Excellent work by Sathish joga sir. And sadhana Team .............Great platform for CET Aspirants
@kumarswamyps51654 жыл бұрын
Anna niv egga yav job ali present work madtha edira plz nim bage heli
@manjunathujjain934 жыл бұрын
Sir u also doing great work for aspirants....vishwa sir
@ningunaykodi93144 жыл бұрын
Psi ege odabeku sir yava books odabekup prepare- 1 pepar-2 bagge heli sir
@veerugollar30814 жыл бұрын
@@kumarswamyps5165 I think sir is working as assistant professor in govt. Degree college(commerce department)
@anandappabasappa72134 жыл бұрын
h9lbrefvvl meng4bgcrlgbwwootl6y@@rrnmanjunathrrn1797gmmwv Lzl6 m 02oetmw50N
@bidclnt67652 жыл бұрын
ಸ್ಪರ್ಧಾತಿಗಳಿಗೆ ಉಚಿತ ಜ್ಞಾನ ದಾಸೋಹ ಮಾಡುತ್ತಿರುವ ಸಾಧನ ಬಳಗಕ್ಕೆ ನನ್ನ ಕೃತಜ್ಞತೆಗಳು 🙏
@shivanandappakt285711 ай бұрын
Neen yarappa
@KUMARBANADA.4 жыл бұрын
ನಿಮ್ಮ ಈ ಪರಿಶ್ರಮಕ್ಕೆ ನನ್ನ ಕಡೆಯಿಂದ ಅನಂತ ಕೋಟಿ ನಮನಗಳು ಸಲ್ಲಿಸುತ್ತೇನೆ ಸಾಧನ ಟೀಮ್
@shilpashilpajn58649 ай бұрын
❤🎉 nanna danyavadagalu
@PANDUYALLADAKERE4 жыл бұрын
ಸಾಧನದ ಸಾಧನೆಯ....ಹೊಗಳಲು ಪದಗಳೇ...ಸಾಲುತ್ತಿಲ್ಲ...😍💐💐💐
@sumithrasumi472 жыл бұрын
Houdu sir 🙏🙏🙏🙏 💐💐💐💐💐💐💐
@nagumadar78244 жыл бұрын
ನಾಲ್ಕು ತಾಸುಗಳ ಮೆಗಾ ಏಪಿಸೋಡ್ !!!! ಧನ್ಯವಾದಗಳು ಸರ್ ಮತ್ತು ಸಾಧನಾ ಅಕಾಡೆಮಿ ತಂಡ
@shivanna49434 жыл бұрын
dayavittu jaasti share madi..like madi..comment nu madsi..
@akshathaakshatha53643 жыл бұрын
Map ಮೂಲಕ ವಿವರಿಸುವುದರಿಂದ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ..♥♥♥ ಕಂಠಪಾಠ ಮಾಡುವುದನ್ನು ತಪ್ಪಿಸಿ ದ್ದೀರಿ ❤❤❤❤
@nagarajs13534 жыл бұрын
Super thank you sir ನಿಮ್ಮ ಈ ನಿಸ್ವಾರ್ಥ ಸೇವೆಗೆ ಅನಂತ ಅನಂತ...... ಧನ್ಯವಾದಗಳು
@youngdiamond52374 жыл бұрын
''ಇದು ಚರಿತ್ರೆ ಸೃಷ್ಟಿಸೊ ಅವತಾರ..''🔥🔥🔥
@shamanthabp38214 жыл бұрын
100% true
@silentkiller-mw7gl4 жыл бұрын
Pakka nija bro 💯
@krtbasu3gdlearner4804 жыл бұрын
excellent attempt,This is sadhan academy power nobody create history/catch in KZbin channel... Congratulation...
@Tsts541873 жыл бұрын
Correct 👌👌
@basuankanal27713 жыл бұрын
Illa bro khar gs center globe and atlas cls nodi .. upsc level ge 57 hour's class
@nethravathia51194 жыл бұрын
ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಆಭಾರಿಯಾಗಿದಿವಿ ಸರ್ ದನ್ಯವಾದಗಳು ಇನ್ನು ನಮಗೆ ನಿಮ್ಮ ಸಹಕಾರ ಇರಲಿ ಮುಂದೆ ಇನ್ನು ಹೆಚ್ಚು ವಿಚಾರಗಳನ್ನು ತಿಲಿಸಿ ಕೊಡಿ
@sumitrabs59272 жыл бұрын
Sadhana academy ondondu teachers muthu rathnagalu.ivarannella namge kottiro manjunath sir ge koti koti namanagalu sir.thank you.
