ ಮಾಡಿದೆ ಆದರೆ ಎರಡನೇ ದಿನ ಗೋಪಾಲಕೃಷ್ಣ ಪೂಜೆ ಮಾಡಲು ಆಗಲಿಲ್ಲ ಮತ್ತು ಬಂತು ಈಗ ನನ್ನ ಪ್ರಶ್ನೆ ಎರಡು ಪೂಜೆಯನ್ನು ಮತ್ತೆ ಹೊಸದಾಗಿ ಪ್ರಾರಂಭ ಒಂದೇ ದಿನ ಮಾಡಬಹುದಾ ಯಾವ ದಿನ ಮಾಡಬೇಕು ಎಂದು ತಿಳಿಸಿಕೊಡಿ ಅಕ್ಕ ದಯವಿಟ್ಟು ತಿಳಿಸಿ ಅಕ್ಕ ನನ್ನಿಂದ ತೊಂದರೆ ಆಗಿದ್ದರೆ ದಯವಿಟ್ಟು ಕ್ಷಮಿಸಿ ಪ್ಲೀಸ್ ನನ್ನದು ಪ್ರಶ್ನೆಗೆ ಉತ್ತರಿಸಿ🙏
@ashaaspa8299
@ashaaspa8299 3 жыл бұрын
@@VeenaJoshi ದಯವಿಟ್ಟು ಉತ್ತರ ಕೊಡಿ ಅಕ್ಕ ಪ್ಲೀಸ್
@VeenaJoshi
@VeenaJoshi 3 жыл бұрын
@@ashaaspa8299 ನಾಡಿದ್ದು ಗುರುವಾರ ಅಶ್ವಿನಿ ನಕ್ಷತ್ರ ಇದೆ ಅವತ್ತಿಂದ ಶುರು ಮಾಡಿ
@ashaaspa8299
@ashaaspa8299 3 жыл бұрын
@@VeenaJoshi ಅಕ್ಕ ತುಂಬಾ ಧನ್ಯವಾದಗಳು ನನ್ನ ಪ್ರಶ್ನೆಗೆ ಉತ್ತರಿಸಿದ ಕ್ಕೆ🙏
@pushpam3239
@pushpam3239 Жыл бұрын
Amma. ನಿಮಗೆ ಕೋಟಿಕೋಟಿ. ನಮಸ್ಕಾರ
@poornimaarunesh4317
@poornimaarunesh4317 2 жыл бұрын
👌🏻👌🏻
@ramakulkarni8254
@ramakulkarni8254 2 жыл бұрын
Hello mam hostila mundae manina pranati deepa hachbahuda
@vishalakulkarni2620
@vishalakulkarni2620 3 жыл бұрын
Amma nalina kojagara pooje ya bagge tilisi
@VeenaJoshi
@VeenaJoshi 3 жыл бұрын
ಹಾಕಿದ್ದೇನೆ ನೋಡಿ
@rameshv4373
@rameshv4373 2 жыл бұрын
Namaste amma namma manedevaru bhommaligeswara swami matte navu maneyalli ukkadagathri karibasaveswara swami matte devi pooje madutteve navu e deepavanna haccha bahuda thilisi amma pls nanu thumba anarogya samasye inda balaluttiddene amma
@amogibanajager8626
@amogibanajager8626 Жыл бұрын
Amma ennu ondu deep hacchuvudrinda insect mane olgade baruvudanna tadegattbhahudu 😊
@shakunthala8718
@shakunthala8718 3 жыл бұрын
ಅಕ್ಕ ನಾನು ದಿನಾಲು ಬೇಳಿಗೆ ಸಂಜ ಹೊಸ್ತಿಲು ತೊಳೆದು ರಂಗೋಲಿ ಹಕತಿನಿ ಆದರೆ ತುಳಸಿ ಮುಂದೆ ಮಾತ್ರ ದೀಪ ಹಚ್ಚುವೆ ಅಕ್ಕ ದೀಪಾವಳಿ ಹಬ್ಬದಲ್ಲಿ ಮಾತ್ರ ಹಾಚುವೆ ಅಕ್ಕ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಅಕ್ಕ ತುಂಬಾ ತುಂಬಾ ಥಾಂಕ್ಸ್ ಅಕ್ಕ ❤️❤️
@shanthikv8333
@shanthikv8333 2 жыл бұрын
Can we light two small Deepa ma'am??
