ಈ ಸಬ್ಜೆಕ್ಟ್ ಇಟ್ಕೊಂಡು Kantara ಸಿನಿಮಾ ಮಾಡಿದ್ದೇಕೆ?? | News Hour Special With Rishab Shetty

  Рет қаралды 329,114

Asianet Suvarna News

Asianet Suvarna News

Жыл бұрын

#newshour #rishabshetty #ajithanamakkanavar #kantara
ಈ ಸಬ್ಜೆಕ್ಟ್ ಇಟ್ಕೊಂಡು Kantara ಸಿನಿಮಾ ಮಾಡಿದ್ದೇಕೆ?? | News Hour Special With Rishab Shetty
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ

Пікірлер: 309
@rajgurut.v1334
@rajgurut.v1334 Жыл бұрын
ಕಾಂತರ ಸಿನಿಮಾಕ್ಕೆ ಜನರೇ ಅವಾರ್ಡ್ ಕೊಟ್ಟಿದ್ದಾರೆ 👏🏻👏🏻👏🏻🥰
@praveenkumaranjanappa3530
@praveenkumaranjanappa3530 Жыл бұрын
Shankarnag reborn 🔥 rishab multi talented artist. Actor and director.
@manjammasuresh8743
@manjammasuresh8743 Жыл бұрын
Definitely sir
@naveenkumar2730
@naveenkumar2730 Жыл бұрын
Stop comparing
@kalleshg4285
@kalleshg4285 Жыл бұрын
💯
@deepn2164
@deepn2164 Жыл бұрын
​@@naveenkumar2730 he isn't comparing.. Finally someone who has emotions and connection to our deep rooted culture and has dreams of doing more..if u see rishabh 's hurried 24/7 mindset, Shankar sir was exactly like this working like a machine never resting ...
@naveenkumar2730
@naveenkumar2730 Жыл бұрын
@@deepn2164 reborn means comparison only
@vishnuprasad6751
@vishnuprasad6751 Жыл бұрын
ಏನ್ ಏನ್ ಸರ್ ಸಿನಿಮಾ.... ಎಂಥ ಅದ್ಭುತ..... ಸೂಪರ್ ಸರ್.....
@umeshshettigar4110
@umeshshettigar4110 Жыл бұрын
ನಮ್ಮ ಹೆಮ್ಮೆ ನಮ್ಮ ಕಾಂತಾರ 🙏🔥
@world3725
@world3725 Жыл бұрын
ಕಾಂತಾರ ಕ್ಲಾಮ್ಯಾಕ್ಸ್ ನಲ್ಲಿ ಅಭಿನಯ ಅದ್ಭುತ ಸರ್ 🔥🔥🔥
@girishacharya7025
@girishacharya7025 Жыл бұрын
ಕಾಂತಾರ ನಮ್ಮ ಮಣ್ಣಿನ ಕಥೆ 🔥🙏
@prasannahs3910
@prasannahs3910 Жыл бұрын
ನಮ್ಮ ಕಾಂತಾರ super 👌👌👌.. Totally team work superb 👌👌👌.. ರಾಂಪಾ, ಬುಲ್ಲ, ಸುಂದರ, ಗುರುವ, ಕಮಲಕ್ಕ, ಲೀಲಾ, ರಿಷಬ್ ತಾಯೀ.. Wow ಸೂಪರ್ acting ಎಲ್ಲರದ್ದೂ.. ಕಿಶೋರ್ ಮತ್ತು ದಣಿಗಲ ಪಾತ್ರ ಮಾಡಿದ ಅಚ್ಯುತ್ fantastic acting.... 👌🙏🙏.. Lastly ರಿಷಬ್ acting and dailog, direction ಸೂಪರ್ 👌👌👌👌👌
@kumarbhojappa1279
@kumarbhojappa1279 Жыл бұрын
Best climax I have ever seen..in Indian film industry
@likhithmj157
@likhithmj157 Жыл бұрын
ನಮ್ಮಕರ್ನಾಟಕದ ಹೆಮ್ಮೆ "ಕಾಂತಾರ" 🔥🔥🔥🙏🙏🙏
@pavankannadiga8376
@pavankannadiga8376 Жыл бұрын
ಕರ್ನಾಟಕದ ಹೆಮ್ಮೆ ಕನ್ನಡ ಕಣೋ le.ಕಾಂತಾರ ಅಲ್ಲ
@realindianpeoplelives....4058
@realindianpeoplelives....4058 Жыл бұрын
All kannada news channels plz promote this movie till it get nominated fr Oscar award becz it's defnly award winning movie plz it's good chance fr our kannadigas fr winning Oscar award🙏
@Gurukrupa91
@Gurukrupa91 Жыл бұрын
No channel is doing so they do only Telugu Tamil movies
@yogeshpravi9534
@yogeshpravi9534 Жыл бұрын
ಆಸ್ಕರ್ ಪಡೆಯುವ ಎಲ್ಲಾ ಯೋಗ್ಯತೆ ಈ ಮಾಸ್ಟರ್ ಪೀಸ್ ಗೆ ಇದೇ...
