ಸಚಿವ Santhosh Lad ಪ್ರಶ್ನೆಗಳಿಗೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಉತ್ತರಿಸಲಾಗದೇ ಕಕ್ಕಾಬಿಕ್ಕಿ! |

  Рет қаралды 386,440

Tv9 Kannada

Tv9 Kannada

11 ай бұрын

#TV9Kannada #Santhoshlad #Hospitalvisit #Hospital #Dharwad #Dcoter #Docterclass #GruhaJyothi #CongressGuarantee #gruhajyotiLaunch #Freeelectricity #200unitsfree #Freepower #Gruhalakshmi #CMSiddaramaiah #DCMDKShivakumar #Dineshgundurao #Rizwanarshad #JDS #Hdd #Hddevegowda #LakshmiHebbalkar #DKShivakumar #KJGeorge #Minister #Government #BJP #Congress #JDS #kannadanews #breakingnews #breakingnewsinkannada
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
Santhoshlad, Hospitalvisit, Hospital, Dharwad, Dcoter, Docterclass, CMSiddaramaiah, DCMDKShivakumar, Sathishjarkiholi, Minister, Zameerahemd, Byrathisuresh, Dksuresh, Dineshgundurao, Congress Guarantee, gruhajyoti Launch , Free electricity,
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
ಧಾರವಾಡ ಜಿಲ್ಲಾಸ್ಪತ್ರೆಗೆ ಸಚಿವ ಸಂತೋಷ್ ಲಾಡ್​ ದಿಢೀರ್ ಭೇಟಿ.. ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಚಿವ ಲಾಡ್​​​ ಬಳಿ ಮಹಿಳೆ ಅಳಲು.. ಸರ್ಜನ್ ಡಾ.ಸಂಗಪ್ಪ ಗಾಬಿ, ಜಿಲ್ಲಾಸ್ಪತ್ರೆ ವೈದ್ಯರಿಗೆ ಲಾಡ್​​​​ ತರಾಟೆ.. ರೋಗಿಗಳ ತಪಾಸಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ತರಾಟೆ
Credits: #Political /producer #Manoharsidlaghatta | #ramanjinigm /Uploader| #ashwathkotari /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Пікірлер: 531
@dblingannaiahdbl823
@dblingannaiahdbl823 6 ай бұрын
ಅದ್ಭುತವಾದ ಜ್ಞಾನ ಇಂತಹ ಸಚಿವರು ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮಾತ್ರ ಸಿಗಲು ಸಾಧ್ಯ. ಮಾನ್ಯ ಸಚಿವರಿಗೆ ಅಭಿನಂದನೆಗಳು 🎉🎉
@Dm-shobhitkumar1984
@Dm-shobhitkumar1984 5 ай бұрын
ನಿಜವಾದ ಮಾತು.. ಹೇಗೆ ಆಳಬೇಕು..ಯಾವ ಪಾಲಿಸಿ ಅಪ್ಲೈ ಮಾಡಬೇಕು.. ಅದು ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಗೊತ್ತು.. ಒಳ್ಳೆಯ ಮುಖ್ಯ ಮಂತ್ರಿ, ಒಳ್ಳೆಯ ಮಿನಿಸ್ಟರ್ ಸಿಗಬೇಕು ಅಂದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು
@puttrajchannapuraj
@puttrajchannapuraj 5 ай бұрын