@Nagu5395
@Nagu5395 3 жыл бұрын
ಅಮ್ಮ ಧನ್ಯವಾದ🙏 . Nimma watsapp group edre heli ma navu join agabahuda
@vaibhavikulkarni7013
@vaibhavikulkarni7013 3 жыл бұрын
Chalo mahiti heli kottiri akka dhanyavadgalu shigi gouri mattu shiva parvati gouri bagge one swalpa tilisi kodri akka
@bharatirajshekhar8077
@bharatirajshekhar8077 2 жыл бұрын
medam yadagira mallya namma mane devaru aa devaru bagge pooje bagge tilisi medam ?
@savitadeshpande5953
@savitadeshpande5953 3 жыл бұрын
Namste mam, nanu thirupati hundi puja madta idini 3 thingalind, thirupati hogbahuda, korike ederid mele mattomme hogbeku anta madini, enu madbeku thilivaldu adak, nive helbeku
@VeenaJoshi
@VeenaJoshi 3 жыл бұрын
ಈಗಮ್ಮೊ ಹೋಗಿ ಕೋರಿಕೆ ಇಡೇರಿದ ಮೇಲೆ ಮತ್ತೊಮ್ಮೆ ಹೋಗಿ ಭಗವಂತನ ದರುಶನ ಪಡೆಯುವದೆ ಒಂದು ಭಾಗ್ಯ
@savitadeshpande5953
@savitadeshpande5953 3 жыл бұрын
@@VeenaJoshiok thank u mam, 🙏🙏🙏🙏
@amruthap6631
@amruthap6631 2 жыл бұрын
Nanu prathi dina vastilalli eradi Deepa hacctini , eraadu hacchbeku or onde saaka tilisi kodi
@thanoojathanooja2437
@thanoojathanooja2437 2 жыл бұрын
Thank you so much madam
@radhalakshmijois362
@radhalakshmijois362 3 жыл бұрын
Evng andre at what time ma’m? 4.30pm r 6pm? Rgrds
@lakshmivenkateshlakshmiven1574
@lakshmivenkateshlakshmiven1574 3 жыл бұрын
Amma nannu WhatsApp group ge serisikolli
@priyankapriyanka2844
@priyankapriyanka2844 2 жыл бұрын
Mam Navu white colour li baagiligea biitidivi enu agalva mam
@laxmibhee
@laxmibhee 3 жыл бұрын
ಅಮ್ಮ ಒಂದು. ಸಾರಿ ನಿಮ್ಮ ಮುಖ ತೋರಿಸಿ ದಯವಿಟ್ಟು🙏🙏🙏🤗🤗
@VeenaJoshi
@VeenaJoshi 3 жыл бұрын
ಓಕೆ ಖಂಡಿತಾ
@laxmibhee
@laxmibhee 3 жыл бұрын
🙏🙏🤗🤗😍
@lavanyaveeru9397
@lavanyaveeru9397 2 жыл бұрын
ಅಮ್ಮ ಪರಸ್ರಿ ಸಹವಾಸ ಬಿಡಿಸಲು ಪರಿಹಾರ ಹೇಳಿ
@shakunthalasarvesh7247
@shakunthalasarvesh7247 3 жыл бұрын
Morning evening 2times tholibeka akka morning tholudre saka
@asnagendra1975
@asnagendra1975 3 жыл бұрын
Nanu nimma abhimani Amma navu kolar dist nimma yella postgalannu nodi ishta pattiddive nimage dhanyavadagalu nimma e seve hige munduvarially Amma