@SimpleTech10987
@SimpleTech10987 Жыл бұрын
Oscar bagge tilkoli bro....worst award ever.....🙂
@soumya-nair
@soumya-nair Жыл бұрын
yes yes no doubt... super movie🥰🥰🥰
@ukstarstudio3188
@ukstarstudio3188 Жыл бұрын
ಕಾಂತಾರ ಪಾರ್ಟ 2 ಆದಷ್ಟು ಬೇಗ ಬರ್ಲಿ ಸರ್ 🔥🔥🔥
@ukstarstudio3188
@ukstarstudio3188 Жыл бұрын
@Magical Beatzನಿನು ಯಾವ ಮಂಗ್ಯಾ ಲೆ ಪಾ ಪಾರ್ಟ 2 ಇಲ್ಲ ಅಂತ ಹೆಳಾಕ ನಿನು ಎನ ನನ್ನ ಮಗಾ ನಾ ??? ಹುಚ್ಚ ಮಂಗ್ಯಾ
@at.danger.y
@at.danger.y Жыл бұрын
@@ukstarstudio3188 undu inchane , manasikanandh
@KarthikKarthik-kh1zx
@KarthikKarthik-kh1zx Жыл бұрын
@Magical Beatz hu u
@vatsach4302
@vatsach4302 Жыл бұрын
Part 2 ide
@dayagowda1885
@dayagowda1885 Жыл бұрын
ಅಭಿನಂದನೆಗಳು 💐💐💐💐ಸರ್ ಸೂಪರ್ ಮೂವಿ 👌👌
@siddharoodhhubliproduction2
@siddharoodhhubliproduction2 Жыл бұрын
ಕಾಂತಾರ ಸಿನಿಮಾ ಸೂಪರ್ ಹಾಗಿದೆ ಎಷ್ಟೋ ವರ್ಷಗಳ ಬಳಿಕ್ ನಾನು ಪದೇ ಪದೇ 2ಬಾರಿ ನೋಡಿರೋ ಸಿನಿಮಾ ಅಂದ್ರೆ ಇದೆ 100% 100days ಹಿಟ್ ಸಿನಿಮಾ🙏🙏❤❤❤ ಇಂತ ಒಳೆ ಸಿನಿಮಾ ಕೊಟ್ಟಿರುವತ್ ರಿಷಬ್ ಸರ್ ಗೆ ನನ್ನ ಅನಂತ್ ಅನಂತ್ ನಮನಗಳು❤🙏
@user-zs6on8ys8e
@user-zs6on8ys8e Жыл бұрын
ಕಾಂತರ ಸೂಪರ್ ಸರ್ ಜೈ ಬಿಜೆಪಿ ಜೈ RSS ಜೈ ಭೀಮ್ ಜೈ ಹಿಂದೂ ರಾಷ್ಟ್ರ ಜೈ ಕರ್ನಾಟಕ ಮಾತೆ 🚩🚩🚩🚩🚩🚩🚩
@jagadeeshjagadeesh1565
@jagadeeshjagadeesh1565 Жыл бұрын
