ಇಷ್ಟೊಂದು ವಿಷಯ ಸಾಕಾಗುತ್ತದೆ ಸರ ನಿಮ್ಮ ತರಬೇತಿ ತುಂಬಾ ಚೆನ್ನಾಗಿ ಇರತಾವೆ....
@shesamarthi9747Ай бұрын
Sit ನಿಮ್ಮ ವಿಡಿಯೋ ನಮಗೆ ತುಂಬಾ ಉಪಯೋಗ ಆಗ್ತಿದೆ ತುಂಬಾ ಧನ್ಯವಾದಗಳು sir🥰🥰
@bhimu54892 жыл бұрын
ಸಾಧನ team ಮಂಜುನಾಥ್ sir ನಿಮಗೆ ಅನಂತ ಅನಂತ ದನ್ಯ ವಾದಗಳು
@krishnaveni-ol7uf4 жыл бұрын
Sir nimma knowledge superb nevu rushi bedi sir no words about u only hatsoff
@rakshithaanand36122 жыл бұрын
Such a beautiful agi ತಿಳಿಸಿದ್ದೀರಿ 🙏🙏🙏🙏 thqqqq soooo much sir❤️🙏🙏🙏
@hanamantds55833 жыл бұрын
ಧನ್ಯವಾದಗಳು ಸರ್ ❤️🙏 .. ನಿಮ್ಮ ಭೋದನಾ ವಿದಾನ ನನಗೆ ತುಂಬಾ ಇಷ್ಟವಾಗುತ್ತದೆ ✨
@jaganhugar60955 жыл бұрын
ನಮಸ್ಕಾರ್ ಮಂಜುನಾಥ್ ಸಾರ್. ನಾನು ನಿಮ್ಮ ವಿದ್ಯಾರ್ಥಿ, ನಾನು ಕಂಪ್ಯೂಟರ್ ತರಬೇತುದಾರ ಆಗಿರುವ ಕಾರಣ ಒಂದು ವಿಷಯ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ ಅದು ನಿಮ್ಮ ಒಪ್ಪಿಗೆಯ ಮೇರೆಗೆ ನೀವು ಪ್ರತಿ ವಿಡಿಯೋ ದಾಲ್ಲಿ ಹೇಳ್ತಾ ಇರತ್ತಿರ ನಿಮಗೆ ಏನಾದ್ರೂ ಗೊತ್ತಿದ್ದರೆ ಹಂಚಿಕೊಳ್ಳಿ ಎಂದು. Home ಮತ್ತು End key ಗಳು ಲೈನ್ ನ ಪ್ರಥಮ ಅಕ್ಷರದ ಹಿಂದೆ ಹಾಗೂ ಎಂಡ್ ಒತ್ತಿದರೆ ಲೈನ್ ನ ಕೊನೆಯ ಅಕ್ಷರದ ನಂತರ ಕರ್ಸರ್ ಬರುತ್ತದೆ.
@shreedevibasannaanjutgi59213 ай бұрын
tumba channagi tilisikottidira sir.
@ashoknaik3322 жыл бұрын
ಸೂಪರ್ ಕ್ಲಾಸ್ ಸರ್ ಧನ್ಯವಾದಗಳು 🙏
@lohith.u33715 жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್.. 🙏thanku
@vickyemg97685 жыл бұрын
ತುಂಬಾ ತುಂಬಾ ಧನ್ಯವಾದಗಳು ... ಗುರುಗಳೇ ....... really super sir...thanku so much sir...
@anilchoudhari74513 жыл бұрын
💐ಸರ್ ತುಂಬು ಹೃದಯದ ಧನ್ಯವಾದಗಳು ನೀವು ಕೊಟ್ಟಿರುವ PDF ನಿಂದ ತುಂಬಾ ಉಪಯೋಗ ಆಗುತ್ತೆ ಸರ್.🙏
@ittigudimanjunath85743 жыл бұрын
ಸೂಪರ್ಬ್.. Tq sir 👌✌️🙏
@pariattar64393 жыл бұрын
Sir thumba thanks 🙏 hands up to you.super explanation
@panduranganayaka11935 жыл бұрын
ಸರ್ ನಿಮ್ಮ ಕಂಪ್ಯೂಟರ್ ಕ್ಲಾಸ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಇದೆ ರೀತಿ ಪಠ್ಯಕ್ರಮದನುಸಾರವಾಗಿ ಇದೆ ರೀತಿ ಮುಂದುವರಿಸಿ ಸರ್ ದಯವಿಟ್ಟು
@Bharatha2313 жыл бұрын
Devaru.. good.. afftroom 🙏🏻🙏🏻🙏🏻🙏🏻.. sir ❤️❤️❤️🙏🏿🙏🏿🙏🏿