Long press to edit & lockLong press to edit & lockSwipe left or right to deleteSwipe left or right to deleteSwipe left or right to deleteSwipe left or right to deleteSwipe left or right to delete😢😢😢😢😢😢😢😢😢😢😢😢😢😢😢😢😢😢😢😢😢😢😢😢
@ningannat9963
@ningannat9963 5 ай бұрын
​@@puttrajchannapuraj❤❤❤❤❤❤❤❤❤
@venkateshvenki9414
@venkateshvenki9414 3 ай бұрын
@munirajappas1273
@munirajappas1273 2 ай бұрын
ಕರ್ನಾಟಕ ಸರಕಾರದಲ್ಲಿ ಖಾಲೀ ಹುದ್ದೆಗಳ ಸಂಖ್ಯೆ ಎರಡು ಲಕ್ಷದ ಎಪ್ಪತ್ತೈದು ಸಾವಿರ ಲಾಡ್ ಸಾಹೇಬರೇ .ಮೊದಲು ಭರ್ತಿ ಮಾಡಿ
@chandrashekararaj6989
@chandrashekararaj6989 11 ай бұрын
ಸೂಪರ್ ಸಾರ್. ಹೀಗೆ ನಿಮ್ಮ ಕಾರ್ಯಾಚರಣೆ ಮಾಡಿ ಐದು ವರ್ಷಗಳಲ್ಲಿ ರಾಜ್ಯ ಸರಿ ಹೋಗುತ್ತದೆ ಸಾರ್
@sprasadudigala5123
@sprasadudigala5123 5 ай бұрын
ಸಂತೋಷ್ ಸರ್ ನಿಮ್ಮಂತ ಮಂತ್ರಿಗಳು ನಮ್ಮ ರಾಜ್ಯಕ್ಕೆಇನ್ನು ಹೆಚ್ಚು ಜನ ಬೇಕು ❤
@gundappavoderhobli1943
@gundappavoderhobli1943 5 ай бұрын
ಹಾಗಿದ್ದರೆ ಮತದಾರರು ಎಲ್ಲಾ ಕಡೆ ಹೆಚ್ಚೆಚ್ಚು ಕಾಂಗ್ರೇಸ್ ಹುರಿಯಾಳುಗಳನ್ನೇ ಆಯ್ಕೆ ಮಾಡಿ ವಿಧಾನ ಸಭೆಗೆ, ಸಂಸತ್ ಗೆ ಕಳುಹಿಸಿ ಕೊಡಿ, ಆಗ ಅವರು ಗಳಿಸಿಕೊಂಡಿರುವ ವಿದ್ಯಾಭ್ಯಾಸದ ಜ್ಞಾನದೊಂದಿಗೆ ರಾಜ್ಯವನ್ನು ಮತ್ತು ದೇಶವನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದು ಕಾದು ನೋಡಿ.
@shanthkumarkr4158
@shanthkumarkr4158 11 ай бұрын
ನಿಜವಾಗಲೂ ನಮಗೆ ಇಂತಾ ರಾಜಕಾರಣಿಗಳು ಬೇಕು..❤
@mynewmail4514
@mynewmail4514 6 ай бұрын
🙏
@pavvmulgund5822
@pavvmulgund5822 6 ай бұрын
He is always
@Sureshkumar-zg1fq
@Sureshkumar-zg1fq 3 ай бұрын
Super sir
@manojkumarpatil5602
@manojkumarpatil5602 11 ай бұрын
ಹೀಗೆ ಪ್ರತಿ ಒಂದು ತಾಲೂಕು ಗ್ರಾಮೀಣ ಭಾಗಕ್ಕೆ ಹೋದರೆ ಮೊದಲು ಡಾಕ್ಟರ್ ಗೆ ಚಳಿ ಬಿಡಿಸಿ ಸರ್ ಸರಿಯಾಗ್ ಟೈಮ್ ಬರುವುದಿಲ್ಲ ಆಸ್ಪತ್ರೆಗೆ 🙏
@princesanket6340
@princesanket6340 10 ай бұрын
This is power of well educated MLA .....we need such a great MLA ...❤
@pavvmulgund5822
@pavvmulgund5822 6 ай бұрын
Re he is district minister of dharwad
@muhammadsaqauafimuhammad4048
@muhammadsaqauafimuhammad4048 5 ай бұрын
ಇಂತ ರಾಜಕಾರಣಿಗಳು ದೇಶಕ್ಕೆ ಬೇಕು ❤❤❤❤❤
@manjulavs5226
@manjulavs5226 11 ай бұрын
ಲಾಡ್ ಕೇಳೋ ಪ್ರಶ್ನೆಗೆ ಡಾಕ್ಟರ್ ಆರೋಗ್ಯ ಸ್ಥಿರವಾಗಿದೆನಾ.... 🤔🤔🤔
@shanthkumarkr4158
@shanthkumarkr4158 11 ай бұрын
ಡಾಕ್ಟರ್ ಇನ್ನು ಮಲಗಿರೋನು ಎದ್ದೆ ಇಲ್ವಂತೆ..ಲಾಡ್ ಕೇಳಿರೋ ಪ್ರಶ್ನೆಗೆ..
