General Science | Physics | Newton's Law of Motion | Manjunatha B | Sadhana Academy | Shikaripura

  Рет қаралды 327,372

Sadhana Academy

Sadhana Academy

Күн бұрын

ನ್ಯೂಟನ್ನನ ಚಲನೆಯ ನಿಯಮಗಳು:
Newton's Law of Motion
Manjunatha B
SADHANA ACADEMY, SHIKARIPURA.
#Sadhana_Academy
#Manjunatha_B
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 702
@noon9937
@noon9937 6 жыл бұрын
ಅ ನಿಮ್ಮ ಧ್ವನಿ ದೇವರು ಕೊಟ್ಟ ವರ. ಯಾರಿಗಾದರೂ ಸರಳವಾಗಿ ಅರ್ಥ ಮಾಡಿಸುವ ಅ ನಿಮ್ಮ ಮಾತಿಗೆ ನನ್ನ 🙏 ಗುರುಗಳೇ
@manjulahr6140
@manjulahr6140 5 жыл бұрын
Super teaching
@keshavamurthy2205
@keshavamurthy2205 5 жыл бұрын
Super
@manjunathamn8842
@manjunathamn8842 5 жыл бұрын
Super sir
@shivakumarhm3853
@shivakumarhm3853 5 жыл бұрын
Amazing
@shabeenabegum678
@shabeenabegum678 5 жыл бұрын
@@shivakumarhm3853 hawdu realy nice
@anithamuralidhar3409
@anithamuralidhar3409 4 жыл бұрын
No words to explain about ur class. The way u made us to understand is very clear.
@ಗುರುದ್ರಾವಿಡ
@ಗುರುದ್ರಾವಿಡ 5 жыл бұрын
ನಾನು commerce ಸ್ಟೂಡೆಂಟ್, science ನಲ್ಲಿ ಇದು first topic clear ಆಗಿ ನನಗೆ ಅರ್ಥ ಆಗಿದ್ದು. ತುಂಬಾ ಧನ್ಯವಾದಗಳು ಸರ್.
@pavannp1623
@pavannp1623 5 жыл бұрын
ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಬಡ ವಿದ್ಯಾರ್ಥಿಗಳ ಆಶಾಕಿರಣ ..!
@manjappatalavara5808
@manjappatalavara5808 4 жыл бұрын
Swalp deep agi heli sir
@Ravisagar20113
@Ravisagar20113 6 жыл бұрын
ಮಂಜುನಾಥ್ ಸರ್ ಅಂದ್ರೇನೇ ಒಂದು ಅದ್ಭುತ...💕 ಧನ್ಯವಾದಗಳು ...🙏🙏
@ambikaneha3043
@ambikaneha3043 5 жыл бұрын
🙏🙏🙏
@lovelychannel4966
@lovelychannel4966 5 жыл бұрын
Super teaching Sir
@gururajushetty8273
@gururajushetty8273 5 жыл бұрын
Tumba chenagi arthavaagutte helikotta sir..hatts off sir...
@NAVEENKUMAR-dz4em
@NAVEENKUMAR-dz4em 6 жыл бұрын
ನ್ಯುಟನ್ ಬಗ್ಗೆ ಗೌರವ ನೂರುಪಟ್ಟಾಯಿತು. ಇಷ್ಟು ಸುಲಭವಾಗಿ‌ ಅರ್ಥ ಮಾಡಿಸಿದ್ದಕ್ಕೆ ಧನ್ಯವಾದಗಳು ಸಾರ್.
