Congrats dear .well explained. Go ahead God bless you.
@ImKAshwini9994 ай бұрын
ಅಂದಿನ ಭಾರತದಲ್ಲಿ ಇಲ್ಲದ ನಾವು ನತದೃಷ್ಟರು, ಇಂದು ಹುಟ್ಟಿದ ಈ ಭಾರತದಲ್ಲಿ ಅದೃಷ್ಟವಂತರು 🇮🇳🇮🇳.... ಒಂದೊಂದು ಹೆಸರು ಒಂದೊಂದು ರಕ್ತದ ಕಣವನ್ನು ಕುದಿಸುತ್ತದೆ 🙏🙏♨️♨️its a fire national movement. Hatsoff to u sir. 🙏🙏❤️❤️❤️❤️❤️
@SpoorthiAcademyShikaripura5 жыл бұрын
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಮೈಲುಗಲ್ಲುಗಳನ್ನ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು. ಸರ್
@govardhanaschooleducation58185 жыл бұрын
Nice
@SpoorthiAcademyShikaripura5 жыл бұрын
@@govardhanaschooleducation5818 thanks.
@parameshambiger73735 жыл бұрын
ರಮೇಶ್ ಸರ್ ನಿಮಗೂ ಕೂಡಾ ಧನ್ಯವಾದಗಳು ಸರ್ .. ನಿಮ್ಮ ಇತಿಹಾಸ ತರಗತಿಗಳನ್ನ ನಾನು ಕೇಳಿದ್ದೇನಿ ಅದ್ಭುತವಾದ ಕಂಠ ಅದ್ಭುತವಾದ ಇತಿಹಾಸ ಮತ್ತು ಭೂಗೋಳಶಾಸ್ತ್ರದ ವರ್ಣನೆ ತುಂಬಾ ಚೆನ್ನಾಗಿ ವರ್ಣಿಸ್ತಿರಾ ಕೇಳುಗರ ಗಮನ ಸೆಳೆದು ಹೃದಯ್ ಸ್ಪರ್ಶಿಸುವಂತೆ ಮಾಡ್ತೀರಾ ನಿಮಗೂ ಕೂಡಾ ಧನ್ಯವಾದಗಳು ಸರ್....
@manojvirat42655 жыл бұрын
Sir nivhu clss madi sir
@chethanba15525 жыл бұрын
@@govardhanaschooleducation5818 ರಮೇಶ್ ಸರ್ ನೀವೆಲ್ಲಿದ್ದೀರಾ ಸಾರ್ ನೀವು ಕೂಡ ಬನ್ನಿ ಸಾರ್
@yamanurchalageri88584 жыл бұрын
ಬಡ ವಿದ್ಯಾರ್ಥಿಗಳ ದೇವರು..🙏🙏
@karitaadinavaraadinavar18884 жыл бұрын
Yes sir
@vikaschavan76314 жыл бұрын
Yes sir
@sunilkatti40145 жыл бұрын
ಕರ್ನಾಟಕದ ನಡೆದಾಡುವ ವಿಶ್ವವಿದ್ಯಾಲಯ ಮಂಜುನಾಥ ಸರ್,,,,,,🙏🙏☝️super teaching sir,,🙏
@shivalingappa50404 жыл бұрын
Howdu e sir class andre ellarigu tumba esta tq so much sir
@rajushahpurkar50552 жыл бұрын
@@shivalingappa5040 sisisIisiisiisIs8SI8SiSiSisisisis8sIs8s es isisisisiSissiis8ssiSisisisisiiis8s8ssisoeI8sisisiss8iisiSSisisissiiisisisisiSiisisissiissIisisisiisisiisiiwisiSiisiwisisIssiisissisisisisisIsisisisiiSIw8eissiisiiSissiiwissiswoeissiisisisisisissisis9we8isiSiisisiiwiiIiie2Iir2r994w9R9y,1p
@pavitragopal3292 жыл бұрын
ನಿಮ್ಮ ಅದ್ಭುತ ಪಾಠ ಕೇಳಿದಾಗ ನನಗೆ ಯಾವಾಗಲೂ ಕಲಿಯಲು ಆಸಕ್ತಿ ಮೂಡುತ್ತದೆ sir... Education drop ಆಗಿ ತುಂಬಾ ವರ್ಷಗಳಾದರೂ ಓದುವ ಉತ್ಸಾಹ ತುಂಬುತ್ತಿರವ ನಿಮಗೆ ಅನಂತ ಅನಂತ ಧನ್ಯವಾದಗಳು