@muttus.b2414
@muttus.b2414 5 ай бұрын
ಇವತ್ತಿನ ಸುವರ್ಣ ಮೀಡಿಯಾ ಡಿಬೇಟ್ನಲ್ಲಿ ಲಾಡ್ ಸರ್ ಗೆ ಹೆದರಿ ಬ್ಲೂಜೆಪಿಯ ಚೇಲಾ ಅಜಿತ್ ಅನುಮಕ್ಕ ಕೂಡಾ ಆಸ್ಪತ್ರೆ ಸೇರಿಕೊಂಡಿದಾನೆ...😂😂
@hoysalalife9685
@hoysalalife9685 5 ай бұрын
100%
@narayansbnarayansb6673
@narayansbnarayansb6673 11 ай бұрын
ಗ್ರೇಟ್ ಆಕ್ಟಿವ್ ಸಂತೋಷ್ sir 🔥🔥🔥🔥
@murtuzasabnoorbasha249
@murtuzasabnoorbasha249 5 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@rajukatagi1272
@rajukatagi1272 11 ай бұрын
ಸರಕಾರಿ ಆಸ್ಪತ್ರೇಗೆ ಬೇಕಾದ ಸೌಕರ್ಯ ಕೊಡಿ
@manteshpatil3144
@manteshpatil3144 9 ай бұрын
ಸೂಪರ್ ಸರ್ ಸೂಪರ್ ಸರ್ ಇದೇ ಕಾರ್ಯನಿರ್ವಹಿಸಿ ಸರ್ 👍👍👍🤝👌👌🙏🙏🙏🙏🙏🙏
@manojabiradar8957
@manojabiradar8957 11 ай бұрын
Good👍 job sir please🙏🙏ಎಲ್ಲಾ ಸಚಿವರುಗಳು,ಶಾಸಕರುಗಳು ಇದೇ ತರ ಕೆಲಸ ಮಾಡಿದ್ರ ಎಲ್ಲಾರಿಗೂ ಅನುಕೂಲ ಆಗತ್ತೆ ಸರ್
@ashrafash328
@ashrafash328 3 ай бұрын
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋ ಇವರು ದೇಶದ ಪ್ರಧಾನಿ ಆಗಬೇಕು🙏🙏🙏🙏👍👍👍
@NagaranVaddar-mn1xm
@NagaranVaddar-mn1xm 11 ай бұрын
ನಿಮ್ಮಂತ ಅಧಿಕಾರಿಗಳು ಬೇಕು ಸಾರ್ ನಮ್ಮ ದೇಶ ಒಳ್ಳೆ ಕಡೆ ಹೋಗುತ್ತೆ ಸರ್
@shankarnaik7280
@shankarnaik7280 5 ай бұрын
ಅದ್ಭುತವಾದ ಜ್ಞಾನ ನಿಂಮ್ಮಂತ ಜ್ಞಾನಿಗಳು ಕಾಂಗ್ರೆಸ್ ಪಕ್ಷದಲ್ಲಿ ಹುಟ್ಟೊದಿಕ್ಕೆ ಮಾತ್ರ ಸಾಧ್ಯ
@parasappagummannavar9067
@parasappagummannavar9067 5 ай бұрын
ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ ಜೈ ಕಾಂಗ್ರೆಸ್ ಜೈ ಕರ್ನಾಟಕ
@atharmasoodjamadar6156
@atharmasoodjamadar6156 11 ай бұрын
He is very educated person. No one can fool him . Great work.
@arjunhirekudi6511
@arjunhirekudi6511 5 ай бұрын
ಇದಕೆ ಹೇಳದು ಬೆಸ್ಟ್ ಸರ್ಕಾರ congress🎉🎉🎉❤❤
@sionathestar
@sionathestar 5 ай бұрын
ಸೂಪರ್ ಸರ್.... Continue ಸರ್, ಒಮ್ಮೆ KPSC ಗೆ ಹೋಗಿ ಬನ್ನಿ ಸರ್....
@jeevankamadinni5360
@jeevankamadinni5360 11 ай бұрын
This makes a difference when educated/smart person becomes an MLA/MP. He has good knowledge of Operations Management.
@harshagl7296
@harshagl7296 11 ай бұрын
Ultimate salute to the Minister Santhosh lad 👌👌👌👌👌
@renishmathew2468
@renishmathew2468 11 ай бұрын
Very good job !!! Much appreciated!!