ರಿಷಬ್ ಸರ್, ನೀವು ತಯಾರಿಸಿದ "ಕಾಂತರ "ಸಿನಿಮಾ ಕನ್ನಡ ಸಿನಿಮಾ ದಲ್ಲಿ ಒಂದು ಮೈಲಿಗಲ್ಲು ಇದರಲ್ಲಿ ಯಾವುದೇ ಅತಿಯಾದ ನಟನೆಯಾಗಲಿ, ಇಲ್ಲ ನಾವು ಸಿನಿಮಾ ನೋಡುವಾಗ ಆ ಸಿನಿಮಾದಲ್ಲಿ ಇದ್ದೇವೆ ಎನ್ನುವಂತಿದೆ. ದೈವ ಮತ್ತು ದೇವರ ಬಗ್ಗೆ ಚನ್ನಾಗಿ ತೋರಿಸಿದ್ದಿರ. ದೈವವಾಗಲಿ ಮತ್ತು ದೇವರಾಗಲಿ ಈ ಜಗತ್ತಿನ ಜೇವರಾಶಿಗಳು, ಅನ್ನೂನ್ಯ ವಾಗಿ ಇರಬೇಕು ಎನ್ನುವದನ್ನು ಸಾರುತ್ತವೆ, ಎನ್ನುವುದು ತುಂಬಾ ಸೊಗಸಾಗಿದೆ. ಕೊನೆಯಲ್ಲಿ ದೈವವು ಎಲ್ಲರನ್ನು ಬಾಚಿತಬ್ಬಿಕೊಂಡು, ಎಲ್ಲರು ಒಂದೇ, ಎನ್ನುವ ಸಾರ, ತುಂಬಾ ಸೊಗಸಾಗಿದೆ. ಸಮಾಕ್ಕೆ ಒಂದು ಸಂದೇಶ ಮತ್ತು ನಮ್ಮ ತುಳುನಾಡು ಎನ್ನುವದಕ್ಕಿಂತ, ನಮ್ಮ ದೇಶದ ಸಂಸ್ಕೃತಿ ಎನ್ನುವುದು ಬಹುಮುಖ್ಯ,ಉಡುಪಿ, ಮಂಗಳೂರು, ತುಳುನಾಡು, ಎನ್ನುವ ಭೇದ ಬೇಡ ಎಲ್ಲವು ಸೇರಿ ನಾವು ಕನ್ನಡಿಗರಲ್ಲವೇ,ಇಂತಹ ನಮ್ಮ ಕನ್ನಡ ಸಿನಿಮಾವನ್ನು ಉಳಿಸಿ ಬೆಳಸಿ, ಯಾವುದೇ ನಮ್ಮ ಕನ್ನಡ ಸಿನಿಮಾವನ್ನು, ಚಿತ್ರಮಂದಿರ ದಲ್ಲಿಯೇ ನೋಡಿ.ರಿಷಬ್ ಸರ್ ಆ ದೈವವು ನಿಮಗೆ ಇಂತಹ ಸಿನಿಮಾಗಳನ್ನು, ತಯಾರಿಸುವ ಶಕ್ತಿಗೆ ಆಸ್ತು ನೀಡಲಿ. ಜೈ,, ರಿಷಬ್ ಸರ್ &ಟೀಮ್, ಜೈ ಭುವನೇಶ್ವರಿ. ಧನ್ಯವಾದಗಳು ಸರ್
@soumengupta8729
@soumengupta8729 Жыл бұрын
Goosebumps. Going for it surely
@alving2331
@alving2331 Жыл бұрын
You are genius, excellent. You have won hearts of those very far from India .
@raghavendraacharachar1517
@raghavendraacharachar1517 Жыл бұрын
ಅಜಿತ್ ಸರ್ .... ನೀವು ನಮ್ಮ್ ಊರನವರನ್ನ ಸಂದರ್ಶನ ಮಾಡ್ತಾ ಇದ್ದೀರಿ ... ಧನ್ಯವಾದಗಳು .🎉
@sagarmars2611
@sagarmars2611 Жыл бұрын
Yaavudu nimma ooru?nimma bhashe yavudu?
@mallikarjunmali7530
@mallikarjunmali7530 Жыл бұрын
Yes there is waw factory in movie. I watched twice, still want to watch one more time. Kantara movie we should experience it in theatres and it's not just movie it's sentiment.