@aslampandu34135 жыл бұрын
*💐💐ಬಡ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣದ ಮಂತ್ರವನ್ನು ಪಠಿಸಿ ಅವರು ಒಂದು ನಕ್ಷತ್ರದ ಜ್ವಾಲೆಯಾಗಿ ಮಿನುಗುವ ಹಾಗೆ ಮಾಡುತ್ತಿರುವ ಈ ನಿಮ್ಮ ಪ್ರಯತ್ನಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಈ ನಿಮ್ಮ ಪ್ರಯತ್ನಕ್ಕೆ ನಾವು ಎಂದಿಗೂ ಚಿರಋಣಿಯಾಗಿರುತ್ತೇನೆ💐💐*
@tejuteju26982 жыл бұрын
Aaaàa
@anusooyammaanusooyamma58872 жыл бұрын
Man see Lee Lee me me q so well with so PP on
@shankargouda42473 жыл бұрын
*ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ ಯಶಸ್ಸು ಎಂಬ ಬೆಳದಿಂಗಳು ಸಿಗುತ್ತದ* ಎಂಬ ಮಾತಿನಂತೆ; ನಮ್ಮ ಸ್ವತಂತ್ರ ಹೋರಾಟಗಾರರಿಂದ ನಮ್ಮ ಭಾರತ ಸ್ವಾತಂತ್ರ ವಾಯಿತು. ಮಂಜುನಾಥ್ ಸರ್ ತುಂಬಾ ಚೆನ್ನಾಗಿ ಹೇಳಿದರು, TQ sir
@somshekar50365 жыл бұрын
ಸರ್ ನಿಮ್ ಕ್ಲಾಸ್ ಕೇಳೋಕೆ kgf ಮೂವಿ ಟಿಕೆಟ್ ತೆಗೆದು ಕೊಂಡ ಹಾಗೇ wait ಮಾಡ್ತಿದ್ದೆ....ಇವಾಗ ಸಮಾಧಾನ ಆಯಿತು...👍👌👌👍👌
@jyotijyoti61425 жыл бұрын
Super. Sir 🙏🙏🙏🙏🙏✍️🤝
@shivammashivamma46264 жыл бұрын
@@somshekar5036 sir thanks yake antha gothagthilla
@veereshbadiger6964 жыл бұрын
@@shivammashivamma4626 ಸುಮ್ಮ್ನೆ
@poornimapoornima61694 жыл бұрын
ಟಿಕೇಕ್ ಎರಡು ತಕೋಳಿ ನಮ್ಗೂ ಕೂಡ☺
@anandwali2904 жыл бұрын
ಬಡ ವಿದ್ಯಾರ್ಥಿಗ ಪಾಲಿನ ದಾರಿ ದೀಪ ಸರ್ ನೀವು.....👏👏👏👏
@ನೋoದಹೃದಯ-k8i5 жыл бұрын
ಮರೆತೇನೆಂದರ ಮರೆಯಲಿ ಹೆಂಗಾ ನಮ್ಮ ಮಂಜುನಾಥ ಸರ್.. Teaching nalli ಕರ್ನಾಟಕ ದ star 🙏🙏🙏🙏🙏🙏
@mohanmohangowda3295 жыл бұрын
S super class
@shobhabasappawalikar277 Жыл бұрын
ಜ್ಞಾನವು ಸಾಗರವೆಂದು ತಿಳಿದಿದ್ದೆ. ಇಲ್ಲಿ ಸಾಗರವೇ ಜ್ಞಾನದ ರೂಪದಲ್ಲಿ ಬಂದಿದೆ. ಧನ್ಯವಾದಗಳು ಸರ್ ತಮ್ಮ ಜ್ಞಾನ ಭಂಡಾರಕ್ಕೆ.
@ambreshrebel17825 жыл бұрын
మీరు ఇచ్చిన ప్రతి అంశాలను క్లాస్లొ వింటున్నాట్టుగా ఉంది sir ఇలాగే మరెన్నో టాపిక్స్ తో మన ముందుకు వస్తారాన్ని ఆశిస్తున్నా ధన్యవాదాలు.
@ಜೀವಾ-ಯ6ಖ2 жыл бұрын
ತುಂಬಾ ಅದ್ಭುತವಾದ ತರಗತಿ ಸರ್ ನಿಜವಾಗ್ಲು ಸ್ವಾತಂತ್ರ್ಯ ಹೊರಟ ಕಣ್ಣು ಮುಂದೆ ಬಂದು ಹೋಯ್ತು hats of ur teaching way. Sir .... ಜೈ ಹಿಂದ್ ಜೈ ಭರತ್ ಮಾತಾ🙏🏻🔥✍️✍️.....