@jazzmediaddk7941
@jazzmediaddk7941 11 ай бұрын
ಇದನ್ನೇ ಹೇಳಿದ್ದು ಕರ್ನಾಟಕದ ಮತದಾರರೇ ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಅಂತ
@Bheemsi123
@Bheemsi123 11 ай бұрын
Sir ಆಸ್ಪತ್ರೆ ಅಲ್ಲಿ ಯಾರೂ ಡಾಕ್ಟರ್ ಇರಲ್ಲ ಎಲ್ಲಾನೂ ಸಿಸ್ಟರ್ಗಳೆ work ಮಾಡ್ತಾರೆ ಇವ್ರು ಬೇರೆಕಡೆ treatment ಕೊಡ್ಲಿಕೆ ಹೋಗ್ತಾರೆ
@Mastamaga12
@Mastamaga12 11 ай бұрын
ಯಾವ ಆಂಟಿ ಗೆ😂
@jogipraveen6445
@jogipraveen6445 11 ай бұрын
Great job sir 👍❤️💛🔥
@prakashrao6538
@prakashrao6538 5 ай бұрын
ಮುಂದಿನ ಮುಖ್ಯಮಂತ್ರಿ🎉❤
@DeepuM-fu3nl
@DeepuM-fu3nl 11 ай бұрын
Ethara minister irod nodthidde yavdo film nodthidina anno thara agthide really great sir keep it up and God bless you
@user-yw3ni8es1o
@user-yw3ni8es1o 2 ай бұрын
ತಲೆಯಲ್ಲಿ ಶಬ್ದ ಕೋಶ ಇದ್ದರೆ ಮಾತ್ರ ಮನುಷ್ಯ ಈ ರೀತಿ ಖಡಕ್ಕಾಗಿ ಮಾತಾಡಲು ಸಾಧ್ಯ ಜೈ ಕಾಂಗ್ರೆಸ್
@shreenivasnayak6691
@shreenivasnayak6691 11 ай бұрын
Very talent minister lad sir❤️🙏😍u will great leader sir
@user-ou6fk2im9c
@user-ou6fk2im9c 6 ай бұрын
ಇಂತ ರಾಜಕಾರಣಿಗಳು ಬೇಕು ri🙏👍
@lokeshp-qs7gq
@lokeshp-qs7gq 11 ай бұрын
ಸೂಪರ್ ಸಾಹೇಬ್ರೆ 💐
@noorullameensab8108
@noorullameensab8108 11 ай бұрын
Educated person.. All the best Jai Karnataka
@hanamantvaggi9304
@hanamantvaggi9304 11 ай бұрын
Good minister ❤
@sharrathsandith139
@sharrathsandith139 7 ай бұрын
Wow....wish each minister take responsibility like sir Santosh lad , how beautiful our system can be.
@PkGoudra-gc1gg
@PkGoudra-gc1gg 11 ай бұрын
Super enquiry sir fire brand🎉
@user-vt2gx8ik4l
@user-vt2gx8ik4l 5 ай бұрын
ಜನ ಸೇವೆ ಯೆ... ಜನಾರ್ದನ ಸೇವೆ.. 🙏🏻🙏🏻🙏🏻👌🏻 ಸರ್ ಗಾಂಧೀಜಿ ಕಂಡ ಕನಸು ನನಸಾಗುವ ದಿನಗಳು ಬರ್ತಾ ಇವೆ...
@rakeshp2323
@rakeshp2323 11 ай бұрын
Good Work lad ji... All ministers must follow this ...