@shridhargshridharg8412
@shridhargshridharg8412 5 жыл бұрын
Sir science problems solve madi
@manikarnika6396
@manikarnika6396 2 жыл бұрын
ನಂಗ್ ಯಾವ್ದಾದ್ರು ಅರ್ಥ ಆಗ್ಲಿಲ್ಲ ಅಂದ್ರೆ..ನಿಮ್ videos na search madthini..the way of explain is too good sir 🤝
@s.devikeris.devikeri4942
@s.devikeris.devikeri4942 3 жыл бұрын
ತುಂಬಾ ಧನ್ಯವಾದಗಳು ಗುರುಗಳೆ ನಾನು ಕಲಾ ವಿಭಾಗದ ವಿದ್ಯಾರ್ಥಿ ನನಗೆ ನ್ಯೂಟನ್ ನ ನಿಯಮಗಳು ಸ್ವಲ್ಪ ಅರ್ಥ ಆಗಿರಲಿಲ್ಲ ನಿಮ್ಮ ತರಗತಿಯನ್ನು ಕೇಳಿ ಸಂಪೂರ್ಣ ಅರ್ಥ ಆಗಿದೆ ಸರ್..‌
@vaniprashanth6447
@vaniprashanth6447 5 жыл бұрын
ಸರ್ ಅದ್ಬುತ !!ಎಲ್ಲಾ ನಿಯಮಗಳ ಪರಿಚಯವಾಯ್ತು, sslcಲಿ ಓದಿದ್ದು ಎಲ್ಲಾ ಮರೆತು ಹೋಗಿತ್ತು, ವಾವ್ ನಿಜವಾಗ್ಲು ಪೆಂಟಾಸ್ಟಿಕ್ ಸರ್, ಹೀಗೆ ಇನ್ನಷ್ಟು ವಿಚಾರ ತಿಳಿಸಿ ಸರ್ ,🙏🙏
@aspirant..p..2024
@aspirant..p..2024 5 жыл бұрын
Sir Nimma ragimudde concept thumbha estaethu... Sir Nimma Yella alochanegalu Nima adharsha namage margdharshana... Thumbha tention naliruvaga Nimma yaudadru class vedio nodidre saku Nanu kuda cool agthene maind free aguthe.. So Nimma Yella vedios gu nanna sampurana like eruthe newtons third law apply agide... Thank you sir Pradeep mangalore
@SadhanaAcademy
@SadhanaAcademy 5 жыл бұрын
We are very happy about you Pradeep
@aspirant..p..2024
@aspirant..p..2024 5 жыл бұрын
Thank you sir... 💐🌹💐
@jayashreereddy4859
@jayashreereddy4859 5 жыл бұрын
gravitation lesson Madi sir
@pratapingalagi2177
@pratapingalagi2177 3 жыл бұрын
Sir nim channel nalli nim class aste nanage understand agutte. ur teaching and prepation is excellent and nanage nive Role model Thank u very much sir
@prashantnavalagunda342
@prashantnavalagunda342 4 жыл бұрын
ಸರ್ ತುಂಬಾ ಉತ್ತಮವಾದ ಪಾಠ ನಿಮ್ಮ ಒಂದು ಪ್ರಯತ್ನ ನಿರುದ್ಯೋಗಿಗಳಿಗೆ ಉಪಯುಕ್ತವಾಗಲಿದೆ ಆದಕಾರಣ ನಿಮಗೆ ಹೃದಯಪೂರ್ವಕ ಧನ್ಯವಾದಗಳು
@mayurj7411
@mayurj7411 3 жыл бұрын
Many examples u did explained sir,thanks a lot we understand clearly...
@raj-gy2oo
@raj-gy2oo 4 жыл бұрын
Class room teachers ge koda duddu nimgalige kotre uttamavagi balaskoltira,sarthaka. Iga arta aguvastu pata sslc li agirlilla. We can't repeat the teaching like here. Wonderful!
@gajaraykar6161
@gajaraykar6161 4 жыл бұрын
Newton laws ellavu example mulaka action madi torsiddu i like very much .very nice your class sir.
@madhusudhank989
@madhusudhank989 6 жыл бұрын
Nanu Nim Videos Ondu Sala Nodudre Saku Matte Odode Beda Tumba Arta Agutte Nim Videos Tumba Thanks Anna
@vishwa5254
@vishwa5254 5 жыл бұрын
Sir nimma method of teaching thumba chennagide. ಎಲ್ಲಾ ಮಕ್ಕಳು ನಿಮ್ಮಂಥ ಗುರುಗಳನ್ನು ಪಡೆಯಲಿ.
@KALINGA-1208
@KALINGA-1208 6 жыл бұрын
U r no 1 teacher in KZbin channel sir thank u.