@malav4725
@malav4725 3 жыл бұрын
Madam nanu sayankala kelasakke hogbeku 5.30 ghanteolage hachhi hogabahuda
@VeenaJoshi
@VeenaJoshi 3 жыл бұрын
ಮನೆಯಲ್ಲಿ ಯಾರೂ ಇರಲ್ಲ ಅಂದ್ರೆ ಬೇಡ
@malav4725
@malav4725 3 жыл бұрын
Thank you Madam 🙏🙏
@nayanataradevarhubli109
@nayanataradevarhubli109 2 жыл бұрын
ನಾವು ಚಿಕ್ಕಂದಿನಿಂದ ನರಸಿಂಹ ದೇವರ ಕಥೆ ಕೇಳಿದ ಪ್ರಕಾರ.. ಹಿರಣ್ಯಕಶಿಪು ವಿನ ವಧೆ ಮಾಡಿದ ನಂತರ ದೇವರು ಬಹಳ ಸಿಟ್ಟಿನಿಂದ ಗುರು ಗುಟ್ಟು ತ್ತಿ ರುತ್ತಾನೆ.ಎಲ್ಲ ದೇವತೆಗಳು ಬಂದು ಸಮಾಧಾನ ಮಾಡಿದರೂ ದೇವರ ಸಿಟ್ಟು ಕಡಿಮೆ ಆಗಲಿಲ್ಲ.ಲಕ್ಷ್ಮಿ ದೇವಿ ಬಂದರೂ ಸಿಟ್ಟು ಕಡಿಮೆ ಆಗಲಿಲ್ಲ ಕೊನೆಗೆ ಲಕ್ಷ್ಮಿದೇವಿ ಹಾಗೂ ಉಳಿದ ದೇವತೆಗಳು ಪುಟ್ಟ ಪ್ರಹ್ಲಾದನಿಗೆ ,ನೀನೇ ಹೋಗಿ ದೇವರನ್ನು ಮನ್ನಿಸು ಅಂತ ಹೇಳಿದಾಗ ಪ್ರಹ್ಲಾದನು ದೇವರ ಹತ್ತಿರ ಹೋಗಿ ಅವನನ್ನು ಭಕ್ತಿಯಿಂದ ಶಾಂತ ವಾಗುವಂತೆ ಕೇಳಿಕೊಂಡಾಗ ದೇವರು ಶಾಂತನಾಗುವನು ..ನಾವಂತೂ ಈ ರೀತಿ ಕಥೆ ಕೇಳಿದ್ದೆವು.
@prami.chinnu2329
@prami.chinnu2329 3 жыл бұрын
Thumba dhanyavadgalu .namm mane devaru sri lakshmi narasimha swami.ee deepada bage nange gottiralilla.telise kottiddake thumba tqs amma..
@smithaavi1368
@smithaavi1368 3 жыл бұрын
ಅಮ್ಮ ನನಗೆ ತುಂಬಾ ಕಷ್ಟ ಆಗಿತು ಅಮ್ಮ ನನ್ನಾ ಮಗನಿಗೆ 5 ವರ್ಷ ಅವನಿಗೆ high tension electric wire li current ಹೊಡುಸ್ಕೊಂಡಿದ್ದ ಅಮ್ಮ ದೇವರು ದಯೆಯಿಂದ ಅವನಿಗೆ ಏನು ಆಗಿಲ್ಲ 2 ಕೈ ಸುಟ್ಟಿದ್ವು ಅಮ್ಮ ಯಾಕೆ ಹಿಂಗಾಯ್ತು ಅಂತ ಬಹಳ ಚಿಂತೆ ಕಾಡ್ತಾ ಇದೆ ಅಮ್ಮ ಅವನಿಗೆ ಇನ್ನು ಜನವರಿ ವರೆಗೂ ಹುಷಾರಾಗಿ ಇರ್ಬೇಕು ಅಂತಾ ಹೇಳ್ತಿದಾರೆ ಅಮ್ಮ ದಯವಿಟ್ಟು ಏನಾದ್ರು ಪರಿಹಾರ ಹೇಳಿ ಅಮ್ಮ
@anusashuscreation6684
@anusashuscreation6684 3 жыл бұрын
Amma namma kade lakshmi kamba anta puja madtara adara viseshate mattu pujanustanagala bagge tilisi
@VeenaJoshi
@VeenaJoshi 3 жыл бұрын
ಓಕೆ
@muttur7380
@muttur7380 3 жыл бұрын
Houda Namma Maneli ide adara bagge tilisi kodi amma
@Harshithagowda24
@Harshithagowda24 2 жыл бұрын
Madam bekanthiro olle job sigbekandre enu madbeku ...Daivittu tilisi
@sudharao2910
@sudharao2910 3 жыл бұрын
Veena akka thank u new information at least people will know the custom culture they can follow and guide the future generations God bless u and your family 🙏🙏🙏🙏
@sejalnithesh2134
@sejalnithesh2134 2 жыл бұрын
can we put rangoli in the evenings?
