ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತು ಆಶೀರ್ವಾದ ನೀಡಿದ್ದೀರಿ. ವಿಡಿಯೋ ಇಷ್ಟ ಆದ್ರೆ Like - Share ಮತ್ತು ಚಾನಲನ್ನು Subscribe ಮಾಡಿ. ✨️❤🙏
@DevarajDevaraj-hs3np2 жыл бұрын
Brother tx for giving these important perception towards Ur motivation for adults especially..👌👌👍
@muttusmuttus55002 жыл бұрын
ಅಣ್ಣಾ ನೀವು ಮಾಡುತ್ತಿರುವ ಕಿರುಚಿತ್ರಗಳು ಇನ್ನು ಹತ್ತುನಿಮಿಷಗಳು ಜಾಸ್ತಿ ಮಾಡಿ...ಹಾಗೂ ನಿಮ್ಮನ ದೊಡ್ಡಪರದೆ ಮೇಲೆ ಕಾಣುವತಾಗಲಿ ಎಂದು ಆಶಿಸುತ್ತೇನೆ
@manjubagalenavar94252 жыл бұрын
Super. Anna
@wilsonenterprise64212 жыл бұрын
Annari nim contact
@praveenbadami20302 жыл бұрын
All the best anna
@monappamalkar33112 жыл бұрын
ಸೂಪರ್ ಅಣ್ಣಯ್ಯ....ಸದ್ಯ ಸಮಾಜಕ್ಕೆ ಬೇಕಾಗಿರೋದು ಇಂತಹ ಸಂದೇಶಗಳು....🙏🙏🙏
@Santoshvgunjetti2 жыл бұрын
ಸೂಪರ್ ಅಣ್ಣ
@panchus89742 жыл бұрын
ಯಾವುದೇ ಕಥೆ ಆಗ್ಲಿ ಅಣ್ಣ ನಿಮ್ಮ ಕಥೆಗೆ ಒಂದಲ್ಲ ಎರಡಲ್ಲ ಹತ್ತು ಮನಸು ಇದ್ರು ನಿಮ್ಮ ಮುಂದೆ ಸೋತು ಶರಣಗುತ್ತವೆ......💐🙏👌
@sagarkmt51892 жыл бұрын
ಅಣ್ಣಾ ಇರೋದು ಒಂದೇ ಮನಸು ಯಷ್ಟು ಸಾರೀ ಗೆಲ್ತಿಯೋ ಅಣ್ಣಾ ❤️
@hemanthpjrhemanth32622 жыл бұрын
Yestu sala heltiya bro e dailoug na avattinda 😂🤣
@shivukannadiga80072 жыл бұрын
😂🙏
@Kavitha_072 жыл бұрын
Please say something else
@samithsamith84532 жыл бұрын
ಅಧ್ಭುತ ವಾಕ್ಯ
@focus0.3352 жыл бұрын
Keli keli saku aythu 🤣
@PuttimaAdugemane2 жыл бұрын
ಪ್ರತಿಯೊಬ್ಬರು ನೋಡಬೇಕಾದ ಒಳ್ಳೆಯ ಅರ್ಥ ಪೂರ್ಣ ಸ್ಟೋರಿ ಇದು 👌🏻👌🏻👌🏻
@devugnayak50652 жыл бұрын
ಧನ್ಯವಾದವುಗಳು ಅಣ್ಣಯ್ಯ ನಾವು ಇವಾಗ ಅದೇ ವಯಸ್ಸಿನಲ್ಲಿ ಇದ್ದೀವಿ ನಾವು ಏನೇ ಮಾಡಿದರು ಮನೆಯವರನ್ನು ಹಾಗೂ ಮನೆಯ ಕರ್ತವ್ಯಗಳನ್ನು ಮರೆಯಬಾರದು 😍😔