@mallappapujari51644 жыл бұрын
ನಿಮ್ಮ ಈ ಪ್ರಚಂಡ ಸೇವೆಗೆ ನಾವು ಚಿರು ಋಣಿ ಆಗಿರುತ್ತೇವೆ sir....thanks lots ...
@shivappab28774 жыл бұрын
A
@mohankumars35194 жыл бұрын
ಅದ್ಭುತ ಅತ್ಯದ್ಭುತ ಸರ್. ಸಾಧಕರಿಗೆ ಸಾಧನೆಯ ದಾರಿ ತೋರುತ್ತಿರುವ ಸಾಧನ ಅಕಾಡೆಮಿಗೆ ಧನ್ಯವಾದಗಳು.
@pradeepasr82664 жыл бұрын
English videos nodidhe but kannadallu ethara vdos barthave andre We are lucky
@ನಾನುಕನ್ನಡಿಗ-ರ3ಹ4 жыл бұрын
ಹೌದು..ಕನ್ನಡ KZbin ಚಾನಲ್ ಗಳನ್ನು ಹೆಚ್ಚು ಸಪೋರ್ಟ್ ಮಾಡಿ😍💛❤
@roopav61874 жыл бұрын
English videos by which channel sir
@gdpyadav32173 жыл бұрын
No words sir , ಇದೇ ರೀತಿಯಾಗಿ ಪ್ರಾಕೃತಿಕ , ಕರ್ನಾಟಕ , ಭಾರತದ ಭೂಗೋಳಶಾಸ್ತ್ರ ದ ಬಗ್ಗೆ ತಿಳಿಸಿಕೊಡಿ.
@thejaswid26352 жыл бұрын
🙏🙏🌸👌What an Amazing Explanation Sir... EXTRAORDINARY.... HAT'S of to your tallent sir...Vivarane spashtavaagide sir...Swathaha naave Vishwa Darshana maadida haage annisthu.... God bless you sir...... Thank you so much sir.... 👌🌸🙏🙏
@shivkumarsherikarshivkumar87934 жыл бұрын
Thanks sir video thumbani channagi bandide 🙏
@shivupatri65554 жыл бұрын
ಸರ್ ನಿಮ್ಮ ಈ ಪ್ರಯತ್ನಕ್ಕೇ ಎಷ್ಟು ಅಭಿನಂದನೆ ಸಲ್ಲಿಸಿದರು ಕಡಿಮೆಯೆ. ಧನ್ಯವಾದಗಳು👌💐👍
@parvatibudinal9062 жыл бұрын
🙏🏻 ನನ್ ಮನ ಪೂರ್ವಕವಾಗಿ ನಿಮಗೆ ತುಂಬಾ ಧನ್ಯವಾದಗಳು ಸರ್ ನಿಮ್ಮ ತರಗತಿ ಯಿಂದ ನನಗೆ ತುಂಬಾನೆ ಸಹಾಯ ಹಾಗಿದೆ ಇದೆ ತರ ಇನ್ನೂ ತರಗತಿ ತೆಗೆದುಕೊಳ್ಳಿ ಸರ್ ನಿಮ್ಮ ತರಗತಿ ನಾನು ತುಂಬಾನೇ ತಾಡವಾಗಿ ಕೇಳಿದ್ರೂ ನನಗೆ ಚೆನ್ನಾಗೆ ಅರ್ಥವಾಗಿದೆ ಸರ್ ತುಂಬಾನೇ ಧನ್ಯವಾದಗಳು sir💐💐💐💐
@rajeshwarihosamani4159 Жыл бұрын
Nivu charitreyannu srashtisidiri sir.... Hads off to you sir...🔥🔥🔥🔥
@APPAJIACADEMY4 жыл бұрын
Adbuthavagide nim praytna .... Tq
@Dsn19184 жыл бұрын
Thank u soo much sir. ನಿಮ್ಮ ಈ ಮಹಾ ಎಪಿಸೋಡ್ ನನಗೆ ವೈಯುಕ್ತಿಕವಾಗಿ ತುಂಬಾ ಸಹಾಯವಾಗಿದೆ.. such a great work.. hats off for ur dedication..its not a easy task to continuously teach for 4 hours..🙏 ನಿಮ್ಮ ಸಂವಿಧಾನದ ಮಹಾ ಎಪಿಸೋಡ್ ಕೂಡ ನಾನು ವೀಕ್ಷಿಸಿದ್ದೇನೆ.. great job ಸತೀಶ್ sir.. I have made a notes of geography and constitution only because of ur these maha episodes..