@Lpathi-nn6dv
@Lpathi-nn6dv 5 жыл бұрын
ನಿಮ್ಮ ಈ ತರಗತಿಗೆ ತುಂಬಾ ಧನ್ಯವಾದಗಳು ಸರ್ 👏👏👌👌✌️✌️
@prashanthyadavforest4115
@prashanthyadavforest4115 4 жыл бұрын
ನಿಮಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳ ಪರವಾಗಿ ಧನ್ಯವಾದಗಳು
@premabasarikodi6882
@premabasarikodi6882 4 жыл бұрын
Nimma dwani channagide sir Thank you sir 👌👌👌👌😘😘
@yadavajeyadavaje9249
@yadavajeyadavaje9249 5 жыл бұрын
Namasthe sir.. neevu explain maduva reethi Tumba esta agute , arthanu bega agute... thank you sir
@madhukumars3219
@madhukumars3219 4 жыл бұрын
Sir for question number 2 (inertia)why don't it is option 4? (I am confused that it may be inertia of both cup and table)
@jcchalwadicreator9798
@jcchalwadicreator9798 4 жыл бұрын
Thank you so much sir ನಾನು ಕನ್ನಡ ಮಿಡಿಯಮ್ ನಲ್ಲಿ ಓದಿದ್ದು ವಿಜ್ಞಾನ ಅಂದ್ರೆ ಅಥ೯ ಹಾಗ್ತಿರ್ಲಿಲ್ಲ passing marks ಬರ್ಲಿ ಅಂತ ಓದ್ಕೇೂತಿದ್ದೆ .ಸತ್ಯ ಹೇಳ್ತಿನಿ ಸರ್ ವಿಜ್ಞಾನ ಇಷ್ಟು ಸುಲಬವಾಗಿ ಕಲಿಬಹುದು ಅಂತ ನಿಮ್ಮ ಪಾಠ ಕೇಳಿ ಅಥ೯ಮಾಡ್ಕೊಂಡೆ ಧನ್ಯವಾದಗಳು ಸರ್.
@ISAQ740
@ISAQ740 5 жыл бұрын
ನೀವು ಬಡವರಿಗೆ ದೇವರು ಕೊಟ್ಟ ವರಾ ಸರ್ 🙏🙏
@ಸಾಯಿರಾಯರು
@ಸಾಯಿರಾಯರು 6 жыл бұрын
Congratulations sir happy about teaching of all team members, keep itup this journey for future creater..
@Itz.Anilnaik
@Itz.Anilnaik 8 ай бұрын
Nimmalli coaching tagobeku anta kayat edini sir ❤ but amount adjust agatill , amount adjust adamele bartini sir ... I am excited to meet u sir
@mowseena2619
@mowseena2619 6 жыл бұрын
Nim class ge wait madta ertivi sir.. Super sir Ksrtc exam ATI bagge swalpa mahithi kodi sir pls
@achyutabadiger8338
@achyutabadiger8338 4 жыл бұрын
Forest department questions bagge class Madi sir
@lokeshkrlokeshkr2342
@lokeshkrlokeshkr2342 4 жыл бұрын
ನಿಮ್ಮ ಸ್ಪೂರ್ತಿದಾಯಕ ಮಾತುಗಳು ಹೀಗೆ ಮುಂದುವರೆಯಲಿ sir...
@Ashukumarrishi
@Ashukumarrishi 2 ай бұрын
Tq sir Suprb class easy understand the topics Tq sir
@SPARDHAVIJEYA
@SPARDHAVIJEYA 6 жыл бұрын
sir nueton law sumaru 10 years enda study madta eddivi nimmastu easy yagi just 40 min compelete heliddira u r great.