@jitendranavaratna8957
@jitendranavaratna8957 3 жыл бұрын
Our door opens at South.....we put deepa at West side...how to do
@VeenaJoshi
@VeenaJoshi 3 жыл бұрын
ಪೂರ್ವಕ್ಕೆ ಮುಖ ಮಾಡಿ ಇಡಿ
@vidyamahendra796
@vidyamahendra796 2 жыл бұрын
Amma mamma maneyalli bagilu choukattu cimentdu adru Navu dinalu Rangoli hakuttivi tondare ilva estu Rangoli hakalu bagilu chikkadu ede
@ushamurali3755
@ushamurali3755 3 жыл бұрын
Amma namma mane nandi bagilu dakshinakke deepa haccha bahuda nd onde deepa hacchabeka
@manasapradeepbhandari5827
@manasapradeepbhandari5827 3 жыл бұрын
Amma sastra prakara mangala Sutra hegirabeku anta onedu video madi 🙏
@VeenaJoshi
@VeenaJoshi 3 жыл бұрын
ಓಕೆ
@umeshpoojary3174
@umeshpoojary3174 2 жыл бұрын
Tumba mukhya vada vishaya tilisidiri amma 🙏🙏🙏🙏🙏🙏🙏
@bharatikudari5188
@bharatikudari5188 3 жыл бұрын
Mam namm manedavru veerbadra. Badrakali danmma. Guddpur daliy. Hucchbeka
@VeenaJoshi
@VeenaJoshi 3 жыл бұрын
ಕುಲದೇವರನ್ನು ಆರಾಧಿಸಿ ಹಚ್ಚಿ
@sridevidambal5914
@sridevidambal5914 3 жыл бұрын
Nice information ri Veena.🙏🙏🙏...I have doubt ri....Nellikai cut madi aarti madabardu ant nam mother in law helidru...aarti tatteli rice haki Dhatri ittu aarti madabekant.. Is it true?
@VeenaJoshi
@VeenaJoshi 3 жыл бұрын
ಕಾರ್ತಿಕ ಮಾಸದಲ್ಲಿ ಅದು ಒಂದು ವ್ರತ ತಿಳಿಸಿ ಕೊಡುವೆ
@SRC-zf4nx
@SRC-zf4nx 2 жыл бұрын
ಧನ್ಯವಾದಗಳು
@shwethand4230
@shwethand4230 3 жыл бұрын
Amma nam husband ge transphar agtilla sarakari kelsa nivu helida karya siddi ganapathi pooje madide phala sigalilla, elrigu esto pooje helidene addru pade pade nanga kasta edde parihara tilisi antha keltira antha bejaru madikondu heliddira nivu heliru istu poojegalali yavdudana madidre nange bega phala siggute antha plzzzzzzzzzz heli amma,navu ebbru angavekalaru tumba kasta agtide amma adke plz edarinda transfer beku annorige tumba help agute Amma plz plz plz
@manjulav8096
@manjulav8096 3 жыл бұрын
TQ,veena tumba ಧನ್ಯವಾದಗಳು
@geethashashi5287
@geethashashi5287 2 жыл бұрын
Rangoli maraneya Dina clean maadi elli haakabeku? Pls tilsi
@bharatikudari5188
@bharatikudari5188 3 жыл бұрын
Mam. Nann maduve. Aage. 26 year 1.time.nanu.nevu..helidhage durgastme. Puja. Maddide. Nann3. Ne. Maga yav deverigu puje madodilla 22years adre adina. 9 deep namskar madida. I am. So happy mam thanks manelli nammdi
@VeenaJoshi
@VeenaJoshi 3 жыл бұрын
ಒಳ್ಳೆಯ ಸಮಯ ಬಂದಾಗ ಅವರಲ್ಲಿದ್ದ ಎಲ್ಲ ಕೆಟ್ಟ ಗುಣಗಳು ಹೋಗಿ ಅಭಿವೃದ್ಧಿ ಆಗುತ್ತೆ ..ದುರ್ಗಾ ಆಶಿರ್ವದಿಸಿದ್ದಾಳೆ ಮುಂದೆ ಉನ್ನತಿ ಇದೆ
@ananaya9029
@ananaya9029 2 жыл бұрын
Amma nama kuladevaru yaru antha ne tilidilla Elarigu kelidevu.. Adre navu kuladevarige antha ondu deepa hachutheve sariya...
@ramyaraaja1436
@ramyaraaja1436 3 жыл бұрын
Danyavadagalu mam.....daily niv video haktiranta check madtini...kushi agutte...yesht yesht olle vishya helkodtira....