@vinayinnovatorofficial2 жыл бұрын
ನಮ್ಮ ಸಾಧನೆಗೆ ನಿಮ್ಮ ಸಹಕಾರ ಇದೆ ರೀತಿ ಮುಂದುವರೆಯಲಿ.... ನಿಮಗೆ ಕೋಟಿ ಕೋಟಿ 🙏 ನಮಸ್ಕಾರ ಹೇಳಿದರೂ ಸಾಲದು
@veerugollar30814 жыл бұрын
ನಿಮ್ಮ ಚಾನೆಲ್ ನಮ್ಮ ಕರ್ನಾಟಕದ ಹೆಮ್ಮೆ...ನಾನು ಮಂಜುನಾಥ್ ಸರ್ ಅಭಿಮಾನಿ ಬಳ್ಳಾರಿಯಿಂದ.....😍😍😍😍
@sureshst6434 жыл бұрын
Excellent sir super mariyalagada manikkya sir and sadhana academy🌷🌷🌷🌷
@jagadishjagadish52974 жыл бұрын
ತಮ್ಮ ಈ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮನಗಳು 💐 ಗುರುಗಳೆ
@bheembaibheema62692 жыл бұрын
Thank you so much Satish joga sir 🙏💐
@raju_korlahalli4 жыл бұрын
ತುಂಬಾ ಉಪಯುಕ್ತವಾದ ವಿಡಿಯೋ ಪಾಠ ಸರ್.... ಇಂತಹ ಒಂದು ಅವಕಾಶವನ್ನು ನೀಡಿದ್ದಕ್ಕೆ ಧನ್ಯವಾದಗಳು.....ಸಾಧನ ಟೀಮ್ ಗೆ... ಇದರ PDF ನೋಟ್ಸ್ ಟೆಲಿಗ್ರಾಂ ಅಲ್ಲಿ ಕೊಡಿ ಸರ್ plz..🙏🙏
@ushashashikanth13104 жыл бұрын
👏👏👏 ಬಹಳ ಧನ್ಯವಾದಗಳು ಸರ್ 🙏🙏
@vitalar35134 жыл бұрын
ಇದೆ ತರಹ ಇನ್ನು ಹಲವಾರು ವಿಷಯಗಳ ಮೇಲೆ ಸಂಪೂರ್ಣ ವಿವರಣೆಯೊಂದಿಗೆ ಹಲವಾರು ತರಗತಿಗಳನ್ನು ಮಾಡಿ ಸರ್..... All the best team sadhana ......... Good work.......