@iqbalkaleelkaleel6127
@iqbalkaleelkaleel6127 11 ай бұрын
Good job sir good ❤❤good work
@bboose5728
@bboose5728 11 ай бұрын
Super lad sir
@AnilBM99
@AnilBM99 11 ай бұрын
Santosh Lad. Need this kind of guys in politics, can expect some good things
@ravimuttagi4400
@ravimuttagi4400 11 ай бұрын
ಸಂತೋಷ ಲಾಡ್ ಸರ್ ಜೊತೆ ನಮ್ಮ ಮಯೂರ ಮೋರೆ ಅಣ್ಣಾ❤
@nageshkumar8796
@nageshkumar8796 2 ай бұрын
ಸೂಪರ್ ಸರ್ ನಿಮ್ಮ ಸ್ಪೀಚ್ ತುಂಬಾ ಚೆನ್ನಾಗಿದೆ 🎉❤❤
@mustafahabib6773
@mustafahabib6773 11 ай бұрын
You are great sir ಈ ಥರ ಫ್ಯಾಸ್ಟೈಮ್ ನೋಡೋದು
@maktumhusenladasabnavar3720
@maktumhusenladasabnavar3720 11 ай бұрын
Good job sir
@gangadharhiremath7306
@gangadharhiremath7306 5 ай бұрын
ಮಿನಿಸ್ಟರು ಇಷ್ಟು ಶಾರ್ಪ್ ಇರಬೇಕು. ಈ ಲಾಡ್ ಬಗ್ಗೆ ನನ್ನ ಪ್ರಶಂಸೆ ಏರುತ್ತಲೇ ಹೋಗುತ್ತಿದೆ.
@user-bz2um6re6k
@user-bz2um6re6k 11 ай бұрын
Good work sir
@yadvidev524
@yadvidev524 11 ай бұрын
ಡಾಕ್ಟರ್ ಗೆ ಜಾಸ್ತಿ ಕ್ಲಾಸ್ ತಕೊಬೇಡಿ. ನೀವು ಹುಷಾರು ತಪ್ಪಿದಾಗ ಹುಷಾರಾಗದೆ ಇರೋ ಮಾತ್ರೆ ಕೊಟ್ಟಾರು😂😂😂
@nagarajur2700
@nagarajur2700 11 ай бұрын
What a mathematic knowledge sir. U r really great sir.
@sanatkumarnitd9043
@sanatkumarnitd9043 11 ай бұрын
Minister sir ji hats up. Real worker genuine person. Sincere public servant. Best way of correcting these government employees. Love you sir ji World need such leasers.
@girisha631
@girisha631 11 ай бұрын
Teaching addition for doctors... Super sir
@user-pf1on2yj4o
@user-pf1on2yj4o 5 ай бұрын
Supr sir ಹಂಗ ಕೇಳಿ ಸರ್ ಅವರನ್ನ ಜನ ತುಂಬಾ ಗೂಲಾಡಿಸತಾರೆ ಸರ್
@umapathiumapathi2145
@umapathiumapathi2145 5 ай бұрын
ಸರ್ ನೀವು ಹೀಗೆ ರಾಜಕೀಯದಲ್ಲಿ ಮುಂದುವರೆಯಿರಿ ಒಳ್ಳೆ ಆಡಳಿತ ಆಗುತ್ತೆ
@firststike
@firststike 11 ай бұрын
Best minister unfortunately he was not there when 30 patients died without oxygen
@loveisbeautiful6279
@loveisbeautiful6279 11 ай бұрын
That daridra bjp was in power
@soniamoses7097
@soniamoses7097 11 ай бұрын
Happy to see ur excellent work sir
@abdulnajeer420
@abdulnajeer420 11 ай бұрын
Speaking education ❤ good sir
@yallalingnyaman8310
@yallalingnyaman8310 11 ай бұрын
Good work sir🙏
@krishnabappojiking7501
@krishnabappojiking7501 11 ай бұрын
Lad sir is very good minister. Sir please carry on your work
@akmaljaveedhassan4185
@akmaljaveedhassan4185 5 ай бұрын
ಕೆಲವು ನಗರಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸುಧಾರಣೆಯಾಗಬೇಕು..🙏🙏
@kiranadevaramani1934
@kiranadevaramani1934 11 ай бұрын
Good job sir ❤❤
@venkateshmk535
@venkateshmk535 11 ай бұрын
Awesome Minister..Santosh sir ...such a wonderful discussion..
