Dayavittu ee programme nillasabedi adashtu moodi barali waiting all the dasara padagalu
@cutechetan4162 жыл бұрын
ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು,. ಅರ್ಥಗರ್ಭಿತ ವಾಗಿದೆ
@hara47843 жыл бұрын
ನುಡಿಗರು ಹಾಗೂ ಗಾಯಕರ ಜ್ಞಾನದ ಜೊತೆಗೆ ಪಕ್ಕ- ವಾದ್ಯಗಳ ಅದ್ಭುತವಾದ ನುಡಿಸುವಿಕೆ ಸುಮಧುರವಾಗಿ ಅಂತರಾತ್ಮಕ್ಕೆ ಶಾಂತಿ ಕೊಡುತ್ತಿದೆ, ಧನ್ಯವಾದಗಳು ಇದಕ್ಕಾಗಿ ನೀವು ಕೊಡುತ್ತಿರುವ ಸಮಯಕ್ಕೆ🙂
@gangappasogi13232 жыл бұрын
Very good Speech.👌👌💐💐💐👍
@sannegowdabg93223 жыл бұрын
🌹🙏ಅರೇ ಕೃಷ್ಣ 🙏🌹👏
@vandanakulkarni22013 жыл бұрын
I like the way sir explains the songs.Very much thanks.
@siddappajib6123 жыл бұрын
ಅತ್ಯುತ್ತಮವಾದ ಅರ್ಥ ವಿವರಣೆ ಗುರುಗಳೇ.... ನಿಮ್ಮ ಜ್ಞಾನ, ವಿದ್ವತ್ ಗೆ ನಮ್ಮ ಕೋಟಿ ಕೋಟಿ ನಮಸ್ಕಾರಗಳು ,🙏🙏🙏🙏....
@worldofbharath31823 жыл бұрын
ಸುಂದರವಾಗಿ ಮೂಡಿಬರುತ್ತಿದೆ ನಿಮ್ಮ ಜ್ಞಾನ ರಾಗ ಸರಣಿ...👍👍🙏
@prasannakumar73723 жыл бұрын
Very rare Dasara pada and Dr has given a wonderful secret behind this song Thank you Swamy
@deviprasadmarudevagowda85173 жыл бұрын
What a great explanation of the the saints words , it reveals the great insight of the Guru, Guru raja Karajagi. My respectful Pranav's to you Sir
@shyamsundar7313 жыл бұрын
This is a great explanation of the real hidden meaning of this gem of a composition and perfect rendition. We are ver greatful to you sir and your team 🙏
@madhusudanvaduhanambi23143 жыл бұрын
Part 11 ರ ದಾಸವಾಣಿಯ ವಿಶ್ಲೇಷಣೆಯಲ್ಲಿ ಪೂರ್ವ ತಯಾರಿಯ ಮತ್ತು ವಿಚಾರ ಸಂಗ್ರಹಣೆ ಅರ್ಥ ವಿಶ್ಲೇಷಣೆಯಲ್ಲಿ ಎಲ್ಲೋ ಕೊರತೆ ಇದೆ ಎಂದೆನಿಸುತು ಸರ್
@datta123astro42 жыл бұрын
ಮಧುಸೂದನ್ ಅವರೇ ನಿಮ್ಮ ಅನಿಸಿಕೆ ಸರಿ, ಜಿಪುಣ ಅತಿಥಿ ಸತ್ಕಾರ ಮಾಡುವನೇ? ಸ್ವಾರ್ಥಿ ಕೆರೆ ಕಟ್ಟಿ ಹೂವು, ಹಣ್ಣು ಬೆಳೆಯಲು ಬೇರೆಯವರಿಗೆ ಅನುಕೂಲ ಮಾಡುತ್ತಾನಾ? ಪಾಪಿ ಪ್ರತಿ ನಿತ್ಯ ಸಂದ್ಯಾವಂದನೆ ಮಾಡುವನೇ? ಪಾಪಿ ಪತ್ನಿ ಪತಿಯ ಆಜ್ಞೆಯನ್ನು ಪಾಲಿಸುವಳೇ? ಧರ್ಮಾತ್ಮ ಆಗಿರುವವನು ದಾನ, ಧರ್ಮ, ನ್ಯಾಯ ಅನ್ನೋ ಕರ್ತವ್ಯವನ್ನು ಮರೆಯುವನೇ? ಮಾನ ಅಭಿಮಾನಕ್ಕೆ ಕುಗ್ಗುವನು ಯೋಗಿಯೇ/ ಸನ್ಯಾಸಿಯೇ? ಸುಜ್ಞಾನಿ ಆದವನು ಪ್ರಾಣಿಗಳ ವಧೆಯನ್ನು ಮಾಡುವನೇ? ಗುರು/ ಹಿರಿಯ/ ಸನ್ಯಾಸಿಯನ್ನು ಹೀನಾಯವಾಗಿ ಕಾಣುವನೇ ನಿಜವಾದ ದೈವಭಕ್ತ? ಅವಿಚಾರಿ ಸಿರಿ ಕಾಗಿನೆಲೆಯಾದಿ ಕೇಶವನನ್ನು ನೆನೆಯುವನೇ ಪಾಪಿ? ಎಂಬ ಈ ರೀತಿಯ ಅರ್ಥಗಳನ್ನು ಅವರು ಬೇರೆ ರೀತಿಯಲ್ಲಿ ಹೇಳಿದ್ದು ಸರಿಯಲ್ಲ. ಅವರ ವಾಕ್ಸಿದ್ದಿ, ಅಧ್ಯಾತ್ಮ, ಜ್ಞಾನಮಟ್ಟದಲ್ಲಿ ಇದು 0.00000000000001 ಕೊರತೆ ಎಂದು ನಿಮ್ಮ ಅನಿಸಿಕೆಯ ಜೊತೆಗೆ ನನ್ನ ಅನಿಸಿಕೆ.