@laxmidublagundi36562 жыл бұрын
ನಿಮ್ಮ ವಿಡಿಯೋಗಳನ್ನ ಎಷ್ಟು ಸರಿ ನೋಡಿದರು ಮತ್ತೆ ಮತ್ತೆ ನೊಡಬೇಕು ಯೆನ್ನುವ ಆಸೆ ..ಸೂಪರ್ ಅಣ್ಣಾ ❤🔥🔥
❤️ಅಣ್ಣಾ ನಿನ್ನ ದೊಡ್ಡ ಪರದೆಯ ಮೇಲೆ ನೋಡೋದು ಯಾವಾಗ ನಿಮಗೂ ನಿಮ್ಮ ತಂಡಕ್ಕೂ ಒಳ್ಳೆಯದಾಗಲಿ ನಿಮ್ಮ ಮುಂದಿನ ಚಿತ್ರಕ್ಕಾಗಿ ಹೃದಯ ತಟ್ಟುವ ಸಂದೇಶದೊಂದಿಗೆ ಬೇಗ ಬನ್ನಿ ❤️💐💐
@anandrathod17352 жыл бұрын
ನಿಮ್ಮ ಟೀಮ್ ನಲ್ಲಿ ಉಮೇಶ್ ಜಾಧವ್ ಒಬ್ಬ ಅತ್ಯುತ್ತಮ ಕಲಾವಿದ... ನಿಮ್ಮೆಲ್ಲರಿಗೂ ಒಳ್ಳೆದಾಗಲಿ...❤️
@chiragkl90482 жыл бұрын
ಎನ್ ಏಳೋದು ಅಣ್ಣ ನಿಮ್ಮ ನಟನೆಗೆಹೇಳೋಕೆ ಮಾತೆ ಇಲ್ಲ ಚೆನ್ನಾಗಿದೆ ಅನ್ನೋ ಪದ ತುಂಬಾ ಚಿಕ್ಕದು ಅಣ್ಣ 🙏🙏🙏🙏🙏 ❤️ ಸೂಪರ್ ಅಣ್ಣ ನೀವು
@chikkannackp99422 жыл бұрын
ನಿಂಗರಾಜ್ ಸಿಂಗಡಿ,ವಿಡಿಯೋ ಬೆಸ್ಟ್ 👌 ಕರ್ನಾಟಕದಲ್ಲಿ ಇದ್ದಿಯಾ ಫೈಸ್ಟ್, ನಮ್ಮ ಊರಿಗೆ ಆಗಿ ಬರ್ಬೇಕು ಗೆಸ್ಟ್ ಮುಂದೆ ವಿಡಿಯೋ ಯಾವುದು ನೆಸ್ಟ್,. 👍👍👍ಜೂನಿಯರ್ ಚಿಕ್ಕಣ್ಣ, ckp 👍👍
@krishnappaambali42582 жыл бұрын
ತುಂಬಾ ಅರ್ಥಗರ್ಭಿತವಾದ ಭಾವನಾತ್ಮಕ ಸಂದೇಶವನ್ನು ಈ ಸಮಾಜಕ್ಕೆ ತಿಳಿಸಿದ್ದಕ್ಕೆ ನಿಮಗೂ ಹಾಗೂ ನಿಮ್ಮ ಟೀಮ್ ಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್.....🥀🥀🌹🌹
@harshavardhan73822 жыл бұрын
ತುಂಬಾ ಒಳ್ಳೆಯ ಸಂದೇಶ ಇನ್ನು ಹೀಗೆ ಮುಂದುವರೆಯಲಿ ಶುಭವಾಗಲಿ
@ambreshggudur1322 жыл бұрын
ಉತ್ತಮ ಸಮಾಜಕ್ಕೆ ನಿಮ್ಮ ಸಂದೇಶ ಬಹಳ ಮುಖ್ಯ ಹೇಗೆ ಸಾಗಲಿ ನಿಮ್ಮ ಪಯಣ 👏👌👌
@Life_is_reall2 жыл бұрын
ಅಣ್ಣ 🙏🏻🙏🏻🙏🏻... ಕೋಟಿ ಕೋಟಿ ಹೃದಯಗಳ ಮನಸನ್ನು.. ಗೆದ್ದು ಬರ್ತೀರಾ ನೀವು... 😘❤
@pallavichoutagi72942 жыл бұрын
ಇರೋದು ಒಂದು ಹೃದಯ ಅದೆಷ್ಟು ಸಾರೀ ಗೆಲ್ತಿಯೋ ಮಾರಾಯ 😍
@anilbatawal61392 жыл бұрын
Same to youu
@panchus89742 жыл бұрын
ನಿಮ್ಮ ಕಥೆಗಳನ್ನ ನೋಡೋಕೆ ಕಾಯೋದೆ ಒಂದು ದೊಡ್ಡ ಸಡಗರ ನಮಗೆ ಅಣ್ಣ👌💖
@ningannabisali2 жыл бұрын
ಒಳ್ಳೆಯ ಸಂದೇಶ ಇದೆ bro , ಒಳ್ಳೆಯದಾಗಲಿ ನಿಮಗೇ ❣️❣️❣️❣️❣️🎉🎉