@vrmyageridailycurrentaffai13695 жыл бұрын
ಸರ್ ನಾವು ಎಂತಹ ಅದ್ರುಷ್ಟವಂತರು ಸರ್ ನಿಮ್ಮ ಈ ಸೇವೆ ಸದಾನಮಗೆ ಬಂದು ತಲುಪುತ್ತಿದೆ ತುಂಬಾ,, ಧನ್ಯವಾದಗಳು ಸರ್,,🙏🙏
@siddujakkannavar99135 жыл бұрын
Super support
@prasaddevadigakudla5 жыл бұрын
ಕಥಾನಕ ಅಲ್ಲ ಸರ್...ಇದು ಇತಿಹಾಸ... ವಿವರಣೆ🙌💞
@saptasagare51884 жыл бұрын
ಅಮೃತ ಹೇಗಿರುತ್ತೋ ನನಗೆ ಗೊತ್ತಿಲ್ಲ! ಆದರೆ ನಿಮ್ಮ ಎಲ್ಲಾ ವಿಡಿಯೋಗಳು ಅಮೃತಕಿಂತ ಅತ್ಯಮೃತ sir...🙏🙏
@allinoneinformation6775 жыл бұрын
ಹೆಮ್ಮೆಯ ಸಾಧನ ಅಕಾಡೆಮಿ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಹೇಳ್ತೀರಾ ಸರ್ ನಿಮ್ಮ ಟೀಮ್ ಗೆ ಅನಂತ ಧನ್ಯವಾದಗಳು
@malleshmanu95083 жыл бұрын
ಸಾಧನಾ ಅಕಾಡೆಮಿಯ "ಸಾಧನೆಯ ಶಿಖರ" One teacher changes thousands of students mind, And thousand of student changes The future of country...... Exalent teaching....... 🙏🙏🙏
@kavanagala_kalarava27435 жыл бұрын
Thank u ಮಂಜುನಾಥ್ ರವರೆ... 500 ಪುಟವನ್ನ ಒದಬೇಕಿತ್ತು... ಚುಟುಕಾಗಿ ಒಂದು ರೂಪ ವನ್ನ ಕೊಟ್ಟಿದ್ದೀರಿ...
@prashanthadnagara54643 жыл бұрын
ಪರೀಕ್ಷೆಯ ಪಾಠದ ಜೊತೆಗೆ, ದೇಹಭಕ್ತಿಯ ಪಾಠವನ್ನು ಮಾಡಿದ್ದೀರಿ ತುಂಬಾ ಧನ್ಯವಾದಗಳು sir 🙏
@shashi4640 Жыл бұрын
ತುಂಬಾ ಧನ್ಯವಾದಗಳು ಸರ್ ..🙏🙏👌👌👏👏ನಮ್ಮ ಸ್ವತಂತ್ರ ಹೋರಾಟಗಾರರ ಬಗ್ಗೆ ತುಂಬಾ ವಿವರವಾಗಿ ತಿಳಿಸಿದ ವಿಧಾನ ರೋಮಾಂಚನ...ಜೈ ಹಿಂದ್ 🇮🇳🇮🇳🙏🙏
@nanjegowda76114 жыл бұрын
ಸರ್ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ , ಆದರೆ ಇದೇ ವಿಡಿಯೋ ಇನ್ನೂ ಸ್ವಲ್ಪ ಸೌ ವಿವರವಾಗಿ ಇದ್ದಿದ್ದರೆ ಸ್ಪರ್ಧಾರ್ಥಿ ಅಭ್ಯರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿತ್ತು ಇದು ನನ್ನ ಅಭಿಪ್ರಾಯ ಅಷ್ಟೇ. Thank you sir
@ramyahegde53424 жыл бұрын
The way of teaching OMG , it's extraordinary sir🙏🏼🙏🙏🙏 . I didn't change my eye direction till complete full session, this is the way you captured us from your teaching. Thank you for this video sir♥️♥️♥️♥️🙏🏼.
@lonaproshineby50303 жыл бұрын
Uubhyniiu h Vg
@ramyahegde53423 жыл бұрын
@@lonaproshineby5030 which language it is?