@ravikumartr3482
@ravikumartr3482 6 жыл бұрын
Sir nive 2 to 3 months olge all subjects or syllables complete madidare 100% I'll get job. not a one job sure more job 👌👌👌👌
@ashwiniomnamhashivayaashwi2940
@ashwiniomnamhashivayaashwi2940 4 жыл бұрын
Super sir ,,
@Sharu1728
@Sharu1728 3 жыл бұрын
Ur all classes super sir I'm very proud of you sir
@amoghkv557
@amoghkv557 5 жыл бұрын
ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿತ್ತು sir. ಚೆನ್ನಾಗಿ ಅರ್ಥ ಮಾಡಿಸಿದ್ದೀರಿ.,
@saksumkhanum1865
@saksumkhanum1865 4 жыл бұрын
Super patha maadrhira sir dhanyvadagalu🙏🙏🙏
@vsRamesh-sssss
@vsRamesh-sssss Жыл бұрын
ಸರ್ ನೀವು ಹೇಳಿರುವ ಚಲನೆಯ ಮೊದಲನೇ ನಿಯಮ ನಾನು ಯಾವತ್ತೂ ಮರೆಯುವುದಿಲ್ಲ ಸರ್ ಅಷ್ಟೊಂದು ಚೆನ್ನಾಗಿ ಹೆಳೀರಿ ಸರ್. ಹೇಳಿದ್ದಕ್ಕಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಸರ್
@prasada.uuppara9847
@prasada.uuppara9847 6 ай бұрын
Super sir
@kaverimang2408
@kaverimang2408 4 жыл бұрын
Explanation is very successful sir
@krishna-es1vc
@krishna-es1vc 6 жыл бұрын
ಕಾನ್ಸೆಪ್ಟ್ ಯಾವದೇ ಇರ್ಲಿ ಎಷ್ಟು ಚೆನ್ನಾಗಿ ತಿಳಿಸ್ತಿರ i love ur teaching ಸರ್
@blackandwhite29
@blackandwhite29 3 жыл бұрын
So nice simpaly method sir 🙏🙏🙏🙏🙏
@ashoknaik332
@ashoknaik332 2 жыл бұрын
ಅಧ್ಭುತ ವಿವರಣೆ ಸರ್ 🙏
@geethakshetty69
@geethakshetty69 2 жыл бұрын
Your classes excellent sir
@mybrand7083
@mybrand7083 5 жыл бұрын
ನಾನು student ಇವುತ್ತು ನನಗೆ ಚೆನ್ನಾಗಿ ಅರ್ಥ ಆಯ್ತು sir ಧನ್ಯವಾದಗಳು
@vishwanaik7927
@vishwanaik7927 4 жыл бұрын
ಈಸ್ಟ್ ಚನ್ನಾಗಿ ಅದ್ಯಾಯ ಮಾಡಿದಕ್ಕೆ ಧನ್ಯವಾದಗಳು ಗುರುಗಳೇ
@maaadubhaanu2915
@maaadubhaanu2915 Жыл бұрын
Your explanation very good sir
@maheshkumardm9978
@maheshkumardm9978 3 жыл бұрын
ಧನ್ಯವಾದಗಳು ಗುರುಗಳೇ ತುಂಬಾ ಅರ್ಥವಾಗುವಂತೆ ತಿಳಿಸಿಕೊಟ್ಟಿದ್ದಕ್ಕೆ
@rajeshwaribandi7684
@rajeshwaribandi7684 6 жыл бұрын
Sir your explanation is very good & also you r giving example's na sir that is very easy to understand the topic.tq so much sir.
@vithalvyapari7290
@vithalvyapari7290 5 жыл бұрын
ಧನ್ಯವಾದಗಳು ಸರ್ ನಿಮ್ಮ ದ್ವನಿ ತುಂಬಾ ಇಷ್ಟ ಆಯ್ತು...🙏🙏🙏
@saibannasaibanna4588
@saibannasaibanna4588 5 жыл бұрын
Super sir, do not stop for Thank you Sir
@AJ-fo3hp
@AJ-fo3hp 2 жыл бұрын
ಬಹಳಷ್ಟು ನನಗೆ ಅರ್ಥವಾಯ್ತು ಧನ್ಯವಾದಗಳು
@JD.VIDEOS
@JD.VIDEOS 2 жыл бұрын
Kannada medium people are known for giving good explanation. You are the solid proof sir.
@altafamminbavi6954
@altafamminbavi6954 3 жыл бұрын
Tq soo much sir good explanation.... But one request.... Plz videos will be uploading in a particular subject wise and their separate playlist like physics chemistry, biology and technology.... It will help to understand thoroughly
@manjupatil1635
@manjupatil1635 5 жыл бұрын
Sir nimma talent ge hands up tumba chennagi artha madistira thank you so much sir
@SeemaSeema-nm1eg
@SeemaSeema-nm1eg 2 жыл бұрын
Thank you sir explain is very well 👌🙏
@shardasomanna9145
@shardasomanna9145 Жыл бұрын
Thank you sir u are explain method super
@mamatharanibv1650
@mamatharanibv1650 Жыл бұрын
Sir ur explanation is very nice sir
@havishgouda6589
@havishgouda6589 Жыл бұрын
Sooper... Class sir. Thank u 🙏
@basavarajap8228
@basavarajap8228 5 жыл бұрын
Manjunatha sir and others nimma classes very very interest and sucssesfull . sir nimma academya A/C no kotre nimminda uchita class padeda nahugallu ondondu candidet kevala 100 rs kotrunu nmmelara darideepavada samste uttungake ogutte idannu preeti inda koduvavarige matra idara bugge onda class madi namagagi nammellarigagi please
@SadhanaAcademy
@SadhanaAcademy 5 жыл бұрын
ನಿಮ್ಮ ಕಾಳಜಿಗೆ ನಮ್ಮ ಕೃತಜ್ಞತೆಗಳು.... ನಮಗೆ ಅವಶ್ಯವಾದಾಗ ಕಂಡಿತಾ ಕೇಳುತ್ತೇವೆ...
