ಚಂದನ್ ಸರ್ ಏನ್ ಅದ್ಭುತವಾಗಿ ಸ್ಪಷ್ಟತೆಯಿಂದ ವಿವರಣೆ ಕೊಡ್ತೀರಾ ಪ್ರತೀ ವಿಡಿಯೋಗಳಲ್ಲಿ 👌🏻♥️
@subramanyabb41613 күн бұрын
ಒಳ್ಳೆಯ ಮಾಹಿತಿ ಬ್ರೋ... ಇನ್ನು ಹೆಚ್ಚು ತಪ್ಪಿದ್ದಲ್ಲಿ ಮಾತಾಡುವಂತಹ ಆ ಬ್ರದರ್ ಗೆ ಮಾತಾಡುವಂತಹ ಹಾಗೂ ಕೇಳುವಂತಹ ಇನ್ನೂ ಹೆಚ್ಚು ಧೈರ್ಯ ಬರಲಿ ಎಂದು ಆಶಿಸುತ್ತೇವೆ👏👏👏
@VINAYMN198714 күн бұрын
ನಿಮ್ಮ ಪ್ರಯತ್ನ, ಅವನ support ಗೆ thanks
@sreenivasagowda180714 күн бұрын
ಈ ದೇಶ ನಡೆಯೋದು ಹಣವಂತರಿಂದ ಸ್ವಾಮಿ......ಬಡವರಿಗಲ್ಲ ...........ಭಗವಂತನೇ ಇಂಥವರನ್ನ ಶಿಕ್ಷಿಸಬೇಕು....... ನಟ ದರ್ಶನ ಕೇಸು... ಅಧರ್ಮಸ್ಥಳ..ಸೌಜನ್ಯ ಕೇಸು....ಭ್ರಮೆಯಲ್ಲಿ ಬದುಕಬೇಡಿ...ವಾಸ್ತವಕ್ಕೆ ಬನ್ನಿ
@VenkateshPrakash-e1e14 күн бұрын
ಒಳ್ಳೆಯ ವಿಷಯ ಹೇಳಿದ್ದಿರಿ ಸರ್ ದನ್ಯವಾದಗಳು 🙏
@yogeeyogee914314 күн бұрын
ಬ್ರೋ ನಮ್ಮ ದೇಶದಲ್ಲಿ ಇನ್ನು ಕಾನೂನು ವ್ಯವಸ್ಥೆ ಬದುಕಿದ್ಯಾ..... ನಮ್ಮಂಥ ಬಡವರಿಗಿ ನ್ಯಾಯ ಸಿಗತ್ತಾ..... ನಮ್ಮ ತಂದೆ ಸತ್ತು 5 ವರ್ಷ ಆಗಿದೆ ಇನ್ನು ಕೇಸ್ ಕೋರ್ಟ್ ಅಲ್ಲೇ ಇದೆ... Rip ಕಾನೂನು ವ್ಯವಸ್ಥೆ
@RakshithRahul14 күн бұрын
😢
@allinonewatch410914 күн бұрын
Correct
@allinonewatch410914 күн бұрын
ದುಡ್ಡಿದ್ರೆ ಕಾನೂನು
@Vrthe299predators14 күн бұрын
Yella duddu brother. No money no justice 🥲
@yogeshkumarryoghi922014 күн бұрын
bro bejar agbedi Nivu😔 . Rip namma kanunu
@travelmiles_official9 күн бұрын
ಸರ್ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿರುತ್ತೆ.ಆದ್ರೆ ಈ ವಿಷಯದಲ್ಲಿ ಹೇಳೋದಾದರೆ ಅವರಿಗೆ ಏನೂ ಆಗಿಲ್ಲ ಅನ್ಸುತ್ತೆ. ಇನ್ನು ಕಾಲು ಊದಿಕೊಂಡಿದ್ದರೆ ಅವರು ವಾಹನ ಚಲಾಯಿಸಿದ್ದೇ ದೊಡ್ಡ ತಪ್ಪು. .ಯಾವುದೋ ಒಂದು ತುರ್ತು ಸಮಯದಲ್ಲಿ ಅವರಿಂದ ಅಪಘಾತ ಆಗಿದ್ದರೆ ಯಾರು ಹೊಣೆ?ನಮ್ಮ ದೇಹಕ್ಕೆ ಏಟಾದಾಗ ನಾವು ವಾಹನ ಚಲಾಯಿಸೋದೇ ತಪ್ಪು. ಇನ್ನೊಂದು ವಿಷಯ ನಾನೊಬ್ಬ ಪ್ರಜೆ ನನಗೂ ಹಕ್ಕಿದೆ ಅಂತ ಅಲ್ಲಿ ಮಧ್ಯೆ ವಾಹನ ನಿಲ್ಲಿಸೋದು ತಪ್ಪು. ಅವರಿಗೆ ನಿಜವಾಗಲೂ ಸಹಾಯ ಬೇಕಿದ್ದರೆ alle ಪಕ್ಕದಲ್ಲಿ ನೀಟಾಗಿ ವಾಹನ ಪಾರ್ಕ್ ಮಾಡಿ ಸಹಾಯ ಕೇಳ್ಬಹುದಿತ್ತು. ನಾನೊಬ್ಬ ಯೌಟ್ಯೂಬರ್ ಅಂತ ಎಲ್ಲಾ ವಿಷಯಕ್ಕೂ ಲೈವ್ ಹೋಗೋದು ಸರಿ ಅಲ್ಲ. ಮೊದಲು ನಮ್ಮ ಕಡೆಯಿಂದ ನಾವು ಸರಿ ಇರಬೇಕು. ಆ ಹುಡುಗನನ್ನ ನೋಡಿದ್ರೆ ಗೊತ್ತಾಗುತ್ತೆ ಅವನಿಗೆ ಫ್ಯಾನ್ಸ್ ಇದ್ದಾರೆ ಅನ್ನೋ ದುರಹಂಕಾರ ಇದೆ. ಯೌಟ್ಯೂಬ್ ಫ್ಯಾನ್ ಬೇಸ್ ನ ನಂಬಿ ಲೈವ್ ಹೋಗಿ ಯಾವುದೇ ಉಪಯೋಗ ಇಲ್ಲ. ಫ್ಯಾನ್ ಬೇಸ್ ಅನ್ನೋದು ಕೇವಲ ಒಂದು ಹುಚ್ಚಾಟ ಅಷ್ಟೆ. ನಮ್ಮ ತಲೆಗೆ ನಮ್ಮ ಕೈ. ನಾನೊಬ್ಬ ದೇಶ ಉದ್ಧಾರ ಮಾಡ್ತೀನಿ ಅಂದ್ರೆ ಆಗಲ್ಲ. ಅಷ್ಟು ಸುಲಭ ಇಲ್ಲ ಈ ವ್ಯವಸ್ಥೆಯನ್ನ ಎದುರು ಹಾಕೊಂಡು ಜೀವಿಸೋದು. ಅದೂ ಒಬ್ಬ ಸಾಮಾನ್ಯ ವ್ಯಕ್ತಿಯಿಂದ.