@vaishcreation11852 жыл бұрын
ನಿಜವಾಗ್ಲೂ ಅಣ್ಣಾ..... ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಾ.... ನಿಮ್ಮ ಸಂದೇಶದಿಂದ ಎಷ್ಟೋ ಜನಗಳಿಗೆ ಪ್ರೋತ್ಸಾಹ ವಾಗುತ್ತೆ..... ಹೀಗೆ ಸಂದೇಶಗಳು ನೀಡ್ತಾ ಇರಿ.... ನಮಗೂ ನೋಡಿ ಖುಷಿಯಾಗುತ್ತೆ...🥰
@mallikarjunpoojari65602 жыл бұрын
ಅಣ್ಣ ನಿಮ್ಮ ಪ್ರತಿಯೊಂದು ವಿಡಿಯೋ ತುಂಬಾ ಅದ್ಬುತವಾಗಿವೆ ಇಗೆ ಮುಂದುವರಿಯಲಿ ಅಣ್ಣ ನಮೆಲ್ಲರ ಸುಪೋರ್ಟ್ ಇರುತ್ತೆ 👌👌👌👌👌
@VijayKumar-gh6or Жыл бұрын
ಒಳ್ಳೆ ಸಿನಿಮಾ ಅಣ್ಣ ಇಂಥ ಪರಿಸ್ಥಿತಿ ಎಲ್ರೂ ಮನ್ಯಾಗೈತಿ 👌👌👌👌ಅಣ್ಣ 🙏
@dreamjobspoint38412 жыл бұрын
ಈಗಿನ ಪರಿಸ್ಥಿತಿಗೆ ತಕ್ಕಂತೆ ಸ್ಕ್ರೀಪ್ಟ ಮಾಡಿದ್ದಿರಿ,ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆ ಈ ನಿಮ್ಮ ಕಿರು ಚಿತ್ರ ....ಒಳ್ಳೆದಾಗಲಿ ....ಆದಷ್ಟು ಬೇಗ ನಿಮ್ಮ ಮುಂದಿನ ಕನಸುಗಳು ಇಡೆರಲಿ
@shivaramnayak67542 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ bro god bless you ige ಮುಂದು ವರೆಯಲಿ
@shantrajkanekal34222 жыл бұрын
Supr movie amma anodu ondu nijvglu devru namge kotiruvanta hudugare olle movie ❤👌🙏
@shilpashilpa94452 жыл бұрын
ಸರ್ ನೀವು ಮಾಡೋ ವಿಡಿಯೋಗಳು ಅದ್ಭುತ ವಾಗಿರುತ್ತದೆ. tq ಸರ್ ಇಷ್ಟ ಚನ್ನಾಗಿ ವಿಡಿಯೋ ಮಾಡಿದಕ್ಕೆ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@narayankaregar7726 Жыл бұрын
ಪ್ರತಿಯೊಂದು ವಿಡಿಯೋದಲ್ಲಿ ಎಲ್ಲರ ಮನಸನ್ನು ಗೆಲ್ಲತಾ ಇದ್ದಿರಿ ಒಂದೊಂದ ವಿಡಿಯೋನು ಬೇರೆ ಬೇರೆ ಅನುಭವ ಸಿಕ್ತಾ ಇದೆ ಅಣ್ಣಾ🙏🙏🙏🙏
@savithrakc6556 Жыл бұрын
ತುಂಬಾ ಚನ್ನಾಗಿರುತ್ತವೆ ನಿಮ್ಮ ತಂಡ ದ ಕಿರು ಚಿತ್ರ....ಸೂಪರ್...ಅಮ್ಮ ಕಳ್ಕೊಂಡರೆ ಸಿಗಲ್ಲ,ನೆಗಲೇಟ್ ಮಾಡದೆ ಇದ್ದಿದ್ದರೆ ತಾಯಿ ಇರುತ್ತಿದ್ದಳು..ಹಾರ್ಟ್ ಟಚಿಂಗ್😢
@manjusmetri14732 жыл бұрын
ಸೂಪರ್ ಅಣ್ಣ ನಿಮ್ಮ ವಿಡಿಯೋ ಅದ್ಭುತ ಇನ್ನೆಲ್ಲಿ ಏನೋ ಒಂದು ಕಡೆ ಇದೆ ನಿನ್ನ ನೋಡಿದರೆ ಏನೋ ಸಂತೋಷ 🙏👑