@shilapaby8024 жыл бұрын
ನಮಸ್ಕಾರ ಸತೀಶ ಸರ್ ರವರಿಗೆ 💐💐💐 ಸುಧಿರ್ಘವಾಗಿ ವಿಶ್ವ ದರ್ಶನ ಮಾಡಿಸಿದ ಸಾಧನ ಅಕಾಡೆಮಿಯ ತಂಡಕ್ಕೆ ಕೋಟಿ ಕೋಟಿ ಅಭಿನಂದನೆಗಳು. ಇದೇ ರೀತಿ ನಿಮ್ಮ ತಂಡ ಹಲವು ವಿಷಯಗಳ ಕುರಿತು ಅದ್ಭುತವಾದ ವಿಡಿಯೋಗಳನ್ನು ಮುಂದಿನ ದಿನದಲ್ಲಿ ನೀಡಲಿ ಎಂದು ಆಶಿಸುತ್ತೇನೆ. ಸಾಧನ ಅಕಾಡೆಮಿಯ ತಂಡಕ್ಕೂ ಮತ್ತು ನನ್ನ ಸ್ನೇಹಿತರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಾ,ನಿಮ್ಮೆಲ್ಲರ ಬಾಳಿನಲ್ಲಿ 2021 ವರ್ಷವೂ ಹೊಸ ಬೆಳಕನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.💐💐💐🙏
@ambikac5164 жыл бұрын
Really mind blowing work by sathish joga sir 💛💛🙏🙏 guys plz give more likes👍👍👍👍 heartly tq so much sir n sadhana team❤️❤️🌹🌹🌹🌹
@raajub54354 жыл бұрын
Video bagge en comments kotru saladu Sir nim e savege karnatagada pratiyobba kannadiganu nimage aabhari 🙏🙏💐💐😍
@shanusanna72084 жыл бұрын
ನಿಮ್ಮ ಇ ಸೇವೆಗೆ ನಾವು ಚಿರಋಣಿ ಸರ್ ನಿಮ್ಮನ್ನು ಆ ದೇವರು ಸದಾ ಕಾಲ ನಗು ನಗುತ ಇಡಲಿ ಸರ್ 💐💐 ನೀವು ಕಣ್ಣಿಗೆ ಕಾಣೋ ದೇವರು ಸರ್ 🙏🙏🙏🙏 ನಿಮ್ಮ ಇ ಸೇವೆ ದೇವರಿಗೆ ಮುಡುಪಾಗಿ ಇಟ್ಟಿರಲಿ ಸರ್ ನೀವು ಬಡವರ ಬಂದು ಸರ್ ನಮ್ಮ ಆಯಸ್ಸಲ್ಲಿ ಅರ್ಧ ಭಾಗ ನಿಮಗೆ ಇರ್ಲಿ ಸರ್ 🙏🙏🙏 🙏 ನಮ್ ಅಮ್ಮ ಬಿಟ್ಟು next ನೀವೇ ಸರ್ ನನ್ನ ದೇವರು ನಿಮ್ಮನ್ನು ಪಡೆದ ನಾವೇ ದನ್ಯರು ಸರ್..... 🙏🙏🙏🙏 From ...... ಯಾದಗಿರಿ... 😊😊
@sunitajoga24864 жыл бұрын
🙏🏻🙏🏻🙏🏻🙏🏻
@Siddeshhosalli4 жыл бұрын
ಸತೀಶ್ ಸರ್ ನಿಮ್ಮ ಈ 4 ಸಮಯ ಪಾಠ ನಿಜಕ್ಕೂ ಅದ್ಭುತ ಸರ್. ನಿಮ್ಮ ಬೆಲೆಬಾಳುವ ಸಮಯವನ್ನು ನಮಗೆ ಮೀಸಲು ಇಟ್ಟು ಈ ಸುದೀರ್ಘದ ವಿಶ್ವ ದರ್ಶನ ಮಾಡಿಸಿರುವ ನಿಮಗೆ ಶರಣು ಶರಣು. ಹಾಗೆ ಮಂಜುನಾಥ್ ಹಾಗೂ ಸಾಧನ ಅಕಾಡೆಮಿ ಇಡೀ ತಂಡಕ್ಕೆ ಅಭಿನಂದನೆಗಳು ಸರ್❤❤❤❤❤❤❤❤🙏🙏🙏🙏🙏🙏🙏🙏🙏💐💐💐💐💐💐💐💐💐😘😘
@shruthids95643 жыл бұрын
Sir...nijavaglu vishwavannu ondu round sutti banda feel aitu sir.....you are amazing sir....Such a clear and neat explanation...... EXTRAORDINARY SIR.....Good luck sir.... Expecting more videos from you sir....Thank you
@ambikakore40467 ай бұрын
ಬಹಳ ಉಪಯುಕ್ತವಾದ ಮಾಹಿತಿ ಕೊಟ್ಟಿದಕ್ಕ ಧನ್ಯವಾದಗಳು 🙏🏻🙏🏻
@ammaamma28702 жыл бұрын
No words to appreciate sir. Just I can say thank you so much for your best efforts. salute sir🙏
@santoshpujar80182 жыл бұрын
Super class sar come all class 🙏🙏🙏🙏🙏🙏🙏
@nagarajbadiger56534 жыл бұрын
