General Knowledge | Silly Points | Common Errors | Manjunatha B | Sadhana Academy | Shikaripura

  Рет қаралды 688,114

Sadhana Academy

Sadhana Academy

5 жыл бұрын

ಸಿಲ್ಲಿ ಪಾಯಿಂಟ್ಸ್:
Silly Points
National Game
PH Scale
Colour Blindness
Fssai
#Sadhana_Academy
#Manjunatha_B
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 1 400
@kantharajhassan6874
@kantharajhassan6874 5 жыл бұрын
ಅತೀ ಬೇಗ ಜನಪ್ರಿಯವಾದ ಮತ್ತು ನಂಬಿಕೆ ಗಳಿಸಿದ ಕರ್ನಾಟಕದ ಮೊದಲ ಸ್ಪರ್ಧಾತ್ಮಕ ಯೂಟ್ಯೂಬ್ ಚಾನಲ್. ನಾವೆಲ್ಲರೂ ನಿಮಗೆ ಅಭಾರಿಯಾಗಿದ್ದೇವೆ.
@mrsunilbl9118
@mrsunilbl9118 5 жыл бұрын
ನನ್ನ ಜೀವನದಲ್ಲಿ ನಾ ಕಂಡಂತ ಅದ್ಭುತ ಶಿಲ್ಪಿ ಸರ್ ನೀವು ..ನಿಮ್ಮ ಈ "ಸಾಧನಾ" ಕೆಲಸಾ ಸದಾ ಇರಲಿ🙏🙏🙏
@kannadiga280
@kannadiga280 5 жыл бұрын
Sir
@vijayalaxmihiremath123
@vijayalaxmihiremath123 3 жыл бұрын
ನಮಸ್ತೆ ಮಂಜುನಾಥ್ ಸರ್... ನಿಮ್ಮ ಸಾಧನೆ ಇನ್ನು ಎತ್ತರಕ್ಕೆ ಬೆಳೆಯಲಿ... ಎಲ್ಲಾ ಮಕ್ಕಳ ಮತ್ತು ಯುವ ಪೀಳಿಗೆಯ ಭವಿಷ್ಯ ರೂಪಿಸುವಲ್ಲಿ ನಿಮ್ಮ ಪಾತ್ರ ತುಂಬಾ ಮಹತ್ವವಾದುದು... ಸಾಧನಾ ಅಕಾಡೆಮಿ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು...🙏🙏🙏🙏🙏
@Rajkumar-yb8mv
@Rajkumar-yb8mv 5 жыл бұрын
Thumba interesting ethu class... ವಿವರಣೆ ಅರ್ಥಪೂರ್ಣವಾಗಿದೆ...... ಬೇಗ ಯುಟ್ಯೂಬ್ ನಿಂದ ಸಿಲ್ವರ್ ಪ್ಲೇ ಬಟನ್ ಸಿಗಲಿ ....
@chandanhn425
@chandanhn425 5 жыл бұрын
ತುಂಬಾ ಧನ್ಯವಾದಗಳು ಸರ್.. ಈ ತರಗತಿ ಅದ್ಬುತವಾಗಿತ್ತು.. 🙏🙏 ನಮ್ಮಂತಹ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ನಿಮ್ಮಂತಹ ಕನ್ನಡ ಭಾಷಾ ಮಾಧ್ಯಮದ ತರಗತಿಗಳು ಖಂಡಿತವಾಗ್ಯೂ ತುಂಬಾ ತುಂಬಾ ಸಹಕಾರಿಯಾಗುತ್ತಿದೆ. ಹಾಗೆಯೇ ಕೆಲವೇ ದಿನಗಳಲ್ಲಿ ನಿ(ನ)ಮ್ಮ ಚಾನೆಲ್ ಕನ್ನಡದ ಅತ್ಯುತ್ತಮ ಆನ್_ಲೈನ್ ಪರೀಕ್ಷಾ ತಯಾರಿ ಚಾನೆಲ್ ಎಂಬ ಬಿರುದನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲಾ.. ನಮ್ಮಂತಹ ಎಲ್ಲಾ ಆನ್_ವೀಕ್ಷಕ ವಿಧ್ಯಾರ್ಥಿಗಳ ಪರವಾಗಿ ನಿಮಗೆ ಹೃತ್ಪೂರಕ ಅಭಿನಂದನೆಗಳು ಸರ್..💐💐🙏🙏
@jdmane68
@jdmane68 5 жыл бұрын
ತಂತ್ರಜ್ಞಾನ (ಮೊಬೈಲ್) ಬಳಸಿ ಈ ರೀತಿ ಕೂಡಾ ಶಿಕ್ಷಣ ಪಡೆಯಬಹುದಾ? ಸರ್. ನಿಮ್ಮ ಸೇವೆಗೆ ನನ್ನ ಒಂದು ಸೆಲ್ಯೂಟ್.
@maheshamaay7140
@maheshamaay7140 4 жыл бұрын
ತುಂಬಾ ಧನ್ಯವಾದಗಳು ಸರ್ ನನ್ನಂತ ಕೋಚಿಂಗ್ ಹೋಗದೇ ಕುಳಿತ ಸ್ಥಳದಲ್ಲೇ ಹೆಚ್ಚು ಹೆಚ್ಚು ಮಾಹಿತಿ ಕಲೆಹಾಕುವ ಹಾಗು ಉತ್ತಮ ಮಾಹಿತಿ ನೀಡಿತ್ತಿರುವ ನಿಮಗೆ ಮತ್ತೊಮ್ಮೆ ಧನ್ಯವಾದಗಳು... ಸರ್...