@mounimouneshbadiger90222 жыл бұрын
ಸಮಾಜಕ್ಕೆ ನಿಮ್ಮದೊಂದು ಅತ್ಯದ್ಭುತವಾದ ಸಂದೇಶ ಅಣ್ಣ ಹೀಗೆ ನಿಮ್ಮ ಬೆಳವಣಿಗೆ ಮುಂದುವರೆಯಲಿ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದರು ನೀವು......🙏🙏🙏🤗🤗💐💐
@krishnadasar3362 жыл бұрын
ಹೃದಯ ಮಿಡಿಯುವ ಸ್ಟೋರಿ ಬ್ರದರ್ 👌💞🤝🙏🙏
@malappakalyani14912 жыл бұрын
Super bro.. Unbreakable love of mother and son relationship..
@shashikatakabale41352 жыл бұрын
ಅಣ್ಣ ನಿನ್ನ ವಿಡಿಯೋ ನೋಡಿ ಮನಸ್ಸಿಗೆ ದುಃಖ ಭರಿತವಾಯಿತು ತಾಯಿಯ ಪ್ರೀತಿ ಎಂದಿಗೂ ಅಮರ
@marutipujar21952 жыл бұрын
ಅಣ್ಣಾ ನಿಮ್ಮ ಪ್ರತಿಯೊಂದು ಮೆಸೇಜ್ ಅಧ್ಬುತವಾಗಿರುತ್ತೆ....🙏
@Kiccha_Boss2 жыл бұрын
Mother love never end bro❤
@rajusnaduvinahalli56052 жыл бұрын
Super Anna olle message kottidiraa thanku Anna god bless you bro
@foujilovergs2 жыл бұрын
ಈಗಿನ ಯುವಕರಿಗೆ love ಮಾಡುವವರಿಗೆ ಒಳ್ಳೆ ಸಂದೇಶ ಅಣ್ಣಾ ❤️🙏
@Anil_Kumar9353.2 жыл бұрын
❤️
@user-kp8cd4oq6d2 жыл бұрын
ನಿಮ್ಮ್ ವಿಡಿಯೋ ಗಳನ್ನು ನೋಡೋದೇ ಒಂದು ದೊಡ್ಡ ಸಡಗರ ಅಣ್ಣಾ ಸೂಪರ್ ಅಣ್ಣಾ ♥️❤ಒಮ್ಮೆ ಕಳೆದುಹೋದರೆ ಮತ್ತೆ ಸಿಗುವುದಿಲ್ಲ
@sheelavm990 Жыл бұрын
Super.... Omme parents nnu kalkodra matt sigangilla.... Super sir...
@dayanandmagadum6772 жыл бұрын
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ಅಭಿಮಾನಿಗಳ ಆಶೀರ್ವಾದನ ನಿಮಗೆ ಸದಾ ಕಾಲ ಇರುತ್ತದೆ ❤❤❤
@netravatikadakol36282 жыл бұрын
Mother is most beautiful word 🙏❤️
@Anil_Kumar9353.2 жыл бұрын
❤️
@basurajrg762 жыл бұрын
ಈ ತರಾ ಕತೆ ಬರಿಯೋಕೆ ಯಾವ ರೀತಿ ಯೋಚನೆಮಾಡ್ತಿರ ಅಣ್ಣಾ 👍👍❤️❤️ ಸೂಪರ್ 👍
@anandpatil11962 жыл бұрын
ಬಹಳ ಉತ್ತಮ ಸಂದೇಶ ಕೊಟ್ಟಿದ್ಷೀರಿ.