ಎಲ್ಲಾ ವಿಷಯಗಳ ಮಹಾ ಸಂಚಿಕೆ ಮಾಡಿ ಗುರುಗಳೇ ಎಲ್ಲಾ ವಿದ್ಯಾರ್ಥಿಗಳ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು
@raj....virat...89664 жыл бұрын
ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಅಭಾರಿ ಸರ್.... 🙏🙏🙏🙏
@savitriappannavar40594 жыл бұрын
Hats off to Satish sir and Sadhana academy🙏🙏🙏 ಕೋಟಿ ಕೋಟಿ ಪ್ರಣಾಮಗಳು,,,
@madiwalibavihal81984 жыл бұрын
Super tq Satish sir and namma sadhana namma hemme biggest tq Manjunath sir🙏🙏🙏🙏🙏
@gurunaikpguru93994 жыл бұрын
ಇದೇ ತರಹ,, ಭಾರತ & ಕರ್ನಾಟಕದ ಬಗ್ಗೆ ಒಂದೊಂದು ವಿಡಿಯೋ ಮಾಡಿ ,, sir ಇದು ನಿಮ್ಮ ಅತ್ಯಮೂಲ್ಯ ಸೇವೆ ,, ಗುರುಗಳೇ,,
@pallavial13444 жыл бұрын
Odu sir
@aishwarayaishu31094 жыл бұрын
Yes
@bommareddyreddy63544 жыл бұрын
Yes sir 🤝
@nb63064 жыл бұрын
Yes we need on karna topic
@mithuns74774 жыл бұрын
S sir
@sharath62544 жыл бұрын
Wow wow wow....... I am really happy your effort heartly thank full sir 🙏🙏🙏🙏🙏🙏🙏🙏🙏
@smartgames6464 жыл бұрын
ದಯವಿಟ್ಟು ಯಾರು dislike ಮಾಡಬೇಡಿ ಇಷ್ಟ ಆದ್ರೆ ನೋಡಿ ಇಲ್ಲಾಂದ್ರೆ video skip ಮಾಡಿ ಹೋಗಿಬಿಡಿ ಇಂತ ಒಳ್ಳೊಳ್ಳೆ video's ge Please Dislike ಮಾಡಬೇಡಿ 🙏🙏🙏
@newsfirst5004 жыл бұрын
kzbin.info/www/bejne/oHqulHWwjq57gqs
@basavarajfakirapur8164 жыл бұрын
ನಿಮ್ಮ ಈ ನಿಸ್ವಾರ್ಥ ಸೇವೆ ನಮಗೆಲ್ಲ ಸ್ಫೂರ್ತಿ. ಸಾಧನಾ ಅಕಾಡೆಮಿ ನಮ್ಮ ಹೆಮ್ಮೆ. ಧನ್ಯವಾದಗಳು ಸರ್
@g.sumashetty42202 жыл бұрын
Ur unbelievable sir💞thank u for ur knowledge of exclaining content , its really equal to if u take any subscription online classes one month content big sallute to satish sir🙏
@sudhabk41522 жыл бұрын
Exactly correct
@Prashant_Hipparagi4 жыл бұрын
Sadhana dalli nimma seve doddadu sir ....thank you
@naturaamans86184 жыл бұрын
One of The Biggest Platform ever in kannada language students 🙏👌 Excellent work by Excellent People 💕 Thank you sadana team for sharing knowledge like a Volcano ⭐ Keep The work up Further With never ending process......... infinity
@kkaribasav5 ай бұрын
Ur master blaster sir
@chandruh1584 жыл бұрын
amezing....super... Tnk u so... much for give good and perfect class....