@ShivaKumar-le6eg
@ShivaKumar-le6eg Жыл бұрын
ನೀವು ಬಿಟ್ಟು ಯಾರೇ ಈ ಸಿನಿಮಾದಲ್ಲಿ ಹೀರೋ ಆಗಿ ಯಾಕ್ಟಿಂಗ್ ಮಾಡಿದ್ರು. ಈ ಮಠಕ್ಕೆ ಗೆಲವು ಕಾಣುತ್ತಿರಲಿಲ. 👌👌👌👌👌ಆಗಿದೆ. ಇದೆ ತರ ಸಿನಿಮಾ ಮಾಡಿ.
@epsl422
@epsl422 7 ай бұрын
100%%%
@Puresoul31
@Puresoul31 Жыл бұрын
After watching movie with subtitles.. Me watching his all I've w/o getting a single word😌
@MANJUshetty597
@MANJUshetty597 Жыл бұрын
Hi ವೃಷಬ್ ಶೆಟ್ರೇ 🌹💐🙏🤗 Hi ಅಜಿತ್ ಸರ್ 🌹💐🙏🙋
@cariappakavan8766
@cariappakavan8766 Жыл бұрын
ನಮ್ಮ ಮಣ್ಣಿನಲ್ಲೇ ಒಳ್ಳೆ ಕಥೆ ಇದೆ.
@Vk.albums873
@Vk.albums873 Жыл бұрын
Panjurli yer panpina onthe janakk maathra gotthitthundu.... But itthe masth janakk gotthathundu... Tnq🥰 shetre
@abinavnaveen9297
@abinavnaveen9297 Жыл бұрын
He is proud of karnataka 🥰🙏
@logicalindian8229
@logicalindian8229 Жыл бұрын
Also Pride
@ashokgowda6943
@ashokgowda6943 Жыл бұрын
ನಮ್ಮ ತುಳುನಾಡ್ ನಮ್ಮ ಹೆಮ್ಮೆ 🚩🙏❤️ . ಧನ್ಯವಾದಗಳು ಕಾಂತಾರ 🔥🙏
@sagarmars2611
@sagarmars2611 Жыл бұрын
ತುಳುನಾಡು ಸಿನಿಮಾ ಕನ್ನಡದಲ್ಲಿ ಯಾಕೋ ಮಾಡಿದ್ರಿ.
@lokeshacharyamnglre1513
@lokeshacharyamnglre1513 Жыл бұрын
@@sagarmars2611 ninnanthavrige artha aagalla antha.
@shivacp7082
@shivacp7082 Жыл бұрын
@@lokeshacharyamnglre1513 neevu maduva shyli ashte bere a daivaradane paddathi yella badi yallu ide
@sagarmars2611
@sagarmars2611 Жыл бұрын
@@lokeshacharyamnglre1513 nanage artha maadsodu beda neevu
@sagarmars2611
@sagarmars2611 Жыл бұрын
@@lokeshacharyamnglre1513 nanage artha maadsodu beda neevu
@shobhavlogs4826
@shobhavlogs4826 Жыл бұрын
Super Simple sun shine shetti 💐💐💐💐💐
@ShyamSundar-bl2tk
@ShyamSundar-bl2tk Жыл бұрын
Beautiful sir beautiful movie we love you Rishab sir
@ranjinayak8484
@ranjinayak8484 Жыл бұрын
Award pakka acting and direction rishab sir
@dannysweet4676
@dannysweet4676 Жыл бұрын
Sincerely was not liking rishab shetty that much but after seeing kantara opinion changed n became his true fan
@shruthigt2588
@shruthigt2588 Жыл бұрын
Rishabh sir voice superb
@sudhamkumar.i812
@sudhamkumar.i812 Жыл бұрын
Junior upender rishabh shetru super sir
@user-db4pv8yu5r
@user-db4pv8yu5r Жыл бұрын
