ನಂದು 13/07/1984 ಜೀವನ ಸರ್ವನಾಶ ವಾಗಿ 12ವರ್ಷ ಆಯ್ತು ಈಗ ಒಂಟಿ ಜೀವನ
@JP4.4.421 күн бұрын
Same issue same date same month year change bro
@shamalagururaj5837Ай бұрын
Life is struggle for everyone. Don’t speak negative
@NCGangadharaАй бұрын
4 Ra Sanke Enu Gurugale 🙏
@siddavvakumbar-k8pАй бұрын
ಶುಭೋದಯಗಳು ಗುರುಗಳೇ 🙏🏻🙏🏻
@manvantarabukstal1176Ай бұрын
ಗುರುಗಳ ಪಾದಾರವಿಂದಗಳಿಗೆ ಕೋಟಿ ಕೋಟಿ ಹೃದಯಪೂರ್ವಕ ಶಿರಸಾಷ್ಟಾಂಗ ನಮಸ್ಕಾರಗಳು ಗುರುವೇ ನನ್ನದೊಂದು ಚಿಕ್ಕ ಪ್ರಶ್ನೆ ಮಹಾನವಮಿ ದಿನ ಕೆಲವರ ಮನೆಯಲ್ಲಿ ದೀಪ ಹಾಕುವ ಪದ್ಧತಿ ಇರುತ್ತದೆ ಈ ಪದ್ಧತಿಗೆ ಅನುಗುಣವಾಗಿ ದೀಪ ಹಾಕಿರುವ ದೀಪವು ಐದರಿಂದ ಆರು ತಾಸು ಒಳಗಡೆ ಶಾಂತಿ ಆದರೆ ಇದರ ಅರ್ಥವೇನು ಮತ್ತು ಇದಕ್ಕೆ ಪರಿಹಾರವೇನು ದಯವಿಟ್ಟು ತಿಳಿಸಿಕೊಡಿ