@Laxman-m1817 күн бұрын
ನಿಮ್ಮ ಈ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮನಗಳು ಸರ್ 🙏🙏💐💐🤍🤍🎉
@sunithaam23174 жыл бұрын
Thank you so much sir .
@shruthiv30842 жыл бұрын
Teaching methods really gud sir....
@sharathkk18074 жыл бұрын
Satish sir, " THE MACHINE GUN " 🔥🔥🔥
@Ambi_182 жыл бұрын
Thank u sir 🙏🙏
@ashfaqaliraichur27314 жыл бұрын
✌️🙏 mind bowling, senstional, Amazing ,Awesome, super ,Best Excellent, classic, Elegant, 💯 class no words to say 🔥Thank you Manjunath and satish sir😎👌
@rajubai33103 жыл бұрын
I watching so many videos but you are the best....
@lkrias81794 жыл бұрын
Powerfull people make classes powerful........!!😊
@anandgowda85604 жыл бұрын
Nim patiens ge sastanga namaskaragalu Sathish sir....🙏🙏🙏🙏🙏🙏🙏 Devru nimmanna noorkaala channagittirli....💐💐💐💐
@sangeetajadhav32944 жыл бұрын
We deffinately use this information in our lifetime sir
@hmmanikantamanikanta11823 жыл бұрын
ಈ ಒಂದು ತರಗತಿಯನ್ನು ಎಷ್ಟು ಸಲ ನೋಡಿದರೂ ಸಾಕಾಗಲ್ಲ ಸರ್ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ . ಸಾಧನ ಅಕಾಡೆಮಿ ಗೆ ಎಂದಿಗೂ ಚಿರಋಣಿ ನಾವು 🙏🙏🙏🙏🙏🙏🙏🙏🙏🙏🙏🙏🙏 ಸರ್ ಇದೇ ರೀತಿ ಕ್ಲಾಸುಗಳನ್ನು ಮಾಡ್ತಾ ಇರಿ 👍👍
@ನಮ್ಪರಪಂಚ4 жыл бұрын
Wonderfull reaching sir ur explaing in very cam and cool its help us to grab the knowledge. My small request give some more information about today trending compitative exam word.
@honnakiranmn19214 жыл бұрын
Thank u so munch, sir 💐💐💐💐👌👌👌👌nimma nishvarta sevege 🙏🙏
@pinkubaisubhash53564 жыл бұрын
Excellent work sir. There is no word to explain Only can say Thank you so much sir🙏🙏🙏🙏🙏🙏
@shanthakumarh49304 жыл бұрын
Very very greatful job ಈ ಸಾಧನ ತುಂಬಾ ಎತ್ತರಕ್ಕೆ ಬೆಳೆಯುತ್ತೆ
@khaleedasultana20094 жыл бұрын
Hat's off for your selfless work, I'm speechless, bravo sir.....god bless you........ 💯💯💯💯💯💯
@khaleedasultana20094 жыл бұрын
Millions of thank you.......
@nazeernazeer77554 жыл бұрын
@@khaleedasultana2009 👌👌
@muktabaisonkamble4402 жыл бұрын
yestond chanagi clear aagi helidiri sir nivu.nimminda yella competitors ge tumba help aagutte sir 🔥🔥🔥
@poojavh71384 жыл бұрын
Words are not enough to discribe ur team work...... Really amazing...... Thanks alott both of u.... Manju sir and Satish sir........ We are unable to get coaching but ur channel doing good efforts for economically weak students thank you 😊 😊 .
@gangammam18634 жыл бұрын
Yes ur right
@udayakumarlamani26332 жыл бұрын
Sir nim class super..world geography detail mahiti kottidira.hige classes madta eri nam anta students ge thumba help agatte..thank you so much sir
@prabhussp52964 жыл бұрын
👌sir, make more videos like this in chronicle order
@lohith.u33714 жыл бұрын
Excellent sir 💐thanku ತುಂಬಾ ಉಪಯುಕ್ತ ಮಾಹಿತಿ
@virupakshayyab80594 жыл бұрын
What a teaching sir. Really you are great sir. It helps a lot to each and every students.