@amarm2076
@amarm2076 2 жыл бұрын
Amma vastila maunde deepa hachhidare odadlikke kasta agutte side nalli deepa hachhi edbhuda ma Tilisi dayavittu
@padmavathimahadev4440
@padmavathimahadev4440 3 жыл бұрын
Namaskara Amma.... ನಮ್ಮ ಮನೆಯವರ ಚಿಕಪ್ಪ... ಹೋಗಿಬಿಟ್ಟರು....ಅವರಿಗೂ ನಮಗೂ ಹೇಳಿಕೊಳುವಂತಹ ಸ್ನೇಹ ಇಲ್ಲಾ.... ಆದರೆ ನಮಗೂ ಸೂತಕ ಇರುತ್ತದೆ ಅಲ್ಲ್ವಾಮ್ಮ... ಮತ್ತೆ ನಾವು ಎಷ್ಟು ದಿನ ಅಥವಾ ತಿಂಗಳು ಇರಬೇಕು... ನಾವು ದೇವಸ್ಥಾನಕ್ಕೆ ಹೋಗಬಹುದೇ... ಮನೆಯಲ್ಲಿ ನಿತ್ಯ ಪೂಜೆ ಮಾಡಬಹುದೇ?... ಪ್ಲೀಸ್ ತಿಳಿಸಿಕೊಡಿ 🙏🙏🙏🙏🙏🙏🙏
@radhalakshmijois362
@radhalakshmijois362 3 жыл бұрын
Also only one Deepa hachbeka r 2 deepa bagilina eradu side idboda?
@VeenaJoshi
@VeenaJoshi 3 жыл бұрын
ಎರಡೂ ಕಡೆ ಇಡಬಹುದು
@radhalakshmijois362
@radhalakshmijois362 3 жыл бұрын
Thank u fr ur valuable reply 🙏
@pushpalatha7235
@pushpalatha7235 3 жыл бұрын
Mam hostilige onde deepa hachabouda
@VeenaJoshi
@VeenaJoshi 3 жыл бұрын
ಹೌದು
@bharatikudari5188
@bharatikudari5188 3 жыл бұрын
Mam. Deepavali. All puja begane post madi navu ready madekoll. Beku plz mam
@VeenaJoshi
@VeenaJoshi 3 жыл бұрын
ಓಕೆ
@gouravgourav.h2581
@gouravgourav.h2581 3 жыл бұрын
Mam ondhu problem bagi kilabiku mam navu ondhu site gi full amount katabitdivi andri reg enu agel evathu nali anthidari nevu hileda anjanya poja madathine. Nen anthir hilarious anisuthu.... ....
@ashasudhrshan7034
@ashasudhrshan7034 3 жыл бұрын
Thanks for sharing video nice information mam kula devara Deep aradhne bage tilisi kudi mam
@poornimarajashekar4168
@poornimarajashekar4168 3 жыл бұрын
Amma nimma manasu estu parishudha thans amma
@VeenaJoshi
@VeenaJoshi 3 жыл бұрын
Thanq
@rajeshwarihm8906
@rajeshwarihm8906 2 жыл бұрын
Thanks Amma, correct we need to follow our tradition then family internal problem will be avoided, thanks a lot lot for sharing the goid information
@vatsalavat6717
@vatsalavat6717 2 жыл бұрын
Namaste. Venahvare. Hole. Mahithi. Hilidira. Danyavadglu 👌🏜💐🌹
@Bj-vc21
@Bj-vc21 3 жыл бұрын
Nitya pooje vidhana thilisi amma
@mrudhulajhanavi8555
@mrudhulajhanavi8555 3 жыл бұрын
Àmma nama maneyale antu Ede enumadabeku enu madabaradu plz thelsi mam AGU Parvathi deviya vamshakavacha helboda telsi mam 🙏
@mrudhulajhanavi8555
@mrudhulajhanavi8555 3 жыл бұрын
Amma antu iddaga eva pooje madedaru pala sigalva mam plz thelse🙏
@sudha9864
@sudha9864 3 жыл бұрын
Thanks amma
@purnimaganesh2959
@purnimaganesh2959 2 жыл бұрын
SaampradaayaSharaneyavarige hruthpoorvaka namanagalu 🙏
@SS-qk9np
@SS-qk9np 3 жыл бұрын
Danyavaadagalu amma
@sindhunagur2611
@sindhunagur2611 3 жыл бұрын
Maneyalle kumkuma tayarisodu heli akka plz
@VeenaJoshi
@VeenaJoshi 3 жыл бұрын
Ok
@padmajakadkol8555
@padmajakadkol8555 3 жыл бұрын
Thanks akka
@muttur7380
@muttur7380 3 жыл бұрын
Madam Deepa Yava Dikkige Mukha madbeku?