@bhagwandargude76512 жыл бұрын
𝐨
@yallammal37135 ай бұрын
ಅದ್ಬುತವಾದ ತರಗತಿ ನೀಡಿದ ಮಂಜುನಾಥ್ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@harishdevaraddi52245 жыл бұрын
ನಿಮ್ಮ ಇ ಕ್ಲಾಸ್.. ಮತ್ತು ಈ ಜೀಯೋ.. ಎರಡು ನಮಗೆ ವರದಾನ....🙏🙏
@soubhagyahugar3 жыл бұрын
Jai Hinda 🔥❤️🥰 love from k.salawadagi
@mysaviorlordthealmightyjes31164 жыл бұрын
You are one of among my favourite educator on KZbin...very beautiful teaching keep it up sir....many people getting benefit by you
@nethra8592 жыл бұрын
Superb teaching sir🙏 Tqsm sir
@thejaswid26353 жыл бұрын
🙏🙏🌸👌SUUUUUPR Lecturing sir,..Thanks a lot sir....for your teaching.... ಭಾರತದ ಸ್ವಾತಂತ್ರ್ಯದ ಬಗ್ಗೆ ಅರ್ಥಪೂರ್ಣವಾಗಿ ವಿವರಣೆ ನೀಡಿದ್ದೀರಿ ಸರ್......Hats of to your knowledge.., 👌🌸🙏🙏
@subhashh37422 жыл бұрын
_gd_x___fxf________
@subbusouji4 жыл бұрын
ಸರ್ ನಿಮ್ಮ ಈ ವೀಡಿಯೋದಲ್ಲಿ ವಿವರಿಸಿರುವ ಸಂಗತಿಗಳನ್ನು ಕೇಳಿದರೆ, ನಾವುಗಳೇ ಆ ಸಂದರ್ಭದಲ್ಲಿ ಇರುವ ಹಾಗೆ ಭಾಸವಾಗುತ್ತದೆ.... Excellent teacher sir ನೀವು... ಧನ್ಯವಾದಗಳು ನಿಮಗೆ...
@muttu40853 жыл бұрын
I watched this weekly once❤
@vini28444 жыл бұрын
ಬಹಳ ಅದ್ಬುತವಾಗಿ ವಿಶ್ಲೇಷಣೆ ಮಾಡಿದ್ದೀರಿ ಸಾರ್...ಆದರೂ ನನಗೆ ಸದಾ ಕಾಲ ಕಾಡುತ್ತಿರುವ ಪ್ರಶ್ನೆ... ನಮ್ಮ ದೇಶಕ್ಕೆ ಬಂದು ನಮಗೆ ಸ್ವಾತಂತ್ರ ಕೊಡಲು ಯಾರು ಈ ಬ್ರಿಟಿಷರು. ??..ಭಾರತ ನಮ್ಮ ಮನೆ ಬೀದಿ ಹೋಕ ಬ್ರಿಟಿಷರನ್ನು ನಾವು ನಮ್ಮ ಮನೆಗೆ ಸೇರಿಸಿಕೊಂಡು...ನಮ್ಮೆಲ್ಲ ಜುಟ್ಟನ್ನು ಅವರಿಗೆ ಕೊಟ್ಟು....ನಮ್ಮ ಜುಟ್ಟು ಬಿಡಿ ನಮಗೆ ಸ್ವತಂತ್ರ ಕೊಡಿ ಎಂದು ಕೇಳಿಕೊಳ್ಳುವ ಪರಿಸ್ಥಿತಿ ನಾವು ಯಾಕೆ ತಂದು ಕೊಂಡೆವು??? ಇದಕ್ಕೆಲ್ಲ ಕಾರಣ ನಮ್ಮ ನಮ್ಮಲ್ಲಿ ಒಬ್ಬರಿಗೊಬ್ಬರ ಬಗ್ಗೆ ಇದ್ದಂಥ ಅಸೂಯೆ ಹಾಗೂ ದ್ವೇಷ.....ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂಥ ಪರಿಸ್ಥಿತಿ ಇದು...ಒಟ್ಟಿನಲ್ಲಿ ನಾವು ಭಗತ್ ಸಿಂಗ್,. ಆಜಾದ್, ಮಂಗಲ್ ಪಾಂಡೆಯಂತಹ ವೀರ ಪುರುಷರನ್ನು ನೆನೆಯಬೇಕು...