@newsfirst5004 жыл бұрын
kzbin.info/www/bejne/oHqulHWwjq57gqs
@arunakumarit42304 жыл бұрын
ನಿಮ್ಮ ಕ್ಲಾಸ್ ತುಂಬಾ ಚನ್ನಾಗಿರುತ್ತೆ ಸರ್.. ತುಂಬಾ ಸ್ಪಷ್ಟವಾಗಿ ಅರ್ಥ ಆಗುತ್ತೆ.. ತುಂಬಾ ಧನ್ಯವಾದಗಳು ಸರ್ 🙏🙏..
@dhanalakshmidhan9034 жыл бұрын
4 hours... Hats off to ur effort👏👏👏
@newsfirst5004 жыл бұрын
kzbin.info/www/bejne/oHqulHWwjq57gqs history
@DevendraDevendra-me9mu3 жыл бұрын
Thank you sir
@karthiks71854 жыл бұрын
Hatsoff to u sir🙏🙏❤ mindblowing effort sir🤩thank u soo much
@basavarajappannavar92244 жыл бұрын
ಧನ್ಯವಾದಗಳು ಸರ್ 🙏🙏🙏🙏👌👌👌👌👌👌👌
@ravikottur14 жыл бұрын
We want more Mega episodes for all subjects... Love you sadhana♥💐
@ರಜಿನಿಶಂಕರ್3 жыл бұрын
ನಿಮ್ಮ ನಿಸ್ವಾರ್ಥ ಸೇವೆಗೆ.. ದೊಡ್ಡ ಸಲ್ಯೂಟ್.. ಸಾರ್ ನಿಮ್ಮ ಪಾಠ.... ಹಾಗೆ ಕಣ್ಣಿಗೆ ಕಟ್ಟಿದ ಹಾಗಿದೆ🙏🙏🙏💐💐💐💐
@successNadafrafi4 жыл бұрын
ಸರ್ ನನ್ನದು ಮೋಟಿವೆಶನಲ್ ವಿಡಿಯೋ ಚಾನೆಲ್ ಇದೆ. ತಮ್ಮ ವಿಡಿಯೋ ತುಂಬಾ ಉಪಯುಕ್ತವಾಗಿದೆ.
@manjunathbaligar75054 жыл бұрын
ಸತೀಶ ಸರ್ ನಿಮ್ಮ ವಿಷಯಗಳನ್ನು ಕಲಿಸುವ ಪರಿ ಅಧ್ಬುತ ಸರ್
@ayyappaayodhya55214 жыл бұрын
Sir start ias kas exam classes syllabus what to study what not to study subject wise classes how to prepare pre & mains & interview guidance start specially upsc cse classes please sir
@rajeshwarib10114 жыл бұрын
Tumbaaa danyavadgalu sirrr nange tumba help agtide e video......,🙇🏻♀️🙇🏻♀️🙇🏻♀️🙇🏻♀️💐
@frustratedengineers15734 жыл бұрын
Sir plzz make one big session on economic class and with their related current affairs 2020
@darshanrn172 жыл бұрын
ತುಂಬಾ thank you sir ಈ video ದಲ್ಲಿ ಗೊತ್ತಿಲ್ಲದೆ ಇರೋ ಎಷ್ಟೋ ವಿಷಯ ಗಳು ತಿಳಿಸಿದ್ರಿ 🙏🙏🙏
@amruthak43674 жыл бұрын
Thank you so much sir, I was waiting with excitement 😍
@kavyahs54283 жыл бұрын
ಅದ್ಬುತವಾಗಿದೆ ಸರ್..... ಧನ್ಯವಾದಗಳು... 👌👌👌👌👌👌👌👌👌👌👌👌👌👌👌👌👌👌👌👌👌👌👌👌 Thank you thank you so much... 🙏
@manjunathbaligar75054 жыл бұрын
ಧನ್ಯವಾದ ಸರ್ ಈ 4 ಗಂಟೆ ವಿಡೀಯೊದಿಂದ ಹಲವಾರು ಹೊಸ ವಿಷಯಗಳನ್ನು ತಿಳಿದುಕೂಂಡೆ
@ghsacademyofsocialscienceh81723 жыл бұрын
Extraordinary and excellent information among the world geography in four hours... Super sir.. I learnt lot of hints of all continents thank u so much sir. It is most helpful of competition students..... I am a teacher i watched four day of per hour... ನಿಮ್ಮ ತಾಳ್ಮೆ ಸಹನೆ ಹೇಳುವ ಶೈಲಿ ಅತ್ಯುತ್ತಮವಾಗಿದೆ ಅಭಿನಂದನೆಗಳು ಸರ್ 💐💐💐
@chaithrajaanu47154 жыл бұрын
Sir total compitative exam ge use ago age gk History Geography Constitution Science All subject oneondu videos madi sir if u don't mind bcoz work madorge tumba help aguthe so please sir it's my request thanku sir🙏🙏🙏🙏🙏🙏🙏🙏🙏🙏🙏🙏🙏
@creativity49214 жыл бұрын
Great sir nivu🙏🙏🙏🙏🙏🙏 specially,nim talmege hats off...