@prakashbabu4366
@prakashbabu4366 11 ай бұрын
ಸಂತೋಷ್ ಪ್ರಶ್ನೆಗೆ ಡಾಕ್ಟರ್ ಗಳು ಕಕ್ಕಾ ಮಾಡ್ಕೊಂಡ್ರು 😊😅😂🙆‍♂️ಜೈ ಕರ್ನಾಟಕ ✌️✌️👍
@ganappatihalloli3106
@ganappatihalloli3106 11 ай бұрын
This is good minister
@rohithshantharam4455
@rohithshantharam4455 11 ай бұрын
This🤔🤔
@baswaprasadmangeri6300
@baswaprasadmangeri6300 11 ай бұрын
If u have guts once visit tashil office and DC office and clear all pending files which are pending from years , no minister visits revenue dept , because all ministers will get bribe , only doctors are not govt servants , DC ,ac, tashildar also same cadre have some dare to talk with them also ,
@user-mh3xq4iq6r
@user-mh3xq4iq6r 2 ай бұрын
ನೋಡಿ ಕರ್ನಾಟಕದ ಪ್ರಜ್ಞಾವಂತ ನಿಜಗಳೇ ಸಂತೋಷ ಅಂತ ಲೀಡರ್ ಅವಶ್ಯಕತೆ ಇದೆ
@user-wb1rm8iv6s
@user-wb1rm8iv6s 5 ай бұрын
ಜೈ ಸಂತೋಷ್ ಸರ್🙏
@Kodavamon
@Kodavamon 11 ай бұрын
Idu nijawada leader yawa shokinu illa great sir❤
@Star....1
@Star....1 3 ай бұрын
India need this man❤❤
@user-zm1rm9ne8o
@user-zm1rm9ne8o 11 ай бұрын
I, salute Lad sir....Pl do same work state full .. sir , poor people's bless you a lot , and longlive ....God bless you sir 🙏
@dadapeerkalegar-xf7dk
@dadapeerkalegar-xf7dk 4 ай бұрын
ಸೂಪರ್ ಸೂಪರ್ 👌🙏ಸರ್ ಇದ್ದರೆ ಎಲ್ಲರೂ ನಿಮ್ಮ್ ಹಾಗೆ ಸಚಿವರು ಇರಬೇಕು
@Ibrahimshorts11
@Ibrahimshorts11 4 ай бұрын
Educated person ಸಂತೋಷ ಲಾಡ್ ❤
@shafisheikh7527
@shafisheikh7527 6 ай бұрын
Well done sir ❤❤❤
@user-pf1on2yj4o
@user-pf1on2yj4o 5 ай бұрын
ಇಂತಹ ಮಂತ್ರಿಗಳು ಬೇಕು ನಮಗೆ ಸುಪರ ಸರ್
@gulfamalij3205
@gulfamalij3205 11 ай бұрын
This type leaders we want 🔥
@khadarkhanpatel4413
@khadarkhanpatel4413 11 ай бұрын
Great step by santosh lord sir because no body will focusing in the govt hospital to patient car they are paracticing in the own clinic
@sangameshshyakond5322
@sangameshshyakond5322 11 ай бұрын
Well qualified as well as experienced in business salute lad sir
@jayaramp2192
@jayaramp2192 5 ай бұрын
ಪ್ರಾಮಾಣಿಕತೆ... ಸತ್ಯ... ಎಂದು ಸೋಲ್ಲಲ್ಲ.... ಜೈ ಭಾರತಾಂಬೆ
@kishorekumaran8632
@kishorekumaran8632 11 ай бұрын
You're correct sir but kindly see in all angles and u punish the person responsibility, in mean time kindly go through other department s also, Targeting health department is easy sir 🙏🇮🇳
@spg6651
@spg6651 5 ай бұрын
Simply Great -- This is what we do in highly efficient factories -- Great Sir -- Santhosh Lad sir is really an asset to Congress
@MainoodinShekh
@MainoodinShekh 4 ай бұрын
💐💐👍👌👌👌
@hamzasystemadmin5632
@hamzasystemadmin5632 6 ай бұрын
This country can only be saved by such prudent, educated politicians 👍
@vinodjhadhav994
@vinodjhadhav994 10 ай бұрын
ತಿಂಗಳಿಗೆ ಒಂದು ಗಂಟೆ ಎಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಧನ್ಯವಾದಗಳು ಸರ್
@hanuhoney147
@hanuhoney147 6 ай бұрын
ಸೂಪರ್ ಸಂತೋಷ ಸರ್ 👌🏻
@gurupadappadabari687
@gurupadappadabari687 11 ай бұрын
We want this type of political leaders Like youth leaders
@ismailzabi8615
@ismailzabi8615 5 ай бұрын
Super, Awesome, Great, well done duty conscious, able minister❤
@DontActBePrompt
@DontActBePrompt 6 ай бұрын
Very good, Superb...