@arungovind7565 жыл бұрын
Most memorable person in my life........dr.manjunath sir...........😊😊👌👌🙏🙏🙏🙏ಅನಂತ ಕೋಟೆ ನಮಸ್ಕಾರಗಳು
@dhanarajdanu93783 жыл бұрын
ತುಂಬ ಅರ್ತಪುರ್ಣವಾಗಿ ವಿವರಿಸಿದಿರಿ ಗುರುಗಳೆ ಧನ್ಯವಾದಗಳು ಜೈ ಹಿಂದ್.....🇮🇳⚔️🇮🇳👏🏻👏🏻👏🏻
@onemediaworld13482 жыл бұрын
Nice explanation
@nammabharathahinduthvabhar23102 жыл бұрын
ತುಂಬಾ ನೆನಪಿನ ಶಕ್ತಿ ಕೊಟ್ಟಿದ್ದೀರಿ ತುಂಬಾ ತುಂಬಾ ಧನ್ಯವಾದಗಳು 🙏
@mylarih58285 жыл бұрын
ನಮಸ್ಕಾರ ಸರ್ ನಿಮ್ಮಲ್ಲಿ ನನ್ನದೊಂದು ಮನವಿ ಏನೆಂದರೆ ಮಹಾತ್ಮ ಗಾಂಧೀಜಿಯವರ ಯವರ ಒಂದು ಕ್ಲಾಸನ್ನ ಕೊಟ್ಟಿದ್ದೀರಿ ಅದೇರೀತಿ ವಿಶ್ವಜ್ಞಾನಿ ಅಂಬೇಡ್ಕರ್ ರವರ ಬಗ್ಗೆ ಒಂದು ಕ್ಲಾಸ್ ಕೊಡಿ ದಯವಿಟ್ಟು
@Thrishikaram5 жыл бұрын
Supper sir
@jayanthhm93765 жыл бұрын
ಹೌದು
@santhoshkt63775 жыл бұрын
Howdu
@sureshnaikg92925 жыл бұрын
Yes
@hanuhnc20505 жыл бұрын
Yes
@ashokkumargowdas.k78622 жыл бұрын
ನಮಸ್ಕಾರ ನೆನ್ನೆಯಿಂದ ಈ ವಿಡಿಯೋನ ಮೂರು ಬಾರಿ ಕೇಳಿದ್ದೇನೆ ಮನಸ್ಸಿಗೆ ತುಂಬಾ ಬೇಸರವಾಗಿದೆ ಮನಸ್ಸಿಗೆ ತುಂಬಾ ನೋವಾಗಿದೆ ಮತ್ತೊಂದು ಕಡೆ ನಮಗೆ ಸ್ವತಂತ್ರ ಬಂತು ಅನ್ನು ಖುಷಿನೂ ಇದೆ ಆದರೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವ ಈಗ ನಮ್ಮ ದೇಶದಾದ್ಯಂತ ಬಿಜೆಪಿ ಸರ್ಕಾರ ಇದೆ 1600 ,1947 ಆಗಿರುವಂತಹ ತ್ಯಾಗ ಬಲಿದಾನಗಳು ಯಾರು ಮರೆಯಬಾರದು ಈ ಮಧ್ಯದಲ್ಲಿ ತುಂಬಾ ಏರುಪೇರುಗಳು ಕೆಲವು ಬೇಜಾರಾಗುತ್ತೆ ಕೆಲವು ನೋವಾಗುತ್ತೆ ಮತ್ತೆ ಕೆಲವು ಹೆಸರನ್ನು ಕೇಳಿದ ತಕ್ಷಣವೇ ಮೈ ರೋಮಾಂಚನವಾಗುತ್ತದೆ ನಿಮ್ಮಲ್ಲಿ ಒಂದು ಪ್ರಾರ್ಥನೆ ಈಗಿನ ಸರಕಾರ ಜನರೊಡನೆ ಯಾವ ರೀತಿ ಇರಬೇಕೆಂದು ಜನರನ್ನು ಯಾವ ರೀತಿ ಕಾಪಾಡಬೇಕೆಂದು ದೇಶವನ್ನು ನಮ್ಮಲ್ಲಿ ಉಳಿಸಿಕೊಳ್ಳಬೇಕೆಂಬ ದಾರಿಗಳು ಯಾವ ಯಾವುದು ದಾರಿಗಳಿವೆ ಈ ಸರ್ಕಾರದ ಬಗ್ಗೆ ಒಂದು ವಿಡಿಯೋ ಮಾಡಿ ಜನರಿಗೆ ತಿಳಿಸಿ ಕೊಡಿ ನಮಸ್ಕಾರ ಜೈ ಹಿಂದ್ ಒಂದೇ ಮಾತರಂ ಒಂದೇ ಮಾತರಂ ಒಂದೇ
@sfactsmania94885 жыл бұрын
What Great introduction .. to 1857 Amazing, outstanding, & Reliable
@vsharathasharatha22354 жыл бұрын
Nev . tumba. chanag. Madtira.sar 🙏🙏👌👌👌👌👋👋
@shilpabandigani63232 жыл бұрын
Super class sir👌👌👌thank you so much for this class sir 🙏🙏🙏
@hanamanthrayahanamanthraya52494 жыл бұрын
ಮಂಜುನಾಥ್ ಸರ್ ನಿಮಗೆ ಕೋಟಿ ವಂದನೆಗಳು 🙏🙏🙏🙏🙏 ನಮ್ಮ ಭಾರತದ ವೀರರ ರಕ್ತದ ಕಲೆಯಿಂದ ನಿರ್ಮಾಣವಾದ ದೇಶದ ಬಗ್ಗೆ ಅತ್ಯದ್ಭುತ ಮಾಹಿತಿ ನೀಡಿದಿರಿ 💪ಭಾರತ್ ಮಾತಾ ಕೀ ಜೈ 💪
@mohitnaik2025 жыл бұрын
Super Sir. Till today Best History lecture I have heard.
@sarithakkalchar40733 жыл бұрын