@vedharoopesh5071
@vedharoopesh5071 3 жыл бұрын
@@SadhanaAcademy sarala jivana unnatha vichara..
@sanjanadr6417
@sanjanadr6417 3 жыл бұрын
Amazing teaching sir supper most important concept guruji
@madhunm4335
@madhunm4335 5 жыл бұрын
What explanation sir ! You are man of simple sir
@appughd2232
@appughd2232 4 жыл бұрын
Sir nim teaching super
@rameshkumar-wv8wd
@rameshkumar-wv8wd 5 жыл бұрын
Hi sir Sir here one Request make class of ocean currents
@ningusungathan7738
@ningusungathan7738 5 жыл бұрын
Manjunath sir my favorite teacher
@saiyadmulla9139
@saiyadmulla9139 6 жыл бұрын
Thank u sir... Newton na 3 niyamagalu complet agi tilisidakke thanks...
@kerappa1026
@kerappa1026 Жыл бұрын
super sir lessons
@reshmareshmamn4021
@reshmareshmamn4021 5 жыл бұрын
super sir
@shivanandnaik6854
@shivanandnaik6854 5 жыл бұрын
Before watching your teaching I was very bored in scienc but ofter listening completely it is gone thank you so much sir please upload more videos like this
@sowmyagirish4155
@sowmyagirish4155 5 жыл бұрын
Thanku sir..... Well explained. Upload more science related videos so that we can well prepare for upcoming KAS exam....
@snehasomesh422
@snehasomesh422 3 жыл бұрын
Super teaching sir ur voice and teaching style is osm
@shashank7048
@shashank7048 Жыл бұрын
ಮೂರನೆಯ ನಿಯಮದ ಗಣಿತೀಯ ರೂಪವನ್ನು
@premaprema7482
@premaprema7482 2 жыл бұрын
Excellent class sir
@marutihugar2012
@marutihugar2012 2 жыл бұрын
Sir your teach is good
@basavarajkurudibasavarajku7312
@basavarajkurudibasavarajku7312 4 жыл бұрын
ಸಾರ್ ನಿಮ್ಮ ಗ್ರೂಪ್ಗೆ ನಾನಿನ್ನೂ ಈವಾಗ್ತಾನೆ subcribde ಆಗಿದ್ದೇನೆ ತುಂಬಾ ಚೆನ್ನಾಗಿದೆ ನಿಮ್ಮclass ತುಂಬಾ ದನ್ನವಾದಗಳು
@AJ-fo3hp
@AJ-fo3hp 2 жыл бұрын
ತಿರುವಿನಲ್ಲಿ ಬಾಗುವುದು, ಜಡತ್ವದ ಜೋತೆ ಕೇಂದ್ರ ಗುರುತ್ವ, ಕೇಂದ್ರಾಭಿಮುಖ ಬಲ ಮತ್ತು ಕೇಂದ್ರಾಪಗಾಮಿ ಬಲ ಕೇಂದ್ರ ಗುರುತ್ವದ ಬದಲಾವಣೆ ಆಗುವುದು (ಆಡಿಸಿ ನೋಡು, ಬಿಳಿಸಿ ನೋಡು ಉರುಳಿ ಹೋಗದು)
@jagguneetu9788
@jagguneetu9788 4 жыл бұрын
ನಿಮ್ಮ ಸಹಕಾರ ಸದಾ ಇರಲಿ ಸರ್
@radhikamalode581
@radhikamalode581 Жыл бұрын
Tumba channagi heliddiri sir thanks sir 🙏🙏
@sadashivchalavadi6559
@sadashivchalavadi6559 5 жыл бұрын
Super class sir
@gowdaiahk6988
@gowdaiahk6988 5 жыл бұрын
Sir CET exam pattern & papers , syllabus information videos upload Madi sir
@maheshnmaheshn6073
@maheshnmaheshn6073 2 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಕ್ಲಾಸ್ But ನ್ಯೂಟನ್ ನ ನಿಯಮ ಅಲ್ಲಿ ಗುರುತ್ವಾಕರ್ಷಣೆ ನಿಯಮ ಬಗ್ಗೆನೆ ಹೇಳಿಲ್ಲ...