Rishabh your great😍😍😍
@vinayshetty7277
@vinayshetty7277 Жыл бұрын
So proud of you rishab❤️
@KavithaKavitha-jv4pt
@KavithaKavitha-jv4pt Жыл бұрын
One of my fevret chanal , Ajit sir very talented Parson, e chanalalli nanna fevret KZbinr Madhu sir edare proud moment nange, Nimma subscriber agi follow madtirodakku sartaka Aytu, Rishab sir GE all the best Ennu olle olleya cinemagalanna namma Kannada janakke kodi, Nimma prati cinemadallu kuda tumbha olle msg erutte , God bless u sir 🙏👍💞
@kingvirat1091
@kingvirat1091 Жыл бұрын
Bjp bucket channel 😂
@puneethbkl5254
@puneethbkl5254 Жыл бұрын
@@kingvirat1091 Haaudaaa rishab avara film bage heltidare bjp bage ala
@kingvirat1091
@kingvirat1091 Жыл бұрын
@@puneethbkl5254 nanu helidd channel bagge ee show bagge alla
@sumanthmr572
@sumanthmr572 Жыл бұрын
​@@kingvirat1091 King Virat ಅಂತ ಹೆಸರಿಟ್ಕೊಂಡ್ ಇದ್ದೀಯಾ ಬಹುಶಃ ನೀನೊಬ್ಬ ಹಿಂದುನೆ ಆಗಿರ್ತೀಯ ನನ್ನ ಊಹೆ ತಪ್ಪಾಗಿರಲಿಕ್ಕೂ ಸಾಧ್ಯ ಇಲ್ಲ ಆದರೆ ನಿಮ್ಮಂತಹ ಅವಿವೇಕಿ ಸೆಕ್ಯುಲರ್ ಹಿಂದುಗಳಿಂದ ಇವತ್ತು ದೇಶ ಮತ್ತು ಉದ್ದೇಶದಲ್ಲಿರುವ ಜನ ಹಾಗೂ ಈ ಸನಾತನ ಧರ್ಮ ಇಕ್ಕಟ್ಟಿಗೆ ಸಿಲುಕಿಹಾಕಿಕೊಂಡಿರುವುದು ನಿನ್ನಂತವನಿಗೆ ಬಿಜೆಪಿ ಹಾಗೂ ಅದರ ನಾಯಕರ ಅದರಲ್ಲೂ ಕೇಂದ್ರ ಸರ್ಕಾರದ ಮೋದಿಜಿಯವರ ಯಾವೊಂದು ಕಾರ್ಯಗಳು ಕ್ರಮಗಳು ತಿಳಿಯೋದಿಲ್ಲ ನೀವೆಲ್ಲ ಏನು ಅಂದರೆ ಕೇವಲ ಅಧಿಕಾರ ಹಣಕ್ಕೋಸ್ಕರ ಯಾವುದೋ ಪಕ್ಷದ ಜೊತೆ ಸೇರಿ ರಾಜಕೀಯ ಬೇಳೆ ಬೇಯಿಸಿಲ್ಲಕೊಸ್ಕರ ನಿಮ್ಮನ್ನು ನೀವು ಮುಡುಪಾಗಿಟ್ಟುಕೊಂಡಂತವರು ಆದರೆ ದೇಶ ಧರ್ಮದ ವಿಚಾರದಲ್ಲಿ ಇವತ್ತು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಒಂದು ಪಕ್ಷ ಏನಾದರೂ ಇದ್ದರೆ ಅದು ಬಿಜೆಪಿ ಹಾಗೂ ಇಂತಹ ಬಲಪಂಥೀಯ ಚಿಂತನೆಗಳೆಲ್ಲ ಪಕ್ಷಗಳಿಗೆ ಬೆಂಬಲವಾಗಿ ನಿಂತಿರುವುದು ಈ ನಮ್ಮ ಎಲ್ಲಾ ಮಾಧ್ಯಮ ಮಿತ್ರ ಬಂಧುಗಳು ಆದರೆ ನಿಮ್ಮಂಥ ಅವಿವೇಕಿಗಳು ನಾನೊಬ್ಬ ಹಿಂದು ಎಂದು ಹೇಳಿಕೊಳ್ಳಲು ಹಿಂಜರಿಯುವ ನಪುಂಸಕ ನಾಯಿಗಳಾಗಿ ಡೋಂಗಿ ಸರ್ಕಾರಗಳ ಬಾಲ ಹಿಡಿದು ಹೊರಟ ಒಂದು ರೀತಿಯ ಬಂಡುಕೋರ ಗುಂಪುಗಳು ಏನು ಮಾಡಲಿಕ್ಕಾಗಲ್ಲ ನಿಮ್ಮಂತಹ ರನ್ನು ಒಟ್ಟಿಗೆ ಬೇಕಾದದ್ದು ಈ ದೇಶದ ಸರ್ಕಾರದ ಜವಾಬ್ದಾರಿ ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ
@indianputon814
@indianputon814 Жыл бұрын
@@kingvirat1091 Pappu can’t win sala
@999johnrock
@999johnrock Жыл бұрын
Film producers are blessed by God Hombale films kismat is so good They can't do anything wrong
@abhilashaabhi1984
@abhilashaabhi1984 Жыл бұрын