@Siddramabyakod57912 ай бұрын
👌🏻👌🏻👌🏻👌🏻
@VijayKumar-hh7ks2 жыл бұрын
ಧನ್ಯವಾದಗಳು ಅಣ್ಣಾ. ಒಳ್ಳೆಯ ಸಂದೇಶ
@sharatl69602 жыл бұрын
ಸಹಜ ಸುಂದರ ಅಭಿನಯ ನಿಮ್ಮ ಧ್ವನಿ ಕೇಳೋಕೆ ಬಹಳ ಖುಷಿ ನೀವು ನಿಮ್ಮ್ ಗುಂಪಿನ ಅಭಿನಯ ಯಾವಾಗಲೂ ಸಡಗರ ಸಂಭ್ರಮ ಅಣ್ಣಾ.
@manojkumarm60932 жыл бұрын
ತುಂಬಾ ಅದ್ಭುತವಾದ ಸಂದೇಶ ನಿಡಿದ್ದೀರ ಬ್ರದರ್.. 👏💐
@chetangp77562 жыл бұрын
ವಯೊಸಹಜ ಆಕರ್ಷಣೆ ತಡೆಹಿಡಿಯುವುದೆ ಬುದ್ದಿವಂತರ ಲಕ್ಷಣ🤗
@revappamjalvadi59562 жыл бұрын
👌ಒಳ್ಳೆ ಸಂದೇಶ ನೀಡಿದ ವಿಡಿಯೋ ತುಂಬಾ ಚನ್ನಾಗಿದೆ ಅಣ್ಣ 😍
@karigoolik36942 жыл бұрын
ಸೂಪರ್ ಅಣ್ಣ ಒಳ್ಳೆ ಸಂದೇಶಬರಿತ ವಿಡಿಯೋ
@parashuramwaghamare24962 жыл бұрын
ಗುರು ನಮಗೆ ಒಳ್ಳೆ ಸಂದೇಶ ಕೊಟ್ಟಿದಕೆ ತುಂಬಾ ತ್ಯಾಕ್ಸ್
@ninguadodmani9722 жыл бұрын
Story tumba channagide anna, nice screenplay
@asangisunil73532 жыл бұрын
ಅಣ್ಣಾ 🙏🙏🙏🙏 ದೆವರು ನಿನಗೆ ಒಳ್ಳೆದ ಮಾಡ್ಲಿ
@mamathaanand17442 жыл бұрын
olle sandesha anna 👍👑💐 manuspoorvaka danyavadagalu nimage 💐🙏🙏🙏🙏🙏❤
@OntiSalaga-u4h2 жыл бұрын
ಅಣ್ಣ ಒಳ್ಳೆ ವಿಡಿಯೋ ಒಳ್ಳೆ ಸಂದೇಶ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ಪ್ರತಿಸಲ ನೋಡ್ತೀನಿ ಎಲ್ಲರೂ ಸ್ಪೂರ್ತಿ ಕೊಡುವಂತ ವಿಷಯ ಆಗಿರುತ್ತದೆ all the best ಈಗ ನಿಮ್ಮ ಎಲ್ಲ ವಿಡಿಯೋಗಳು ಚೆನ್ನಾಗಿ ಮತ್ತು ಜನರ ಪ್ರೀತಿ ಹೀಗೆ ಬರ್ಲಿ ಅಂತ ನಿಮಗೆ ಹಾರೈಸುತ್ತೇನೆ 😘❤️👍
@poojarajr Жыл бұрын
Best message for youths,unique topics in each videos and natural acting. I loved each videos
@geethaamin1241 Жыл бұрын
Best message for younger generation 👌🙏
@cmgagan1202 Жыл бұрын
ತನ್ನ ಪ್ರೀತಿಯನು ಪಡೆಯುವ ಸಲುವಾಗಿ ತನ್ನ ತಾಯಿಯನೆ ಕಳೆದುಕೊಂಡ ಒಂದು ಭಾವನಾತ್ಮಕ ಸಂದೇಶ ಕೊಟ್ಟ ನಿಮ್ಮಗೆ ಬಿಗ್ salute anna 🙌❤️💞
@santoshhubballi77912 жыл бұрын
ಪ್ರೀತಿಯ ಪಯಣದಲ್ಲಿ ಹೆತ್ತ ತಾಯಿಯನ್ನು ಮರೆಯಬಾರದೆಂಬ ಒಳ್ಳೆಯ ಸಂದೇಶ್ ಕೊಟ್ಟ ನಿಮ್ಮ ಟೀಮ ಗೆ ಒಳ್ಳೆಯದಾಗ್ಲೇ ಅಣ್ಣಾ 🙏❤️
@devindramjalvadi522 жыл бұрын