@veenachetan4698
@veenachetan4698 3 жыл бұрын
Akka nav tulasi munde hacchtivi matte osilu munde nu hacchbhuda
@VeenaJoshi
@VeenaJoshi 3 жыл бұрын
ಕಾರ್ತಿಕ ಮಾಸದಲ್ಲಿ ಶುರು ಮಾಡಿ
@veenachetan4698
@veenachetan4698 3 жыл бұрын
@@VeenaJoshi kartika inda varsha poorti deepa hacchbhuda akka
@vaishnavicookware9021
@vaishnavicookware9021 3 жыл бұрын
Amma navu ಸಣ್ಣ eruvaga vasutulu tole de erubohudu nivu helidre vasutulu tole dare bangu baruthe anta adre evga bangu moka da mele thuma agithe athike parihara telise plz!? Ela hospital ge thorsidine cream mathe ela hokethene adaru kame agathela 😔 nimma reply hage kathadine!
@VeenaJoshi
@VeenaJoshi 3 жыл бұрын
ಹೊಸ್ತಿಲು ತೊಳೆದರೆ ಬಂಗು ಬರುತ್ತೆ ಅಂತ ಎಲ್ಲೂ ಇಲ್ಲ ಯಾವ ಶಾಸ್ತ್ರದಲ್ಲೂ ಇಲ್ಲ
@vaishnavicookware9021
@vaishnavicookware9021 3 жыл бұрын
@@VeenaJoshi amma toledare ala tulidare atva kutkodare baruthe anta helidre perihara telise plz 😔🙏
@roopag548
@roopag548 3 жыл бұрын
Nemma Ella video chennagede namma magu uta madudilla yavudadaru mantra heli
@poornimapoornima5340
@poornimapoornima5340 2 жыл бұрын
There should not be too much of custom madam, which to follow ad which not to follow madam
@mikkiworld9621
@mikkiworld9621 3 жыл бұрын
Thank you so much mam
@bhagyashreehiremath4306
@bhagyashreehiremath4306 3 жыл бұрын
Nija Helidri Akka.... Nimma pratiyondu video tumba sahaya maduwantawu...
@laxmipattarlaxmipattar5230
@laxmipattarlaxmipattar5230 3 жыл бұрын
Vikatishawar mani divar adavru enu madabiku telisi please 🙏
@VeenaJoshi
@VeenaJoshi 3 жыл бұрын
ಲಕ್ಷ್ಮೀ ನೃಸಿಂಹ ದೇವರನ್ನು ನೆನಸಿ ಹಚ್ಚಿ ..... ವೆಂಕಟೇಶ ಕೂಡ ನಾರಾಯಣನ ರೂಪ
@laxmipattarlaxmipattar5230
@laxmipattarlaxmipattar5230 3 жыл бұрын
@@VeenaJoshi thank you very much your reply
@pradeeppradeep4132
@pradeeppradeep4132 3 жыл бұрын
Nanna maga gurupushyaamrt vrutha maduthidane adarinda nanna maga thunba improve aggidane thunba thanks 🙏🙏🙏
@VeenaJoshi
@VeenaJoshi 3 жыл бұрын
ಬಹಳ ಜನರಿಗೆ ಒಳ್ಳೆಯದಾಗಿದೆ
@umavinod9885
@umavinod9885 3 жыл бұрын
@@VeenaJoshi amma nimmindha bahala pooje galannu thilidhu kondidhini thumbha dhanyavadhagalu nimage 🙏🏻🙏🏻
@chikkeeraiahgv7032
@chikkeeraiahgv7032 3 жыл бұрын
Yav reti pooje madbeku
@pradeeppradeep4132
@pradeeppradeep4132 3 жыл бұрын
Madam gurupushyaamrta ee thingalalli yavaga mugiyutadde please replay madi
@jayaereshimi9864
@jayaereshimi9864 Жыл бұрын
🌹🙏👏🌹