@ashashetty02
@ashashetty02 2 жыл бұрын
24:35
@santhoshvikram7732
@santhoshvikram7732
I feel you are the best educator in world, also you are in our hearts . really mind blowing teaching skills..
@ramyanp2691
@ramyanp2691 5 жыл бұрын
Congratulations sir 💐💐💐
@chethansnaik8485
@chethansnaik8485 4 жыл бұрын
ಧನ್ಯವಾದಗಳು ಸರ್. ತುಂಬಾ ಉಪಯುಕ್ತ ಮಾಹಿತಿ ನೀಡಿದೀರಿ ನಿಮ್ಮ ಸಾಧನೆ ಇನ್ನೂ ಎತ್ತರಕ್ಕೆ ಏರಲಿ. ಹೆಚ್ಚಿನ ಮಾಹಿತಿ ನೀಡಿ. .
@girishshavinal
@girishshavinal 5 жыл бұрын
ನಮಸ್ಕಾರ ಸರ್. ತುಂಬು ಹೃದಯದ ಅಭಿನಂದನೆಗಳು ಸರ್ .ಸಣ್ಣ ಸಣ್ಣ ಮಾಹಿತಿ ತುಂಬು ಉಪಯುಕ್ತವಾಗಿವೆ ಸರ್. 🙏🙏🙏🙏🙏👌👌👌👌
@scfighters6203
@scfighters6203 2 жыл бұрын
ನನ್ ಕಣ್ಣಿಗೆ ಕಾಣಿಸುವ ದೇವರು ಆದ್ರೆ ನೀವೇ ಸರ್ 🙏
@laxmikrishna231
@laxmikrishna231 5 жыл бұрын
ತುಂಬಾ ಚೆನ್ನಾಗಿ ಇದೆ ನಿಮ್ಮ ಸಲಹೆ, ಸೂಚನೆಗಳು ....ನನ್ನ ಮಕ್ಕಳಿಗೆ ನಿಮ್ಮ ಯೂಟ್ಯೂಬ್ ವೀಡಿಯೊ ನೋಡಲು ಹೇಳುತಿದೇನೆ...I am so thankful to you to have such a great tips 🙏🙏
@kanasuk5124
@kanasuk5124 5 жыл бұрын
Wonderfull sir , excellent teaching 💥💥💥💐💐💐💐
@gangamarai6974
@gangamarai6974 5 жыл бұрын
thanks sir your mental ability classes are more experience and more confidence , will achieve the students reach are goals
@vishwashn933
@vishwashn933 5 жыл бұрын
Thumba thx sir, Nim videos nodi notes madkotirodu nanig thumba use agtide, thumba chanag arta agtide, Nim videos nodo yelrugu Jaya sigali, nimagu shubhavagali. Thk u...
@chethanshettybettadapura7085
@chethanshettybettadapura7085 5 жыл бұрын
ಅದ್ಬುತ ಅತ್ಯದ್ಭುತ ಪರಮಾದ್ಭುತ!!! ಮಂಜುನಾಥ್ ಸರ್ 👌👌👌
@malap9746
@malap9746 4 жыл бұрын
So nice video namegella thumbene help aythu tq so much sir ede tara ennu sakastu class madi ,tq sadhana academy
Summer shower by Secret Vlog
00:17
Secret Vlog
Рет қаралды 11 МЛН
Sigma girl and soap bubbles by Secret Vlog
00:37
Secret Vlog
Рет қаралды 13 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 63 МЛН