@mohith.btsarmy359111 күн бұрын
ಗುಂಡ್ಯ, ಸಕಲೇಶಪುರ ಹಾಸ್ಪಿಟಲ್ ವ್ಯವಸ್ಥೆ ತುಂಬಾ ಚನ್ನಾಗಿದೆ ಅಲ್ಲಿ ಹೋಗಬಹುದಿತ್ತು ಇಲ್ಲ 108 ಕ್ಕೆ cl ಮಾಡ್ಬಹುದಿತ್ತು ಇಲ್ಲ ಅಕ್ಕ ಪಕ್ಕದ ಜನಕ್ಕೆ ಹೇಳಿದ್ರೆ 108 ಕ್ಕೆ cl ಮಾಡಿದ್ರೆ ಆಗಿರೋದು.
Nija chandan ..nam alli .vevaste .ella ..... OM namo narayana 🙏
@SulekhaBalasubramaniam14 күн бұрын
Great Chandan. Wonderful job.. Now after watching this video I have decided to subscribe your channel. I had watched 3 or 4 videos of your channel.. Iam highly impressed by this video, a great job done by you. Keep educating people on such issues. I bless you my son.👍👍
@kirankumar868814 күн бұрын
Super super naa nijvaglu nimge dairya jaasthi... Nam support yavaglu nimge anna
@francisrodrigues431714 күн бұрын
ಯಾವುದೇ ಸರ್ಕಾರವು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ....ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ಉತ್ತಮ
@shilamailaripoojari9 күн бұрын
Thank you sir 🙏🙏
@prashanthnaik305414 күн бұрын
Tnku brother e suddi nim channel nalli prasara madidakke❤
@sreedharsreedhar104514 күн бұрын
Sir nim matugalu kelli kusi aythu🙏🙏. edar bagge nive horta madi sir. ...
Bro, Only money is important without money there is no act. Superb Karnataka Police only they have an act for bribe.
@rangappa199413 күн бұрын
Eege dhweni hetthithiriii❤
@jyothic713014 күн бұрын
Sad
@sudheersirimane575510 күн бұрын
Badavaru aadastu hushaaragirbeku...duddidre u can stay happy
@annayyan530814 күн бұрын
ಮೂಡಿಗೆರೆ ಬೈರ ನಿಜ ❤❤❤
@sreevathsa338414 күн бұрын
An excellent video 👍👍
@arunmanjunath0911 күн бұрын
Consumer court is the solution
@fireinkannada19777 күн бұрын
Such a fighter he is?