ಅದ್ಭುತ ಬೋಧನೆ ಸರ್ ನಿಮ್ಮದು. ಪ್ರತಿಯೊಂದು ವಿಷಯಗಳನ್ನು ಕೇಳುತ್ತಿದಂತೆ ಬಿಸಿ ರಕ್ತ ಕುದಿಯುವಂತಿತ್ತು. ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡೆ. ಧನ್ಯವಾದಗಳು ಸರ್.
@sharmithapoojary5854 жыл бұрын
Excellent and clear explanation.I really admire ur teaching calibre. Thank u very much.
@jeevandharbasti23512 жыл бұрын
Ib kknkkkkkkkk KB k KB kkkkk KB knkkjhvkkkvkkkkkvhvhvhvhkkvkkvjjj m
@voiceofkannada46414 жыл бұрын
Innu life time nim class na Nav mariyola sir...thanks a lot
@Sonu-j6h5 ай бұрын
Excellent history sir thank you so much
@dundukalloli70205 жыл бұрын
Sir your speech is excellent, how many books I read but still I will wait your videos Thank you so much sir
@hampayyavalekar11405 жыл бұрын
Nice sir,, very clear information.. Thank u sir..
@bhaks74815 жыл бұрын
Sir history books odidru estu knowledge sigole kasta because tubma deep ogbeku but nimma 1hour class Ella tilustu thank you so much sir
@sahanadssahanads17214 жыл бұрын
Sir super
@maheshkeni42582 жыл бұрын
Hats off to you sir 🙏🏼way of your teaching is extraordinary 🙏🏼🙏🏼
@suprithass88253 жыл бұрын
Very nice explanation sir.. thank you so much sir🙏.
@Mahadev-ki-Bhakt11115 жыл бұрын
Only in one hour sir you cover the important days ,years,persons also placees etc etc...... sir I have many more doubts about the history but today in this video I get the all answers about my doubts so thanks a lot from bottom of my heart ❤️❤️❤️❤️❤️❤️❤️❤️❤️❤️
@ravikuri33325 жыл бұрын
Super
@nandanadeepu64084 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಸ್ವತಂತ್ರ ಚಳುವಳಿ
@nandanadeepu64084 жыл бұрын
ನಿಮ್ಮಂತ ಗುರು ಇರುವುದರಿಂದ ಎಷ್ಟೋ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ . ತುಂಬಾ ಚೆನ್ನಾಗಿ ಮಾಡ್ತೀರಾ ಸರ್. ವಿದ್ಯಾರ್ಥಿಗಳಿಗೆ ನಂದಾದೀಪ ಸರ್ ನೀವು
@shj09003 жыл бұрын
After clearing competitive exam i will definitely try to meet you sir... such an amazing teaching skill... made so clear about each nd every unit in history... loved it.. Thank You sir❤️👍
@basavarajkbasavaraj3018Ай бұрын
OMG, it's extraordinary sir 🙏🏻🙏🏻super sir tq❤👌🏻
@hurtedjoker30825 жыл бұрын
Sir the session was awesome..pls give more videos daily... as possible as..