I Love you Boss ❤️❤️❤️
@miss_peacelover_karkala9062
@miss_peacelover_karkala9062 Жыл бұрын
Congratulations Sir 🎉
@Rajanish.k9462
@Rajanish.k9462 Жыл бұрын
Idu namma managalorina daiva da power.. Eee movie yanuu.. Istu yetharakke belesi nillisidu.. JAI tulu Nadu.. Jai karnataka..
@hiteshhrreddy6738
@hiteshhrreddy6738 Жыл бұрын
Proud of your culture..........Ondu sari adaru daiva aradhane noda beku....Kundapurakke tumba sari bandidene Adare unlucky to see Kambala or Daiva Kola. Jai Karnataka Matha Jai Bharat Matha...
@sagarmars2611
@sagarmars2611 Жыл бұрын
@@hiteshhrreddy6738 le Reddy neenu ninna state andhrakke hogu karnatakadalli enu maadta iddeeya
@hiteshhrreddy6738
@hiteshhrreddy6738 Жыл бұрын
@Mr.. CHE-2⚡️ Mangalore nalli yaru parichaya illa, but, will see it the next time I reach Malabar region.
@poornimak6406
@poornimak6406 Жыл бұрын
Super kantra rishab really extraordinary movie ur acting z superbbbbb
@shashankshashank3263
@shashankshashank3263 Жыл бұрын
All the best brother. God bless you.
@lokeshgloki8648
@lokeshgloki8648 Жыл бұрын
Only Rishabh sir kantara 🙏👌
@popcornfilmsindia
@popcornfilmsindia Жыл бұрын
God blessed movie..
@yogeshpatil2081
@yogeshpatil2081 Жыл бұрын
Outstanding...... History.. Movie
@thilakk1528
@thilakk1528 Жыл бұрын
Super sir🥰
@darshan3869
@darshan3869 Жыл бұрын
where to get full video?
@narin1613
@narin1613 Жыл бұрын
First of 20 minutes second of claimax 25 minutes super
@child_specialist_Dr.Ravi_K
@child_specialist_Dr.Ravi_K Жыл бұрын
Sir Full episode haki.
@adithyabk1
@adithyabk1 Жыл бұрын
To the people who are saying these shettys make only Mangalore based movies.... Kirick party, 777 charlie, ASN , Bell bottom ivellaa Mangalore movies aaa??😑😑 Sumne comments maadbeku antha maadodu
@srikanthbr8025
@srikanthbr8025 Жыл бұрын
It happens once in a while.. Secret to success is a mystery..
@vishnuprasad6751
@vishnuprasad6751 Жыл бұрын
Yes bro...... The secret to success is a mystery....... We are not matured enough to understand life.....