@geethagowda77
@geethagowda77 3 жыл бұрын
🙏🏻Amma nimma padaravindagalige nanna kotti namskragalu 🙏🏻 Namma mane devru Madeswara adre maneli photo edbardu antare adrinda nange edbeka bedva anta gonddala ide matte e devra anustana hege madbeku anta tilisikodi namma adara bagge heluhuddakke atte mava illa davittu tilisikodi Amma🙏🏻🙏🏻🙏🏻🙏🏻🙏🏻
@VeenaJoshi
@VeenaJoshi 3 жыл бұрын
ಕುಲದೇವರ ಪೋಟೊ ಇಡಬೇಕು ಅವರ ಆರಾಧನೆ ಮಾಡಬೇಕು ಅಂದರೆ ಕುಲ ಉದ್ಧಾರ ಆಗುತ್ತೆ
@geethagowda77
@geethagowda77 3 жыл бұрын
@@VeenaJoshi tq Amma
@geethadhanajaya2557
@geethadhanajaya2557 2 жыл бұрын
ನಿಜ ಅಮ್ಮ ನನ್ ತವರು ಮನೆ ದೇವರು ಮಹದೇಶ್ವರ ಸ್ವಾಮಿನೇ ನಾವು ಕೂಡ ಫೋಟೋ ಇಡೊ ಪದ್ಧತಿ ಇಲ್ಲ ಅಮ್ಮ ನಮ್ಮ ಕುಲದ ಮಕ್ಕಳಿಗೆ ಅತೀ ಕೋಪ ಯಾರು ಕೂಡ ಅಭಿರುದ್ದಿ ಇಲ್ಲ ನಮ್ಮ ಕುಲದ ಮಕ್ಕಳಿಗೆ ಸಕ್ಸಸ್ ಕಮ್ಮಿ ಅಮ್ಮ ಕಾರಣ ಮಾತ್ರ ಗೊತ್ತಿಲ್ಲ 😔
@prasannar4815
@prasannar4815 3 жыл бұрын
Namma mane devaru urukudna veeranna laksmi narsim swami idy deepa achabowda medam
@VeenaJoshi
@VeenaJoshi 3 жыл бұрын
ಖಂಡಿತಾ ಹಚ್ಚಿ
@prasannar4815
@prasannar4815 3 жыл бұрын
Tnq medam 👍👏
@premarajvlogskannada2596
@premarajvlogskannada2596 3 жыл бұрын
Thumba danyavada amma nivu heg helthiro hage palsthivi .
@kalaskumar7346
@kalaskumar7346 3 жыл бұрын
Thank you madam helikotidhake nimage thumba dhanyavadagalu 🙏
@yogeshanu2644
@yogeshanu2644 3 жыл бұрын
🙏🙏🙏🙏🙏🙏🙏
@jayalakshmi8871
@jayalakshmi8871 3 жыл бұрын
Amma Mata mantra prayoga namge agidre parihara tilsi kodi manege jagala
@umeshamin7557
@umeshamin7557 3 жыл бұрын
🙏🏼🙏🏼Thanks 👏
@janakiiyengar6432
@janakiiyengar6432 2 жыл бұрын
Namage madam narasimha devara kamba torisi please.
@sarvamangala768
@sarvamangala768 3 жыл бұрын
Amma dina onde deepa hachi puje madbeka tilsi
@nagalambikaramesh6332
@nagalambikaramesh6332 3 жыл бұрын
Thank u so much 😊
Incredible: Teacher builds airplane to teach kids behavior! #shorts
00:32
Fabiosa Stories
Рет қаралды 12 МЛН
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 2,9 МЛН
когда не обедаешь в школе // EVA mash
00:51
EVA mash
Рет қаралды 4,2 МЛН
Epic Reflex Game vs MrBeast Crew 🙈😱
00:32
Celine Dept
Рет қаралды 24 МЛН
Hostila Rangoli | Rangoliyinda Rangananugraha | Dr. Shantha Raghothamachar
8:39
Shantha Raghothamachar
Рет қаралды 93 М.
ಈ ಮಂತ್ರವನ್ನು ಹೇಳಬೇಡಿ 🙏
24:10
Acharya Arun Prakash
Рет қаралды 44 М.
Incredible: Teacher builds airplane to teach kids behavior! #shorts
00:32
Fabiosa Stories
Рет қаралды 12 МЛН