@Raju-ue8jw Жыл бұрын
Best teaching sir
@mamathavnmamathavn91502 жыл бұрын
What a style of explanation sir really hatsup... I m being principal of one college really i impressed the way u taught n even the information really i imagined as movie story wen u explained... Tqqq keep going on sir😊 PRUTHVIJA Principal Excellent degree college KOLAR. 🙏
@sathyanaryanappasathyanary9292 жыл бұрын
Eeeeeeeeeeee
@MaheshB-iv4ziАй бұрын
Super 🎉,
@anushaanu74034 жыл бұрын
You made us expect more and more from yourside sir🙏🏻🙏🏻🙏🏻🇮🇳
@raviswamihiremath5895 жыл бұрын
ಉತ್ತಮವಾದ ಪಾಠಗಳನ್ನು ಕೊಡುತ್ತ ಬಂದಿರುವ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್.
@Mahadev-ki-Bhakt11115 жыл бұрын
The end of the video.....the booom is just wow...that is the signal of sadahana power.... can't say in word.... video is just fantastic... awesome...👌 Today I learn the value of the history....thank you so much sir thanks a lot thanks words will be very small in front of your videos..... Your today's video is just touch my heart ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️💐 TQ
@manjukavalande20102 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್... 🙏🙏🙏 ಅರ್ಥ ಪೂರ್ಣ ವಿವರಣೆಯ ಸಹಿತ ಮಾಹಿತಿಯನ್ನ ನೀಡಿದ್ದೀರಾ....
@meeras.k91555 жыл бұрын
Thank you so much Sir it's helpful to our UGC Net and k set..
@manjunupparahatty67803 жыл бұрын
ನನ್ನ ಆರಾದ್ಯ ದೈವ ಮಂಜು ಸರ್ ರವರಿಗೆ ಧನ್ಯವಾದಗಳು...🙏🙏🙏🙏
@ManjunathManju-cq8ki5 жыл бұрын
Sir it's amazing topic, Please continue with another topics like this, your speech is terrific.
@mohanmohangowda3295 жыл бұрын
Sir Estu chenagi class maadtira super sir.. 👌👌👌👌👌👌nimma e bhodanege namma tumbu hrudayada Danyavadagalu sir 🙏
@vanishreet7634 жыл бұрын
If you were my school teacher ,I would have learnt everything easily sir.Thank you very much.
@karabasayyahiremath48282 жыл бұрын
ನಾನು ಯು ಟುಬ್ನಲ್ಲಿ ಎಷ್ಟೋ ವಿಡಿಯೋ ನೋಡಿದ್ದೇನೆ ಆದರೆ ಇಲ್ಲಿಯವರೆಗೆ ಯಾರೂ ನಿಮ್ಮತರಹ ನಿರರ್ಗಳವಾಗಿ ಸ್ವಚ್ಚವಾಗಿ ಮಾತನಾಡುತ್ತಾ ಭಾರತದ ಇತಿಹಾಸದ ಪುಟಗಳನ್ನು ವಿವರಿದ್ದಕ್ಕೆ ನನಗೆ ಹೆಮ್ಮೆಯಿಂದ ನಾನೊಬ್ಬ ಭಾರತೀಯ ಜೈ ಭಾರತ್ ಮಾತಾಕಿ ಜೈ 🙏
@basavalinga91885 жыл бұрын
What a lecturing sir it's so wonderful, I learned, from by seeing this video, without skip, thank you sir for you teaching may God bless you sir
@snkannari10904 жыл бұрын
Ambedkar mattu sanvidanada class madi sir
@nitinkhade44143 жыл бұрын
Super sar
@ashugouda99783 жыл бұрын
Tq u so much sir..... super full everything word Kuda points maadiddini ....best cls ever sir... Hart's off u sir 🙏🙏💓
@goudubiradar94995 жыл бұрын
Sir now iam working at POLICE department as a investigation Writter so I haven't enough time for the do well study...... really yours video has been giving me lot of knowledge with my duty..... Inasmuch I want to say thanks a lot you and your team...
@balajiv70204 жыл бұрын
Manjunath sir🙏
@madhuk81165 жыл бұрын
Sir nimmadu natural powerful voice sir hithihasa bhodhisalu inthaha powerful voice beku sir all the best sir
@bewithme61963 жыл бұрын
Omg,nan life li first mai jum annisida history class idu,hates off to manjunath sir,,,,,fan of ur teaching.