@bangali.parashuram6588
@bangali.parashuram6588 Жыл бұрын
ನಮ್ಮ ಕನ್ನಡ 😘😘w
@infokannadiga5673
@infokannadiga5673 Жыл бұрын
❤️ jai kannada ❤️🙏
@sanju2524
@sanju2524 Жыл бұрын
Hi sir, really appreciate your act, today we watched the real Kanthara in Israel with full packed theater I really salute you sir
@supriyapriya8265
@supriyapriya8265 Жыл бұрын
Sir film super sir
@avinashkk509
@avinashkk509 Жыл бұрын
👌👌film
@shashishash3801
@shashishash3801 Жыл бұрын
Super film
@RaghavendraM
@RaghavendraM Жыл бұрын
We want full episode
@miss_peacelover_karkala9062
@miss_peacelover_karkala9062 Жыл бұрын
👏👏👏👏
@ullasullas4641
@ullasullas4641 Жыл бұрын
Number one movie🎥
@jamesvesper9383
@jamesvesper9383 Жыл бұрын
Hey bro...akarsh I mean psyche bandli manager...love to watch You 😍
@itzz_mjk_01
@itzz_mjk_01 Жыл бұрын
ರಿಷಬ್ ಸರ್ ನಾನು ನಿಮ್ಮ ಅಭಿನಯಕ್ಕೆ ಅಭಿಮಾನಿ ಕಾಂತಾರ ಸಿನಿಮಾ 3ಬಾರಿ ನೋಡ್ದೆ ಆದೆ ಇನ್ನು ಕೆಲವರು ನೀವು ಬಿಜೆಪಿಗರು ಎಂದು ಈ ಸಿನಿಮಾನ ನೋಡ್ತಾ ಇದ್ದರೆ...
@sharathkoppa9401
@sharathkoppa9401 Жыл бұрын
Avru BJP anta ellu helilla modi bagge kelidakke heliddu aste
@kartikshetty5420
@kartikshetty5420 Жыл бұрын
Politics beka ninge
@trueadmirer
@trueadmirer Жыл бұрын
ನಿರ್ದೇಶನ, ನಟನೆ, ಕಥೆ ಹೇಳೋದ್ರಲ್ಲೂ ಶೆಟ್ರು 🔥 ಟ್ಯಾಲೆಂಟ್‌...
@kanthakumara541
@kanthakumara541 Жыл бұрын
awesome movie
@manjunathamanjunatha7852
@manjunathamanjunatha7852 Жыл бұрын
super sir
@bommakrishnareddy8118
@bommakrishnareddy8118 Жыл бұрын
Awesome Acting Rishab sir
@cbirws9428
@cbirws9428 Жыл бұрын
ರಿಷಬ್ ಜೀ 🙌🙏🔥
@karthikg521
@karthikg521 Жыл бұрын
where can we find the entire interview
@mallikarjunkallur8889
@mallikarjunkallur8889 Жыл бұрын
Full episode haki sir
@impanacreations
@impanacreations Жыл бұрын
Can any one post full video link of this program?
@jackieanil8449
@jackieanil8449 Жыл бұрын
🔥
@sureshsagar1296
@sureshsagar1296 Жыл бұрын
Wow
@nagarajnaik419
@nagarajnaik419 Жыл бұрын
Full video upload maadi pls...
@shreyasnaik6205
@shreyasnaik6205 Жыл бұрын
Simple man
@user-du3ht4st2h
@user-du3ht4st2h 5 ай бұрын
Please add me the link for full episode of thiss
@prakashpoojary1954
@prakashpoojary1954 Жыл бұрын
♥️♥️
@sachinbhat2791
@sachinbhat2791 Жыл бұрын
Pls upload full episode.. ASAP.. Please .
@basavaraj.377
@basavaraj.377 Жыл бұрын
kgf 1,2 film, kantara film level illa,kantara super all time
@lordindra1589
@lordindra1589 Жыл бұрын
🙏🙏🙏
@shariffzia
@shariffzia Жыл бұрын
Ajit sir you good and honestly in ur heart show the goa CM visit temple eat Non veg
@shreyasacharya9607
@shreyasacharya9607 Жыл бұрын
Jai tulunadu jai kantara jai rishab shetty🔥🔥
@pavankannadiga8376
@pavankannadiga8376 Жыл бұрын
Tulu Alle cinema maadu amele jai tulunad anta helu.
@charankumar4852
@charankumar4852 Жыл бұрын
Wow alla idhu direction and screen play next level , Guliga Daiva is what is needed to save us
@shivajishetty6164
@shivajishetty6164 Жыл бұрын
Full episode haki
@ukstarstudio3188
@ukstarstudio3188 Жыл бұрын
Kgf du ondu onduthra emotions idre kantara film kgf level ge emotionally attachment agohnge madtide super film 🔥🔥🔥part 2 aadstu beeg tayari madkolli ಓಓಓಓಓ ....ಕಾಂತಾರ ಪಾರ್ಟ 2 Adstu beeg barli..