@shivaprasadk66004 жыл бұрын
ಸರ್ ಇದೇ ರೀತಿ ಭಾರತ ದ ಭೂಗೋಳ ಶಾಸ್ತ್ರ ದ ಬಗ್ಗೆ ಒಂದು ದೊಡ್ಡ class ಮಾಡಿ
@shivaleelauddannavar42503 жыл бұрын
Ocean salinity bagge solpa class kodi sir please sir request me
@mithunkumars72574 жыл бұрын
super sir..... ide tara maha sanchike galu takond banni.... tq Sadhana and team..... Sir ancient history medieval history modern history kuda ide tara ond megha video kodi sir..... tq so much
@BharathiBharathi-qb1vp4 жыл бұрын
ಸರ್ ನಿಮ್ಮ ಎಲ್ಲಾ ಕ್ಲಾಸ್ ಸೂಪರ್ ಆಗಿದೆ ಭಾರತದ ಭೂಗೋಳ ಒಂದು ಕ್ಲಾಸ್ ಮಾಡಿ ಎಲ್ಲಾ ಪಾಯಿಂಟ್ ಒಂದೇ ವಿಡಿಯೋ ದಲ್ಲಿ ಬರೋ ಹಾಗೆ ಮಾಡಿ plzz
@rameshay60464 жыл бұрын
ಸಾಧನಾ ಅಕ್ಯಾಡೆಮಿಯಿ೦ದ ಅತೀ ದೊಡ್ಡ ಪ್ರಯತ್ನ . ಇದೇ ರೀತಿ ಭಾರತ ದೇಶದ ಕುರಿತು ಒಂದು ದೊಡ್ಡ ಎಪಿಸೋಡ್ ಬರಲಿ ಸರ್. ತುಂಬಾ ತುಂಬಾ ಧನ್ಯವಾದಗಳು ಸರ್.
@tulasiv91914 жыл бұрын
Sir niv anthu excellent 3-4hrs classes madthira Nijvaglu nim indha nam antha students ge tumba use agthide
@sahakarasuddikmsahakara94923 жыл бұрын
ತುಂಬ ಉಪಯುಕ್ತವಾಗಿದೆ ಸರ್ ,ನಿಮ್ಮ ಸೇವೆ ಸಮಾಜಕ್ಕೆ ಅತ್ಯುತ್ತಮ ಕೊಡುಗೆ.
@srekanthanaik63984 жыл бұрын
ಕನ್ನಡದಲ್ಲಿ ಈ ತರಹದ ತರಗತಿಗಳಿಂದ, ನಾವು ಯುಪಿಎಸ್ಸಿಯನ್ನು ಕೂಡ ಕನ್ನಡದಲ್ಲಿ ತರಬೇತಿ ಪಡೆದು ಮಾಡಬಹುದು...
@rukmavvapatil78574 жыл бұрын
Super 👌 sir thank you so much sir you extent talente
@shrinivaskomal93643 жыл бұрын
ತುಂಬಾ ಒಳ್ಳೆಯ ಕೆಲಸ, ಈ ವೀಡಿಯೋ ಅನೇಕ ಸ್ಪರ್ಧರ್ಥಿ ಅವರಿಗೆ ಉಪಯೋಗ ಆಗುತ್ತದೆ,🤝