@ravikharvi33497 күн бұрын
Nammuralli kuda toll ide sir adre help mado manassu toll nalli idda Ella kelasagararige ide
@wintervibes101014 күн бұрын
ನಮ್ಮೂರಲ್ಲಿ ಇದು ಕೊಟ್ಟಿಗೆಹಾರ
@the_nbg_2214 күн бұрын
Thanks Chandan
@jayasheelaa14214 күн бұрын
ಸೆಕ್ಷನ್ ಇಲ್ಲಾ! 😮 ಅಂಬೇಡ್ಕರ್ ರವರು ಸೆಕ್ಷನ್ ಬಿಟ್ಟಿರೋ ಚಾನ್ಸೇ ಇಲ್ಲಾ.! 😅
@DineshLaxmanpoojar14 күн бұрын
👌anna
@manjunathhk641514 күн бұрын
This is what people become naxals, Seriously by seeing all those things in society and
@omannokai211214 күн бұрын
So sad sir
@Shorts-u7j7t8 күн бұрын
😢
@NageshNagaraj-n5c12 күн бұрын
ಬೆಡಪ್ಪ ಅನ್ನೋಬದಲು ನೀವು ಹೋಗಿ help ಮಾಡಬಹುದು ಅಲ್ವಾ sir
@kannadatalkingengines14 күн бұрын
ಸರ್.ಬಾಗಲಕೋಟೆ ತಾಲೂಕು ಹುಣಗುಂಡದಲ್ಲಿ ಆದ ದುರ್ಘಟನೆ ಬಗ್ಗೆ ಮಾತನಾಡಿ.
@HighwayFishland14 күн бұрын
S🌹🌹
@Dearappu1814 күн бұрын
ಇವತ್ತು ಚಿಕ್ಕಮಗಳೂರು ಡಿಸ್ಟ್ರಿಕ್ಟ್ ಅಲ್ಲಿ... ನೂರಾರು ಹಳ್ಳಿಗಳಿಗೆ ಬಸ್ಗಳ ವ್ಯವಸ್ಥೆ ಇಲ್ಲ 😂😂😂😂 ಜೆಲ್ಲಿ ರೋಡ್ಗಳು ಗುಂಡಿ ರೋಡ್ಗಳು....😂
@manojbhat375214 күн бұрын
Horgade desha adbhutha, Olgade estu hesge ide illi
@tinarodriguesrodrigues313914 күн бұрын
Very nice👏👏👏👏👏👏👏👏👏👏❤👌👌👌👌👌👌👌👌🙏🙏🙏🙏🙏🙏🙏🙏🙏🙏🙏😇😇😇😇😇
@VijayKumar-bx7rw14 күн бұрын
❤❤❤❤❤
@GibsonDsouza-g7u11 күн бұрын
sawjanya bagge ondu news madi sir.
@rupauttam178314 күн бұрын
🙈🙈🙈🙈🙈🙉🙉👏👏👏👏
@sachinsachin515914 күн бұрын
I am also the advocate I only self experienced Many of Police officer are not working for salary they are working for bribe and aslo they openly says that work 1st bribe next😂😂 I don't know where our society going
@Gurubommanal14 күн бұрын
ವಿಜಯಪುರದ ಕೃತ್ಯ ನಡೆದ ವಿಡಿಯೋ ಮಾಡಿ ಅಣ್ಣ ಇಟ್ಟಂಗಿ ಬಟ್ಟಿದು
@reginaregi81910 күн бұрын
sir nanna vishayadallu heege aagiddu innu munde hogi nanna male case sahita haakiddare sir eega court suttuttiddene social service maadidre ede udugore namage sigodu
@PradeepNagegowda14 күн бұрын
Micro finance torcher jasthi agi badavaru jiva bidtidhare edhra bagge video madi chandhan sir😂😂😂😂😂 halli jana uru bittu ogtidhare
@utailors931714 күн бұрын
ಸವಣೂರು ಅಪಾಗತ ಬಗ್ಗೆ tilase
@solarsalessarvice7 күн бұрын
Sir e thara tumba samasye ide idanna correct madoke agalla. Navu sathru agolla sir kanunu notu kotre yaru bekadre kondukollabodu
@aviavi239214 күн бұрын
1st comment chandan bro ❤❤
@Rockeychandu14 күн бұрын
Rip for Indian demographi bro
@krishnakumari175313 күн бұрын
Section illade iro kayide illa yava samayadalli hyengi hang hogabeku