@salimpathan9606
@salimpathan9606 3 жыл бұрын
Good teaching sir
@nithyanithyanandas7290
@nithyanithyanandas7290 6 жыл бұрын
realy ultimate explanation,. thanks for your efforts and hard work is shared with us.
@narasa0918
@narasa0918 2 жыл бұрын
Super sir ❤️❤️❤️❤️❤️❤️
@vijayakumarbhusanur2305
@vijayakumarbhusanur2305 2 жыл бұрын
Super teaching sir
@madhurock9558
@madhurock9558 2 жыл бұрын
Super cute information sir...
@gopalappag1511
@gopalappag1511 6 жыл бұрын
Super teaching sir Thank you sir Indian constitution parts amendments bagge video madi sir
@pravinrathod8932
@pravinrathod8932 6 жыл бұрын
Sir niece thanks for you sering the knowledge of all thanku so much and God bless you sir
@dshtrends
@dshtrends 4 жыл бұрын
Sir nimenda yesto bada vidyarthi galige thumba sahaya agtha ede dayavittu nimma e samaja seve hege munduvareyali sir
@shasikala8411
@shasikala8411 Жыл бұрын
Thank u sir... Simple way to make us understand
@prabhubaligara3792
@prabhubaligara3792 5 жыл бұрын
Thank you sir. 2019 ra sda fda problem salv madi sir
@naveend6312
@naveend6312 5 жыл бұрын
Even though I'm a science student, I didn't learn Newton's laws this much easily. Thank you so much sir👏
@manish_nk3725
@manish_nk3725 4 жыл бұрын
Nange nim channel ಇಂದ Tumbaa sahaaya aagide sir Tnx a lot🙏🙏
@ishwarappaodenapur9163
@ishwarappaodenapur9163 Жыл бұрын
super class sir nice i like ur class
@chidanandgundadeli8963
@chidanandgundadeli8963 3 жыл бұрын
Most beautiful teaching sir👌👌👌👌
@AnandAnand-zx4hs
@AnandAnand-zx4hs 5 жыл бұрын
Super your class use for all competitive exams
@shamshadbinadaf8818
@shamshadbinadaf8818 6 жыл бұрын
super sir, thumba easy agi thilisi kodthira, really good sir
@naveenps189
@naveenps189 6 жыл бұрын
Go ahead with these videos because no one from karnataka is initiated these type of channels
@Janviraj7483
@Janviraj7483 6 жыл бұрын
super sir science Ella lessons cover madok try madi thumba helpful agutte
@Bharatha231
@Bharatha231 Жыл бұрын
ನನ್ನ ದೇವರು. ನಮ್ಮ ದೇವರು 🚩✍️
@bashabasha9530
@bashabasha9530 5 жыл бұрын
Your speeching skill is awesome👏✊👍
@chitranb6969
@chitranb6969 2 жыл бұрын
Excellent explanation sir .... Am your new subscriber.... Thank you so much...
General Science | Physics | Manjunatha B | Sadhana Academy | Shikaripura
27:02
Incredible: Teacher builds airplane to teach kids behavior! #shorts
00:32
Fabiosa Stories
Рет қаралды 11 МЛН
Ozoda - Lada ( Official Music Video 2024 )
06:07
Ozoda
Рет қаралды 20 МЛН
iPhone or Chocolate??
00:16
Hungry FAM
Рет қаралды 49 МЛН
General Science | Physics | Manjunatha B | Sadhana Academy | Shikaripura
46:12
Incredible: Teacher builds airplane to teach kids behavior! #shorts
00:32
Fabiosa Stories
Рет қаралды 11 МЛН