@shakeermh
@shakeermh 11 ай бұрын
Excellent work sir...
@rang7901
@rang7901 5 ай бұрын
Sri.Santhosh Lad is a really Minister in Karnataka Govt., doing real public supports........ Congrats Sir, Please continue and help the people of this state, Sir.....
@anufashion1266
@anufashion1266 3 ай бұрын
Nim thara ella politicians. Transferent agi kelsa madidre. Nam state and country. Thumba development aguthe. Sir 🎉🙏🙏🙏. Neevu nibhayisuthiruva nimma honest. Work ge Namma family inda. Heartily Abhinandanegalu 🙏🙏👌👌👌. Santhosh lad. Sir
@thakurn.h.thakur1144
@thakurn.h.thakur1144 4 ай бұрын
🌹🙏 ಸರ್, ನಮಗೆ ಬೇಕಾಗಿರೋದು ಇಂತಹ ಜನ ಸೇವಕರು, ಇವರ ಮುಂದೆ ಉದಾಸೀನತೆ ನಡೆಯುವುದಿಲ್ಲ, ಸಮರ್ಥ ಆಡಳಿತಗಾರರು, ಇಂಥಹ ಜನಸೇವಕರು ಈ ದೇಶಕ್ಕೆ ಬೇಕಾಗಿದ್ದಾರೆ, ಸರ್ ನಿಮ್ಮ ಆಡಳಿತ ವೈಖರಿ ನೋಡಿ ನಮಗೆ ಸಂತೋಷವಾಗಿದೆ, ಕನ್ನಡದಲ್ಲಿ ಸ್ವಸ್ಥತೆಯ ನಿಮ್ಮ ಮಾತು ಕನ್ನಡಿಗರ ಮನ ತಟ್ಟಿದೆ, ನಿಮ್ಮ ಆಡಳಿತದ ವೈಖರಿ ಕರುನಾಡಿಗೆ ಜನತೆಗೆ ಸಂತೋಷ ತಂದಿದೆ 🌹🙏😄😄😄
@rksir5330
@rksir5330 11 ай бұрын
Actually needed good sir Keep it up
@yashinjamadar7194
@yashinjamadar7194 4 ай бұрын
Sir nice to see you sir love from navalagund ❤
@manikantamani9090
@manikantamani9090 11 ай бұрын
Super sir
@narendranarayan8969
@narendranarayan8969 5 ай бұрын
Superb Mr Lad your way thinking is most required to society because you are not interested in making money and divide between people Hats off to you Please do the needful and same through out the state Jai Karnataka mathe Jai Bharat ❤❤
@umesalma4143
@umesalma4143 6 ай бұрын
I congratulate sir for your effort to set right our state towards progress.
@sangameshkelur1506
@sangameshkelur1506 2 ай бұрын
ಸುಪರ್ ಸರ್
@Naveenkumar-zd5xt
@Naveenkumar-zd5xt 11 ай бұрын
Super wow good job
@ramashramash4831
@ramashramash4831 6 ай бұрын
Very brilliant Minister his calculation are extremely fine very good questionfantastic.
@bhaskarbhaskar-ze3ry
@bhaskarbhaskar-ze3ry 2 ай бұрын
Excellent sir, we need this type of leaders you r the pm candidate, good luck
@sumanpatelgh6817
@sumanpatelgh6817 11 ай бұрын
Doctors deserve at most respect in the world. Here You don't have to check the register and question them in front of public and camera. In India any govt officer keep quite in front of MLA, just like these officers. U can sit inside, do a meeting and correct the problems. Don't do this in public This is purely for your publicity. This should not be done.
@vasanthprabhu1322
@vasanthprabhu1322 10 ай бұрын
Hats off to you sir, we need persons like you
@ArunB16
@ArunB16 5 ай бұрын
He is far better than any Minister in our Karnataka right now
World’s Largest Jello Pool
01:00
Mark Rober
Рет қаралды 101 МЛН
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 10 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 5 МЛН
A teacher captured the cutest moment at the nursery #shorts
00:33
Fabiosa Stories
Рет қаралды 52 МЛН
Suvarna News Hour Special With Pradeep Eshwar (Unedited) | Kannada Recent Interview
1:43:24
World’s Largest Jello Pool
01:00
Mark Rober
Рет қаралды 101 МЛН