👍ಒಳ್ಳೆ ಸಂದೇಶ ಅಣ್ಣ ಈಗಿನ ಜನರಿಗೆ❤ ಮತ್ತು ಯುವಕರಿಗೆ ಮೊದ್ಲು ತಮ್ಮ ತಂದೆ ತಾಯಿ ನ ಚನ್ನಾಗಿ ನೋಡ್ಕೋಬೇಕು ಅಂತ ತಿಳಿಸಿದ್ದೀರಾ 🙏super ವಿಡಿಯೋ and ತಂದೆ ತಾಯಿ ನೇ ದೇವರು 🙏💖
@avinashsdp57112 жыл бұрын
Anna super video🥰💥ಒಳ್ಳೆ ಭಾವನಾತ್ಮಕ ಕತೆ ಇದು
@muttappakarennavar65492 жыл бұрын
ನಿಂಗರಾಜ ಅಣ್ಣಾ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನಿಡಿದ್ದಿರಿ ನಿಮಗೆ ನನ್ನ ನಮನಗಳು
@bajarangi68212 жыл бұрын
ಅಣ್ಣಾ ಅಂದ್ರೆ ನಮ್ಮನ್ನ ನಿಂಗಣ್ಣ 🙌🏻🔥🔥🔥
@manju.sd.99012 жыл бұрын
🔥🔥🔥🔥🔥🔥🔥
@sureshsadalagi2296 Жыл бұрын
ನಿಜವಾದ ಮಾತು ❤❤❤ ನಮ್ಮ ಮನಸ್ಸನ್ನೇ ಗೆದ್ದು ಇಂತಹ ಒಬ್ಬರು ಬೇಕಾಗಿದ್ದರು ಎಲ್ಲಾರೂ ನಗಿಸುವವರು ಇದ್ದಾರೆ ಹೊರತು ಅಳುವುದು ನಗುವುದು ಎರಡು ಬೇಕಾದ ಚಿತ್ರ ಮಾಡಿದ್ದೀರಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಸೂಪರ್ ಗುರು ❤❤
@sangameshhalur60592 жыл бұрын
ಮಮ್ಮಿ ಬೆಲೆ ಅವರು ಸತ್ತಾಗ ಗೊತ್ತು ಅಣ್ಣ ನೀ ಮಾಡು ಸ್ಟೋರಿ ಕಣ್ಣೀರ್ ಬರ್ತಾನ ಅಣ್ಣ😭😭😭
@pallavichoutagi72942 жыл бұрын
ನಿಜಕ್ಕೂ ತುಂಬಾ ಚನ್ನಾಗಿದೆ ಕಥೆ ತುಂಬಾ ದುಃಖ ಆಯ್ತಾ 😭
@deepakaravindda47572 жыл бұрын
ಕೊನೆಯಲ್ಲಿ ಕೊಟ್ಟ ಸಂದೇಶ ಅದ್ಭುತ
@hanamanthakuri74832 жыл бұрын
ಹೃದಯ ಮುಟ್ಟುವ ತರ ಇತ್ತು ಅಣ್ಣ ❤️❤️❤️❤️❤️❤️💚💚💚❤️❤️
@yallappakalasad5722 жыл бұрын
Heart touching massage.... Thank you brother
@vjcreations1002 жыл бұрын
,ಅಣ್ಣ ನಿಜವಾಗಿಯು ನಾನು ನಮ್ಮ ಅಮ್ಮ ಕಾಲ್ ಮಡಿದ್ರೆ ಕಾಟ್ ಮಡ್ತಿದೆ 😔 Good Message Anna
@rakshithkumar67822 жыл бұрын
Super anna channagide, all the best
@ಸಾಧಕನಾಗು2 жыл бұрын
ಆ ತಾಯಿಯ ಕಷ್ಟ ನನಗೆ 100% ಗೊತ್ತು ಅಣ್ಣ.. ಏಕೆಂದರೆ ನಾನು ಒಬ್ಬ ಅಸ್ತಮಾ ವ್ಯಕ್ತಿ.. ಉಸಿರಾಟ ತುಂಬಾ ಕಷ್ಟ ಅಣ್ಣ. ಗುಳಿಗೆ ಜಗ್ಗಿದರೆ ಮಾತ್ರ ಎದೆ ಸಡಿಲ ಆಗುತ್ತೆ 😭😭😭😭
@deepakaravindda47572 жыл бұрын
Same here
@grayscaleorald77252 жыл бұрын
🙏🙏Beautifull story all the best anna
@murgesharaganji46782 жыл бұрын
rachane sambashene super guru adbuthavad sandesh
@sudeepnaiknaiknaik77212 жыл бұрын