@shivashivam20655 жыл бұрын
What a explanation sir....superb sir... I loved your lecture
@143ravisp84 жыл бұрын
Excellent information sir thank you
@bhagatsingheducationaltrust234 жыл бұрын
Thank you very much sir,i am really great full to you sir.
@anjaneyaanwar92027 күн бұрын
ನೈಸ್, ನಿಮ್ experience ಹೇಳ್ತಾ, ಟೀಚ್ ಮಾಡೋದು ತುಂಬಾ ಚನ್ನಾಗಿದೆ..
@devukohli17745 жыл бұрын
Tq you so much sir. Nim class tumba ista sir. Nim class 24 hours class madidru keloke ready sir.
@vravishankara3 жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಆದರೆ, ಹಿಂದಿನ ಪರದೆಯಲ್ಲಿ ಬರುವ ಕೇವಲ ಪದಗಳಿಗಿಂತ photos and related videos or animations ಎಲ್ಲಾ ಬಳಸಿದರೆ ಇನ್ನೂ ಅದ್ಭುತವಾಗಿರುತ್ತದೆ ಎನಿಸುತ್ತದೆ.
@swamy98635 жыл бұрын
👌
@aarmanaarkate18764 жыл бұрын
Hi
@aarmanaarkate18764 жыл бұрын
🤲🤲🤲👉👉🥰🥰🥰
@shreethanu23284 жыл бұрын
ತುಂಬಾ ಚೆನ್ನಾಗಿ ನಮ್ಮ ದೇಶದ ಮಾಹಿತಿ ತಿಲ್ಸಿದ್ದಿರ ಸರ್
@chandra90265 жыл бұрын
From 3 o clock I am waiting for your teaching Thank you sir,
@akshithareddy80834 жыл бұрын
Very much informative sir 🙏 Thank you sir 🙏🙏🙏
@G-P-K5 жыл бұрын
ಸರ್ ಇವಾಗ ಸಾಲು ಸಾಲಾಗಿ ಪರೀಕ್ಷೆ ಗಳು ಇವೆ ಹಾಗಾಗಿ ಜನವರಿ ಇಂದ ಪ್ರಚಲಿತ ಘಟನೆಗಳ ಕುರಿತು ಒಂದ್ ವೀಡಿಯೊ ಮಾಡಿದ್ರೆ ತುಂಬಾ ಅನುಕೂಲ ಆಗುತ್ತೆ ಸರ್.
@invisiblelee49254 жыл бұрын
ಮಂಜುನಾಥ ಸರ್ 🔥🙏🙏🙏🙏🙏
@irannaramanagoudra29735 жыл бұрын
Thank you very much Sir, for giving a wonderful topic.
@hrd-kf3mv2 жыл бұрын
Super sir thank you so much 🙏🙏🙏🙏🙏🙏🙏🙏🙏🙏🙏🙏🙏🙏🙏🏻🙏🙏🙏🙏🙏🙏you are teaching super
@prsanthbk29752 жыл бұрын
Wonderful teaching
@appannachikkoppa94292 жыл бұрын
ಸರ್ ನೀವು ತುಂಬಾ ಚೆನ್ನಾಗಿ ಪಾಠ ಮಾಡತೀರಾ ನಿಮ್ಮಂತ್ತಾ ಗುರುಗಳನ್ನು ಪಡೆದ ನಾವು ಅದೃಷ್ಟವಂತರು 🙏🙏
@Rlmp1235 жыл бұрын
I never seen like this of teaching in my life thank you guruji...🙏🙏
@Bhojaraja-dy7mj10 күн бұрын
ನಾನೊಂದು ಸಿನಿಮಾವನ್ನ ಕಂಡೆ ಅನಿಸ್ತಾ ಇದೆ. ಮಂಜು, ಸೂಪರ್ ಕಣೋ ನೀನು ❤
@pradeepkulkarni12544 жыл бұрын
Very informative video sir...one request sir..plz can u elaborate more on Anglo maratha and Anglo Mysore wars??
@meenakamble19924 жыл бұрын
Amazing teaching sirrrrrr 👌👌👌👌👌👌
@shashikalasunder72165 жыл бұрын
🌺🙏Good evening sir 🙏 🌺 😅Thank you so much sir 😅We love you so much sir 😅Always waiting for your videos sir 😅Everyone listening in my home. 😅Thanks again sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sanjaydravid9567 Жыл бұрын
Thank you so much for this clear and understandable class sir 🙏🙏❤️