@virakta_1611
@virakta_1611 Жыл бұрын
ಓ ಓ antha helbedi adra negative effect nimma mele belbodu
@prakashc7669
@prakashc7669 Жыл бұрын
@@virakta_1611 kgf bere Kantarana bere level Oscar level
@SimpleTech10987
@SimpleTech10987 Жыл бұрын
Plz don't imitate if u do so then u will get what you deserve 🙂✌️
@virakta_1611
@virakta_1611 Жыл бұрын
@@prakashc7669 naanu heliddu daiva da thara ಓ antha kugbedi antha
@RajaRaj-nd6mz
@RajaRaj-nd6mz Жыл бұрын
No 1
@anju04aa
@anju04aa Жыл бұрын
Nice to spot Akarsha..
@abhishetty1544
@abhishetty1544 Жыл бұрын
Akarsha Kamala in the house....🥳🥳👏👏
@popcornfilmsindia
@popcornfilmsindia Жыл бұрын
yes .. ರಾಜಾಜಿನಗರ
@doddayyahiremath2225
@doddayyahiremath2225 Жыл бұрын
Super
@kamalesh8595
@kamalesh8595 Жыл бұрын
👌👌
@chinnuswamy1737
@chinnuswamy1737 Жыл бұрын
Sir very smart and young nevu thumba comedy nevu nem direction yalaregu esta agute nama Mysore banglore language Ali cinema 🎥 madi enu top ali eretira mathe yalaregu esta agi cinema nodatare kannada indsutre hulusutare Jana wait madatirodhu comedy mathe ole story gosakara All best Sir
@Shashikarame
@Shashikarame Жыл бұрын
Nice
@sandeshkoujalgi
@sandeshkoujalgi Жыл бұрын
Remaining clips?
@jayashrikulkarni3902
@jayashrikulkarni3902 Жыл бұрын
s ajitsir is very intelligent person
@ak-9366
@ak-9366 Жыл бұрын
Namme hemme
@mangalore.
@mangalore. Жыл бұрын
Yela episode hakki plz🙏
@bhagyagangu3953
@bhagyagangu3953 Жыл бұрын
We want kantara 2 👌
@ssmath8238
@ssmath8238 Жыл бұрын
Full video
@kalidoseabhi6523
@kalidoseabhi6523 Жыл бұрын
🚩
@veereshbm1721
@veereshbm1721 Жыл бұрын
Full episode
@Jaisriraam99
@Jaisriraam99 Жыл бұрын
Full episode please☺️☺️
@abhishetty1544
@abhishetty1544 Жыл бұрын
Akarsha Kamala 🥳👏👏
@popcornfilmsindia
@popcornfilmsindia Жыл бұрын
ರಾಜಾಜಿನಗರ ರಾಜ
@harishvsatenahalli
@harishvsatenahalli Жыл бұрын
Upload next video
Зу-зу Күлпәш. Тайм аут. (3-бөлім)
43:54
ASTANATV Movie
Рет қаралды 442 М.
The magical amulet of the cross! #clown #小丑 #shorts
00:54
好人小丑
Рет қаралды 19 МЛН
Rishab Shetty Interview With HR Ranganath | Kantara | Public TV
1:10:20
Why did KGF star Yash call up Kantara star Rishab Shetty?
15:44
Siddharth Kannan
Рет қаралды 1,1 МЛН
ПИЛОНИДАЛЬНАЯ киста 😱 #Shorts
0:24
ФАКТОГРАФ
Рет қаралды 2,4 МЛН
[Gegagedigedagedago] Nuggets Mukbang Girl and Unicorn Jelly
0:24
Anna and Niki | Shorts
Рет қаралды 12 МЛН
ТЫ В ДЕТСТВЕ ПРИВЕЛ ДРУГА ДОМОЙ😂#shorts
1:00
BATEK_OFFICIAL
Рет қаралды 1,4 МЛН