Nice video anna nan nim dodda fan from Belgavi Kakati
@shivukamble21732 жыл бұрын
Ningraj bro.. ನಿಜವಾಗ್ಲು ಒಳ್ಳೆಯ ಸಂದೇಶ ನಿಡಿದಕ್ಕೆ ಧನ್ಯೆವಾದಗಳು
@avvannaavaralli56632 жыл бұрын
ಅದ್ಬುತ ರೀ ನಿಂಗರಾಜ
@seemakalliganur88382 жыл бұрын
Super msg in this young and fast genertion peoples..keep going
@army-som50412 жыл бұрын
ಅಣ್ಣಾ ultimate ❤️ super video ❤️👑
@ggadakari28142 жыл бұрын
One of the story waiting for you bro, plz catch off....
@uamsreeuamshree85582 жыл бұрын
ಅಣ್ಣ ಸೂಪರ್ ನಿಮ್ ವಿಡಿಯೋ ನೋಡತ ಇದ್ರೆ ಹಾಗೆ ನೋಡಬೇಕು ಅನ್ಸುತ್ತೆ ಒಂದ ಓಲೆ ಮೆಸೇಜ್ ಇತ್ತು
@sangeetamandalageri742 жыл бұрын
Super anna olle msg ide youth ge
@nirmalanirmala66772 жыл бұрын
ರಿಯಲಿ ರಿಯಲಿ 👌ಬ್ರದರ್ 🙏🙏🙏🙏🙏
@vkdkings2 жыл бұрын
ಕರಿ ಅಣ್ಣಾ ಸೂಪರ್🥰🥰😍👌👌👌👌
@surugadivaddar44662 жыл бұрын
😍ತುಂಬಾ ವಳೆ ಸಂದೇಶ್ ಅಣ್ಣಾ🙏
@davalsagari16512 жыл бұрын
ಒಳ್ಳೆ ಸ್ಟೋರಿ ಇದೆ ತುಂಬಾ ಅದ್ಭುತವಾದ ವಿಡಿಯೋ
@manju.sd.99012 жыл бұрын
Super mast kdk osm concept Brothers ❤️🥰😍✨👌
@reshmapawar76112 жыл бұрын
ಹೈ ಅಣ್ಣ ನೀವು ಭೂಮಿಕಾ ಅವರು ಜೊತೆಗೆ vedio ಮಾಡಿ ಜೋಡಿ ಸೂಪರ್ ಇರುತ್ತೆ ❤❤❤
@pushpab22682 жыл бұрын
Super ri tumba esta aytu e video
@lakshmiammu53822 жыл бұрын
Nivu madoo yella vedios super and ondu olle message eruthe anna …..all the best anna ….🥰💞Nimma yella kansu nanasagalii
@praveenkhanapur79312 жыл бұрын
ಈ ವಿಡಿಯೋ ಬಗ್ಗೆ ಎಸ್ಟ್ ಹೇಳಿದರು ಸಾಕಗಲ್ brother .super super 👌👌👌👌👌👌👌👌👌
@rakshaachari97342 жыл бұрын
ನಮ್ಮಂತ ಯುವಜನತೆಗೆ ನೀವೇ ಸ್ಫೂರ್ತಿ
@Maaakaaashirwad122 жыл бұрын
A good message for the decaying youth society...
@premaprema47822 жыл бұрын
Sprrr
@sunilsuni44922 жыл бұрын
Padagale saladu e ñím pritiya hrudayake ,adaru sote na e nimma pratiyodu video da bavanatmaka message ge....